ಸಾಂಸ್ಕೃತಿಕ ಚೆಲುವಿನಲ್ಲು ಶಾಂತಿಯ ಮೂಲವಿದೆ:-ಅನಂತಪದ್ಮನಾಭ ಆಸ್ರಣ್ಣ , ಪೆರ್ಮುದೆ : ಪಟ್ಲಸತೀಶ್ ಶೆಟ್ಟಿಗೆ ಸನ್ಮಾನ :ಯಕ್ಷ ಕಲ್ಪವೃಕ್ಷ ಬಿರುದು ಪ್ರದಾನ

ಬಜಪೆ:ಸಾಂಸ್ಕೃತಿಕ ಚೆಲುವಿನಲ್ಲೂ ಶಾಂತಿಯ ಮೂಲವಿದೆ ಕಲೆ ಕಲಾವಿದರನ್ನು ಗೌರವಿಸುವುದರಿಂದ ಕಲೆಯ ನೆಲೆ-ಬೆಲೆ ಹೆಚ್ಚುವುದು. ಸಾಮೂಹಿಕ ಪಾಲ್ಗೋಳ್ಳುವಿಕೆಯ ಸತ್ಕರ್ಮಕ್ಕೆ ಯಶಸ್ಸು ಖಚಿತ. ಪಟ್ಲ ಸತೀಶ್ ಶೆಟ್ಟಿ ಅವರೊಬ್ಬ ಸಾದಕ…

‘ಉಚಿತ ಹೃದಯ ಮತ್ತು ಕ್ಯಾನ್ಸರ್ ತಪಾಸಣಾ ಶಿಬಿರ’

ಬಂಟ್ವಾಳ ತಾಲ್ಲೂಕಿನ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ದಿವಂಗತ ಸರಸ್ವತಿ ಕೆ.ಪೂಂಜ ಮತ್ತು ದಿವಂಗತ ಕೆ.ಕಾಂತಪ್ಪ ಪೂಂಜ ಇವರ ಸ್ಮರಣಾರ್ಥ ಶನಿವಾರ…

ನಾಟಿ ಅನ್ನರಾಶಿಗೆ ಪಲ್ಲಪೂಜೆ

ಬಂಟ್ವಾಳ ತಾಲ್ಲೂಕಿನ ನಾಟಿಬೀದಿ ಶ್ರೀ ಕೊದಂಡರಾಮ ಹನುಮಂತ ಗರುಡ ಆರ್ಯಕಾತ್ಯಾಯಿನಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಭಾನುವಾರ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆಗಾಗಿ ಸಿದ್ಧಪಡಿಸಲಾದ ಅನ್ನರಾಶಿಗೆ ಪಲ್ಲಪೂಜೆ ನೆರವೇರಿಸಲಾಯಿತು. ಪೊಳಲಿ…

ಮೂಡುಬಿದರೆ: ಪೇಜಾವರ ಶ್ರೀ ತುಲಾಭಾರ

ಮೂಡುಬಿದರೆ: ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ತುಲಭಾರ ಕಾರ್ಯಕ್ರಮವು ಸ್ವರಾಜ್ಯ ಮೈದಾನದ ಬಳಿಯ ಉದ್ಯಮಿ ಧನಲಕ್ಷ್ಮೀ ಸಮೂಹ ಸಂಸ್ಥೆಯ ಕೆ. ಶ್ರೀಪತಿ ಭಟ್ ಅವರ…

ಮೂಡುಬಿದರೆ ಎಂಸಿಎಸ್ ಬ್ಯಾಂಕ್ಗೆ ಪೇಜಾವರಶ್ರೀ

ಮೂಡುಬಿದರೆ: ಶತಮಾನೋತ್ಸವ ಸಂಭ್ರಮದಲ್ಲಿರುವ ಮೂಡುಬಿದರೆಯ ಕೋ ಆಪರೇಟಿವ್ ಸೊಸೈಟಿ ಬ್ಯಾಂಕ್ಗೆ ಪೇಜಾವರ ಶ್ರೀಗಳವರು ಅನುಗ್ರಹ ಭೇಟಿ ನೀಡಿದರು. ಬ್ಯಾಂಕಿನ ಅಧ್ಯಕ್ಷ, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ-ಜಯಶ್ರೀ…

ಮೂಡುಬಿದರೆ ಜೈನಮಠ ಪೇಜಾವರ ಶ್ರೀಗಳಿಗೆ ಗುರುವಂದನೆ

ಮೂಡುಬಿರೆ: ದಾಖಲೆಯ ಐದನೇ ಪರ್ಯಾಯ ಪೀಠಾರೋಹಣದ ಸಂಭ್ರಮದಲ್ಲಿರುವ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಶನಿವಾರ ಸಂಜೆ ಜೈನಕಾಶಿಗೆ ಆಗಮಿಸಿ, ಶ್ರೀ ಜೈನಮಠದಲ್ಲಿ ಭಟ್ಟಾರಕ ಶ್ರೀಗಳವರಿಂದ…

ಚರ್ಚ್‍ಗೇಟ್‍ನಲ್ಲಿ ನಡೆಸಲ್ಪಟ್ಟ ಬಿಲ್ಲವ ಜಾಗೃತಿ ಬಳಗದ 2016 – ಕ್ರೀಡೋತ್ಸವ

ಕ್ರೀಡೆಯಿಂದ ಸಮಾಜದ ನಾಯಕತ್ವ ಬೆಳೆಯುತ್ತದೆ: ಎಲ್.ವಿ ಅಮೀನ್ ಮುಂಬಯಿ: ಬಿಲ್ಲವ ಜಾಗೃತಿ ಬಳಗ (ರಿ.) ಮುಂಬಯಿ ತನ್ನ ಜಾಗೃತಿ ಕ್ರೀಡೋತ್ಸವ-2016ನ್ನು ಇಂದಿಲ್ಲಿ ಆದಿತ್ಯವಾರ ಬೆಳಿಗ್ಗೆಯಿಂದ ಚರ್ಚ್‍ಗೇಟ್ ಅಲ್ಲಿನ…

ಮೈಸೂರು ಅಸೋಸಿಯೇಶನ್‍ನಲ್ಲಿ `ಕಥಾವರಣ’ ಕೃತಿ ಬಿಡುಗಡೆ

ಕಾಯ್ಕಿಣಿ ಸ್ನೇಹ ಸಾಹಿತ್ಯಿಕವಾಗಿ ಬೆಳೆಯಲು ಸ್ಪೂರ್ತಿ : ಡಾ| ವ್ಯಾಸರಾಯ ನಿಂಜೂರು ಮುಂಬಯಿ: ಜಯಂತ್ ಕಾಯ್ಕಿಣಿ ಅವರ ಜೊತೆ ಕಳೆದ ಕ್ಷಣಗಳು ಅವರ ನಡುವಿನ ಸ್ನೇಹ ಮುಂದೆ…

ಬಂಟ್ವಾಳ ಉಚಿತ ಹೃದಯ ಮತ್ತು ಕ್ಯಾನ್ಸರ್ ತಪಾಸಣಾ ಶಿಬಿರ

ಬಂಟ್ವಾಳ : ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದರ ಆಶ್ರಯದಲ್ಲಿ ಜ/ಕೆ.ಎಸ್.ಹೆಗ್ಡೆ ಚ್ಯಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಇವರ ಸಹಯೋಗದೊಂದಿಗೆ ದಿ.ಸರಸ್ವತಿ ಕೆ.ಪೂಂಜ ಮತ್ತು ದಿ.ಕೆ.ಕಾಂತಪ್ಪ…

ಬೆಂಜನಪದವು ಆರೂವರೆ ವರ್ಷಗಳಿಂದ ವ್ಯಕ್ತಿ ನಾಪತ್ತೆ

ಬಂಟ್ವಾಳ; ಕಳೆದ ಆರೂವರೆ ವರ್ಷದ ಹಿಂದೆ ನಾಪತ್ತೆಯಾದ ವ್ಯಕ್ತಿಯ ಕುರಿತಾಗಿ ಪತ್ನಿ ಶುಕ್ರವಾರ ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದಾರೆ. ಬೆಂಜನಪದವು ಗ್ರಾಮದ ಕರಾವಳಿ ಸೈಟ್ ನಿವಾಸಿ…

ಕಲ್ಲಗುಡ್ಡೆ ಪ್ರಯಾಣಿಕರ ತಂಗುದಾಣ ಉದ್ಘಾಟನೆ

ಪೊಳಲಿ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಕಲ್ಲಗುಡ್ಡೆ ಎಂಬಲ್ಲಿ ನೂತನವಾಗಿ ನಿರ್ಮಿಸಿದ ಬಸ್ಸು ತಂಗುದಾಣವನ್ನು ಕರಿಯಂಗಳ ಗ್ರಾಮಪಂಚಾಯತಿಗೆ ಹಸ್ತಾಂತರಿಸಲಾಯಿತು. ಕೈಕಂಬ ಶ್ರೀರಾಮ್ ಹೋಟೆಲ್ ಮಾಲಕ ಶ್ರೀಮತಿ ಸರೋಜ…

ಅಸಂಘಟಿತ ಕಾರ್ಮಿಕರ ತರಭೇತಿ ಶಿಬಿರ

ಕೈಕಂಬ:ಅಸಂಘಟಿತ ವಲಯದಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರು ಸರಕಾರದಿಂದ ದೊರೆಯುವ ಸೌಲಭ್ಯಗಳಿಂದ ವಂಚಿತರಾಗದಂತೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ, ಎಂದು ಭಾರತ ಸರಕಾರದ ಕೇಂದ್ರಿಯ ಕಾರ್ಮಿಕ ಶಿಕ್ಷಣ ಮಂಡಳಿ, ಕಾರ್ಮಿಕ…

ಮಂಗಳೂರು ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಸಮಿತಿ ವತಿಯಿಂದ ಹಜ್ ಫಾರಂ ವಿತರಣೆಗೆ ಚಾಲನೆ

ಮಂಗಳೂರು, ಜ.17: ಉಳ್ಳಾಲ ಸಯ್ಯಿದ್ ಮದನಿ ದರ್ಗಾ ವತಿಯಿಂದ 2016ರ ಹಜ್ ಯಾತ್ರೆ ಕೈಗೊಳ್ಳಲಿಚ್ಚಿಸುವವರಿಗೆ ಹಜ್ ಫಾರಂ ವಿತರಣೆ ಕಾರ್ಯಕ್ರಮವು ದರ್ಗಾ ಸನ್ನಿಧಿಯಲ್ಲಿ ನಡೆಯಿತು. ದರ್ಗಾ ಅಧ್ಯಕ್ಷರಾದ…