ಸಾಲಬಾಧೆಯಿಂದ ಮೃತರಾದ ರೈತರ ಕುಟುಂಬದ ಸದಸ್ಯರಿಗೆ ಸಾಂತ್ವನ ಎಸ್.ಎಂ.ಕೃಷ್ಣ

ಮುಂಬಯಿ (ಕೃಷ್ಣರಾಜಪೇಟೆ), ಜು.18: ಕೇಂದ್ರದ ಮಾಜಿ ಸಚಿವರು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ರಾಜಕೀಯ ಮುತ್ಸದ್ಧಿಗಳಾದ ಅವರು ಕಾಂಗ್ರೆಸ್ ಮುಖಂಡರ ದಂಡಿನೊಂದಿಗೆ ಇಂದು ತಾಲೂಕಿಗೆ ನಾಗಮಂಗಲ ತಾಲೂಕಿನ…

ಬಂಟ್ಸ್ ಅಸೋಸಿಯೇಶನ್ ನಿಂದ ನ್ಯಾ| ಪ್ರಕಾಶ್ ಎಲ್.ಶೆಟ್ಟಿ ಅವರಿಗೆ ಗೌರವಾರ್ಪಣೆ

ಮುಂಬಯಿ, ಜು.18: ಬೊಂಬೇ ಬಂಟ್ಸ್ ಅಸೋಸಿಯೇಶನ್ನ ವಿಶ್ವಸ್ಥ ಸಮಿತಿ ವಿಶೇಷ ಸಭೆಯು ಶನಿವಾರ ಸಂಜೆ ಸಯಾನ್ ಅಲ್ಲಿನ ಹೊಟೇಲ್ ಪೆನಿನ್ಸುಲಾ ಸಭಾಗೃಹದಲ್ಲಿ ಅಸೋಸಿಯೇಶನ್ನ ಅಧ್ಯಕ್ಷ ಶ್ಯಾಮಎನ್.ಶೆಟ್ಟಿ ಅಧ್ಯಕ್ಷತೆಯಲ್ಲಿ…

ಈದ್ಗಾ ಮೈದಾನದಲ್ಲಿ ರಂಜಾನ್ ಪ್ರಾರ್ಥನೆಗೈದ ಶಾಸಕ ನಾರಾಯಣಗೌಡ

ಮುಂಬಯಿ (ಕೃಷ್ಣರಾಜಪೇಟೆ), ಜು.18: ಮುಸ್ಲಿಂ ಬಂಧುಗಳ ಪವಿತ್ರ ಹಬ್ಬವಾದ್ ರಂಜಾನ್ ಅಂಗವಾಗಿ ಇಂದು ಪಟ್ಟಣದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿದ ಮುಸ್ಲಿಂ ಬಂಧುಗಳು ಒಂದು ತಿಂಗಳ…

ಮಕ್ಕಳಿಗೆ ಒಳ್ಳೆಯ ಸಂಸ್ಕೃತಿ ನೀಡಲು ಮಹಿಳೆಯರಿಗೆ ಕರೆ : ಸ್ವಾಮಿ ವಿವೇಕಚೈತನ್ಯಾನಂದ

ಪೊಳಲಿ: ಮಹಿಳೆಯರು ತಮ್ಮ ಮನೆಯ ಮಕ್ಕಳಿಗೆ ತಮ್ಮ ಆಚಾರ ವಿಚಾರದ ಬಗ್ಗೆ ತಿಳಿ ಹೇಳಿ ಒಳ್ಳೆಯ ಸಂಸ್ಕೃತಿ ನೀಡಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಈ ನಿಟ್ಟಿನಲ್ಲಿ ಜಾಗೃತಿ…

ಸಿಡಿಲು ಬಡಿದು ಮೃತಪಟ್ಟ ಕುಟುಂಬಕ್ಕೆ ಅರಣ್ಯ ಸಚಿವರಿಂದ ಚೆಕ್ ವಿತರಣೆ

ನಾವೂರು ಗ್ರಾಮದಲ್ಲಿ ಸಿಡಿಲು ಬಡಿದು ಮೃತ ಪಟ್ಟ ಪ್ರದೀಪ್ ಕುಮಾರ್ ಅವರ ಕುಟುಂಬಕ್ಕೆ ಸರಕಾರದ ವತಿಯಿಂದ ರೂ 4 ಲಕ್ಷ ಮೊತ್ತದ ಚೆಕ್ಕನ್ನು ಅರಣ್ಯ, ಪರಿಸರ, ಜೀವಿಶಾಸ್ತ್ರ…

ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ಯಶಸ್ವಿ

ಉಳ್ಳಾಲ : ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ವೈದ್ಯರ ತಂಡ ಥೈಮಸ್ ಗ್ಲಾಂಡನ್ನು ಸಮಗ್ರ ಥೊರೆಸ್ಕೋಪಿಕ್ ಕೌಶಲ್ಯದ ಮೂಲಕ ತೆಗೆದು ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಥೈಮಸ್ ಗ್ಲಾಂಡ್…

