ಅಭಿವೃದ್ದಿಯ ಮೂಲಮಂತ್ರ ನಮ್ಮದಾಗಬೇಕು: ಫಲಿಮಾರ್ಕರ್
ಜನಪರ ಕಾಳಜಿಯ ದೇಶ ಸೇವೆ ಹಾಗೂ ಅಭಿವೃದ್ದಿಯ ಮೂಲಮಂತ್ರ ನಮ್ಮದಾಗಬೇಕು ಎಂದು ವೆಂಕಟರಮಣ ದೇವಳದ ದರ್ಶನ ಪಾತ್ರಿ ಹಾಗೂ ಖ್ಯಾತ ಚಿಂತಕ ವಸಂತನಾಯಕ್ ಹೇಳಿದರು. ಕೇಂದ್ರ ಸರಕಾರ…
ಮಳೆಗಾದಲ್ಲಿ ಮನೆಮನೆಗೆ ಸಂಚಾರಿ ಯಕ್ಷಗಾನ ಪ್ರಾರಂಭ
ಸುದ್ದಿ9 ಕೈಕಂಬ: ಯಕ್ಷಾಭಿಮಾನಿ ಅಮ್ಮುಂಜೆ ಇಲ್ಲಿಯ ಮಳೆಗಾಲದ ಸಂಚಾರಿ ಯಕ್ಷಗಾನವು ಪ್ರಾರಂಭಗೊಂಡಿದೆ ತಂಡದಲ್ಲಿ 8 ರಿಂದ 10 ಜನರಿರುತ್ತಾರೆ ಗೆಜ್ಜೆ ಕಟ್ಟಿ ವೇಷದಾರಿಗಳು ಮನೆಗೆ ಬರುವುದೆಂದರೆ ಜನರಿಗೆ…
ಕಮ್ಮಾಜೆ: ನಾಗಶ್ರೀ ಮಿತ್ರವ್ರಂದ ಕಟ್ಟಡ ಸಮಿತಿಯ ಲಕ್ಕಿಡಿಫ್ ಪಲಿತಾಂಶ
ಕಮ್ಮಾಜೆ : ತೆಂಕಬೆಳ್ಳೂರು ಗ್ರಾಮದ ಕಮ್ಮಾಜೆ ಇಲ್ಲಿಯ ನಾಗಶ್ರೀ ಮಿತ್ರವ್ರಂದ ದ ಕಟ್ಟಡ ನಿರ್ಮಿಸಲು ಲಕ್ಕಡಿಫ್ ಗಳನ್ನು ಮಾಡಿ ಅದರ ಡ್ರಾ ವನ್ನು ಕಾವೇಶ್ವರ ದೇವಸ್ಥಾನದಲ್ಲಿ ಎರ್ಪಡಿಸಲಾಗಿತ್ತು.…
ಎಸ್ಎಸ್ಸಿ: ಮಾ| ಆದಿತ್ಯ ಎ. ಸುವರ್ಣ 92.06%
ಮುಂಬಯಿ, ಜೂ.15: ಮಹಾರಾಷ್ಟ್ರ ರಾಜ್ಯದ 2014-15ರ ಶೈಕ್ಷಣಿಕ ಸಾಲಿನ ಸೆಕಂಡರಿ ಸ್ಕೂಲ್ ಸರ್ಟಿಫಿಕೇಟ್ (ಎಸ್ಎಸ್ಸಿ) ಬೋರ್ಡ್ ಪರೀಕ್ಷೆಯಲ್ಲಿ ಮಾ| ಆದಿತ್ಯ ಆನಂದ್ ಸುವರ್ಣ 92.06% ಅಂಕಗಳನ್ನು ಪಡೆದು…
ಕನ್ನಡಿಗ ಪ್ರಕಾಶ್ ಭಂಡಾರಿ :ಹೆಚ್ಚುವರಿ ಪೊಲೀಸ್ ಉಪಾಯುಕ್ತ
