ಅಡ್ಡೂರು-ಪೊಳಲಿ ಸ್ಥಳೀಯ ನಾಗರಿಕರ ಆಗ್ರಹ

ಹಳೆ ಸೇತುವೆಯ ಗರ್ಡರ್‌ಗಳು ಬದಲಿಸಿ ಕೈಕಂಬ: ಸುರತ್ಕಲ್-ಬಜ್ಪೆ-ಬಿ. ಸಿ. ರೋಡ್-ಕಬಕ ರಾಜ್ಯ ಹೆದ್ದಾರಿಯ ಅಡ್ಡೂರಿನ ಬಳಿ ಇರುವ ಪೊಳಲಿ ಸೇತುವೆಯಲ್ಲಿ ಜಿಲ್ಲಾಧಿಕಾರಿಯವರ ಆದೇಶದಂತೆ ಎಲ್ಲ ಘನ ವಾಹನ…

ವಾಮಂಜೂರೂ ಸಾರ್ವಜನಿಕ ಶ್ರೀ ಶಾರದಾ ಪೂಜಾ ಸಮಿತಿಯ ಆಮಂತ್ರಣ ಪತ್ರ ಬಿಡುಗಡೆ

ಕೈಕಂಬ: ವಾಮಂಜೂರು ಶ್ರೀ ರಾಮನಗರದ ಶ್ರೀ ರಕ್ತೇಶ್ವರಿ ಮತ್ತು ಪಂಚದೇವತಾ ಸಾನಿಧ್ಯದ ವಾಮಂಜೂರು ಸಾರ್ವಜನಿಕ ಶ್ರೀ ಶಾರದಾ ಪೂಜಾ ಸಮಿತಿ(ರಿ) ವತಿಯಿಂದ ಅಕ್ಟೋಬರ್ ೯ರಿಂದ ೧೩ರವರೆಗೆ ವಾಮಂಜೂರು…

ಉಳಾಯಿಬೆಟ್ಟು ಪಂಚಾಯತ್‌ನಲ್ಲಿ ನೂತನ ಗ್ರಂಥಾಲಯ ಕಟ್ಟಡ ಉದ್ಘಾಟನೆ

ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಪೂರಕ : ಕ್ಯಾ. ಬ್ರಿಜೇಶ್ ಚೌಟ ಕೈಕಂಬ: ದಿವಂಗತ ತಿಮ್ಮಪ್ಪ ಪಕ್ಕಳ ಪೆರ್ಮಂಕಿಗುತ್ತು ಇವರ ಸ್ಮರಣಾರ್ಥ ಎಕ್ಕಾರು ಬೆಳ್ಳಿಮಾರುಗುತ್ತು ವಸಂತಿ ಟಿ. ಪಕ್ಕಳ,…

ಬಂಟ್ವಾಳ: ರೋಟರಿ ಆನ್ಸ್ ಪದಗ್ರಹಣ
ವಿವಿಧ ಶಾಲೆಗಳಿಗೆ ಕೊಡುಗೆ, ತಹಶೀಲ್ದಾರ್ ಮೆಚ್ಚುಗೆ

ಬಂಟ್ವಾಳ:ರೋಟರಿ ಕ್ಲಬ್ ಮತ್ತು ರೋಟರಿ ಆನ್ಸ್ ಸಂಘಟನೆಯು ರಕ್ತನಿಧಿಯಂತಹ ಹಲವು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ವಿವಿಧ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೂ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಸ್ಪಂದಿಸುವ…

ಕಾವಳಕಟ್ಟೆ: ಅಲ್ ಖಾದಿಸಾ ಆಂಗ್ಲ ಮಾಧ್ಯಮ ಶಾಲೆ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ

ಬಂಟ್ವಾಳ:ಇಲ್ಲಿನ ಕಾವಳಮೂಡೂರು ಗ್ರಾಮದ ಕಾವಳಕಟ್ಟೆ ಅಲ್ ಖಾದಿಸಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಲ್ ಖಾದಸ ಆಂಗ್ಲ ಮಾಧ್ಯಮ ಶಾಲೆ ಸಹಭಾಗಿತ್ವದಲ್ಲಿ ವಾಮದಪದವು ವಲಯ ಮಟ್ಟದ ಬಾಲಕ- ಬಾಲಕಿಯರ…

13ನೇ ವಾಡರ್ಿನಲ್ಲಿ ‘ಶೂನ್ಯ ತ್ಯಾಜ್ಯ’ಕ್ಕೆ ಚಾಲನೆ

ಬಂಟ್ವಾಳ:ಇಲ್ಲಿನ ಪುರಸಭಾ ವ್ಯಾಪ್ತಿಯ ಎಲ್ಲಾ ಪ್ರದೇಶಗಳನ್ನು ಸ್ವಚ್ಛತೆಯ ಕಡೆಗೆ ಕೊಂಡೊಯ್ಯಲು ಪ್ರಾಯೋಗಿಕವಾಗಿ 13ನೇ ವಾಡರ್ಿನಲ್ಲಿ ‘ಮಾದರಿ ವಾಡ್ರ್ ಮತ್ತು ಶೂನ್ಯ ತ್ಯಾಜ್ಯ ವಸತಿ ಸಂಕೀರ್ಣ’ ಯೋಜನೆಗೆ ಮುಖ್ಯಾಧಿಕಾರಿ…

ಕಾಂಗ್ರೆಸ್ ಪ್ರತಿಭಟನೆ ಹಾಸ್ಯಾಸ್ಪದ,ಸಂವಿಧಾನಿಕ ನಿಯಮ ಗೌರವಿಸಿ ನೈತಿಕತೆಯಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಪ್ರಭು ಆಗ್ರಹ

