ಭೌತಶಾಸ್ತ್ರ ಉಪನ್ಯಾಸಕರ ತರಬೇತಿ ಕಾರ್ಯಾಗಾರಕ್ಕೆ ಚಾಲನೆ
ಮೂಡುಬಿದಿರೆ: ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸನ್ನದರಾಗಿರುವ ವಿದ್ಯಾರ್ಥಿಗಳಿಗೆ ಸಮರ್ಪಕ ಮಾರ್ಗದರ್ಶನ ಮಾಡಲು ಸಿಲೆಬಸ್, ಶಿಕ್ಷಕರ ಬೋಧನೆ ಗುಣಮಟ್ಟ ಹೆಚ್ಚಿಸಿ ಶಿಕ್ಷಣ ಮೇಲ್ದರ್ಜೆಗೇರುವುದು ಅನಿವಾರ್ಯ. ಇಲ್ಲವಾದಲ್ಲಿ ಟ್ಯೂಶನ್ ದಂಧೆಗಳು…
ನೆಲ್ಲಿಗುಡ್ಡೆ : ಯುವತಿ ಕಾಣೆ
ಬಂಟ್ವಾಳ: ಪರೀಕ್ಷೆಗೆಂದು ಮಂಗಳೂರಿಗೆ ತೆರಳಿದ ಮೂಡನಡುಗೋಡು ಗ್ರಾಮದ ಯುವತಿಯೋರ್ವಳು ಕಾಣೆಯಾಗಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಬುಧವಾರ ದೂರುದಾಖಲಾಗಿದೆ. ಇಲ್ಲಿನ ನೆಲ್ಲಿಗುಡ್ಡೆ ನಿವಾಸಿ ಸೌಮ್ಯ(19) ನಾಪತ್ತೆಯಾದ ಯುವತಿ.…
ಕ್ರೀಡಾಕೂಟಕ್ಕೆ ಸಜ್ಜುಗೊಳ್ಳುತ್ತಿರುವ ವಿಠಲ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣ
ವಿಟ್ಲ: ದ ಕ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲೂಕು ಪಂಚಾಯತ್ ಬಂಟ್ವಾಳ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ ಹಾಗೂ ವಿಠಲ ವಿದ್ಯಾ ಸಂಘ (ರಿ),…
ನೇತ್ರಾವತಿ ನದಿಯಲ್ಲಿ ನೀರುಪಾಲಾದ ಕುಟುಂಬಕ್ಕೆ ಧನಸಹಾಯ ಹಾಗೂ ವಿದ್ಯಾರ್ಥಿವೇತನ
ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ವೇಳೆ ನೀರುಪಾಲಾದ ವಿವೇಕಾನಂದ ಪೂಜಾರಿಯವರ ತಾಯಿ ಹಾಗೂ ಪತ್ನಿಗೆ ಒಟ್ಟು 10 ಸಾವಿರ ರುಪಾಯಿ ಧನಸಹಾಯವನ್ನು ಬಡ್ಡಕಟ್ಟೆಯ ದೈವಗುಡ್ಡೆ ಫ್ರೆಂಡ್ಸ್…
ನೈನಾಡು ಸರ್ಕಾರಿ ಪ್ರೌಢಶಾಲೆಗೆ ‘ಸಮಗ್ರ ಪ್ರಶಸ್ತಿ’
ಬಂಟ್ವಾಳ ತಾಲ್ಲೂಕಿನ ಕಕ್ಯಪದವು ಶ್ರೀ ಪಂಚದರ್ಗ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ವಾಮದಪದವು ವಲಯ ಮಟ್ಟದ ಕ್ರೀಡಾಕೂಟದಲ್ಲಿ ನೈನಾಡು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ತಂಡವು 14ಮತ್ತು 17ರ ವಯೋಮಾನ…
ಸೋರ್ಣಾಡು-ಅಣ್ಣಳಿಕೆ ಗ್ಯಾಸ್ ಪೈಪ್ಲೈನ್ ಅಣ್ಣಳಿಕೆ ತಿರುವು ರಸ್ತೆ ವಿಸ್ತರಣೆಗೆ ಸಂತಸ
ಬಂಟ್ವಾಳ: ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ಸೋರ್ಣಾಡು ಸಮೀಪದ ಅಣ್ಣಳಿಕೆ ತಿರುವು ರಸ್ತೆಯಲ್ಲಿ ಗ್ಯಾಸ್ ಪೈಪ್ಲೈನ್ ಅಳವಡಿಕೆ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಸ್ಥಳೀಯರು ಈಚೆಗೆ ನಡೆಸಿದ ದಿಢೀರ್ ಪ್ರತಿಭಟನೆ…
ಬಾಹುಬಲಿ ಚಲಚಲನಚಿತ್ರಕ್ಕೆ ಕಟ್ಟಪ್ಪ ಖಳನಾಯಕನಾದರೆ, ಅಭಯಚಂದ್ರ ಜೈನ್ ಮೂಡುಬಿದರೆ ಕಟ್ಟಪ್ಪ
ಮೂಡುಬಿದರೆ: ಪ್ರಶಾಂತ್ ಪೂಜಾರಿ ಕೊಲೆ ಆರೋಪಿಗಳು ಕಾಂಗ್ರೆಸ್ ಬೆಂಬಲಿತರಾಗಿರುವುದು ಮತ್ತು ಘಟನೆಯ ನಂತರ ಸಚಿವ ಅಭ ಯಚಂದ್ರ ಜೈನ್ ಪ್ರಶಾಂತ್ ಬಗ್ಗೆ ಬೇಜವಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಬಾಹುಬಲಿ…
ಖೋ ಖೋ ಪಂದ್ಯಾಟ ಆಳ್ವಾಸ್ಗೆ ಅವಳಿ ಪ್ರಶಸ್ತಿ
ಮೂಡುಬಿದರೆ:ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಸೋಮವಾರ ನಡೆದ ಮಂಗಳೂರು ಗ್ರಾಮಾಂತರ ಖೋ ಖೋ ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಆಳ್ವಾಸ್ ಪದವಿಪೂರ್ವ ಕಾಲೇಜು ತಂಡ ಶ್ರೀ ದುರ್ಗಾಪರಮೇಶ್ವರಿ…
ಯೆನೆಪೋಯ ಕಾಲೇಜಿನಲ್ಲಿ ಉದ್ಯಮಶೀಲತಾ ಜಾಗೃತಿ
ಮೂಡುಬಿದರೆ: ತೋಡಾರಿನಲ್ಲಿರುವ ಯೆನೆಪೋಯ ಇಂಜಿನಿಯರಿಂಗ್ ಕಾಲೇಜಿನ ಸೆಮಿನಾರ್ ಹಾಲ್ನಲ್ಲಿ ಮಂಗಳವಾರ ಉದ್ಯಮಶೀಲತಾ ಜಾಗೃತಿ ಕಾರ್ಯಕ್ರಮ ನಡೆಯಿತು. ಯೆನೆಪೋಯ ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ಡಾ.ಜಿ.ಶ್ರೀಕುಮಾರ್ ಮೆನನ್ ಕಾರ್ಯಕ್ರಮಕ್ಕೆ ಚಾಲನೆ…
ತಾಲೂಕು ಮಟ್ಟದ ಕ್ರೀಡಾಕೂಟ ಆಳ್ವಾಸ್ ಪ.ಪೂ. ಕಾಲೇಜಿಗೆ ಸಮಗ್ರ ಪ್ರಶಸ್ತಿ
ಮೂಡುಬಿದರೆ: ಸ್ವರಾಜ್ಯ ಮೈದಾನದಲ್ಲಿ ಸೋಮವಾರ ನಡೆದ ಪದವಿಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜು ಸಮಗ್ರ ಪ್ರಶಸ್ತಿಯನ್ನು ಪಡೆದಿದೆ. ಬಾಲಕರ ವಿಭಾಗದಲ್ಲಿ 119 ಅಂಕ…
ಬೆಳುವಾಯಿ: ಈಜು ಸ್ಪರ್ಧೆ ಫಲಿತಾಂಶ
ಮೂಡುಬಿದರೆ: ಟಾಸ್ ಸ್ಪೋಟ್ಸ್ ಕ್ಲಬ್ ವತಿಯಿಂದ ನಡೆದ 9ನೇ ವರ್ಷದ ಫ್ರೀ ಸ್ಟೈಲ್ ಈಜು ಸ್ಪಧರ್ೆಯ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬೆಳುವಾಯಿ ಗ್ರಾ.ಪಂ ಅಧ್ಯಕ್ಷ…
ಜಿಲ್ಲಾಡಳಿತ, ಪೊಲೀಸ್ ಇಲಾಖೆ ನಿಷ್ಕ್ರಿಯ ಪ್ರಶಾಂತ್ ಮನೆಗೆ ಭೇಟಿ ನೀಡಿ ಕೃಷ್ಣ ಪಾಲೆಮಾರ್
ಮೂಡುಬಿದರೆ: ಜಿಲ್ಲಾಡಳಿತದ ಅಸಮರ್ಪಕತೆಯಿಂದ ಜಿಲ್ಲೆಯಲ್ಲಿ ಜನರು ಭಯ ಪಡುವ ವಾತಾವರಣ ನಿರ್ಮಾಣವಾಗಿದೆ.ಜೈಲಿನಲ್ಲಿ ನಡೆದ ಹತ್ಯೆ ಪ್ರಕರಣವು ನಮ್ಮ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಯಾವ ರೀತಿ ಕಾರ್ಯನಿರ್ವಹಿಸುತ್ತಿದೆ ಎನ್ನುವುದನ್ನು…
ಮೂಡುಬಿದರೆ ವಲಯ ಮಟ್ಟದ ಕ್ರೀಡಾ ಕೂಟಕ್ಕೆ ಚಾಲನೆ
ಮೂಡುಬಿದರೆ: ದ.ಕ ಜಿ.ಪಂ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮೂಡುಬಿದರೆ ವತಿಯಿಂದ ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ನಡೆಯುವ ಎರಡು ದಿನಗಳ ಮೂಡುಬಿದರೆ ವಲಯ ಮಟ್ಟದ…
ಗೋವಾ ತುಳುಕೂಟದಿಂದ ಪ್ರಶಾಂತ್ ಕುಟುಂಬಕ್ಕೆ ಆರ್ಥಿಕ ನೆರವು
ಮೂಡುಬಿದರೆ: ಹತ್ಯೆಗೀಡಾಗಿರುವ ಪ್ರಶಾಂತ್ ಪೂಜಾರಿ ಕುಟುಂಬಕ್ಕೆ ಗೋವಾ ತುಳುಕೂಟದ ಪಣಜಿ ಶಾಖೆಯಿಂದ 1,15,500 ರೂ.ಗಳನ್ನು ಮಂಗಳವಾರ ಹಸ್ತಾಂತರಿಸಲಾಯಿತು. ತುಳುಕೂಟದ ಪದಾಧಿಕಾರಿಗಳಾದ ರಾಮಕೃಷ್ಣ ಶೆಟ್ಟಿ ಬೆಳುವಾಯಿ, ವಿಜಯ ಶೆಟ್ಟಿ,…