26ಜನ ನೂತನ ಸದಸ್ಯರುಗಳ ಅಭಿನಂದನೆ ಕಾರ್ಯಕ್ರಮ

ಬಂಟ್ವಾಳ : ನರಿಕೊಂಬು ಹಾಗೂ ಶಂಭೂರು ಗ್ರಾಮದ ನೂತನ ಪಂಚಾಯತ್ ಸದಸ್ಯರ ಅಭಿನಂದನೆ ಮತ್ತು ಗ್ರಾಮಾಭಿವೃದ್ಧಿ ಚಿಂತನೆಯು ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನ ನರಿಕೊಂಬುನಲ್ಲಿ ದೇವಸ್ಥಾನದ ವ್ಯವಸ್ಥಾಪನಾ…

ಜೂನ್.25 ರಂದು ಮೂಳೆ ಖನಿಜಾಂಶ ಸಾಂದ್ರತೆ ಹಾಗೂ ಸಕ್ಕರೆ ಕಾಯಿಲೆ ತಪಸಣಾ ಶಿಬಿರ

ಸುದ್ದಿ9 ಕೈಕಂಬ: ಮೂಳೆ ಖನಿಜಾಂಶ ಸಾಂದ್ರತೆ ತಪಾಸಣಾ ಮತ್ತು ರಕ್ತದ ಗ್ರೂಪ್ ಸಕ್ಕರೆ ಕಾಯಿಲೆ ತಪಸಣಾ ಶಿಬಿರವು ಜೂ.25 ಗುರುವಾರ ಶಿಫಾ ಕ್ಲಿನಿಕಲ್ ಲ್ಯಾಬ್ನಲ್ಲಿ ನಡೆಯಲಿದೆ. ಡಾ|ಶ್ರೀ…

ಪಾಣೆಮಂಗಳೂರು: ಉಚಿತ ಪುಸ್ತಕ ವಿತರಣೆ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರು ಸತ್ಯದೇವತಾ ಚಾರಿಟೇಬಲ್ ಟ್ರಸ್ಟಿನ ವತಿಯಿಂದ ಶತಮಾನೋತ್ಸವ ಸಂಭ್ರಮದಲ್ಲಿರುವ ಪಾಣೆಮಂಗಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಉಚಿತ ಪುಸ್ತಕ ವಿತರಿಸಲಾಯಿತು. ಟ್ರಸ್ಟಿನ…

ರಾಯಿ: ತರಾತುರಿ ಚರಂಡಿ ಕೊರೆದು ತುಂಡಾದ ಪೈಪ್ ,ಕುಡಿಯುವ ನೀರು ಪೂರೈಕೆ ಸ್ಥಗಿತ ಆರೋಪ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ರಾಯಿ ಗ್ರಾಮ ಪಂಚಾಯಿತಿ ವತಿಯಿಂದ ಇಲ್ಲಿನ ಕೈತ್ರೋಡಿ ರಸ್ತೆ ಬದಿ ಈಚೆಗೆ ಮಳೆಯ ನಡುವೆಯೇ ಜೆಸಿಬಿ ಮೂಲಕ ಚರಂಡಿ ಹೂಳೆತ್ತಿದ ಪರಿಣಾಮ ರಸ್ತೆ…

ಬಿ.ಸಿ.ರೋಡ್‍: ವಿಶ್ವಯೋಗ ದಿನ- ಕಾರ್ಯಕ್ರಮ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಸೇವಾ ಭಾರತಿ ಟ್ರಸ್ಟ್‍ನ ವತಿಯಿಂದ ಬಿ.ಸಿ.ರೋಡ್‍ನಲ್ಲಿ ಭಾನುವಾರ ಏರ್ಪಡಿಸಿದ್ದ ವಿಶ್ವಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಬಂಟ್ವಾಳ ಎಎಸ್ಪಿ ರಾಹುಲ್ ಕುಮಾರ್, ವಕೀಲ ಪ್ರಸಾದ್ ಕುಮಾರ್…

ಮಂಗಳೂರು-ಮುಂಬಯಿ ಬಸ್ ಅಪಘಾತ, ಚಾಲಕ ದುರ್ಮರಣ

ಮುಂಬಯಿ : ಮಂಗಳೂರುನಿಂದ ಮುಂಬಯಿ ಬರುವ ಆನಂದ್ ಟ್ರಾವೆಲ್ ಬಸ್ ರಾತ್ರಿ ಸುಮಾರು 10 ಗಂಟೆಗೆ ಅಪಘಾತಕ್ಕೀಡಾಗಿದ್ದು, ಚಾಲಕ ಮಹಾಬಲ ಪೂಜಾರಿ ಅವರು ಸ್ಥಳದಲ್ಲಿಯೆ ದುರ್ಮರಣಕ್ಕೀಡಾಗಿದ್ದಾರೆ. ಕ್ಲಿನರ್…