ಬಂಟ್ವಾಳ: ಮೈಸೂರು ನಗರಾಭಿವೃದ್ದಿ ಪ್ರಾಧಿಕಾರವು ಹಂಚಿಕೆ ಮಾಡಲಾದ ನಿವೇಶನಗಳ ಆಕ್ರಮಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇರ ಪಾತ್ರವಿರುವ ಹಿನ್ನಲೆಯಲ್ಲಿಯೇ ರಾಜ್ಯಪಾಲರು ಪ್ರಾಸಿಕ್ತೂಷನ್ ಗೆ ಅನುಮತಿ ನೀಡಿದ್ದು, ರಾಜ್ಯದ ಸಾರ್ವತ್ರಿಕ…

ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ಬಿ.ಸಿ.ರೋಡಿನಲ್ಲಿ ಕಾಂಗ್ರೆಸ್ ಪ್ರತಿಭಟನೆ 

ಬಂಟ್ವಾಳ: ಮೂಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ಖಂಡಿಸಿ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಸೋಮವಾರ ಸಂಜೆ…

ರಾಜೀವ್ ಯುವಜನ ಸೇವಾ ಟ್ರಸ್ಟ್ ಅಧ್ಯಕ್ಷರಾಗಿ ಸತೀಶ್ ಪೂಜಾರಿ ಬಾಯಿಲ ಆಯ್ಕೆ

ಬಂಟ್ವಾಳ: ತಾಲೂಕಿನ ವೀರಕಂಭ ಗ್ರಾಮದ ರಾಜೀವ್ ಯುವಜನ ಸೇವಾ ಟ್ರಸ್ಟ್ (ರಿ )ಬಾಯಿಲ ಇದರ ಮಹಾಸಭೆಯು ಸುಧಾಕರ ಶೆಟ್ಟಿ ಶಂಭುಗ ಅವರ ಅಧ್ಯಕ್ಸತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ…

ಕಲ್ಲಡ್ಕ ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ಓಣಂ ಆಚರಣೆ

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನ ಪ್ರದೀಪ್ತ ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ಓಣಂ ಆಚರಣೆಯು ಕಾಲೇಜಿನ ಆಜಾದ್ ಭವನದಲ್ಲಿ ನಡೆಯಿತು. ಸಾಂಸ್ಕೃತಿಕ ಸಾಮರಸ್ಯ ಸಾರುವ ಈ ಹಬ್ಬದ…

ಕಲ್ಲಡ್ಕ ಶಾಲೆಯಲ್ಲಿ ನ್ಯಾಯವಾದಿಗಳೊಂದಿಗೆ ರಕ್ಷಾಬಂಧನ ಆಚರಣೆ

ಬಂಟ್ವಾಳ: ವಿವಿಧ ತಾಲೂಕಿನ ನ್ಯಾಯವಾದಿಗಳ ಜೊತೆ ರಕ್ಷಾಬಂಧನ ಕಾರ್ಯಕ್ರಮವು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿಸೋಮವಾರ ನಡೆಯಿತು. ಸಾಹಿತ್ಯ, ಕ್ರೀಡೆ, ಧಾರ್ಮಿಕ ಮತ್ತು ಸಾಮಾಜಿಕ…

ಬಂಟ್ವಾಳ ಟಿ. ಎ .ಪಿ.ಸಿ .ಎಂ .ಎಸ್ .ಲಿ. ಗೆ “ಸಾಧನಾ ಪ್ರಶಸ್ತಿ” ಪ್ರದಾನ

ಬಂಟ್ವಾಳ: ಇಲ್ಲಿನ ಟಿ. ಎ. ಪಿ .ಸಿ. ಎಂ. ಎಸ್.ಲಿ. 2023-2024 ನೇ ಸಾಲಿನಲ್ಲಿ ವ್ಯವಹಾರದಲ್ಲಿ ಮಾಡಿರುವ ಸರ್ವತೋಮುಖ ಪ್ರಗತಿಯನ್ನು ಗುರುತಿಸಿ ‘ಸಾಧನಾಪ್ರಶಸ್ತಿ’ ಯನ್ನು ದಕ್ಷಿಣ ಕನ್ನಡ…

ಜ್ಞಾನ ವಿಕಾಸ ಕೇಂದ್ರಗಳ ವಾರ್ಷಿಕೋತ್ಸವ ಕಾರ್ಯಕ್ರಮ

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ ) ಬಂಟ್ವಾಳ ತಾಲೂಕಿನ ಪೊಳಲಿ ವಲಯದ ಬೆಂಜನಪದವು, ಬ್ರಹ್ಮರಕೊಟ್ಲು,ಮೇರಮಜಲು, ಕೊಡ್ಮಣ್ ಕಾರ್ಯಕ್ಷೇತ್ರದ ಶ್ರೀ…

ಕರಾಟೆ ಧೈರ್ಯವನ್ನು ಕೊಡುವ ಕಲೆ: ದೈಹಿಕ ಶಿಕ್ಷಕ‌ ಇಂದುಶೇಖರ ಕುಲಾಲ್

ಬಂಟ್ವಾಳ : ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳನ್ನು ಒದಗಿಸಿದಾಗ ಮಕ್ಕಳ ಸರ್ವಾಂಗೀಣ ಬೆಳವಣಿಗೆ ಕಾರಣವಾಗುತ್ತದೆ. ಕರಾಟೆ ಯಂತಹ ವಿದ್ಯೆಯಿಂದ ತಮ್ಮ ಜೀವನದಲ್ಲಿ ಬರುವ ಅಪಾಯಕಾರಿ ಸನ್ನಿವೇಶವನ್ನು ಎದುರಿಸಲು…