ಸರಕಾರಿ ನೌಕರರ ಸಂಘದ ಸಭಾ ವತಿಯಿಂದ ಸನ್ಮಾನ ಕಾರ್ಯಕ್ರಮ

ಬಂಟ್ವಾಳ: ಗ್ರಾಮಕರಣಿಕರ ಸಂಘದ ವತಿಯಿಂದ ಬಿ.ಮೂಡ ಗ್ರಾಮದಲ್ಲಿ ಗ್ರಾಮಕರಣಿಕರಾಗಿ 13 ವರ್ಷಗಳ ಕಾಲ ಸೇವೆ ಸಲ್ಲಿಸಿ ಜಿಲ್ಲಾಧಿಕಾರಿ ಕಚೇರಿಗೆ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಪದೋನ್ನತಿಗೊಂಡು ವರ್ಗಾವಣೆಗೊಂಡ…

ನಾರಾಯಣ ಗುರುವರ್ಯರಿಗೆ ಅಪಮಾನ – ಮೂಲ್ಕಿಯಲ್ಲಿ ಖಂಡನಾ ಸಭೆ

ಮೂಲ್ಕಿ: ಬ್ರಹ್ಮಶ್ರೀ ನಾರಾಯಣ ಗುರುವರ್ಯರು ಹಿಂದೂ ಸಮಾಜವನ್ನು ಅನ್ಯರ ಧಾಳಿಯಿಂದ ಉಳಿಸಿದ ಮಹನೀಯರು. ಅವರು ಮಧ್ವಾಚಾರ್ಯರು ಮತ್ತು ರಾಮಾನುಜಾಚಾರ್ಯರಂತೆ ವಿಶ್ವ ಮಾನ್ಯರು. ಅವರಿಗೆ ಅಪಚಾರ ಎಸಗಿದ ಯಾರೇ…

ಎತ್ತಿನಹೊಳೆ ಯೋಜನೆಗೆ ಖಂಡನೆ

ಬಂಟ್ವಾಳ : ತಾಲೂಕು ಪಿಂಚಣಿದಾರರ ಸಂಘದ ಸಭೆಯು ಅಧ್ಯಕ್ಷ ಬಿ.ತಮ್ಮಯ್ಯನವರ ಅಧ್ಯಕ್ಷತೆಯಲ್ಲಿ ಜರಗಿತು. ಎತ್ತಿನಹೊಳೆ ಯೋಜನೆ ವಿರೋಧ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.…

ಮೂಡುಬಿದಿರೆಯಲ್ಲಿ ಅಂತಾರಾಷ್ಟ್ರೀಯ ಸೌಹಾರ್ದ ಅಥ್ಲೆಟಿಕ್ ಸಮಾರೋಪ

ಆಳ್ವಾಸ್‍ಗೆ ಸಮಗ್ರ ಪ್ರಶಸ್ತಿ – ಎಸ್.ಡಿ.ಎಂ ರನ್ನರ್ಸ್ ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಶ್ರೀಲಂಕಾದ ಸಿಲೋನ್ ಅಥ್ಲೆಟಿಕ್ಸ್ ಫೆಡರೇಶನ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಮೂಡುಬಿದಿರೆಯ ಸ್ವರಾಜ್ಯ…

ಗಜಾನನ ಭಟ್‍ರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ

ಕೈಕಂಬ:ಇಲ್ಲಿನ ಕಂದಾವರ ಗ್ರಾಮದ ನಿವಾಸಿ ಗಜಾನನ ಭಟ್ಟರಿಗೆ ಅನುದಾನ ರಹಿತ ವಿಭಾಗದ ಉಡುಪಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ದೊರಕಿದೆ. ಕಾಂತವರದ ಪ್ರಕೃತಿ ನ್ಯಾಷನಲ್ ಸ್ಕೂಲ್‍ನ ಪ್ರಾಂಶುಪಾಲರಾಗಿರುವ…

ಗಂಟಾಲ್ಕಟ್ಟೆ ಅಕ್ರಮ ಕಸಾಯಿಖಾನೆಗೆ ದಾಳಿ

ಮೂಡುಬಿದಿರೆ: ಗಂಟಾಲ್ಕಟ್ಟೆಯಲ್ಲಿ ಕಾರ್ಯಚರಿಸುತ್ತಿದ್ದ ಅಕ್ರಮ ಕಸಾಯಿಖಾನೆಗೆ ಎಸಿಪಿ ಹಾಗೂ ಮೂಡುಬಿದಿರೆ ಪೊಲೀಸ್ ತಂಡ ದಾಳಿ ನಡೆಸಿದೆ. ಈ ಕುರಿತು ಪ್ರಾಥಮಿಕ ತನಿಖೆ ಲಭ್ಯವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ

ಬಿ.ಸಿ.ರೋಡ್ ಲಾಡ್ಜ್‍ನಲ್ಲಿ ಯುವಕ ಆತ್ಮಹತ್ಯೆ

ಬಂಟ್ವಾಳ: ಅವಿವಾಹಿತ ಯುವಕನೋರ್ವ ಹೊಟೇಲ್ ಲಾಡ್ಜ್‍ವೊಂದರ ಕೊಠಡಿಯಲ್ಲಿ ಫ್ಯಾನ್‍ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ರಾತ್ರಿ ಬೆಳಕಿಗೆ ಬಂದಿದೆ. ಬಿ.ಮೂಡ ಗ್ರಾಮದ ಕೈಕಂಬ, ಮೊಡಂಕಾಪು…

