ಮೇರಿ ಮಾತೆಯ ಜನ್ಮ ದಿನಾಚರಣೆ
ವಾಮಂಜೂರು: ಮೇರಿ ಮಾತೆಯ ಜನ್ಮ ದಿನಾಚರಣೆ ಹಬ್ಬದ ಪೂರ್ವಭಾವಿಯಾಗಿ ವಾಮಂಜೂರು ಶ್ರಮಿಕ ಸಂತ ಜೋಸೆಫ್ ಚರ್ಚ್ನಲ್ಲಿ ನಡೆದ ನೊವೆನಾ ಪ್ರಾರ್ಥನೆಯ ಸಂದರ್ಭದಲ್ಲಿ ಮಕ್ಕಳು ಹೂಗಳನ್ನು ಅರ್ಪಿಸಿ ಮೇರಿ…
ಕನ್ಯಾ ಮರಿಯಮ್ಮನವರ ಹುಟ್ಟುಹಬ್ಬ ಮತ್ತು ತೆನೆಹಬ್ಬ
ಉಳ್ಳಾಲ: ದೇರಳಕಟ್ಟೆ ಪಾನೀರು ದಯಾ ಮಾತೆ ಇಗರ್ಜಿಯಲ್ಲಿ ಕನ್ಯಾ ಮರಿಯಮ್ಮನವರ ಹುಟ್ಟುಹಬ್ಬ ಮತ್ತು ತೆನೆಹಬ್ಬ ಇಂದು ನಡೆಯಿತು. ಭಕ್ತರು ಬೆಳೆದ ತೆನೆಯನ್ನು ಚರ್ಚಿನಲ್ಲಿಟ್ಟು ಪೂಜೆ ನೆರವೇರಿಸಿದ ಬಳಿಕ…
ಪೊಳಲಿಯಲ್ಲಿ ಹೊಸಅಕ್ಕಿ ಊಟ (ಪುದ್ದರು) ಆಚರಣೆ
ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಸೆ.9ರಂದು ಬುಧವಾರ ತೆನೆ ಹಬ್ಬವನ್ನು ಆಚರಿಸಲಾಗುವುದು. ಆಂದು ಬೆಳಗ್ಗೆ ಸಾವಿರ ಸೀಮೆಯ ಭಕ್ತಾದಿಗಳು ಇದರಲ್ಲಿ ಪಾಲ್ಗೊಳ್ಳುವರು. ಅಖಿಲೇಶ್ವರ ದೇವಸ್ತಾನದ ಹತ್ತಿರದ…
ಗುರುಪುರ ಕೈಕಂಬದಲ್ಲಿ ಮೊಂತಿ ಫೆಸ್ತ್ ಆಚರಣೆ
ಕೈಕಂಬ: ಕೈಕಂಬ ಪೊಂಪೈ ಮಾತೆಯ ದೇವಾಲಯ ಕನ್ಯ ಮಾತೆ ಮರಿಯಮ್ಮನವರ ಹುಟ್ಟು ಹಬ್ಬವನ್ನು ಸೆ.8ರಂದು ಮಂಗಳವಾರ ಬಹು ವಿಜೃಂಭಣೆಯಿಂದ ಆಚರಿಸಲಾಯಿತು. ಕೈಕಂಬ ದ್ವಾರದ ಬಳಿ ಸೇರಿದ ಭಕ್ತಾದಿಗಳು…
ಗಂಟಾಲ್ಕಟ್ಟೆ ಚರ್ಚ್ ನಲ್ಲಿ ತೆನೆಹಬ್ಬ ಆಚರಣೆ
ಮೂಡುಬಿದಿರೆ: ಗಂಟಾಲ್ಕಟ್ಟೆ ನಿತ್ಯ ಸಹಾಯ ಮಾತೆ ಚರ್ಚ್ ನಲ್ಲಿ ಧರ್ಮಗುರು ರೆ.ಫಾ ಏಸುದಾಸ್ ನೇತೃತ್ವದಲ್ಲಿ ತೆನೆಹಬ್ಬ ಸಂಭ್ರಮದಿಂದ ನಡೆಯಿತು.
ಮೂಡುಬಿದರೆಯಲ್ಲಿ ಸಂಭ್ರಮದ ಮೊಂತಿಹಬ್ಬ
ಮೂಡುಬಿದರೆ: ನಗರದ ಕೊರ್ಪಸ್ ಕ್ರಿಸ್ತಿ ಚರ್ಚ್ನಲ್ಲಿ ಮೊಂತಿ ಹಬ್ಬವನ್ನು ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು. ನವಮಿ ವಾಣಿಜ್ಯ ಸಂಕೀರ್ಣದ ಬಳಿ ತೆನೆಗೆ ವಿಶೇಷ ಪೂಜೆ ಹಾಗೂ ಧರ್ಮಗುರುಗಳಿಂದ ತೆನೆಹಬ್ಬ…
ಸಂಗೀತ ಭಾರತಿ ಪ್ರತಿಷ್ಠಾನ (ರಿ), ಮಂಗಳೂರು ಇದರ ವತಿಯಿಂದ ‘ಸಂಗೀತ್ ಸಾಂಜ್’ ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ
ಮಂಗಳೂರು ಸೆಪ್ಟೆಂಬರ್ 08: ಸಂಗೀತ ಭಾರತಿ ಪ್ರತಿಷ್ಠಾನ (ರಿ), ಮಂಗಳೂರು ಇದರ ವತಿಯಿಂದ ಇದೇ ಬರುವ ಆದಿತ್ಯವಾರ ತಾ 13.09.2015 ರಂದು ಮಂಗಳೂರು ಕೊಡಿಯಾಲ್ಬೈಲ್ ಶಾರದಾ ವಿದ್ಯಾಲಯ…
ರಾಮಕೃಷ್ಣತಪೋವನದಲ್ಲಿ ಶ್ರೀ ಕೃಷ್ಣ ಲೀಲೋತ್ಸವ
ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಮೊಸರುಕುಡಿಕೆ ಉತ್ಸವಕ್ಕೆ ಶ್ರೀ ಕೃಷ್ಣನ ಮೆರವಣಿಗೆ ಸ್ವಾಮಿ ವಿವೇಕ ಚೈತನ್ಯಾನಂದ ಅವರು ಚಾಲನೆ ನೀಡಿದರು. ಮೆರವಣಿಗೆಯು…
ನಾಗಶ್ರೀ ಮಿತ್ರ ವೃಂದ (ರಿ,) ಕಮ್ಮಾಜೆ ವೈಭವದ ಮೋಸರು ಕುಡಿಕೆ ಉತ್ಸವ
ಬಂಟ್ವಾಳ ಸೆಪ್ಟೆಂಬರ್ 06: ನಾಗಶ್ರೀ ಮಿತ್ರ ವೃಂದ (ರಿ,) ಕಮ್ಮಾಜೆ ಇವರು ಹಮ್ಮಿಕೋಡಿರುವ ಮೊಸರು ಕುಡಿಕೆ ಉತ್ಸವವು ಅತೀ ವಿಜ್ರಂಭನೆಯಿಂದ ಕುಡ್ಡಿದ್ದು. ಶ್ರೀ ಕೃಷ್ಣ ದೇವರ ಪೂಜೆಯೊಂದಿಗೆ…
“ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ” ಉದ್ಘಾಟನಾ ಸಮಾರಂಭ
“ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ” ಸುದ್ದಿ9ಕೈಕಂಬ: ಕರಾವಳಿಯ ಪ್ರಸಿದ್ಧ ಕಲೆಗಳಲ್ಲಿ ಒಂದಾದ ಯಕ್ಷಗಾನವನ್ನು ಪ್ರೋತ್ಸಾಹಿಸುವ ಆಶಯದೊಂದಿಗೆ .ಅಶಕ್ತ ಕಲಾವಿದರ ಸಮಗ್ರ ಕಲ್ಯಾಣದ ಸದುದ್ದೇಶವನ್ನಿಟ್ಟುಕೊಂಡು ಗುರು ಹಿರಿಯರ…