ಬಂಟ್ವಾಳ: ಅಂತರಾಷ್ಟ್ರೀಯ ಯೋಗ ದಿನಾಚರಣೆ

ರೋಗ ತಡೆಯುವ ಯೋಗಕ್ಕೆ ಪ್ರಚಾರಬೇಕು: ಡಾ| ಗಿರೀಶ್ ಭಟ್ ಬಂಟ್ವಾಳ: ಯೋಗವು ಹಲವು ರೋಗಗಳಿಗೆ ಚಿಕಿತ್ಸೆಯಾಗಿರುವುದಲ್ಲದೆ, ಮುಂದೆ ರೋಗ ಬರದಂತೆ ತಡೆಯಬಲ್ಲ ಒಂದು ಉತ್ತಮ ಅಭ್ಯಾಸ ಎಂದು…

ಕೀರ್ತನಾ ಸಂಗೀತ ಶಾಲೆಯ ಆಶ್ರಯದಲ್ಲಿ ಸಂಗೀತ ತರಗತಿ ಪ್ರಾರಂಭ

ಬಂಟ್ವಾಳ: ಇತ್ತೀಚೆಗೆ ಕೀರ್ತನಾ ಸಂಗೀತ ಶಾಲೆ-ನರಿಕೊಂಬು ಇದರ ಆಶ್ರಯದಲ್ಲಿ ಸಂಗೀತ ತರಗತಿ ಪಾಣೆಮಂಗಳೂರು ಎಸ್.ವಿ.ಎಸ್. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಪ್ರಾರಂಭಗೊಂಡಿತು. ಆ ಪ್ರಯುಕ್ತ ಆಯೋಜಿಸಲಾದ…

ಆಳ್ವಾಸ್‍ನಲ್ಲಿ ಅಥ್ಲೆಟಿಕ್ ತರಬೇತಿ ಸಮಾರೋಪ

ಮೂಡುಬಿದಿರೆ : ಮೂಡುಬಿದಿರೆಯಲ್ಲಿರುವ ಕ್ರೀಡಾಪಟುಗಳಿಗೆ ಪ್ರೊತ್ಸಾಹ ನೀಡುವ ನಿಟ್ಟಿನಲ್ಲಿ ಇಲ್ಲಿನ ಜ್ಯೋತಿ ನಗರದಲ್ಲಿರುವ ಗಾಂಧೀ ಪಾರ್ಕಿನಲ್ಲಿ ರೂ 1 ಕೋಟಿ ವೆಚ್ಚದಲ್ಲಿ ಸ್ಕೇಟಿಂಗ್ ರ್ಯಾಂಪ್ ಮಾಡಲಾಗುವುದು, ಸ್ವರಾಜ್…

ಅಮ್ಟೂರು :ನಿವೃತ್ತ ಶಿಕ್ಷಕ ಪಿ.ರಾಮರಾವ್ ನಿಧನ

ಬಂಟ್ವಾಳ: ಅಮ್ಟೂರು ಗ್ರಾಮದ ಪೂವಳ ನಿವಾಸಿ, ನಿವೃತ್ತ ಶಿಕ್ಷಕ ಪಿ.ರಾಮರಾವ್(84) ರವರು ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಸಂಜೆ ತಮ್ಮ ಸ್ವಗೃಹದಲ್ಲಿ ನಿಧನರಾದರು. ಶಂಭೂರು, ನೂಜಿಬೈಲು, ಕಲ್ಲಡ್ಕ ಸೇರಿದಂತೆ…

ನಿಮೋನಿಯಾ ರೋಗದಿಂದ ಬಳಲುತ್ತಿದ್ದ ನವವಿವಾಹಿತೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತ್ಯು

ಬಂಟ್ವಾಳ: ನಿಮೋನಿಯಾ ರೋಗದಿಂದ ಬಳಲುತ್ತಿದ್ದ ನವವಿವಾಹಿತೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಸೋಮವಾರ ರಾತ್ರಿ ನಡೆದಿದೆ. ತಾಲೂಕಿನ ಮಯ್ಯರಬೈಲು ನಿವಾಸಿ ಲೋಕಯ್ಯ ಮೂಲ್ಯ ಎಂಬವರ ಮಗಳು…

ಕೆನಡಾ ವಿಶ್ವ ಸಂಸ್ಕೃತಿ ಸಮ್ಮೇಳನದಲ್ಲಿ ಎನ್.ಪಿ ಸುವರ್ಣರಿಗೆ ವಿಶ್ವಮಾನ್ಯರು ಪ್ರಶಸ್ತಿ

ಮುಂಬಯಿ, ಜೂ.23: ಕನ್ನಡ ಕಸ್ತೂರಿ ಟೊರೊಂಟೋ ಮತ್ತಿತರ ಸಂಸ್ಥೆಗಳ ಸಹಯೋಗದೊಂದಿಗೆ ಇದೇಜೂ.27 ಮತ್ತು 28ರ ಎರಡು ದಿನಗಳಲ್ಲಿ ಕೆನಡಾದ ಟೊರೊಂಟೋದಲ್ಲಿ ಆಯೋಜಿಸಿರುವ 11ನೇ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ…