ಸೋಶಿಯಲ್ ಜಸ್ಟಿಸ್ ಪಾರ್ಟಿ ಆಫ್ ಇಂಡಿಯಾ ಉದಯ

ಮೂಡುಬಿದರೆ: ಭ್ರಷ್ಟಾಚಾರ, ಶೋಷಣೆ, ಕೋಮುವಾದ, ಗೋಹತ್ಯೆ, ಮಾತಾಂತರ ನಿರ್ಮೂಲನೆವಾಗಳಿ ಮತ್ತು ಜಾತ್ಯತೀತತೆ ಮತ್ತು ಪ್ರಜಾತಂತ್ರ, ಸಾಮಾಜಿಕ ನ್ಯಾಯ ರಾಷ್ಟ್ರೀಯತೆಯ ಬಲವರ್ಧನೆಯೊಂದಿಗೆ ಭ್ರಷ್ಟಾಚಾರ ರಹಿತ ಹಾಗೂ ಶೋಷಣಾ ರಹಿತ…

ನಾಳೆ `ಕೋಟಿ-ಚೆನ್ನಯ’ ಜೋಡುಕರೆ ಕಂಬಳೋತ್ಸವ

ಮೂಡುಬಿದರೆ: ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದ ವೀರರಾಣಿ ಅಬ್ಬಕ್ಕ ಸಂಸ್ಕ್ರತಿ ಗ್ರಾಮದಲ್ಲಿ 14ನೇ ವರ್ಷದ ಕೋಟಿ-ಚೆನ್ನಯ ಜೋಡುಕರೆ ಕಂಬಳೋತ್ಸವವು ಜ.23ರಂದು ನಡೆಯಲಿದೆ ಎಂದು ಕಂಬಳ ಸಮಿತಿಯ ಅಧ್ಯಕ್ಷ, ಕ್ರೀಡಾ…

ವೀರಕಂಭ: ಕೇಪುಳ ಕೋಡಿ ಅರೆಬೆಟ್ಟು ಕಾಂಕ್ರೀಟೀಕರಣ ರಸ್ತೆಯ ಉದ್ಘಾಟನೆ

ಬಂಟ್ವಾಳ: ವೀರಕಂಭ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇಪುಳ ಕೋಡಿ ಅರೆಬೆಟ್ಟು ಕಾಂಕ್ರೀಟೀಕರಣ ರಸ್ತೆಯ ಉದ್ಘಾಟನೆ, ಅರೆಬೆಟ್ಟಿನಿಂದ ಬಾಯಿಲ ದವರೆಗಿನ ರಸ್ತೆ ಡಾಮರೀಕರಣಕ್ಕೆ ಶಿಲಾನ್ಯಾಸ ಮತ್ತು ಬಾಯಿಲ ಪರಿಶಿಷ್ಟ…

ವೀರಕಂಭ: ಮಜಿ ಎಸ್.ಟಿ ಕಾಲನಿ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗೆ ಶಂಕು ಸ್ಥಾಪನೆ

ಬಂಟ್ವಾಳ: ವೀರಕಂಭ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಜಿ ಎಸ್.ಟಿ ಕಾಲನಿ ರಸ್ತೆಗೆ ಹತ್ತ ಲಕ್ಷ ರೂಪಾಯಿ ವೆಚ್ಚದ ಕಾಂಕ್ರೀಟೀಕರಣ ಕಾಮಗಾರಿಗೆ ಶಂಕು ಸ್ಥಾಪನೆಯನ್ನು ಅರಣ್ಯ ಮತ್ತು ಪರಿಸರ…

ಕೊಯಿಲ: ತುಳು ಲಿಪಿ ಕಲಿಸುವ ಕಾರ್ಯಕ್ರಮ

ಬಂಟ್ವಾಳ : ಕೊಯಿಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ಕ್ಲಾಸಿನ ವಿದ್ಯಾರ್ಥಿಗಳಿಗೆ ತುಳು ಲಿಪಿ ಕಲಿಸುವ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಉದ್ಘಾಟಿಸಿದರು. ಶಾಲಾಭಿವೃದ್ಧಿ ಸಮಿತಿ…

ವಾಮದಪದವು: ರಕ್ತದಾನ ಶಿಬಿರ ಕಾರ್ಯಕ್ರಮ

ವಿದ್ಯಾರ್ಥಿಗಳಿಂದ ರಕ್ತದಾನ ‘ಆರೋಗ್ಯ ಜಾಗೃತಿಯಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣ’ ಬಂಟ್ವಾಳ: ಸಮಾಜದಲ್ಲಿ ರಕ್ತದಾನ ಎಂಬುದು ಜೀವದಾನಕ್ಕೆ ಸಮಾನವಾಗಿ ಬೆಳೆದು ವಿದ್ಯಾದಾನ ನೀಡುವ ಇಂತಹ ಶಿಕ್ಷಣ ಸಂಸ್ಥೆಗಳಲ್ಲಿ ಆರೊಗ್ಯಜಾಗೃತಿ…

ವಾಮದಪದವು: 27ರಂದು ಹ್ಯಾಂಡ್ ಬಾಲ್ ಟೂರ್ನಮೆಂಟ್

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಮಹಿಳಾ ಹ್ಯಾಂಡ್ ಬಾಲ್ ಟೂರ್ನಮೆಂಟ್ ಇದೇ 27ರಂದು ಬೆಳಿಗ್ಗೆ ನಡೆಯಲಿದೆ. ಜಿಲ್ಲಾ…

