ಸಜಿಪನಡು: ವರದಕ್ಷಿಣೆ ಕಿರುಕುಳ ವಿರುದ್ಧ ದೂರು

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಸಜಿಪನಡು ಜಂಕ್ಷನ್ ಎಂಬಲ್ಲಿ ಸ್ಥಳೀಯ ನಿವಾಸಿ ಅಬ್ದುಲ್ ಖಾದರ್ ಎಂಬವರ ಪುತ್ರ ಬದ್ರುದ್ದೀನ್ ಎಂಬಾತನು ವರದಕ್ಷಿಣೆಗಾಗಿ ಪೀಡಿಸಿ ದೈಹಿಕ ಮತ್ತು ಮಾನಸಿಕ ಹಿಂಸೆ…

ನಾವೂರು: ಹರೀಶ್ ಪೂಜಾರಿ ಹತ್ಯೆ ಪ್ರಕರಣ ನಾಲ್ಕನೇ ಆರೋಪಿ ಅಹ್ಮದಾಬಾದ್‍ನಲ್ಲಿ ಸೆರೆ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ನಾವೂರಿನ ಹಳೆಗೇಟು ಎಂಬಲ್ಲಿ ನ. 12ರಂದು ನಡೆದ ಸ್ಥಳೀಯ ನಿವಾಸಿ ಹರೀಶ್ ಪೂಜಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ನಾಲ್ಕನೇ ಆರೋಪಿ ರವಿರಾಜ್‍ನನ್ನು…

ಕಳಂಜಿಮಲೆ 35 ಹೆಕ್ಟೇರ್‍ರಕ್ಷಿತಾರಣ್ಯದಲ್ಲಿ 8.7ಎಕ್ರೆ ಅರಣ್ಯಕ್ಕೆ ಬೆಂಕಿ

ವಿಟ್ಲ: ಕಳಂಜಿಮಲೆ 35 ಹೆಕ್ಟೇರ್‍ರಕ್ಷಿತಾರಣ್ಯದಲ್ಲಿ 8.7ಎಕ್ರೆ ಹೊತ್ತಿಉರಿದಘಟನೆಉಕ್ಕುಡ – ಕನ್ಯಾನರಸ್ತೆಯಆನೆಪದವು ಎಂಬಲ್ಲಿ ಭಾನುವಾರರಾತ್ರಿ ನಡೆದಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಜತೆಗೆ 500 ಕ್ಕೂಅಧಿಕ ಮಂದಿ ಸ್ಥಳೀಯ ನಿವಾಸಿಗಳ…

ಶ್ರಮಿಕ ಸಂತ ಜೋಸೆಫರ ಚರ್ಚ್ ವಾಮಂಜೂರು ನೂತನ ಸಭಾಭವನದ ಶಿಲಾನ್ಯಾಸ ಕಾರ್ಯಕ್ರಮ

ಕೈಕಂಬ:ಶ್ರಮಿಕ ಸಂತ ಜೋಸೆಫರ ಚರ್ಚ್ ವಾಮಂಜೂರು ಇದರ ನೂತನ ಸಭಾಭವನದ ಕಾಮಗಾರಿಯನ್ನು ಜ.16ಶನಿವಾರ ಚರ್ಚಿನ ಧರ್ಮಗುರುಗಳಾದ ವಂದನೀಯ ಸಿಪ್ರಿಯನ್ ಪಿಂಟೋರವರು ಪ್ರಾರ್ಥನಾ ವಿಧಿ ನಡೆಸಿ ಆಶೀರ್ವಚಿಸಿ ಪ್ರಾರಂಬಿಸಿದರು.…

ಬೆಳ್ಳಿಹಬ್ಬದ ಸ್ವಾಗತ ಸಮಿತಿ ರಚನೆಯ ಬಗ್ಗೆ ವಿಶೇಷ ಮಹಾಸಭೆ

ಮಂಗಳೂರು: ಬಂಟರ ಸಂಘ ಜಪ್ಪಿನಮೊಗರು (ರಿ) ಇದರ ಬೆಳ್ಳಿಹಬ್ಬದ ಸ್ವಾಗತ ಸಮಿತಿ ರಚನೆಯ ಬಗ್ಗೆ ವಿಶೇಷ ಮಹಾಸಭೆ ಸಂಘದ ಸಭಾಂಗಣದಲ್ಲಿ ಅಧ್ಯಕ್ಷರಾದ ಶ್ರೀ ಜೆ. ಸೀತಾರಾಮ ಶೆಟ್ಟಿಯವರ…

ಎಡಪದವು : ಸ್ತ್ರೀ ಶಕ್ತಿ ಗೊಂಚಲು ಸದಸ್ಯರಿಗೆ ಕೌಶಲ್ಯ ತರಬೇತಿ ಮಾರಾಟ ಮೇಳ

ಬಜಪೆ: ‘ಮಹಿಳೆಯರು ಸ್ವಾವಲಂಬಿ ಜೀವನ ರೂಪಿಸುವಂತಾಗಲು ಸರಕಾರದ ಅನೇಕ ಯೋಜನೆಗಳ ಸದಪ್ರಯೋಗ ಪಡೆದುಕೊಳ್ಳುವ ಬಗ್ಗೆ ತಿಳುವಳಿಕೆ ಅಸತ್ಯ, ತನ್ಮೂಲಕ ಸಮಗ್ರ ಬೆಳವಣೆಗೆಯ ದಾರಿ ಕಂಡುಕೊಳ್ಳಬಹುದಾಗಿದೆ.’ ಎಂದು ಮಹಿಳಾ…

