ಬಿ.ಸಿ.ರೋಡ್: ಪರಮೇಶ್ವರ ಐತಾಳ್ರವರಿಗೆ ಬೀಳ್ಕೋಡುಗೆ ಸಮಾರಂಭ
ಬಂಟ್ವಾಳ: ಸಜೀಪ ನಡು ಗ್ರಾ.ಪಂ. ನಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಪರಮೇಶ್ವರ ಐತಾಳ್ರವರ ಬೀಳ್ಕೋಡುಗೆ ಸಮಾರಂಭ ಬಿ.ಸಿರೋಡಿನ ಸ್ತ್ರೀಶಕ್ತಿ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ…
ಮೂಡುಕೊಣಾಜೆ: ವೃದ್ಧರೊಬ್ಬರ ಶವ ಬಾವಿಯಲ್ಲಿ ಪತ್ತೆ
ಮೂಡುಬಿದಿರೆ: ಮೂಡುಕೊಣಾಜೆ ಗ್ರಾಮದ ಮುಗೇರ್ಕಳ ಎಂಬಲ್ಲಿ ವೃದ್ಧರೊಬ್ಬರ ಶವ ಬಾವಿಯಲ್ಲಿ ಮಂಗಳವಾರ ಪತ್ತೆಯಾಗಿದ್ದು, ಕೊಲೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಮೂಡುಬಿದರೆ ಮುಗೇರ್ಕಳ ನಿವಾಸಿ ಗುರುವ(60) ಮೃತನಾದ ವ್ಯಕ್ತಿ.…
ಮಕ್ಕಳ ಹಕ್ಕುಗಳ ಕುರಿತಾಗಿ ಶಿಕ್ಷಕರಿಗೆ 2 ದಿನಗಳ ಕಾರ್ಯಾಗಾರ
ಮಂಗಳೂರು: ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಪಾತ್ರ ಮಹತ್ತರವಾಗಿದ್ದು, ಶಿಕ್ಷಕರು ಜ್ಞಾನ ಸಂಪತ್ತನ್ನು ಹೆಚ್ಚಿಸಿಕೊಳ್ಳುವ ಮೂಲಕ ಮಕ್ಕಳನ್ನು ದೇಶದ ಸಂಪನ್ಮೂಲರನ್ನಾಗಿಸಬೇಕೆಂದು ಎಂದು ಪ್ರಜ್ಞಾ ಸಲಹಾ…
ವಾರ್ಷಿಕ ಜಮಾ-ಬಂದಿ ಕಾರ್ಯಕ್ರಮ
ಕೈಕಂಬ: ಕಂದಾವರ ಗ್ರಾಮ ಪಂಚಾಯತ್ನ 2015-16ನೇ ಸಾಲಿನ ವಾರ್ಷಿಕ ಜಮಾ-ಬಂದಿ ಕಾರ್ಯಕ್ರಮವು ಸೆ.7ರಂದು ಸೋಮವಾರ ಕಂದಾವರ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ.
ಬಿ.ಸಿ.ರೋಡ್: ಸನ್ಮಾನ ಕಾರ್ಯಕ್ರಮ
ಬಂಟ್ವಾಳ: ಬಿ.ಸಿ.ರೋಡಿನ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವ ಸಂಘದ ಆಶ್ರಯದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 161ನೇ ಜನ್ಮ…
” ಪನೋಡಾ ಬೊಡ್ಚ ” ತುಳು ಚಲನಚಿತ್ರಕ್ಕೆ ಮೂಹೂರ್ತ
ಬಂಟ್ವಾಳ: ಎಲ್ಲರಿಗೂ ತಮ್ಮ ಮಾತೃ ಭಾಷೆಯ ಮೇಲೆ ಅಭಿಮಾನವಿರುತ್ತದೆ. ನನ್ನ ಮೊದಲ ಆದ್ಯತೆ ತುಳು ಭಾಷೆಗೆ. ತಾಂತ್ರಿಕ ಗುಣಮಟ್ಟ ಇರುವ ಯಾವುದೇ ತುಳು ಸಿನಿಮಾ ಸೋಲಲು ಸಾಧ್ಯವೇ…
ಬಂಟ್ವಾಳ ವಲಯ ಮಟ್ಟದ ಕಬಡ್ಡಿ ಪಂದ್ಯಾಟ
ಬಂಟ್ವಾಳ : ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ ಇವುಗಳ ಆಶ್ರಯದಲ್ಲಿ ಬಂಟ್ವಾಳ ವಲಯ ಮಟ್ಟದ ಕಬಡ್ಡಿ ಪಂದ್ಯಾಟವು ಪಾಣೆಮಂಗಳೂರು-ಅಕ್ಕರಂಗಡಿ ದಾರುಲ್ ಇಸ್ಲಾಂ…
ಅಂತರ್ಜಾಲದ ಜೀವ ಬೆದರಿಕೆ ಭುವಿತ್ ಶೆಟ್ಟಿ ಬಂಧನ
ಬಂಟ್ವಾಳ, ಆ. 31: ಅಂತರ್ಜಾಲದ ಮೂಲಕ ಜೀವ ಬೆದರಿಕೆ ಹಾಕಿದ ಆರೋಪದಲ್ಲಿ ಬಿ.ಸಿ.ರೋಡ್ ನಿವಾಸಿ ಭುವಿತ್ ಶೆಟ್ಟಿ (25) ಅವರನ್ನು ಬಂಟ್ವಾಳ ನಗರ ಪೊಲೀಸರು ಬಂಸಿ ನ್ಯಾಯಾಲಯಕ್ಕೆ…
ತುಂಬೆ ಮುಳುಗಡೆ ಪ್ರದೇಶ ಸೂಕ್ತ ಪರಿಹಾರ ಆಗ್ರಹ , ಸೆ. 15 ಜಿಲ್ಲಾ ಉಸ್ತುವಾರಿ ಸಚಿವರ ಬಿ.ಸಿ.ರೋಡ್ ಕಛೇರಿ ಎದುರು ಪ್ರತಿಭಟನೆ ಸಿದ್ದತೆ
ಬಂಟ್ವಾಳ, ಆ. 31: ನೇತ್ರಾವತಿ ನದಿ ತುಂಬೆ ವೆಂಟೆಡ್ ಡ್ಯಾಂ ಮುಳುಗಡೆ ಪ್ರದೇಶದ ರೈತರಿಗೆ ಸೂಕ್ತ ಪರಿಹಾರ, ವೈಜ್ಞಾನಿಕ ಸವರ್ೆ ಲಿಖಿತ ಮಾಹಿತಿ ನೀಡುವಂತೆ ಆಗ್ರಹಿಸಿ ಸೆ.…
ಫರಂಗಿಪೇಟೆ: ಕೃಷ್ಣ ವೇಷ ಸ್ಪರ್ದೆ
ಫರಂಗಿಪೇಟೆ:ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ವಿಜಯನಗರ ಫರಂಗಿಪೇಟೆ ಇದರ ವತಿಯಿಂದ ಜರಗುವ ಮೊಸರು ಕುಡಿಕೆ ಉತ್ಸವ ದ ಅಂಗವಾಗಿ ನಡೆದ ಕೃಷ್ಣ ವೇಷ ಸ್ಪರ್ದೆ ಯಲ್ಲಿ ನೂರಾರು…
ಹಂದಿ ಆಹಾರದಿಂದ ಮಾಲಿನ್ಯ: ಜಿಲ್ಲಾಧಿಕಾರಿಗೆ ದೂರು
ಮೂಡುಬಿದರೆ: ಹಂದಿಗೆ ಉಪಯೋಗಿಸುವ ಕೊಳೆತ ಅಹಾರವನ್ನು ಜನವಸತಿ ಇರುವ ಪ್ರದೇಶದಲ್ಲಿ ದಾಸ್ತಾನಿರಿಸುವುದರಿಂದ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ ಎಂದು ಮಾರೂರಿನ ಲ್ಯಾನ್ಸಿ ಸೆರೆವೊ ಎಂಬವರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.…
ಜಕ್ರಿಬೆಟ್ಟು ಗಣೇಶೋತ್ಸವ ಪೂರ್ವಭಾವಿ ಸಭೆ
ಬಂಟ್ವಾಳ: ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ, ಜಕ್ರಿಬೆಟ್ಟು ಬಂಟ್ವಾಳ ಇದರ 12ನೇ ವರ್ಷದ ಶ್ರೀ ಗಣೇಶೋತ್ಸವ ಆಚರಣೆಯ ಕುರಿತು ಪೂರ್ವಭಾವಿ ಸಭೆಯು ಇತ್ತೀಚೆಗೆ ಜರಗಿತು. ಸೆ.17…
ವಿಶ್ವ ಜನಸಂಖ್ಯಾ ದಿನಾಚರಣೆ -2015
ಬಂಟ್ವಾಳ: ದ.ಕ.ಜಿಲ್ಲಾ ಪಂಚಾಯತ್, ಬಂಟ್ವಾಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಪಂಚಾಯತ್, ಬಂಟ್ವಾಳ ತಾಲೂಕು ವಾಮದಪದವು ಸ.ಪ್ರ.ದ.ಕಾಲೇಜಿನ ರಾ.ಸೇ.ಯೋಜನೆ ಘಟಕ, ವಾಮದಪದವು ಸ.ಪ.ಪೂ.ಕಾಲೇಜಿನ ರಾ.ಸೇ.ಯೋಜನೆ…
ವಿಟ್ಲ ಖಾಸಗಿ ಬಸ್ ನೌಕರರ ಸಂಘದ 2015-16 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ
ಬಂಟ್ವಾಳ: ವಿಟ್ಲ ಖಾಸಗಿ ಬಸ್ ನೌಕರರ ಸಂಘದ 2015-16 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ವಿಟ್ಲದ ನಿರೀಕ್ಷಣಾ ಮಂದಿರದಲ್ಲಿ ಆ. 30ರಂದು ಭಾನುವಾರ ನಡೆಯಿತು.…