ಕಾರ್ಮಿಕರ ಜಫಪಡಿಗಳಿಗೆ ಬೆಂಕಿ: ಸಾವಿರಾರು ನಷ್ಟ

ಉಡುಪಿ: ವಲಸೆ ಕಾರ್ಮಿಕರ ಜೋಪಡಿಗಳಿಗೆ ಬೆಂಕಿ ಬಿದ್ದು ಏಳು ಜೋಪಡಿಗಳು ಸುಟ್ಟು ಭಸ್ಮವಾಗಿದ್ದು ಇದರಿಂದ ಸುಮಾರಿ 14000 ರೂ ನಷ್ಟ ಸಂಭವಿಸಿದ ಘಟನೆ ಆದಿ ಉಡುಪಿಯಲ್ಲಿ ನಿನ್ನೆ…

ಹಿಗ್ಗಾಮಗ್ಗ ಥಳಿಸಿ, ವಿಡಿಯೋ ತೆಗೆದು ವಾಟ್ಸಾಪ್ ನಲ್ಲಿ ಹಾಕಿದ್ದಕ್ಕೆ ವೃದ್ಧ ಆತ್ಮಹತ್ಯೆ

ವಾಮಂಜೂರು: ವೃದ್ಧರೊಬ್ಬರು ಕುಡಿದು ಬಂದು ಹೆಂಡತಿ ಮಗನಿಗೆ ಕಿರುಕುಳ ನೀಡುತ್ತಿದ್ದರು. ಇದೇ ಕಾರಣಕ್ಕೆ ಊರಿನ ಜನರು ಆ ವೃದ್ಧನಿಗೆ ಹಿಗ್ಗಾ-ಮುಗ್ಗಾ ಥಳಿಸಿದ್ದರು. ಅಷ್ಟೇ ಅಲ್ಲದೇ ಥಳಿಸುವ ದೃಶ್ಯವನ್ನು…

ಅಕ್ರಮ ಪಿಸ್ತೂಲ್ ಹೊಂದಿದ ಯುವಕನ ಬಂಧನ

ಮಂಗಳೂರು: ಕುಲಶೇಖರ ಕೈಕಂಬ ಅಂಚೆಕಚೇರಿ ಬಳಿ ಅಕ್ರಮ ಪಿಸ್ತೂಲ್ ಹಾಗೂ ಸಜೀವ ಗುಂಡು ಗಳನ್ನು ಹೊಂದಿದ್ದ ಯುವಕನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕುಡುಪು ಕೆಲರಾಯ ಚರ್ಚ್ ಬಳಿಯ…

ಸಹಬಾಳ್ವೆಯ ಧರ್ಮಾಚರಣೆಯಿಂದ ಮಾನವ ಜೀವನ ಪಾವನ : ವಿದ್ಯಾಪ್ರಸನ್ನಶ್ರೀ

ಮುಂಬಯಿ: ಸದಾಶಯ, ಸಹಬಾಳ್ವೆಯ ಧರ್ಮಾಚರಣೆಯಿಂದಲೇ ಮಾನವ ಜೀವನ ಫಲಪ್ರದವಾಗುವುದು. ನಮ್ಮ ಪುಣ್ಯ ಭೂಮಿಯಲ್ಲಿ ಭ್ರಾತೃತ್ವ ಭಾವ ಮೂಢಿಸಿದ ಭಾರತೀಯ ಸಂಸ್ಕೃತಿ ಪಾವಿತ್ರ್ಯತೆಯನ್ನು ಹೊಂದಿದ್ದು ನಾವು ಧರ್ಮವನ್ನು ರಕ್ಷಿಸಿದರೆ…

ಅರಳ ಗ್ರಾ.ಪಂ. ಅಧ್ಯಕ್ಷರಾಗಿ ಆಯ್ಕೆ

ಬಂಟ್ವಾಳ ತಾಲ್ಲೂಕಿನ ರಾಯಿ ಪಂಚಾಯಿತಿನಿಂದ ಪ್ರತ್ಯೇಕಗೊಂಡು ಹೊಸ ಪಂಚಾಯಿತಿಯಾಗಿ ರೂಪುಗೊಂಡ ಅರಳ ಗ್ರಾ.ಪಂ. ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯರಾದ ತುಂಗಮ್ಮ ಮತ್ತು ಉಪಾಧ್ಯಕ್ಷರಾಗಿ ಜಗದೀಶ ಆಳ್ವ ಅಗ್ಗೊಂಡೆ…

ರಾಯಿ ಗ್ರಾ.ಪಂ.ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಬಂಟ್ವಾಳ ತಾಲ್ಲೂಕಿನ ರಾಯಿ ಗ್ರಾ.ಪಂ.ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯರಾದ ಬಿ.ದಯಾನಂದ ಸಪಲ್ಯ ಬೊಲ್ಪೊಟ್ಟು ಮತ್ತು ಉಪಾಧ್ಯಕ್ಷರಾಗಿ ಪುಷ್ಪಲತಾ ಹೋರಂಗಳ ಇವರು ಮಂಗಳವಾರ ಅವಿರೋಧ ಆಯ್ಕೆಗೊಂಡರು.

