ತುಳುಕನ್ನಡ ವೆಲ್ಪೆರ್ ಅಸೋಸಿಯೇಶನ್-ಮೀರಾಭಯಂದರ್ ನಮ್ಮ ಸಂಘ ಬಹುಭಾಷಾ ಸಾಂಸ್ಕೃತಿಕ ಆದಾನ ಪ್ರದಾನಕ್ಕೆ ವೇದಿಕೆಯಾಗಲಿ-ಎ.ಕೆ ಹರೀಶ್
ಮುಂಬಯಿ: ಇಂದು ತುಳುವಕನ್ನಡಿಗರು ಹೆಚ್ಚಾಗಿ ಇರುವ ಪ್ರದೇಶಗಳಲ್ಲಿ ಮೀರಾಭಯಂದರ್ಗೆ ವಿಶಿಷ್ಟ ಸ್ಥಾನವಿದೆ. ಇಲ್ಲಿ ನಡೆಯುವಷ್ಟು ನಮ್ಮವರ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ, ರಾಜಕೀಯ ಚಟುವಟಿಕೆಗಳು ಬೇರೆಲ್ಲೂ ನಡೆಯಲಿಕ್ಕಿಲ್ಲ. ಹಾಗಿದ್ದೂ…
ಬ್ಯಾಡ್ಮಿಂಟನ್ ಮಿನುಗು ತಾರೆ ಉಡುಪಿ ಮೂಲದ ನೇಹಾ ಶೆಟ್ಟಿ
ಮುಂಬಯಿ: ಕ್ರೀಡಾ ಲೋಕದ ಪುಚ್ಚದ ಆಟ ಪ್ರಸಿದ್ಧಿಯ ಬ್ಯಾಡ್ಮಿಂಟನ್ ರಂಗದಲ್ಲಿ ತುಳು ಕನ್ನಡತಿ ನೇಹಾ ಶೆಟ್ಟಿಮಿಂಚುಳ್ಳಿಯಾಗಿ ಮಿನುಗುವ ಕನ್ನಡತಿ ಕ್ರೀಡಾತಾರೆ ಆಗಿದ್ದಾರೆ. ಹನ್ನೆರಡು ವಯದ ಈ ಬೆಡಗಿ…
ಚೆನ್ನೈತ್ತೋಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಅಧ್ಯಕ್ಷರಾಗಿ ಉದಯ ಕುಮಾರ್ ಶೆಟ್ಟಿ ಆಯ್ಕೆ
ಬಂಟ್ವಾಳ: ಚೆನ್ನೈತ್ತೋಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಅಧ್ಯಕ್ಷರಾಗಿ ಗ್ರಾಮ ಪಂಚಾಯತು ಸದಸ್ಯ, ಸಾಮಾಜಿಕ ಕಾರ್ಯಕರ್ತ ಉದಯ ಕುಮಾರ್ ಶೆಟ್ಟಿ ಕುಂಡೋಳಿ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ರಾಮರಾಯ…
ಮುತ್ತೂಟ್ ಪೈನಾನ್ಸ್ ಬಿ.ಸಿ.ರೋಡು ಶಾಖೆಯಲ್ಲಿ ಸ್ಕಾಲರ್ಶಿಫ್ ವಿತರಣೆ
ಬಂಟ್ವಾಳ: ಮುತ್ತೂಟ್ ಪೈನಾನ್ಸ್ ಬಿ.ಸಿ.ರೋಡು ಶಾಖೆಯಲ್ಲಿ ಸರಕಾರಿ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಫ್ ವಿತರಣೆ ಹಾಗೂ ಮೆಹಂದಿ ಸ್ಪರ್ಧೆ ನಡೆಯಿತು. ಶಾಖಾ…
ಚೆನ್ನೈತ್ತೋಡಿ ಶಾಲೆಯಲ್ಲಿ ಹಳೇ ವಿದ್ಯಾರ್ಥಿ ಸಂಘಗಳ ಸಮಾಲೋಚನಾ ಸಭೆ