ಹೊಸಬೆಟ್ಟು ಚರ್ಚ್ನಲ್ಲಿ ಮೊಂತಿಹಬ್ಬ
ಮೂಡುಬಿದಿರೆ: ಹೊಸಬೆಟ್ಟುವಿನ ಇತಿಹಾಸ ಪ್ರಸಿದ್ಧ ಹೋಲಿ ಕ್ರಾಸ್ತ ಚರ್ಚಿನಲ್ಲಿ ಮೊಂತಿಹಬ್ಬ ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು. 0 ಚರ್ಚ್ ಧರ್ಮಗುರು ರೆ.ಫಾ ಸಂತೋಷ್ ರೊಡ್ರಿಗಸ್ ತೆನೆಹಬ್ಬದ ಸಂದೇಶದೊಂದಿಗೆ ಆಶೀರ್ವಚನ…
ಪಾಣೆಮಂಗಳೂರು: ‘ಶ್ರೀ ಸತ್ಯದೇವತಾ ರಿಕ್ಷಾ ಪಾರ್ಕಿಂಗ್’ ಉದ್ಘಾಟನೆ
ಬಂಟ್ವಾಳ: ತಾಲ್ಲೂಕಿನ ನರಿಕೊಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಣೆಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿ ಮಂಗಳವಾರ ಶುಭಾರಂಭಗೊಂಡ ಸುವ್ಯವಸ್ಥಿತ ‘ಶ್ರೀ ಸತ್ಯದೇವತಾ ರಿಕ್ಷಾ ಪಾರ್ಕಿಂಗ್’ನ್ನು ಬಂಟ್ವಾಳ ತಾಲ್ಲೂಕು ಪಂಚಾಯಿತಿ…
ಬ್ರಹ್ಮರಕೂಟ್ಲು : ಮಿನಾಕ್ಷಿ ಬಂಜನ್ ಎಂಬವರಿಗೆ ಶಸ್ತ್ರಚಿಕಿತ್ಸೆಗಾಗಿ ಸರ್ಕಾರದಿಂದ ಮಂಜೂರಾದ ರೂ 50ಸಾವಿರ ಮೊತ್ತದ ಚೆಕ್ ವಿತರಣೆ
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬ್ರಹ್ಮರಕೂಟ್ಲು ಪುಂಜಾಲಕಟ್ಟೆ ಗುರಿಯೋಡಿ ನಿವಾಸಿ ಮಿನಾಕ್ಷಿ ಬಂಜನ್ ಎಂಬವರಿಗೆ ಶಸ್ತ್ರಚಿಕಿತ್ಸೆಗಾಗಿ ಸರ್ಕಾರದಿಂದ ಮಂಜೂರಾದ ರೂ 50ಸಾವಿರ ಮೊತ್ತದ ಚೆಕ್ಕನ್ನು ಜಿಲ್ಲಾ ಉಸ್ತುವಾರಿ ಸಚಿವ…
ವಾಮದಪದವು: ರಕ್ತ ಕ್ಯಾನ್ಸರ್ನಿಂದ ಬಳಲುತ್ತಿರುವ ಸಾನ್ವಿಕ್ನ ವೈದ್ಯಕೀಯ ಚಿಕಿತ್ಸೆಗಾಗಿ 20ಸಾವಿರ ಮೊತ್ತ ಹಸ್ತಾಂತರ
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಬಿವಿಪಿ ಘಟಕ ವತಿಯಿಂದ ವಿವಿಧೆಡೆ ಸಂಚರಿಸಿ ಸಂಗ್ರಹಿಸಿದ ರೂ 20ಸಾವಿರ ಮೊತ್ತವನ್ನು ರಕ್ತ ಕ್ಯಾನ್ಸರ್ನಿಂದ ಬಳಲುತ್ತಿರುವ…