ಏಳು ದಿನದ ಶ್ರೀಮದ್ ಭಾಗವತ ಸಪ್ತಾಹ ಮುಕ್ತಾಯ

ಕೈಕಂಬ: ವೇದಾಂತ ತತ್ವವನ್ನು ಸಾಮಾನ್ಯ ಜನರಿಗೆ ಅರ್ಥವಾಗಲೇಂದು ಭಗವಂತನ ಇಚ್ಚಾ ಶಕ್ತಿಯಿಂದ ವೇದ ವ್ಯಾಸರಿಂದ ರಚಿಸ್ಪಟ್ಟ ಮಹನ್ ಗ್ರಂಥವೇ ಶ್ರೀ ಮದ್ಭಾಗವತ. 11 ಸ್ಕಂಧಗಳಲ್ಲಿ 18 ಸಾವಿರ…

ದಡ್ಡಲಕಾಡು: ಸರ್ಕಾರಿ ಶಾಲೆ ದತ್ತು ಸ್ವೀಕಾರಕ್ಕೆ ‘ಕರೆಂಕಿ ದುರ್ಗಾ ಫ್ರೆಂಡ್ಸ್ ಕ್ಲಬ್’ ಸಿದ್ಧತೆ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ದಡ್ಡಲಕಾಡು ಎಂಬಲ್ಲಿ ಕಳೆದ 75ವರ್ಷಗಳಿಗೂ ಮಿಕ್ಕಿ ವರ್ಷ ಸಹಸ್ರಾರು ಮಂದಿಗೆ ಪ್ರಾಥಮಿಕ ಶಿಕ್ಷಣ ನೀಡಿ ಇದೀಗ ಕೇವಲ 30 ಮಂದಿ ವಿದ್ಯಾರ್ಥಿಗಳನ್ನು ಹೊಂದಿ…

ಸಾಮಾಜಿಕ ಲೆಕ್ಕ ಪರಿಶೋದನೆಯ ಗ್ರಾಮ ಸಭೆ

ಸುದ್ದಿ9 ಕೈಕಂಬ: ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಡುವ 2015-16ನೇ ಸಾಲಿನ ಮೊದಲನೇ ಸುತ್ತಿನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋದನೆಯ ಗ್ರಾಮ…

ರಾಯಿ: ಗ್ರಾಮ ಪಂಚಾಯಿತಿ ಪಿಡಿಒ ‘ಜಾತಿ ರಾಜಕಾರಣ’ ಗ್ರಾ.ಪಂ.ಸದಸ್ಯರಿಂದ ಆರೋಪ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ರಾಯಿ ಗ್ರಾಮ ಪಂಚಾಯಿತಿನಲ್ಲಿ ಕಳೆದ ಮೂರು ವರ್ಷಗಳಿಂದ ಪಿಡಿಒ ಆಗಿರುವ ಪಿ.ವೆಂಕಟೇಶ ಅವರು ತನ್ನ ಅವ್ಯವಹಾರ ಮತ್ತು ದುರ್ನಡತೆಯಿಂದ ಸುದ್ದಿಯಾಗುತ್ತಿರುವುದನ್ನು ಮುಚ್ಚಿಡಲು ಇದೀಗ…

ಗಣೇಶ್ ಬೀಡಿ ಸಂಸ್ಥೆ ಗುತ್ತಿಗೆದಾರಬಾಬು ಪುತ್ರನ್ ನಿಧನ

ಬಂಟ್ವಾಳ: ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಪುತ್ರೋಟಿಬೈಲು ನಿವಾಸಿ, ಗಣೇಶ್ ಬೀಡಿ ಸಂಸ್ಥೆ ಗುತ್ತಿಗೆದಾರ ಬಾಬು ಪುತ್ರನ್(69) ಇವರು ಹೃದಯಾಘಾತದಿಂದ ಶುಕ್ರವಾರ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ…