ಬಂಟ್ವಾಳ: ಚೆನ್ನೈತ್ತೋಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೇ ವಿದ್ಯಾರ್ಥಿಗಳ ಸಂಘ ಸ್ಥಾಪಿಸುವ ನಿಟ್ಟಿನಲ್ಲಿ ಸಮಾಲೋಚನಾ ಸಭೆ ನಡೆಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಆನಂದ ಆಚಾರ್ಯ…
ಮುಂಬೈ ಹೊಸದಾಗಿ ನೇಮಕಗೊಂಡ ಡಿಜಿ ಪ್ರವೀಣ್ ದೀಕ್ಷಿತ್
ಮುಂಬೈ ಸೆಪ್ಟೆಂಬರ್ 30: ಮುಂಬೈ ಮಹಾರಾಷ್ಟ್ರ ರಾಜ್ಯ ಪೊಲೀಸ್ ಕಛೇರಿಯಲ್ಲಿ ಸಿಬ್ಬಂದಿಗಳ ಗೌರವದೊಂದಿಗೆ ಹೊಸದಾಗಿ ನೇಮಕಗೊಂಡ ಡಿಜಿ ಪ್ರವೀಣ್ ದೀಕ್ಷಿತ್.
ಶಾಸಕರ ಅನುದಾನದಿಂದ ನೂತನವಾಗಿ ನಿರ್ಮಾಣಗೊಂಡ ರಸ್ತೆ ಉದ್ಘಾಟನೆ
ಬಂಟ್ವಾಳ: ಏಲಿಯನಡುಗೊಡು ಗ್ರಾಮದ ಪೂಂಜಾ ಕುರುಡಾಡಿಯಿಂದ ಒಳಗುಡ್ಡೆವರೆಗೆ ಶಾಸಕರ ಅನುದಾನದಿಂದ ನೂತನವಾಗಿ ನಿರ್ಮಾಣಗೊಂಡ ರಸ್ತೆಯನ್ನು ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು. ಈ ಸಂದರ್ಭ ಕುಕ್ಕಿಪಾಡಿ ಗ್ರಾ.ಪಂ.ಅಧ್ಯಕ್ಷ…
ಬಿ.ಸಿ.ರೋಡ್: ಪ್ರೇಮಕಲಾ ಶೆಟ್ಟಿ ಅವರಿಗೆ ಸನ್ಮಾನ
ಬಂಟ್ವಾಳ : ಬಿ.ಸಿ.ರೋಡ್ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನಲ್ಲಿ ಸುದೀರ್ಘ 31ವರ್ಷಗಳ ಕಾಲ ದ್ವಿತೀಯ ದರ್ಜೆ ಸಹಾಯಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಪ್ರೇಮಕಲಾ…
ನದಿ ತಿರುವು ವಿರುದ್ದ ಬಂಟ್ವಾಳ ತಾಲೂಕು ಸಾಮಾಜಿಕ ನ್ಯಾಯಪರ ಸಮಿತಿ ನಿರಂತರ ಹೋರಾಟ ನಿರ್ಣಯ
ಬಂಟ್ವಾಳ: ನೇತ್ರಾವತಿ ನದಿ ತಿರುವು ಯೋಜನೆ ವಿರೋ„ಸಿ ಗ್ರಾಮ ಮಟ್ಟದಲ್ಲಿ ನಿರಂತರ ಹೋರಾಟ ಸಂಘಟಿಸಲು ಬಂಟ್ವಾಳ ತಾಲೂಕು ಸಾಮಾಜಿಕ ನ್ಯಾಯಪರ ಸಮಿತಿ ಬಿ.ಸಿ.ರೋಡ್ ಆಶ್ರಯದಲ್ಲಿ ಸೆ. 29ರಂದು…
ಮಂಗಳೂರಿನಲ್ಲಿ ‘ಪಂ ತಾರಾನಾಥ್ ಜೀ ಸಂಗೀತ ಉತ್ಸವ’ ಕಾರ್ಯಕ್ರಮ