ಮುಂಬಯಿ: ಮುಂಬಯಿ ನಗರದ ತುಳು ಕನ್ನಡಿಗರ ಕಣ್ಮಣಿ, ಆರಕ್ಷಕ ಕ್ಷೇತ್ರದ ಮಂತ ಶಕ್ತಿ, ಚಿಣ್ಣರ ಬಿಂಬದ ರೂವಾರಿ ಪ್ರಕಾಶ್ ಭಂಡಾರಿ ಅವರು ವೃತ್ತಿ ಬದುಕಿನಲ್ಲಿ ಒಂದು ಮಹತ್ವದ…
ಮಳೆಗಾಲಕ್ಕೆ ಸಜ್ಜಾದ ಮಹಾನಗರದ ಜನತೆ
ಮುಂಬಯಿ,ಜೂ.14: ಮಹಾನಗರ ಮುಂಬಯಿಯಲ್ಲಿ ಕಳೆದೆರಡು ದಿನಗಳಿಂದ ಸಾಧಾರಣವಾಗಿ ಸುರಿದ ಮಳೆಯಿಂದಾಗಿ ತಂಗಾಳಿಯನ್ನು ಅನುಭವಿಸಿದ ಮಹಾನಗರದ ಜನತೆ 2015ರ ಸಾಲಿನ ಮಳೆಗಾಲಕ್ಕೆ ಸಜ್ಜಾದರು. ಜೂ.15 ರಂದು ಸೋಮವಾರ ಶೈಕ್ಷಣಿಕ…
ಪೆರ್ಲಾ ಹೈಡ್ರೋ ಪವರ್ ಪ್ರ್ರೆಜೆಕ್ಟ್ ಜಲವಿದ್ಯುತ್ ಯೋಜನೆಗೆ ಉಚ್ಚ ನ್ಯಾಯಾಲಯ ನೋಟೀಸ್ ಜಾರಿ ನೀಡಿದೆ.
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದ ನೇತ್ರಾವತಿ ನದಿಗೆ ಅಡ್ಡಲಾಗಿ ಈಗಾಗಲೇ ನಿರ್ಮಿಸಿರುವ ಎ.ಎಮ್ ಆರ್ ಹಾಗೂ ರೃತ್ವಿಕ್ ಕಂಪನಿಗಳ ಜಲವಿದ್ಯುತ್ ಯೋಜನೆಗಳ…
ಕುರ್ನಾಡು : ಎಲ್ಲೈಸಿ ವಿಮಾ ಗ್ರಾಮ ಯೋಜನೆಯಡಿ ಸೋಲಾರ್ ದೀಪ
ಬಂಟ್ವಾಳ ತಾಲ್ಲೂಕಿನ ಕುರ್ನಾಡು ಗ್ರಾಮ ಎಲ್ಲೈಸಿ ವಿಮಾ ಗ್ರಾಮ ಯೋಜನೆಯಡಿ ಆಯ್ಕೆಗೊಂಡು ರೂ 75ಸಾವಿರ ವೆಚ್ಚದಲ್ಲಿ ಅಳವಡಿಸಿದ ಸೋಲಾರ್ ದೀಪವನ್ನು ಭಾನುವಾರ ಹಸ್ತಾಂತರಿಸಲಾಯಿತು. ಶಾಖಾಧಿಕಾರಿ ಬಾಲಕೃಷ್ಣ, ಅಭಿವೃದ್ಧಿ…
ಔಷಧೀಯ ಗುಣವನ್ನು ಹೊಂದಿರುವ ಹಲಸನ್ನು ಉಳಿಸಿ, ಬೆಳೆಸುವ ಹಾಗೂ ಅದರ ಮೌಲ್ಯವರ್ಧನೆ ಮಾಡುವ ಅಗತ್ಯತೆ ಇದೆ: ಸಚಿವ ರೈ
ಬಂಟ್ವಾಳ: ಹಲಸು ಬಹುಪಯೋಗಿ ಆಹಾರ. ಹಿಂದಿನ ಕಾಲದಲ್ಲಿ ಊಟಕ್ಕೆ ಕಷ್ಟಕಾಲ ಇದ್ದಾಗ ಅದನ್ನೆ ತಿಂದು ಜೀವನ ನಡೆಸಿಕೊಂಡು ಬಂದವರು ಇದ್ದಾರೆ. ಔಷಧೀಯ ಗುಣವನ್ನು ಹೊಂದಿರುವ ಹಲಸನ್ನು ಉಳಿಸಿ,…