ಐರಿನ್ ವೇಗಸ್‍ರವರಿಗೆ ಪಿಎಚ್‍ಡಿ

ಸುದ್ದಿ9 ಕೈಕಂಬ: ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜಿನ ವೈದ್ಯಕೀಯ ಸಮಾಜ ಕಾರ್ಯ ವಿಭಾಗದ ಸಹ ಪ್ರಾದ್ಯಾಪಕಿ ಐರಿನ್ ವೇಗಸ್ ರವರು ಯೆನೆಪೋಯ ಮೆಡಿಕಲ್ ಕಾಲೇಜಿನ ಫೊರೆನ್ಸಿಕ್ ವಿಭಾಗದ…

ಮೂಡುಬಿದಿರೆ ಪೋಲೀಸರಿಂದ ಜಾಗೃತಿಯ ಪ್ರಚಾರ ಮಳೆಗಾಲದಲ್ಲಿ ಮನೆಗಳ್ಳರ ಬಗ್ಗೆ ಇರಲಿ ಎಚ್ಚರ

ಮೂಡುಬಿದಿರೆ: ಒಂದೆಡೆ ಮಳೆಯ ರಭಸ ದಿನೇ ದಿನೇ ಹೆಚ್ಚುತ್ತಾ ಮಳೆಗಾಲ ತನ್ನ ಅಬ್ಬರ ಹೆಚ್ಚಿಸುತ್ತಾ ಮುನ್ನಡೆದಿದ್ದರೆ ಇನ್ನೊಂದೆಡೆ ಇದೇ ಸಮಯದಲ್ಲಿ ರಾತ್ರಿ ವೇಳೆ ಮನೆಗಳ್ಳತನದ ಬಗ್ಗೆ ಹೊಂಚು…

ಬಂಟ್ವಾಳ : ಪರಿಹಾರ ವಿತರಣೆ

ಬಂಟ್ವಾಳ : ಸೇವಾಂಜಲಿ ಪ್ರತಿಷ್ಟಾನ ವತಿಯಿಂದ ಭಾರತೀಯ ಜೀವ ವಿಮಾ ನಿಗಮದ ಆಮ್ ಆದ್ಮಿ ಯೋಜನೆ ಸದಸ್ಯರಾದ ನೆತ್ತರಕೆರೆ ಲೋಕಯ್ಯ ಪೂಜಾರಿಯವರು ನಿಧನರಾಗಿದ್ದು , ವಿಮಾ ಪರಿಹಾರವಾಗಿ…

‘ತಟಪಟ ಹನಿ’ ಹನಿಕವನ ಬಿಡುಗಡೆ

ಬಂಟ್ವಾಳ: ಯುವವಾಹಿನಿ ಕೇಂದ್ರಸಮಿತಿ ವತಿಯಿಂದ ಆ.09 ಭಾನುವಾರ ಮೆಲ್ಕಾರ್ ನ ಬಿರ್ವ ಆಡಿಟೋರಿಯಂನಲ್ಲಿ ಜರಗಿದ ವಿಶುಕುಮಾರ್ ಪ್ರಶಸ್ತಿಪ್ರಧಾನ ಕಾರ್ಯಕ್ರಮದಲ್ಲಿ ಶ್ರೀ ಬಿ.ತಮ್ಮಯ್ಯನವರು ಬರೆದ ಮತ್ತು ಯುವವಾಹಿನಿ ಪ್ರಕಾಶನ…

ರಜತವರ್ಷ ಆಚರಣಾ ಸಮಿತಿಯ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಇಬ್ರಾಹಿಂ ಅಡ್ಕಸ್ಥಳ ಹಾಗೂ ಕಾರ್ಯದರ್ಶಿಯಾಗಿ ಸಂದೀಪ್ ಸಾಲ್ಯಾನ್ ಆಯ್ಕೆ