ತೊಕ್ಕೊಟ್ಟು : ಚೂರಿ ಇರಿತ ಪ್ರಕರಣ ಖಂಡನೀಯ ಪ್ರಕರಣ ಬೇಧಿಸುವಲ್ಲಿ ಉಳ್ಳಾಲ-ಕೊಣಾಜೆ ಪೊಲೀಸರು ವಿಫಲ- ಈಶ್ವರ್ ಉಳ್ಳಾಲ್

ಉಳ್ಳಾಲ: ಉಳ್ಳಾಲ ಹಾಗೂ ಕೊಣಾಜೆ ವ್ಯಾಪ್ತಿಯಲ್ಲಿ ಹಲವು ಚೂರಿ ಇರಿತ ಪ್ರಕರಣಗಳು ನಡೆಯುತ್ತಿದ್ದರೂ ಪೊಲೀಸರು ಮಾತ್ರ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ವಿಫಲರಾಗಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್…

ಕೊಣಾಜೆಯಲ್ಲಿ ಮತ್ತೆ ಚೂರಿ ಇರಿತ

ಉಳ್ಳಾಲ: ಕೊಣಾಜೆ ನಡುಪದವು ಬಳಿ ಸ್ಕೂಟರಿನಲ್ಲಿ ತೆರಳುತ್ತಿದ್ದ ಯುವಕನಿಗೆ ಬೈಕಿನಲ್ಲಿ ಬಂದ ಆಗಂತುಕರಿಬ್ಬರು ಚೂರಿ ಇರಿದ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ. ಇದು ಮೂರನೇ ದಿನದಲ್ಲಿ ಎರಡನೇ…

ಫರಂಗಿಪೇಟೆ: ಈದ್ ಉಲ್-ಫಿತರ್ ಹಬ್ಬ ಆಚರಣೆ

ಬಂಟ್ವಾಳ:ಬಂಟ್ವಾಳ ತಾಲೂಕಿನಾದ್ಯಂತ ಈದ್ ಉಲ್-ಫಿತರ್ ಹಬ್ಬವನ್ನು ಶನಿವಾರ ಮುಸ್ಲಿಂ ಬಾಂಧವರು ಸಡಗರದಿಂದ ಆಚರಿಸಿದರು. ಈಲ್ಲಿನ ಫರಂಗಿಪೇಟೆಯ ಮೊಯ್ಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಅಪಾರ ಸಂಖ್ಯೆಯಲ್ಲಿ ಮುಸ್ಲಿಂ ಬಂಧುಗಳು ಭಾಗವಹಿಸಿ…

ಉಳ್ಳಾಲದಲ್ಲಿ ಸೌರ್ಹಾದತೆ ಮೆರೆದ ಈದ್

ಉಳ್ಳಾಲ: ಉಳ್ಳಾಲದಲ್ಲಿ ರಂಜಾನ್ ಉಪವಾಸ ಮತ್ತು ಈದ್ ಹಬ್ಬವು ಸಂಭ್ರಮ ಶಾಂತಿ ಸುವ್ಯವಸ್ಥೆಯಿಂದ ನಡೆದಿದೆ. ಹಬ್ಬದ ಪ್ರಯುಕ್ತ ಯಾವುದೇ ಅಹಿತಕರ ಘಟನೆಗಳು ನಡೆಯದೇ ನೆಮ್ಮದಿಯ ವಾತಾವರಣ ಸೃಷ್ಟಿಯಾಗಿರುವುದು…

ಮಂಗಳೂರು: ಕೊಂಕಣಿ ಶಿಕ್ಷಕರಿಗೆ ಏಕದಿನದ ಕಾರ್ಯಾಗಾರ

ಶಿಕ್ಷಕರು ವಿದ್ಯಾರ್ಥಿಗಳ ಕೌಶಲ್ಯವನ್ನು ಹೆಚ್ಚಿಸಬಲ್ಲರು-ಮೊಂತೇರೊ ಮುಂಬಯಿ (ಮಂಗಳೂರು): ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಜಿಲ್ಲಾ ಡಯಟ್ ಸಹಕಾರದಲ್ಲಿ ಕೊಂಕಣಿ ಶಿಕ್ಷಕರಿಗೆ ಒಂದು ದಿನದ ಕಾರ್ಯಾಗಾರವನ್ನು ಕಳೆದ ಗುರುವಾರಮಂಗಳೂರು…

ಮದ್ರಸ ಪಬ್ಲಿಕ್ ಪರೀಕ್ಷೆ ಪಲಿತಾಂಶ ,ರಾಜ್ಯದಲ್ಲೇ ಪ್ರಥಮ

ಮಂಜನಾಡಿ ಮಂಗಳಾಚಿತಿಯ ಮಹ್ ದನುಲ್ ಉಲೂಂ ಮದರಸ ಉಳ್ಳಾಲ : ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಅಫ್ ಇಂಡಿಯಾ ಅಂಗೀಕೃತ ಮದ್ರಸಗಳಲ್ಲಿ ಕಳೆದ ಜೂನ್ ತಿಂಗಳಲ್ಲಿ ನಡೆದ ಪಬ್ಲಿಕ್…