ಪಾರೆಂಕಿ: ರೂ 16.11ಲಕ್ಷ ಮೊತ್ತ ನಗದು ವಂಚನೆ, ದೂರು

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯ ಪಾರೆಂಕಿ ಸಮೀಪದ ಕೋಲ್ಪೆದಬೈಲು ನಿವಾಸಿ ಅಹ್ಮದ್ ಎಂಬವರ ಪುತ್ರ ಅಬ್ದುಲ್ ಹಮೀದ್ ಎಂಬವರಿಂದ ರೂ 16.11ಲಕ್ಷ ಮೊತ್ತದ…

ಗೋವಾದಲ್ಲಿ ತ್ರಿದಿನಗಳ 30ನೇ ಅಖಿಲ ಭಾರತ ಕೊಂಕಣಿ ಪರಿಷದ್‍ಗೆ ಚಾಲನೆ

ಮನೆ ಮಾತಾದಾಗ ಭಾಷೆ ಬೆಳೆಯುತ್ತದೆ : ಮುಖ್ಯಮಂತ್ರಿ ಪಾರ್ಸೇಕಾರ್ ಗೋವಾ (ಪಣಜಿ): ಕೊಂಕಣಿ ಪ್ರಧಾನಮತ್ತು ರಾಜ್ಯ ಭಾಷೆಯ ಗೋವಾವು ವಿಶ್ವ ಪ್ರಸಿದ್ಧಿಯಂತೆ ಕೊಂಕಣಿ ಭಾಷೆಯು ಜಾಗತಿಕವಾಗಿ ಮಹತ್ವ…

ಶ್ರೀ ಸತ್ಯನಾರಾಯಣ ಪೂಜೆ ಮತ್ತು ಒಕ್ಕೂಟ ಪದಗ್ರಹಣ

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ತಾಲೂಕು ವಗ್ಗ ವಲಯ, ಕಕ್ಯಬೀಡು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ, ಕಕ್ಯಬೀಡು ಶ್ರೀ ಪಂಚದುರ್ಗಪರಮೇಶ್ವರಿ ದೇವಿ…

ಕಲಾಬಾಗಿಲು ಬುರೂಜ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ರಝಾನಗರ 17 ನೇ ವಾರ್ಷಿಕೋತ್ಸವ

ಬಂಟ್ವಾಳ: ಮನುಷ್ಯನಿಗಿರುವಂತೆ ಪ್ರಾಣಿ-ಪಕ್ಷಿಗಳಿಗೆ ಜಾತಿವಾಚಕಗಳಿಲ್ಲ. ಆದರೆ ಮನುಷ್ಯ ಮಾತ್ರ ವಿವಿಧ ಜಾತಿ, ಧರ್ಮಗಳಿಂದ ಗುರುತಿಸಲ್ಪಡುತ್ತಾನೆ. ವಿವಿಧ ಜಾತಿ, ಧರ್ಮ ಮತಗಳ ಮಕ್ಕಳು ವಿದ್ಯಾರ್ಥಿಗಳೆಂಬ ಹೆಸರಲ್ಲಿ ಒಂದುಗೂಡುವ ಏಕೈಕ…

ಮಣಿಹಳ್ಳ ಸಹಸ್ರ ಎಳ್ಳು ಗಂಟು ದೀಪೋತ್ಸವ

ಬಂಟ್ವಾಳ: ಮಣಿಹಳ್ಳ ಹಿಂದೂ ಯುವಸೇನೆ ಏಕಲವ್ಯ ಶಾಖೆ ಮತ್ತು ಪಣೆಕಲಪಡ್ಪು ಎಳ್ಳು ಗಂಟು ದೀಪೋತ್ಸವ ಸಮಿತಿ ಅವರ ಸಹಭಾಗಿತ್ವದಲ್ಲಿ ಸಹಸ್ರ ಎಳ್ಳು ಗಂಟು ದೀಪೋತ್ಸವವು ಮಣಿಹಳ್ಳ ಪಣೆಕಲಪಡ್ಪು…

ನರಿಕೊಂಬು: ಹದಗೆಟ್ಟ ಕರ್ಬೆಟ್ಟು-ಬೋಳಂತೂರು ರಸ್ತೆ, ವಿದ್ಯಾರ್ಥಿಗಳಿಂದ ‘ಶ್ರಮದಾನ’ ಪಾಠ…!

ಬಂಟ್ವಾಳ:ತಾಲ್ಲೂಕಿನ ನರಿಕೊಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋಳಂತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಗಳು ಇಲ್ಲಿನ ಹದಗೆಟ್ಟ ಗ್ರಾಮೀಣ ರಸ್ತೆಗಿಳಿದು ಸ್ವತಃ ‘ಶ್ರಮದಾನ’ ನಡೆಸುವ ಮೂಲಕ…

ಪಾಣೆಮಂಗಳೂರು ಉರಿಯಲಾರಂಬಿಸಿದೆ ಬೀದಿ ದೀಪಗಳು

ಬಂಟ್ವಾಳ : ತಾಲೂಕಿನ ಪಾಣೆಮಂಗಳೂರು ನೂತನ ನೇತ್ರಾವತಿ ಸೇತುವೆಯಲ್ಲಿ ಅಳವಡಿಸಲಾಗಿರುವ ಬೀದಿ ದೀಪಗಳು ಕೊನೆಗೂ ಉರಿಯಲಾರಂಬಿಸದವು. ಇಲ್ಲಿನ ಜನರ ಬಹು ಬೇಡಿಕೆಯಾಗಿರುವ ಹಲವು ವರ್ಷಗಳಿಂದ ಉರಿಯದೆ ಕತ್ತಲ…