ದಸರಾ ರಜೆ ಕಡಿತ ಸಹ ಶಿಕ್ಷಕರ ಅಸಮಾಧಾನ : ರಾಮಕೃಷ್ಣ ಶಿರೂರು

ಮೂಡುಬಿದಿರೆ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ದಸರಾ ರಜೆ ಕಡಿತಗೊಳಿಸಿದ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಕನರ್ಾಟಕ…

ವಿವಿ ಪ್ರಾಧ್ಯಾಪಕ ಪಟ್ಟಾಭಿರಾಮ ಸೋಮಯಾಜಿ ವಿರುದ್ಧ ಮೂಡುಬಿದಿರೆ ಪೊಲೀಸ್ಠಾಣೆಗೆ ದೂರು

ಮೂಡುಬಿದಿರೆ:ಸ್ವಾಮಿ ವಿವೇಕಾನಂದ ಮತ್ತು ಮಾಜಿ ಪ್ರಧಾನಿ ವಾಜಪೇಯಿ ಗೋಮಾಂಸ ಪ್ರಿಯರು ಎಂದು ಸಾರ್ವಜನಿಕ ಸಭೆಯಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ ಮಂಗಳೂರು ವಿವಿ ಪ್ರಾಧ್ಯಾಪಕ ಪಟ್ಟಾಭಿರಾಮ ಸೋಮಯಾಜಿ ವಿರುದ್ಧ…

ಗದ್ದೆಯಲ್ಲಿ ಹಾದುಹೋದ ಎಚ್ಪಿಸಿಎಲ್ ಪೈಪ್ಲೈನ್; ಕಂಬುಲಕ್ಕೆ ಗ್ರಹಣ

3 ಬಜ್ಪೆ 3: ಕಳೆದ ಎಪ್ರಿಲ್ನಲ್ಲಿ ಪೈಪ್ಲೈನ್ ಹಾದುಹೋಗಲೆಂದು ಕಂಬುಲದ ಗದ್ದೆಗೆ ತೋಡು ಮಾಡಿರುವುದು 3 ಬಜ್ಪೆ 4: ಬೃಹತಾಕಾರದ ಕಂಬುಲದ ಗದ್ದೆ 3 ಬಜ್ಪೆ 5:…

ವಿಚಿತ್ರ ರೀತಿಯ ಕೀಟ ಪತ್ತೆ

ಬಜ್ಪೆ: ಮಳಲಿಯ ನಾಗಬನವೊಂದರಲ್ಲಿ ಕಂಬಳಿಹುಳದಂಥ ವಿಚಿತ್ರ ಕೀಟವೊಂದು ಪತ್ತೆಯಾಗಿದೆ. ಈ ಕೀಟ ನೋಡಲು ಸಹಸ್ರಪದಿಯಂತೆ ಕಂಡುಬಂದರೂ ಅದರ ದೇಹವು ಜಿರಳೆಯಂತೆ ಕಂಡುಬರುತ್ತದೆ. ಅಲ್ಲದೆ ಅದರಲ್ಲಿ ಕಂಡುಬರುವ ಕಾಲುಗಳೂ…

ಕೈಕಂಬ-ಮಳಲಿ ರಸ್ತೆಯಲ್ಲಿ ಕಸದ ಸಮಸ್ಯೆ

ಬಜ್ಪೆ: ಗುರುಪುರ ಕೈಕಂಬದಿಂದ ಮಸೀದಿ ರಸ್ತೆಯಾಗಿ ಮಳಲಿಗೆ ತೆರಳಲು ರಸ್ತೆಯಲ್ಲಿ ಕಸದ ಸಮಸ್ಯೆ ಬಿಗಡಾಯಿಸಿದ್ದು ಸ್ಥಳೀಯ ಗಂಜಿಮಠ ಪಂಚಾಯತ್ನವರು ವಿಲೇವಾರಿ ಮಾಡುತ್ತಿಲ್ಲವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ನಿಟ್ಟಿನಲ್ಲಿ…

ಸೆ.11ರಂದು ರೈತ ಚೈತನ್ಯ ಯಾತ್ರೆ, ಬೃಹತ್ ರೈತರ ಸಮಾವೇಶ

ಬಂಟ್ವಾಳ: ನಿಷ್ಕ್ರೀಯ ಮತ್ತು ನಿದ್ದೆಯಲ್ಲಿರುವ ಕರ್ನಾಟಕ ಸರ್ಕಾರವನ್ನು ಎಚ್ಚರಿಸಲು ಹಾಗೂ ಅತಂತ್ರ ಸ್ಥಿತಿಯಲ್ಲಿರುವ ರೈತರಿಗೆ ಧೈರ್ಯ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯ…

ಬಂಟ್ವಾಳ : ಗಣಿಗಾರಿಕೆ ನಡೆಸುತ್ತಿರುವ ವಿರುದ್ದ ತಹಶೀಲ್ದಾರರಿಗೆ ದೂರು

ಬಂಟ್ವಾಳ: ದೇವಸ್ಯಪಡೂರು, ಕಾವಳಪಡೂರು ಗ್ರಾಮಗಳಿಗೆ ಸಂಬಂಧ ಪಟ್ಟಂತೆ ದೇವಸ್ಯಪಡೂರು ಗ್ರಾಮದ ದೋಟ ಎಂಬಲ್ಲಿ ಕಾವಳಪಡೂರು ಹಾಗೂ ದೇವಸ್ಯಪಡೂರು ಗ್ರಾಮಗಳ ಗಡಿಭಾಗದಲ್ಲಿ ಹಲವು ಸಮಯಗಳಿಂದ ಅಕ್ರಮವಾಗಿ ಯಾವುದೇ ಪರವಾನಿಗೆ…

ಮರಿಯಾಡಿ ಅಂಗನವಾಡಿಯಲ್ಲಿ ಮುದ್ದುಕೃಷ್ಣ ಸ್ಪರ್ಧೆ

ಮೂಡುಬಿದರೆ: ಪುಟಾಣಿಗಳಲ್ಲಿ ಪ್ರತಿಭೆಗಳಿದ್ದರು ವೇದಿಕೆಗೆ ಬರಲು ಹಿಂಜರಿಕೆಯಿರುತ್ತದೆ. ಅವರಲ್ಲಿ ಆತ್ಮಸ್ಥೈರ್ಯ ಮೂಡಿಸಿ ಪ್ರತಿಭಾ ಪ್ರದರ್ಶನಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಮೂಡುಬಿದರೆ ಆರೋಗ್ಯ ಇಲಾಖೆಯ ಸುಶೀಲ ಹೇಳಿದರು. ಮಾರ್ಪಾಡಿ…

ವಾರ್ಷಿಕ ಮಹಾಸಭೆ

ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘ ಶೇ.15 ಡಿವಿಡೆಂಡ್ ಘೋಷಣೆ ಬಂಟ್ವಾಳ : ಬಂಟ್ವಾಳದಲ್ಲಿ ಕೇಂದ್ರ ಕಛೇರಿ ಇರುವ ಬಿ.ಮೂಡ, ನಾವೂರು ಮತ್ತು ಪಂಜಿಕಲ್ಲು ಶಾಖೆಗಳನ್ನು ಹೊಂದಿರುವ…

ಲೈಂಗಿಕ ಶೋಷನೆಯಿಂದ ಹೆಣ್ಣು ಮಕ್ಕಳನ್ನು ದೂರವಿಡಿ ಆಶಾಪ್ರಸಾದ್ ರೈ

ಕೈಕಂಬ: ಲೈಂಗಿಕ ಶೋಷನೆಯಿಂದ ಹೆಣ್ಣು ಮಕ್ಕಳನ್ನು ದೂರವಿಡಿ ಮತ್ತು ಸಮಾಜದಲ್ಲಿ ಧ್ಯರ್ಯವಂತರಾಗಿ ಎಂದು ಹೆಣ್ಣು ಮಕ್ಕಳಿಗೆ ಮಾನಸಿಕಸ್ಥರ್ಯವನ್ನು ತಂಬಿಸಬೇಕು ಎಂದು ವಕೀಲೆ ಆಶಾಪ್ರಸಾದ್ ರೈ ಹೇಳಿದರು. ಅವರು…

