ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಸದಸ್ಯರಾಗಿ ಮೋನಪ್ಪ ಶೆಟ್ಟಿ ಎಕ್ಕಾರು ಆಯ್ಕೆ
ಬಜಪೆ: ಮಂಗಳೂರು ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು ಅವರು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ರಾಜ್ಯ ಸಮಿತಿಯ ಸದಸ್ಯರಾಗಿ…
4ನೇ ಏಷ್ಯಾ ಇಂಟರ್ನೇಷನಲ್ ಇನ್ವೆಂಷನಲ್ ಓಪನ್ ಕರಾಟೆಗೆ ಮಂಗಳೂರಿನ ಸಲೋನಿ ಪೂಜಾರಿ
ಬಂಟ್ವಾಳ: ಡಿಸೆಂಬರ್ ತಿಂಗಳ 18, 19 ಮತ್ತು 20ರಂದು ಮಲೇಶಿಯಾದಲ್ಲಿ ನಡೆಯಲಿರುವ 4ನೇ ಏಷ್ಯಾ ಇಂಟರ್ನೇಷನಲ್ ಇನ್ವೆಂಷನಲ್ ಓಪನ್ ಕರಾಟೆ ಚಾಂಪಿಯನ್ಶಿಪ್ 2015ರಲ್ಲಿ ಮಂಗಳೂರಿನ ಉರ್ವ ನಿವಾಸಿ…
ಕುರ್ಲದಲ್ಲಿ ಭಾರತ್ ಬ್ಯಾಂಕ್ ಇದರ 84ನೇ ಶಾಖೆಯ ಉದ್ಘಾಟನೆ
ಮುಂಬಯಿ: ಡಿ.09: ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ನಿಯಮಿತ ಇದರ 84ನೇ ಶಾಖೆಯನ್ನು ಡಿ. 9ರಂದು ಬುಧವಾರ ಬೆಳಿಗ್ಗೆ ಕುರ್ಲ ಪೂರ್ವದ ನೆಹರೂ ನಗರದಲ್ಲಿನ ಸೂರ್ಯಮುಖಿ ಕಟ್ಟಡದಲ್ಲಿ…
ದೌರ್ಜನ್ಯದ ವಿರುದ್ದ ಧನಿ ಎತ್ತಿದ ಮಹಿಳೆಯರು
ಕೈಕಂಬ: ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಮಂಗಳೂರು ಇದರ ಇ.ಆರ್.ಡಬ್ಲ್ಯೂ.ಸಿ ಯೋಜನೆಯಡಿಯಲ್ಲಿ ಮಹಿಳಾ ದೌರ್ಜನ್ಯದ ವಿರುದ್ದ ಧನಿ ಎತ್ತಿದ ಸದಸ್ಯರ ಕೂಟ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶೋಭಾ…
ಅಖಿಲ ಕರ್ನಾಟಕ ಜೈನ ಸಂಘ ಮುಂಬಯಿ ವಾರ್ಷಿಕ ಕ್ರೀಡಾಕೂಟ ಕ್ರೀಡಾಸಕ್ತಿ ಬೆಳೆಸಿ ಸಮಾಜಕ್ಕೆ ಕೀರ್ತಿಶಾಲಿಯಗಿರಿ- ಮುನಿರಾಜ ಅಜಿಲ
ಮುಂಬಯಿ, ಡಿ.08: ಅಖಿಲ ಕರ್ನಾಟಕ ಜೈನ ಸಂಘ ಮುಂಬಯಿ ಇದರ ಯುವ ವಿಭಾಗ ಹಾಗೂ ಮಹಿಳಾ ವಿಭಾಗವು ಜಂಟಿಯಾಗಿ ಕಳೆದ ಭಾನುವಾರ ಏಕದಿನದ ವಾಷರ್ಿಕ ಕ್ರೀಡಾಕೂಟವನ್ನು ಥಾಣೆ…
ಕೋಟ ಶ್ರೀನಿವಾಸ ಪೂಜಾರಿ ನಾಮಪತ್ರ ಸಲ್ಲಿಕೆ
ಮಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಚುನಾವಣೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಕ್ಷೇತ್ರದಿಂದ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಹಾಲಿ ಸದಸ್ಯ, ಮಾಜಿ ಸಚಿವ ಶ್ರೀ ಕೋಟ…
ಓಮ್ನಿ ಕಾರು ಪರಸ್ಪರ ಮುಖಾ ಮುಖಿ ಡಿಕ್ಕಿ
ಬಂಟ್ವಾಳ -ಕಡೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಧರ್ಮಸ್ಥಳದಿಂದ ಬರುತ್ತಿದ್ದ ಮಾರುತಿ ಓಮ್ನಿ ಕಾರಿಗೆ ಬಿ.ಸಿ.ರೋಡ್ ನಿಂದ ಬೆಳ್ತಂಗಡಿ ಕಡೆಗೆ ಹೋಗುತ್ತಿದ್ದ ಮಾರುತಿ ಓಮ್ನಿ ಕಾರು ಸೋಮವಾರ ಬೆಳಿಗ್ಗೆ ಪರಸ್ಪರ…
ಸಿದ್ಧಕಟ್ಟೆ ವಾರ್ಷಿಕೋತ್ಸವದಲ್ಲಿ ಆಕರ್ಷಕ ನೃತ್ಯ
ಬಂಟ್ವಾಳ: ತಾಲ್ಲೂಕಿನ ಸಿದ್ಧಕಟ್ಟೆ ಸರ್ಕಾರಿ ಪೌಢಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಆಕರ್ಷಕ ನೃತ್ಯ ಪ್ರದರ್ಶಿಸಿದರು.
ತುಂಬೆ: ಜಿಲ್ಲಾಮಟ್ಟದ ‘ಯುವ ಸಂಸತ್,ಐಸಿಸ್ ಉಗ್ರರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ
ಬಂಟ್ವಾಳ: ದೇಶದಲ್ಲಿ ಐಸಿಸ್ ಉಗ್ರರು ಲಗ್ಗೆಯಿಟ್ಟು ಇಲ್ಲಿನ ಯುವಕರನ್ನು ವಿವಿಧ ಆಮಿಷವೊಡ್ಡಿ ತನ್ನೆಡೆಗೆ ಸೆಳೆದುಕೊಳ್ಳಲು ಹವಣಿಸುತ್ತಿದ್ದರೂ ಸರ್ಕಾರ ಮಾತ್ರ ನಿದ್ದೆಯಲ್ಲಿದೆ.ಇಲ್ಲಿನ ಸೈನಿಕರಿಗಿಂತಲೂ ಐಸಿಸ್ ಉಗ್ರರ ತಂಡವು ಅತ್ಯಾಧುನಿಕ…
ಕಾಂಗ್ರೆಸ್ ಕಾರ್ಯಕರ್ತರ ಸಭೆ
ಬಂಟ್ವಾಳ: ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳನ್ನು ಮಹತ್ವದ ಚುನಾವಣೆಗಳೆಂದು ಅರಿತುಕೊಂಡು, ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬಿಟ್ಟು, ಪ್ರತಿಯೊಬ್ಬರು ಗ್ರಾಮಕ್ಕೆ ತೆರಳಿ ಕಾಯಕರ್ತರನ್ನು ಸಂಘಟಿಸುವಂತೆ ಜಿಲ್ಲಾ ಉಸ್ತುವಾರಿ…
ರಾಜ್ಯ ಸರಕಾರ ಜನರಿಗೆ ನೀಡಿದ ಭರವಸೆ ಈಡೇರಿಸಿದೆ: ಸಚಿವರಮಾನಾಥರೈ
ಬಂಟ್ವಾಳ: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಚುನಾವಣಾ ಪೂರ್ವದಲ್ಲಿ ಜನರಿಗೆ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಿದ್ದು, ಹಿಂದುಳಿದವರ, ಶೋಷಿತರ, ಅಲ್ಪಸಂಖ್ಯಾತರ ಏಳಿಗೆಗಾಗಿ ರಾಜ್ಯ ಸರಕಾರ ಹಲವಾರು ಕಾರ್ಯಕ್ರಮಗಳನ್ನು…
ವಿಠಲ ಭಂಡಾರಿ ಸಂಸ್ಮರಣೆ, ಪ್ರಶಸ್ತಿ ಪ್ರದಾನ
ಕೈಕಂಬ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸವಿತಾ ಸಮಾಜ ಸಂಘಟನೆಯ ಸಂಸ್ಥಾಪಕರಾಗಿದ್ದ ದಿ. ವಿಠಲ ಭಂಡಾರಿ ಕುಳಾಯಿ ಅವರ ಸಂಸ್ಮರಣೆ, ಸ್ಮಾರಕ ಪ್ರಶಸ್ತಿ ಪ್ರದಾನ ಹಾಗೂ ಸಮಾಜದ…
ಮುಂಬೈ ನಲ್ಲಿ ‘ಅಂತಾರಾಷ್ಟ್ರೀಯ ಹತ್ತಿ ಸಲಹಾ ಸಮಿತಿಯ 74 ನೇ ಗ್ರಹಗಳ ಸಭೆ.
ಮುಂಬೈ ನಲ್ಲಿ ‘ಅಂತಾರಾಷ್ಟ್ರೀಯ ಹತ್ತಿ ಸಲಹಾ ಸಮಿತಿಯ 74 ನೇ ಗ್ರಹಗಳ ಸಭೆ. ಕೇಂದ್ರ ಜವಳಿ ಸಚಿವ ಶ್ರೀ ಸಂತೋಷ್ ಕುಮಾರ್ ಘಾಗ್ವರ್ ಉದ್ಘಾಟಿಸಿದರು. ಅಂತಾರಾಷ್ಟ್ರೀಯ ಹತ್ತಿ…
ಮುಂಬೈ ಸ್ಥಳೀಯ ಕ್ಷೇತ್ರದಿಂದ ಶಿವಸೇನೆಯ ನಾಯಕ ರಾಮ್ ದಾಸ್ ಕದಮ್ ನಾಮಪತ್ರ ಸಲ್ಲಿಸಿದರು.
ಮುಂಬೈ ಸ್ಥಳೀಯ ಕ್ಷೇತ್ರದಿಂದ ಶಿವಸೇನೆಯ ನಾಯಕ ರಾಮ್ ದಾಸ್ ಕದಮ್ ನಾಮಪತ್ರ ಸಲ್ಲಿಸಿದರು.