ತಿರುಮಲ ತಿರುಪತಿ ಕಲ್ಯಾಣಕ್ಕೆ ಮೊಬಾಯ್ಲ್ ರಥ ಅರ್ಪಣೆ

ಮುಂಬಯಿ, ಸೆ.11: ವಿಶ್ವಪ್ರಸಿದ್ಧ ಶ್ರೀ ತಿರುಮಲ ತಿರುಪತಿ ಬಾಲಜಿ ಕಲ್ಯಾಣಕ್ಕೆ ಮೊಬಾಯ್ಲ್ ರಥ ಅರ್ಪಣೆ ಡಾ| ಆರ್.ಕೆ ಶೆಟ್ಟಿ ಹಾಗೂ ಪೈಚಾ ಮುತ್ತು ಕುಟುಂಬಿಕರು ಮಾಡಿರುವರು. ಇನ್ನು…

ರೈತ ಸ್ನೇಹಿ ವಿಮಾ ಯೋಜನೆಯನ್ನು ಶೀಘ್ರದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತರಲಿದೆ ಪ್ರಹ್ಲಾದ ಜೋಷಿ

ಬಂಟ್ವಾಳ: ಕಾಂಗ್ರೇಸ್ನ ಯುಪಿಎ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ 24 ಲಕ್ಷ ಕೋಟಿ ರೂ ಸಾಲ ಮಾಡಿತ್ತು, ಆದ್ರೆ ಆಗ ಯಾವ ಎಂ.ಪಿ., ಎಂ.ಎಲ್.ಎ ಗಳು ಆತ್ಮಹತ್ಯೆ…

ಸೆ.13ರಂದು ನರಹರಿ ಪರ್ವತದಲ್ಲಿ ಸೋಣ ಅಮವಾಸ್ಯೆ ತೀರ್ಥಸ್ನಾನ

ಬಂಟ್ವಾಳ : ತಾಲೂಕಿನ ಸಾವಿರ ಅಡಿ ಎತ್ತರದ ನರಹರಿ ಪರ್ವತದಲ್ಲಿ ಸೋಣ(ಶ್ರಾವಣ) ಅಮವಾಸ್ಯೆ ತೀರ್ಥಸ್ನಾನ ಹಾಗೂ ನಾಗದೇವರಿಗೆ, ವಿನಾಯಕ ದೇವರಿಗೆ, ಸದಾಶಿವ ದೇವರಿಗೆ ವಿಶೇಷ ಸೇವೆ ಸೆ.13ರಂದು…

ಪ್ರಾಪ್ತ ಗಟ್ಟಿಯವರಿಂದ ಕೃಷ್ಣನ ಬಾಲ್ಯದ ತುಂಟಾಟವನ್ನು ನೆನೆಪಿಸುವಂತಹ ಭರತನಾಟ್ಯ ನೃತ್ಯ

ಬಂಟ್ವಾಳ: ನಾಗರಿಕ ಸೇವಾ ಸಮಿತಿ ಬಸ್ತಿಕೋಡಿ ವಾಮದಪದವು ಇದರ 23 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಾಮಿಯ ಪ್ರಯುಕ್ತ ನೃತ್ಯಾಂಜಲಿ ನಾಟ್ಯ ಶಾಲೆಯ ವಿದ್ಯಾರ್ಥಿನಿಯಾದ ಪ್ರಾಪ್ತ ಗಟ್ಟಿಯವರಿಂದ…

ಶೀ ವೆಂಕಟರಮಣ ಸ್ವಾಮೀ ಪದವಿ ಪೂರ್ವ ಕಾಲೇಜು ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟ ಉದ್ಘಾಟನೆ

ಬಂಟ್ವಾಳ: ವಿದ್ಯಾರ್ಥಿಗಳ ಬದುಕಿನ ವಿಕಾಸಕ್ಕೆ ಪೂರಕವಾಗುವಂತಹ ಶಿಕ್ಷಣದ ಅಗತ್ಯತೆ ಇದೆ. ತರಗತಿಯೊಳಗಿನ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಕಲೆ, ಸಾಹಿತ್ಯಗಳಲ್ಲಿ ತೊಡಗಿಸಿಕೊಳ್ಳುವುದು ಒಳ್ಳೆಯದು. ಕ್ರೀಡೆಯಲ್ಲಿ ಸೋಲು…

ರಾಜಕೀಯದಲ್ಲಿ ಸಿದ್ಧಾಂತ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ

ಸಾಮಾಜಿಕ ಬದ್ಧತೆಯೇ ರಾಜಕೀಯ ವ್ಯವಸ್ಥೆಯ ಜೀವಾಳ ರಾಜಕೀಯದಲ್ಲಿ ಸಿದ್ಧಾಂತ ಕುರಿತ ಉಪನ್ಯಾಸದಲ್ಲಿ ಪ್ರೊ.ಉದಯ ಶೆಟ್ಟಿ ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ರಾಜಕೀಯಶಾಸ್ತ್ರ ವಿಭಾಗದ ಆಶ್ರಯದಲ್ಲಿ ವಿದ್ಯಾಗಿರಿಯ ಶುಕ್ರವಾರ ಮಧ್ಯಾಹ್ನ…