ಬಂಟ್ವಾಳ: ಇಲ್ಲಿನ ಕಾರ್ಯನಿರತ ಪತ್ರಕರ್ತರ ಸಂಘ 2015ನ್ನು ರಜತವರ್ಷಚಾರಣೆ ಯನ್ನಾಗಿ ಆಚರಿಸಲು ನಿರ್ಧರಿಸಿದೆ. ಗ್ರಾಮೀಣ ಪತ್ರಕರ್ತರ ಸಂಘವಾಗಿ 1990 ರಲ್ಲಿ ಆರಂಭಗೊಂಡು ಬಳಿಕ ತಾಲೂಕು ಪತ್ರಕರ್ತರ ಸಂಘವಾಗಿ…

852ನೇ ಮದ್ಯ ವರ್ಜನ ಶಿಬಿರ ಮಾಹಿತಿ ಮಾರ್ಗದರ್ಶನ ಕಾರ್ಯಕ್ರಮ

ಬಂಟ್ವಾಳ: ವಿವಿಧ ಕಾರಣಗಳಿಗೆ ವ್ಯಕ್ತಿ ಕುಡಿತದ ದಾಸನಾಗುತ್ತಾನೆ. ಆದರೆ ಅದರಿಂದ ಮುಕ್ತನಾಗ ಬೇಕಾದರೆ ಚಟದ ಹಿಂದಿನ ಮೂಲವನ್ನೇ ಹುಡಕ ಬೇಕು. ಇಂದು, ನಾಳೆ ಅಲ್ಲದಿದ್ದರೂ ಮುಂದಿನ 10,…

ಸುಮಂಗಲಾ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯಲ್ಲಿ ನೂತನವಾಗಿ ಆಯ್ಕೆಗೊಂಡ ನಿರ್ದೇಶಕರಿಗೆ ಅಭಿನಂದನೆ

ಬಂಟ್ವಾಳ: ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸುಮಂಗಲಾ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯಲ್ಲಿ ನೂತನವಾಗಿ ಆಯ್ಕೆಗೊಂಡ ನಿರ್ದೇಶಕರನ್ನು ಶುಕ್ರವಾರ ಅಭಿನಂದಿಸಲಾಯಿತು. ಗಾಣಿಗರ ಸೇವಾ ಸಂಘದ ಅಧ್ಯಕ್ಷ ಬಿ.ರಘು ಸಪಲ್ಯ,…

ಮಂಗಳ ಗ್ರಹದಲ್ಲಿ ಹುಡುಗಿ

ವಾಷಿಂಗ್ಟನ್: ಮಂಗಳ ಗ್ರಹದ ಸುತ್ತ ಸುತ್ತುತ್ತಿರುವ ನಾಸಾದ ಕ್ಯೂರಿಯಾಸಿಟಿ ಕೃತಕ ಉಪಗ್ರಹ, ಮಂಗಳ ಗ್ರಹದ ಕಲ್ಲಿನ ಮೇಲೆ ನಿಂತಿರುವ ಉದ್ದ ಕೂದಲಿನ ಹೆಣ್ಣಿನ ಚಿತ್ರವನ್ನು ಕಳುಹಿಸಿದೆ. ಇದು…

ಬಂಟ್ವಾಳ ಪರಸಭಾ ಕಛೇರಿ ಮುಂಭಾಗ ಸಿಪಿಐ(ಎಂ) ಕಾರ್ಯಕರ್ತರ ಪ್ರತಿಭಟನೆ

ಬಂಟ್ವಾಳ : ಬದಲಾವಣೆಯ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರಕಾರ ಇಂದು ಬಡವರ ಭೂಮಿಗಳನ್ನು ಬಂಡವಾಳ ಶಾಹಿಗಳಿಗೆ, ಸಾಮ್ರಾಜ್ಯಶಾಹಿಗಳಿಗೆ ಒತ್ತೆ ನೀಡುವ ಮೂಲಕ ಋಣ ತೀರಿಸುತ್ತಿದೆ…