161 ನೇ ಬ್ರಹ್ಮಶ್ರೀ ನಾರಾಯಣಗುರುಜಯಂತಿ ಆಚರಣೆ

ಕೈಕಂಬ: ಬಿಲ್ಲವರ ಸಮಾಜ ಸೇವಾ ಸಂಘ ಪಂಚಗ್ರಾಮ ಬಡಗಬೆಳ್ಳೂರು ,ಕೊಳತ್ತಮಜಲು ಇಲ್ಲಿಯ ಬ್ರಹ್ಮಶ್ರೀನಾರಾಯಣ ಗುರು ಮಂದಿರದಲ್ಲಿ 161 ನೇ ಜಯಂತಿ ಆಚರಣೆಯು ಆ.30ರಂದು ಭಾನುವಾರ ಆಚರಿಸಲಾಯಿತು. ಶನಿವಾರ…

ಪಾಣೆಮಂಗಳೂರು: 46 ಲಕ್ಷ ವೆಚ್ಚದ ಮೀನು ಮಾರುಕಟ್ಟೆ ಕಟ್ಟಡದ ಕಾಮಗಾರಿ ವೀಕ್ಷಣೆ

ಬಂಟ್ವಾಳ : ಪಾಣೆಮಂಗಳೂರಿನ 46 ಲಕ್ಷ ವೆಚ್ಚದ ಮೀನು ಮಾರುಕಟ್ಟೆ ಕಟ್ಟಡದ ಕಾಮಗಾರಿಯನ್ನು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಿವೇದಿತ ಆಳ್ವ ವೀಕ್ಷಿಸಿದರು. ಪುರಸಭೆ ಅಧ್ಯಕ್ಷೆ ವಸಂತಿ…

ಹೃತಿಕ್ ರೋಶನ್ ಸೋನಮ್ ಕಪೂರ್ ಜೋಡಿಯ “ದೀರೆ ದೀರೆ” ಹಿಂದಿ ಚಿತ್ರ ಬಿಡುಗಡೆ

ಮುಂಬೈ ಸೆಪ್ಟೆಂಬರ್ 02: – ಮುಂಬೈ ನಲ್ಲಿ “ದೀರೆ ದೀರೆ” ಹಿಂದಿ ಚಿತ್ರ ಬಿಡುಗಡೆ. ಚಿತ್ರ ಬಿಡುಗಡೆ ಸಂದರ್ಭದಲ್ಲಿ ಹೃತಿಕ್ ರೋಶನ್ ಜೊತೆ ಸೋನಮ್ ಕಪೂರ್.

ಮಹಾರಾಷ್ಟ್ರದ ಬುಡಕಟ್ಟು ನಾಯಕರು ಸದಸ್ಯ ನಿಯೋಗ ರಾಜಭವನದಲ್ಲಿ ಗವರ್ನರ್ ಶ್ರೀ ವಿದ್ಯಾಸಾಗರ್ ರಾವ್ ಭೇಟಿ ಮಾಡಿ ಪರಿಶಿಷ್ಟ ಸಮುದಾಯದ ವಿವಿಧ ಬೇಡಿಕೆಗಳನ್ನು ಒಳಗೊಂಡಿರುವ ಮನವಿ ಸಲ್ಲಿಸಿದರು

ಮುಂಬೈ ಸೆಪ್ಟೆಂಬರ್ 02: ಮಾಜಿ ಸಚಿವ ಹಾಗೂ ಅಖಿಲ್ ಭಾರತೀಯ ಆದಿವಾಸಿ ವಿಕಾಸ್ ಪರಿಷತ್ ಆಫ್ ವರ್ಕಿಂಗ್ ಅಧ್ಯಕ್ಷ ಮಧುಕರೊ ಫಿಚದ್ ನೇತೃತ್ವದ ಮಹಾರಾಷ್ಟ್ರದ ಬುಡಕಟ್ಟು ನಾಯಕರು…