ಸ್ಪೂರ್ತಿ ವಿಚಾರ ಸಂಕಿರಣ ಕಾರ್ಯಕ್ರಮ
ಬಂಟ್ವಾಳ: ಸಿಕ್ಕ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡಾಗ ಯಶಸ್ಸು ಖಂಡಿತ ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲೆ ಎಂ.ಕವಿತಾ ಶಾಸ್ತ್ರಿ ಹೇಳಿದರು. ಬಂಟ್ವಾಳ ಲಯನ್ಸ್ ಹಾಗೂ ಲಯನೆಸ್ ಕ್ಲಬ್ ನ…
ವಿಚಾರ ಸಂಕಿರಣ ಹಾಗೂ ಮಾಹಿತಿ ಕಾರ್ಯಗಾರ
ಬಂಟ್ವಾಳ: ಪಂಚಾಯಿತಿ ಪ್ರತಿನಿಧಿಗಳು ಒಗ್ಗಟ್ಟಿನಿಂದ ಹೋರಾಟ ನಡೆಸಿದರೆ ಯಾವುದೇ ಸೌಲಭ್ಯಗಳನ್ನು ಪಡೆಯಲು ಸಾಧ್ಯ ಎಂದು ಹಕ್ಕೋತ್ತಾಯ ಆಂದೋಲನದ ಜನಾರ್ದನ ಮರವಂತೆ ತಿಳಿಸಿದರು. ದ.ಕ.ಜಿಲ್ಲಾ ಪಂಚಾಯಿತಿ ಪ್ರತಿನಿಧಿಗಳ ಒಕ್ಕೂಟ…
ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಅವರಿಗೆ ಕೆ.ಬಿ.ಜಿನರಾಜ ಹೆಗ್ಡೆ ಸ್ಮಾರಕ ಸಾಂಸ್ಕøತಿಕ ಏಕೀಕರಣ ಪ್ರಶಸ್ತಿ
ಮೂಡುಬಿದಿರೆ: ಕಾಂತಾವರ ಕನ್ನಡಸಂಘವು ನಲುವತ್ತನೇ ವರುಷಕ್ಕೆ ಕಾಲಿಟ್ಟ ಸಂದರ್ಭದ ಸಂಭ್ರಮಕ್ಕೆ ಈ ಗ್ರಾಮದಲ್ಲೇ ಹುಟ್ಟಿ ಬೆಳೆದು ಕರ್ನಾಟಕದ ಏಕೀಕರಣಕ್ಕೆ ವಿಶೇಷವಾಗಿ ಹೋರಾಡಿದ ಕೆ.ಬಿ (ಕಾಂತಾವರ ಬಾರಾಡಿ) ಜಿನರಾಜ…
ಪ್ರಚೋದನಕಾರಿ ಹೇಳಿಕೆ. ಭಗವಾನ್ ವಿರುದ್ಧ ದೂರು
ಮೂಡುಬಿದಿರೆ: ಹಿಂದೂಗಳ ಭಾವನೆಯನ್ನು ಕೆರಳಿಸುವ ರೀತಿಯಲ್ಲಿ ಕಾನೂನು ಬಾಹಿರ ಹೇಳಿಕೆ ನೀಡಿರುವ ಪ್ರೊ. ಕೆ. ಎಸ್. ಭಗವಾನ್ ಅವರ ಬಗ್ಗೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ದರೆಗುಡ್ಡೆಯ…
‘ಚಂಡಿಕೋರಿ’ ತುಳು ಚಲನ ಚಿತ್ರ ಬಿಡುಗಡೆ
ತುಳು ಸಿನಿಮಾರಂಗಕ್ಕೆ ಪರ್ವಕಾಲ: ರಮಾನಾಥ ರೈ ಮಂಗಳೂರು: ಬೊಳ್ಳಿ ಮೂವೀಸ್ ಲಾಂಛನದಲ್ಲಿ ತಯಾರಾದ ಶರ್ಮಿಳಾ ಡಿ,ಕಾಪಿಕಾಡ್ ಮತ್ತು ಸಚಿನ್ ಎ.ಎಸ್.ಉಪ್ಪಿನಂಗಡಿ ನಿರ್ಮಾಣದ ದೇವದಾಸ್ ಕಾಪಿಕಾಡ್ ನಿರ್ದೇಶನದ ಚಂಡಿಕೋರಿ…
ಕೈಕಂಬ: ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಬೆನಕಧಾಮದ ಕಟ್ಟಡಕ್ಕೆ ಶಿಲಾನ್ಯಾಸ
ಗುರುಪುರ ಕೈಕಂಬ ಸಾರ್ವಜನಿಕ ಗಣೇಶೋತ್ಸವದ ಸಮಿತಿ ವತಿಯಿಂದ ನೂತನವಾಗಿ ನಿರ್ಮಿಸಲ್ಪಡುವ ಬೆನಕಧಾಮದ ಕಟ್ಟಡದ ಶಿಲಾನ್ಯಾಸ ಸೆ.25ರಂದು ಶುಕ್ರವಾರ ಬೆಳಗ್ಗೆ ಕೈಕಂಬ ಗಣೇಶ್ ಕಟ್ಟೆಯ ಬಳಿ ನಡೆಯಿತು. ಕಂದಾವರ…
ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ
ಪುತ್ತೂರು: ಪುತ್ತೂರು ನಗರದ ಹೊರವಲಯದ ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ನಿವಾಸಿಯಾದ ವೃದ್ಧರೊಬ್ಬರು ಉಪ್ಪಿನಂಗಡಿ ಬಳಿ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಪ್ಪಿನಂಗಡಿಯಲ್ಲಿ ಗುರುವಾರ ಸಂಭವಿಸಿದೆ.…