ಕಾವಳಮೂಡೂರು ಗ್ರಾ.ಪಂ. ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಬಂಟ್ವಾಳ ತಾಲ್ಲೂಕಿನ ಕಾವಳಮೂಡೂರು ಗ್ರಾ.ಪಂ. ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಸಂತೋಷ್ ಪೂಂಜ ಮತ್ತು ಉಪಾಧ್ಯಕ್ಷರಾಗಿ ಚಂದ್ರಾವತಿ ಗಂಗಾಧರ ಇವರು ಮಂಗಳವಾರ ಅವಿರೋಧ ಆಯ್ಕೆಗೊಂಡರು.

ಅಮ್ಟಾಡಿ ಗ್ರಾ.ಪಂ. ಅಧ್ಯಕ್ಷರಾಗಿ ಆಯ್ಕೆ

ಬಂಟ್ವಾಳ ತಾಲ್ಲೂಕಿನ ಅಮ್ಟಾಡಿ ಗ್ರಾ.ಪಂ. ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯರಾದ ಹರೀಶ್ ಶೆಟ್ಟಿ ಪಡು ಮತ್ತು ಉಪಾಧ್ಯಕ್ಷರಾಗಿ ಯಶೋದಾ ಮೇಗಿನ ಕುರಿಯಾಳ ಇವರು ಸೋಮವಾರ ಅವಿರೋಧ ಆಯ್ಕೆಗೊಂಡರು.

ಹಿರಿಯ ಫಾರ್ಮಾಸಿಸ್ಟ್ ಸುಶೀಲ ಕೆ.ವಿ. ನಿಧನ

ಮಂಗಳೂರು: ಕಾವೂರು ಗಾಂಧಿನಗರ ನಿವಾಸಿ ಜಯಚಂದ್ರ ಇವರ ಪತ್ನಿ , ಹಿರಿಯ ಫಾರ್ಮಾಸಿಸ್ಟ್ ಸುಶೀಲ ಕೆ.ವಿ.(70) ಅವರು ಅಸೌಖ್ಯದಿಂದ ಮಂಗಳವಾರ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತಿ, ಪುತ್ರ…

ನಡೆದಾಡಲು ಅನುಕೂಲವಾಗುವ ಸಾಧನ ವಿತರಣೆ

ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ 10ನೇ ತರಗತಿಯ ವಿಕಲಚೇತನ ವಿದ್ಯಾರ್ಥಿ ಅಶ್ವತ್ಥನಿಗೆ ನಡೆಯಲು ಅನುಕೂಲವಾಗುವ ಉಪಕರಣವನ್ನು ವಿದ್ಯಾಕೇಂದ್ರದ ಸಂಚಾಲಕ ಡಾ. ಪ್ರಭಾಕರ ಭಟ್ ಇವರು ವಿತರಿಸಿ ಆಶೀರ್ವದಿಸಿದರು. ಈ…

ಬಿಲ್ಲವ ಅಸೋಸಿಯನ್ ಇದರ ವತಿಯಿಂದ ಕೋಟಿ ಚೆನ್ನಯ ಕ್ರೀಡಾಕೂಟ

ಬೆಂಗಳೂರು:ಬಿಲ್ಲವ ಅಸೋಸಿಯನ್ ಇದರ ವತಿಯಿಂದ ವರ್ಷಂಪ್ರತಿ ನಡೆಯುವ ಕೋಟಿ ಚೆನ್ನಯ ಕ್ರೀಡಾಕೂಟವು ಜೂ.28ರಂದು ಭಾನುವಾರ ಜರಗಿತು. ಬೆಂಗಳೂರು ಗಾಂದಿ ನಗರದ ಸೆಂಟ್ರಾಲ್ ಕಾಲೇಜು ಕ್ರೀಡಾಂಗಣದಲ್ಲಿ ದೇವರಾಜ ಅರಸು…

ಡಿಸಿಬಿಐ ಕಾರ್ಯಚರಣೆ ಕಳ್ಳನ ಬಂಧನ

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಶರಣಪ್ಪ ಐಪಿಎಸ್ ರವರ ಆದೇಶ ಡಿ.ಸಿ.ಐ.ಬಿ ಪೊಲೀಸರು ಮಂಗಳೂರು ನಗರ ಹಾಗೂ ಬಂಟ್ವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೋಟಾರು…