ಆಳ್ವಾಸ್‍ನ ಸುಷ್ಮಾಗೆ ಕಂಚಿನ ಪದಕ

ಮೂಡುಬಿದರೆ: ಉತ್ತರಖಾಂಡ ಕಾಶಿಪುರದಲ್ಲಿ ಜರುಗಿದ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಆಳ್ವಾಸ್ ಕಾಲೇಜಿನ ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಸುಷ್ಮಾ ಕಂಚಿನ ಪದಕ ಪಡೆದಿದ್ದಾರೆ.

ಪಡುಮಾರ್ನಾಡು: ಯುವಕ ಮಂಡಲದಿಂದ ನೆರವು

ಮೂಡುಬಿದರೆ: ದಿ.ಜಯಪ್ರಕಾಶ್ ದೇವಾಡಿಗ ನಿಧಿಯಿಂದ ತಲಾ 3 ಸಾವಿರದಂತೆ ಮೂರು ಕುಟುಂಬಗಳಿಗೆ ಸಹಾಯಧನ ಹಾಗೂ ಕಾನ್ಸರ್‍ನಿಂದ ಬಳಲುತ್ತಿರುವ ಮೂಡುಬಿದರೆ ಬೆಟ್ಕೇರಿ ನಿವಾಸಿ ಲೋಕೇಶ ದೇವಾಡಿಗ ಅವರಿಗೆ 2…

ಎಸ್.ಡಿ. ಸಾಮ್ರಾಜ್ಯ ಸಂಸ್ಮರಣ ಗಾಂಧೀ ವಿಚಾರ ಧಾರೆ’ ಭಾಷಣ ಸ್ಪರ್ಧೆ

ಪುತ್ತೂರು ಫಿಲೋಮಿನಾ, ಕಲ್ಯಾಣಪುರ ಮಿಲಾಗ್ರಿಸ್, ಸುರತ್ಕಲ್ ಗೋವಿಂದದಾಸ್‍ಗೆ ಪ್ರಶಸ್ತಿ ಮೂಡಬಿದರೆ: ಶ್ರೀ ಮಹಾವೀರ ಕಾಲೇಜಿನಲ್ಲಿ ಗಾಂಧೀ ವಿಚಾರಧಾರೆ (ಮಹಾತ್ಮ ಗಾಂಧೀಜಿಯವರ `ಗ್ರಾಮ ಸ್ವರಾಜ್ಯ’ದ ಪರಿಕಲ್ಪನೆ)ಯ ಕುರಿತಾದ ಮಂಗಳೂರು…

ಆಳ್ವಾಸ್‍ನಲ್ಲಿ ಕನ್ನಡ ರಂಗೋತ್ಸವ 2015 ಚಾಲನೆ

ಮೂಡುಬಿದರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಡೆಯುವ ಕನ್ನಡ ರಂಗೋತ್ಸವ 2015ಕ್ಕೆ ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ…

ಪಂಜಿಕಲ್ಲು: ಶ್ರೀ ಜಗದಾಂಬಿಕ ಶ್ರೀ ಮಹಮ್ಮಾಯಿ ಗುಳಿಗ ಅಣ್ಣಪ್ಪದೈವ ಭಜನಾಮಂದಿರದಲ್ಲಿ ಕಳವಿಗೆ ಯತ್ನ

ಬಂಟ್ವಾಳ: ಕಳವು ಯತ್ನ ನಡೆಸಿದ ಆರೋಪಿಯನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಬುಧವಾರ ಪಂಜಿಕಲ್ಲು ಗ್ರಾಮದ ದಡ್ಡಲಕಾಡು ಎಂಬಲ್ಲಿ ನಡೆದಿದೆ.¸ ಇಲ್ಲಿನ ಶ್ರೀ ಜಗದಾಂಬಿಕ ಶ್ರೀ ಮಹಮ್ಮಾಯಿ…

ಎತ್ತಿನ ಹೊಳೆ ಸೇರಿದಂತೆ ಹನ್ನೊಂದು ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಡೆಸಲಾದ ರಾಷ್ಟ್ರೀಯ ಹೆದ್ದಾರಿ ತಡೆಯ ಪ್ರತಿಭಟನಾ ಸಭೆ

ಬಂಟ್ವಾಳ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರಾಜಕೀಯ ಷಂಡತನದಿಂದಾಗಿ ದೇಶದಲ್ಲಿ ರೈತರಿಗೆ ಸಂಕಷ್ಟಗಳ ಸರಮಾಲೆ ಎದುರಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ದ.ಕ.ಜಿಲ್ಲಾಧ್ಯಕ್ಷ…

ಹಿರಿಯ ಚಲನಚಿತ್ರ ನಟ ರಮೇಶ್ ಭಟ್ ಗೆ ತುಳು ಭಾಷೆ ಮತ್ತು ಲಿಪಿ ಕಲಿಯುವ ಆಸೆ

ಬಂಟ್ವಾಳ : ಇತ್ತೀಚೆಗೆ ಕನ್ನಡ ಚಲನಚಿತ್ರವೊಂದರ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಬಂದ ಹಿರಿಯ ಚಲನಚಿತ್ರನಟ ರಮೇಶ್ ಭಟ್ ರವರು ತುಳು ಭಾಷೆ ಮತ್ತು ಲಿಪಿಯನ್ನು ಕಲಿಯುವ ಆಸಕ್ತಿ ತೋರಿದರು.…