ಬಳಕುಂಜೆ: ಬಿಜೆಪಿ ಬೆಂಬಲಿತ ಸದಸ್ಯರ ವಿಜಯೋತ್ಸವ
ಬಳಕುಂಜೆ: ಗ್ರಾಮ ಪಂಚಾಯತ್ಗೆ ನಡೆದ ಚುನಾವಣೆಯಲ್ಲಿ ಗಮನಾರ್ಹ ಸಾಧನೆ ಮಾಡಿದ ಮುಲ್ಕಿ ಹೋಬಳಿಯ ಬಳಕುಂಜೆ ಗ್ರಾಮ ಪಂಚಾಯತ್ ನ ಬಿಜೆಪಿ ಬೆಂಬಲಿತ ಸದಸ್ಸ್ಯರು ವಿಜಯ ಸಾದಿಸಿದ್ದಾರೆ ಬಿಜೆಪಿ…
ಶಿರ್ತಾಡಿ ಮಕ್ಕಿ ಮಹಿಳೆ ನಾಪತ್ತೆ
ಮೂಡುಬಿದರೆ: ಶಿರ್ತಾಡಿ ಗ್ರಾಮದ ಮಕ್ಕಿ ಐದು ಸೆಂಟ್ಸ್ನ ವಿವಾಹಿತೆ ರೇಶನ್ ಅಂಗಡಿಗೆಂದು ಹೋದವರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದ ಮಹಿಳೆಯನ್ನು ಜೊಹರಾ(22)ಎಂದು ಗುರುತಿಸಲಾಗಿದೆ. ಈಕೆ ಕಾರ್ಕಳ ಬಂಗ್ಲೆಗುಡ್ಡೆಯ ತನ್ನ ಪತಿ…
ಛಾಯಾಗ್ರಾಹಕರ ಸಂಘದ ಪೊಟೋ ಸ್ಪರ್ಧೆಗೆ ಹಲಸಿನ ಚಿತ್ರ ಆಯ್ಕೆ
ಬಂಟ್ವಾಳ ವಲಯ ಛಾಯಾಗ್ರಾಹಕರ ಸಂಘದ ವತಿಯಿಂದ ನಡೆದ ಹಲಸಿನೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಹಲಸಿಗೆ ಸಂಬಂದಿಸಿದ ಪೊಟೋ ಸ್ಪರ್ಧೆಯಲ್ಲಿ ಬಿಸಿರೋಡ್ ವರದಿಗಾರರಾದ ಕಿಶೋರ್…
ಬಜಪೆ: ವಿಮಾನ ನಿಲ್ದಾಣದ ರಸ್ತೆಯ ಹೊಂಡಗಳಿಗೆ ಮುಕ್ತಿ
ಬಜಪೆ: ಮಂಗಳೂರು ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆ ಹಾಗೂ ಆಸುಪಾಸಿನ ಸ್ಥಳಗಳನ್ನು ಭಾನುವಾರ ಸ್ವಚ್ಚತೆ ಗೊಳಿಸಲಾಯಿತು. ರಸ್ತೆಯ ದೊಡ್ಡ ದೊಡ್ಡ ಹೊಂಡಗಳಿಗೆ ಕೆಂಪು ಕಲ್ಲು ಹಾಸಿ ವಾಹನಗಳಿಗೆ…