ರೈಲಿನ ಹಳಿಯಲ್ಲಿ ಯುವಕನ ಶವ ಪತ್ತೆ
ಮೂಲ್ಕಿ: ಕುಬೆವೂರು ಶಿಮಂತೂರು ಬಳಿಯ ರೈಲ್ವೇ ಹಳಿಯಲ್ಲಿ ಸ್ಥಳೀಯ ಕೆರೆಕಾಡಿನ ಯುವಕನೋರ್ವನ ಶವವು ಪತ್ತೆಯಾಗಿದ್ದು, ಆತ್ಮಹತ್ಯೆ ಶಂಕಿಸಲಾಗಿದೆ. ಕೆರೆಕಾಡಿನ ಕೆನರಾ ಲೈಟಿಂಗ್ ಹಿಂಭಾಗದ ದೂಮಪ್ಪ ಬಂಗೇರರವರ ಪುತ್ರ…
ಸ್ಕೂಟರ್ ಸ್ಕಿಡ್; ಸವಾರ ಸಾವು
ಉಪ್ಪಿನಂಗಡಿ: ಸ್ಕೂಟರ್ ಸ್ಕಿಡ್ ಆಗಿ ಸವಾರ ಐತೂರು-72 ತಮಿಳು ಕಾಲೊನಿ ನಿವಾಸಿ ರಾಜೇಂದ್ರ(52) ಎಂಬವರು ಮೃತಪಟ್ಟಿದ್ದಾರೆ. ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪ್ರಾಪ್ತ ಬಾಲಕನ ಹೆಂಡತಿ ಗರ್ಭಿಣಿ
ಮಡಿಕೇರಿ: ಅಪ್ರಾಪ್ತರಿಬ್ಬರು ಕಾನೂನುಬಾಹಿರವಾಗಿ ವಿವಾಹವಾಗಿ ಬಾಲಕಿ ಗರ್ಭ ಧರಿಸಿದ ಘಟನೆ ಕರಿಕೆ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದ ವಿಚಾರ ತಿಳಿದ ಅಂಗನವಾಡಿ ಕಾರ್ಯಕರ್ತೆ ಬಾಲಕಿಯ ಮನೆಗೆ…
ಪುಂಚಮೆ ಹಾಲು ಉತ್ಪಾದಕರ ವಾರ್ಷಿಕ ಮಹಾಸಭೆ
ಕೈಕಂಬ: ಪುಂಚಮೆ ಹಾಲು ಉತ್ಪಾದಕರ ವಾರ್ಷಿಕ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಸೆ.25 ರಂದು ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಪಂಚಮೆ ಸಂಘದ ವಠಾರದಲ್ಲಿಸಂಘದ ಅಧ್ಯಕ್ಷ…
ಬಿ.ಸಿ.ರೋಡ್: 27ರಂದು ‘ಪುಸ್ತಕ ಹಬ್ಬ’
ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡ್ ಪದ್ಮ ವಾಣಿಜ್ಯ ಸಂಕೀರ್ಣ ಆವರಣದಲಿನಿದೇ 27ರಂದು ವಿಶೇಷ ‘ಪುಸ್ತಕ ಹಬ್ಬ’ ಆಯೋಜಿಸಲಾಗಿದೆ. ಬಂಟ್ವಾಳ ತಾಲ್ಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್…
ವಾರ್ಷಿಕ ಮಹಾಸಭೆ:ಗಾಯತ್ರಿ ಕೆಡಿಟ್ 15ಶೇಕಡಾ ಡಿವಿಡೆಂಡ್ ಘೋಷಣೆ.
ಬಂಟ್ವಾಳ: ಗಾಯತ್ರಿ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಮೆಲ್ಕಾರ್ ಕೇಂದ್ರ ಕಛೇರಿ ಹಾಗೂ ಮಂಗಳಪದವು ಶಾಖಾ ಕಛೇರಿ ಹೊಂದಿರುವ ಹತ್ತು ಕೋಟಿ ಎಪ್ಪತ್ತೊಂಭತ್ತು ಲಕ್ಷ ಹನ್ನೆರಡು ಸಾವಿರ ಅಧಿಕ…
ಶಂಭೂರು: ಪೆರ್ಲ ಹೈಡ್ರೋ ಫವರ್ ಮೇಲೆ ಕ್ರಿಮಿನಲ್ ಕೇಸು ದಾಖಲು
ಬಂಟ್ವಾಳ: ತಾಲೂಕಿನ ನರಿಕೊಂಬು ಗ್ರಾಮ ಪಂಚಾಯತು ವ್ಯಾಪ್ತಿಯ ಶಂಭೂರು ಗ್ರಾಮದಲ್ಲಿ ಕಾರ್ಯಾಚರಿಸುತ್ತಿರುವ ಗ್ರೀನ್ಕೋ ಸಂಸ್ಥೆಯ ಪೆರ್ಲ ಹೈಡ್ರೋ ಫವರ್ ಪ್ರೈವೇಟ್ ಲಿಮಿಟೆಡ್ನ ಷಣ್ಮುಖ ಸುಬ್ರಮಣ್ಯ ಮಿನಿ ಹೈಡಲ್…