ದರಿಬಾಗಿಲು: ಪೆತ್ತಮುಗೇರು ರಸ್ತೆಯ ಶಿಲಾನ್ಯಾಸ

ಬಂಟ್ವಾಳ : ಕಳ್ಳಿಗೆ ಪಂ.ವ್ಯಾಪ್ತಿಯ ದರಿಬಾಗಿಲು ಪಲ್ಲ ಎಂಬಲ್ಲಿಂದ ಪೆತ್ತಮುಗೇರು ರಸ್ತೆಯ ಶಿಲಾನ್ಯಾಸವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೆರವೇರಿಸಿದರು. ಕಳ್ಳಿಗೆ ಗ್ರಾಮ ಪಂ.ಅಧ್ಯಕ್ಷೆ ರತ್ನಾ…

ಕಲ್ಪ ವೃಕ್ಷ ಕುಟುಂಬದ ವತಿಯಿಂದ 40ನೇ ವರ್ಷದ ಕಟೀಲು ಮೇಳದ ಯಕ್ಷಗಾನ ಬಯಲಾಟ

ಬಜಪೆ: ಪೆರ್ಮುದೆ ಕಲ್ಪ ವೃಕ್ಷ ಕುಟುಂಬದ ವತಿಯಿಂದ ಜರಗಿದ 40ನೇ ವರ್ಷದ ಕಟೀಲು ಮೇಳದ ಯಕ್ಷಗಾನ ಬಯಲಾಟ ಶನಿವಾರ ಜರಗಿತು. ಸುದರ್ಶನ ಗರ್ವಭಂಗ ಪ್ರಸಂಗದ ದೃಶ್ಯ, ಸುದರ್ಶನನಾಗಿ…

ಉಳ್ಳಾಲ ಭಗವತೀ ಮೇಳಕ್ಕೆ ಕಿರೀಟ ಸಮರ್ಪಣೆ ದಾನಿಗಳಿಗೆ ಸನ್ಮಾನ

ಯಕ್ಷಗಾನ ಬಳವಣಿಗೆಗೆ ಕಲಾಪೋಷಕರ ಸಹಕಾರ ಪ್ರಾಮುಖ್ಯ ಬಜಪೆ: ಯಕ್ಷಗಾನ ಹಾಗೂ ಕಲಾವಿದರ ಏಳಿಗೆಗೆ ಕಲಾಫೋಷಕರ ಸಹಕಾರ ಪ್ರಾಮುಖ್ಯ ಪಾತ್ರ ವಹಿಸುತ್ತದೆ. ಅನೇಕ ಕಲಾವಿದರ ವೈಯುಕ್ತಿಕ ಬದುಕು ಸಂಕಷ್ಟದಲ್ಲಿರುತ್ತದೆ.…

ಜ್ಯೋತಿಗುಡ್ಡೆ : ಕುಡಿಯುವ ನೀರಿನ ಸರಬರಾಜು ಯೋಜನೆಯ ಉದ್ಘಾಟನೆ

ಬಂಟ್ವಾಳ : ಕುಡಿಯುವ ನೀರು ಸರಬರಾಜು ಯೋಜನೆ 2015-16ನೇ ಸಾಲಿನ ಟಾಸ್ಕ್ ಪೋರ್ಸ್ ಯೋಜನೆಯಡಿಯಲ್ಲಿ ಕಳ್ಳಿಗೆ ಗ್ರಾಮದ ಜ್ಯೋತಿಗುಡ್ಡೆ ಗುಂಡಿ ಎಂಬಲ್ಲಿಗೆ ಕುಡಿಯುವ ನೀರಿನ ಸರಬರಾಜು ಯೋಜನೆಯ…

ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯದ ಪ್ರತಿ ನೀಡುವಂತೆ ಆಗ್ರಹಿಸಿ ಧರಣಿ

ಬಂಟ್ವಾಳ: ಕಳೆದ ಜ.13 ರಂದು ನಡೆದ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯದ ಪ್ರತಿ ನೀಡುವಂತೆ ಆಗ್ರಹಿಸಿ ಬಂಟ್ವಾಳ ಪುರಸಭೆಯ ಬಿಜೆಪಿ ಸದಸ್ಯರ ಮುಖ್ಯಾಧಿಕಾರಿ ಛೇಂಬರ್ ನಲ್ಲೇ ಧರಣಿ…

ಸುಂಕದಕಟ್ಟೆಯಲ್ಲಿ ಉಚಿತ ಆರೋಗ್ಯ ಶಿಬಿರ

ಬಜ್ಪೆ: ಶ್ರೀನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕ ಸುಂಕದಕಟ್ಟೆ-ಬಜ್ಪೆ, ಅಖಿಲ ಭಾರತ ಬಿಲ್ಲವರ ಏಕೀಕರಣ ಸಮಿತಿ ಮಂಗಳೂರು ಹಾಗೂ ಶ್ರೀ ಗುರು…

ಬಂಟ್ವಾಳ ಪಲ್ಸ್ ಪೊಲೀಯೋ ಲಸಿಕೆ ಹಾಕುವ ಕಾರ್ಯಕ್ರಮ

ಬಂಟ್ವಾಳ: ರಾಷ್ಟ್ರೀಯ ಪಲ್ಸ್ ಪೊಲೀಯೋ ಕಾರ್ಯಕ್ರಮದ ಅಂಗವಾಗಿ ಬಂಟ್ವಾಳ ಆರೋಗ್ಯ ಇಲಾಖೆ ಹಾಗೂ ರೋಟರಿ ಕ್ಲಬ್ ಸಹಯೋಗದೊಂದಿಗೆ ಪಲ್ಸ್ ಪೊಲೀಯೋ ಲಸಿಕೆ ಹಾಕುವ ಕಾರ್ಯಕ್ರಮ ಬಂಟ್ವಾಳದ ಸಮುದಾಯ…