ರಾಜ್ಯ ಎಸ್‍ಎಸ್‍ಏಫ್ ಪ್ರತಿಭೋತ್ಸವದ ಪ್ರಚಾರಾರ್ಥ ರೇಶನ್ ವಿತರಣೆ

ಉಳ್ಳಾಲ: ಎಸ್‍ಎಸ್‍ಎಫ್ ತೊಕ್ಕೊಟ್ಟು ಸೆಕ್ಟರ್ ಇದರ ಆಶ್ರಯದಲ್ಲಿ 2015 ನವೆಂಬರ್ ತಿಂಗಳ 6ರಿಂದ 8 ರವರೆಗೆ ಮೂರು ದಿನಗಳ ಕಾಲ ಅಲ್ ಮಧೀನದಲ್ಲಿ ಜರಗಲಿರುವ ರಾಜ್ಯ ಎಸ್‍ಎಸ್‍ಏಫ್…

ಎರಡು ವರ್ಷದೊಳಗೆ ಎಲ್ಲ ರಸ್ತೆ, ಫುಟ್‍ಪಾತ್ ಅಭಿವೃದ್ಧಿ: ಶಾಸಕ ಲೋಬೊ

ಮಂಗಳೂರು: ಕನಿಷ್ಟ ಎರಡು ವರ್ಷದೊಳಗೆ ನಗರದಲ್ಲಿರುವ ಪ್ರಮುಖ ಹಾಗೂ ಒಳ ರಸ್ತೆಗಳ ಮತ್ತು ಫುಟ್‍ಪಾತ್ ಸಮಸ್ಯೆಗಳಿಗೆ ಪರಿಹಾರದೊರಕಲಿದೆ. ವಿಧಾನಸಭಾ ಹಾಗೂ ಮಹಾನಗರ ಪಾಲಿಕೆ ಚುನಾವಣಾ ಸಮಯದಲ್ಲಿ ನೀಡಿದ…

ಪುರಸಭೆಯ ಟೆಂಡರ್ ಪ್ರಕ್ರಿಯೆಗೆ ರಾಜ್ಯ ಉಚ್ಛನ್ಯಾಯಾಲಯ ತಡೆಯಾಜ್ಷೆ

ಬಂಟ್ವಾಳ: ತ್ಯಾಜ್ಯ ವಿಲೇವಾರಿಯ ಗುತ್ತಿಗೆಗೆ ಸಂಬಂಧಿಸಿ ಬಂಟ್ವಾಳ ಪುರಸಭೆಯ ಟೆಂಡರ್ ಪ್ರಕ್ರಿಯೆಗೆ ರಾಜ್ಯ ಉಚ್ಛನ್ಯಾಯಾಲಯ ತಡೆಯಾಜ್ಷೆ ನೀಡಿರುವುದು ತಡವಾಗಿ ಬೆಳಕಿಗೆ ಬಂದಿದೆ.ಈ ಮೊದಲು ಗುತ್ತಿಗೆದಾರ ಶರತ್ ಶೆಟ್ಟಿ…

ಪುರಸಭೆಯ ಕಾನೂನು ಬಾಹಿರ ನಿರ್ಣಯದ ಕುರಿತ ಪ್ರಕರಣದಲ್ಲಿ ತೀರ್ಪು ನೀಡಲು ವಿನಾಕಾರಣ ವಿಳಂಬ

ಬಂಟ್ವಾಳ:ಪುರಸಭೆಯ ಕಾನೂನು ಬಾಹಿರ ನಿರ್ಣಯದ ಕುರಿತ ಪ್ರಕರಣದಲ್ಲಿ ತೀರ್ಪು ನೀಡಲು ವಿನಾಕಾರಣ ವಿಳಂಬನೀತಿ ಅನುಸರಿಸುತ್ತಿದ್ದಾರೆಂಬ ಆರೋಪದಲ್ಲಿ ಮಂಗಳೂರು ಸಹಾಯಕ ಕಮಿಷನರ್ ಅವರನ್ನು ಬಂಟ್ವಾಳ ಪುರಸಭಾ ಸದಸ್ಯರಿಬ್ಬರು ತೀವ್ರ…

ಪತ್ರಿಕಾಗೋಷ್ಟಿಯಲ್ಲಿ ನಾಸಿರ್ ಹತ್ಯೆಗೈದ ಪ್ರಕರಣವನ್ನು ಸಿಐಡಿ ತನಿಖೆಗೆ ಆಗ್ರಹ

ಬಂಟ್ವಾಳ; ಸಜಿಪಮುನ್ನೂರು ಗ್ರಾಮದ ಮಲಾಯಿಬೆಟ್ಟು ನಿವಾಸಿ ನಾಸಿರ್ ಎಂಬವರ್ನು ಕಳೆದ ಆಗಸ್ಟ್ ನಲ್ಲಿ ಹತ್ಯೆಗೈದ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸುವಂತೆ ಅವರ ತಂದೆ ಮತ್ತು ಸಹೋದರರು ಆಗ್ರಹಿಸಿದ್ದಾರೆ.…

ಅಸಾಮಾನ್ಯ ದಾಖಲೆ ಬರೆದ ಚಾಲಿಪೋಲಿಲು, ಯಶಸ್ವಿ 1 ವರ್ಷ ಪ್ರದರ್ಶನ ಕಂಡ ಮೊದಲ ತುಳು ಸಿನಿಮಾ

ಮಂಗಳೂರು: ಅಕ್ಟೋಬರ್ 30ರ ಶುಕ್ರವಾರ ತುಳು ಸಿನಿಮಾ ರಂಗದಲ್ಲಿ ಒಂದು ಅಸಾಮಾನ್ಯ ದಾಖಲೆಗೆ ಸಾಕ್ಷಿಯಾದ ದಿನ. ಸಮಸ್ತ ತುಳುವರೂ ಸಂಭ್ರಮಿಸಬೇಕಾದ ಹೊತ್ತಿದು. ಜತೆಗೆ ಬೇರೆ ಭಾಷೆಗಳ ಚಿತ್ರೋದ್ಯಮಿಗಳೂ…