ಮಂಗಳೂರು: ಒಕ್ಟೋಬರ್ 01 : ಪೇಶ್ಕಾರ್ ಫೌಂಡೇಶನ್, ಮುಂಬೈ ಮತ್ತು ಸಂಗೀತ ಭಾರತಿ ಪ್ರತಿಷ್ಠಾನ (ರಿ), ಮಂಗಳೂರು ಇವರ ವತಿಯಿಂದ ಶನಿವಾರ ತಾ 03.10.2015 ಮತ್ತು ಭಾನುವಾರ…
ಬೃಹತ್ ಗಾಯತ್ರೀ ಘೃತ ಸಂಪ್ರಾಪ್ತಿ ಮಹಾಯಾಗ ಹಾಗೂ ಚತುರ್ವೇದ ಸಂಹಿತಾ ಯಾಗ” ದ “ಕಾರ್ಯಕರ್ತರ ಅಭಿನಂದನೆ ಮತ್ತು ಅವಲೋಕನಾ ಸಭೆ
ಯೋಗಾಶ್ರಮದ ಕಾರ್ಯಕರ್ತರ ಸಮರ್ಪಣಾ ಭಾವ ಅನನ್ಯ –ಮಾಣಿಲ ಶ್ರೀಗಳು ಮುಂಬಯಿ: ಮಾರ್ಚ್ 21 ರಿಂದ 29 ರ ವರೆಗೆ ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಲೋಕಕಲ್ಯಾಣಾರ್ಥ ಸಂಭ್ರಮದಿಂದ…
ಪಯ್ಯೊಟ್ಟು ಸದಾಶಿವ ಸಾಲ್ಯಾನ್ ನಿಧನ
ಕೈಕಂಬ: ಭಾರತ ರಾಷ್ಟ್ರದ ಕೋಣಗಳ ಲೋಕದ `ಹ್ಯಾಟ್ರಿಕ್ ಹಿರೋ’ ಪ್ರತಿಷ್ಠಿತನಾಗಿ, ಕರ್ನಾಟಕ ರಾಜ್ಯದ ಹಲವೆಡೆ ಕಂಬಳದ ಕರೆಗಳಲ್ಲಿ ಓಡುತ್ತಾ ದಕ್ಷಿಣ ಕನ್ನಡ ಜಿಲ್ಲೆಯ `ಕಂಬಳ ಕರ್ಣ’ ಖ್ಯಾತಿಯ,…
ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಸಂಸ್ಥೆಯ ಎಂಟನೇ ವಾರ್ಷಿಕ ಮಹಾಸಭೆ
ಕಲಾವಿದರು ಉದಾರತೆ ತೋರಬೇಕು : ಸುರೇಂದ್ರಕುಮಾರ್ ಹೆಗ್ಡೆ ಮುಂಬಯಿ: ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಸಂಸ್ಥೆಯು ತನ್ನ ಎಂಟನೇ ವಾರ್ಷಿಕ ಸಭೆಯನ್ನು ಇಂದಿಲ್ಲಿ ಮಂಗಳವಾರ ಸಂಜೆ ಮಾಟುಂಗಾ…
ಮೊಡಂಕಾಪು: ಹಿಂದುಳಿದ ವರ್ಗ ಹಾಗೂಅಲ್ಪ ಸಂಖ್ಯಾತರ ಮಾಹಿತಿಕಾರ್ಯಗಾರ
ಬಂಟ್ವಾಳ: ಕಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ), ಬಂಟ್ವಾಳ ವಲಯ ಸಮಿತಿ ವತಿಯಿಂದ ದಿನಾಂಕ ಸೆ. 27 ರಂದು ಆದಿತ್ಯವಾರ ಅಪರಾಹ್ನ 3ಗಂಟೆಗೆ ಮೊಡಂಕಾಪುಅನುಗ್ರಹ ಸಭಾಭವನದಲ್ಲಿ ಹಿಂದುಳಿದವರ್ಗ…