ಎಸ್‌ಸಿಡಿಸಿಸಿ ಬ್ಯಾಂಕ್‌ಗೆ 1,250 ಕೋಟಿ ಕೃಷಿ ಸಾಲ ಗುರಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರಸಕ್ತ ಹಣಕಾಸು ವರ್ಷದಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚು ಉತ್ತೇಜನ ನೀಡುವ ನಿಟ್ಟಿನಲ್ಲಿ 1250 ಕೋಟಿ ರೂ. ಕೃಷಿ…

ಇರ್ವತ್ತೂರು: ಹಾಲು ಉತ್ಪಾದಕರ ‘ಅಮೃತ ಮಹಲ್’ ಕಟ್ಟಡ ಉದ್ಘಾಟನೆ, ‘ಶುದ್ಧ ಮತ್ತು ಗುಣಮಟ್ಟದ ಹಾಲು ಉತ್ಪಾದನೆಗೆ ಆದ್ಯತೆ’

ಬಂಟ್ವಾಳ: ಅವಿಭಜಿತ ಜಿಲ್ಲೆಯಲ್ಲಿ ಇರ್ವತ್ತೂರು ಪದವು ಹಾಲು ಉತ್ಪಾದಕರ ಸಹಕಾರಿ ಸಂಘವು ಗುಣಮಟ್ಟದ ಹಾಲು ಸಂಗ್ರಹದಲ್ಲಿ ನಂ.1 ಸ್ಥಾನದಲ್ಲಿದ್ದು, ಜಿಲ್ಲೆಯಲ್ಲಿ ಶುದ್ಧ ಮತ್ತು ಗುಣಮಟ್ಟದ ಹಾಲು ಉತ್ಪಾದನೆಗೆ…

ಹೆಗ್ಗೋಡು ‘ಕಿನ್ನರಿ ಮೇಳ’ ನಾಟಕ ತರಬೇತಿ ಮಕ್ಕಳಿಂದ ಅರ್ಜಿ ಆಹ್ವಾನ

ಬಂಟ್ವಾಳ: ಕಳೆದ 25 ವರ್ಷಗಳಿಂದ ರಂಗ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಶಿವಮೊಗ್ಗ ಜಿಲ್ಲೆಯ ಸಾಗರ ಹೆಗ್ಗೋಡು ಕಿನ್ನರಿ ಮೇಳ ಮಕ್ಕಳ ನಾಟಕ ಸಂಸ್ಥೆಯು ರಂಗಭೂಮಿಯಲ್ಲಿ ಆಸಕ್ತಿ ಹೊಂದಿರುವ ಮಕ್ಕಳಿಂದ…

ಕಾವಳಮೂಡೂರು: ಪಿಕಪ್ ಡಿಕ್ಕಿ, ಬೈಕ್ ಸವಾರರಿಬ್ಬರು ಗಂಭೀರ

ಬಂಟ್ವಾಳ:ಬಂಟ್ವಾಳ-ಕಡೂರು ರಾಷ್ಟ್ರೀಯ ಹೆದ್ದಾರಿ ನಡುವಿನ ಕಾವಳಮೂಡೂರು ಗ್ರಾಮದ ಎನ್.ಸಿ.ರೋಡ್ ಎಂಬಲ್ಲಿ ಪಿಕಪ್ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಗಂಭೀರ ಗಾಯಗೊಂಡ ಘಟನೆ ಮಂಗಳವಾರ ಸಂಜೆ…

ಪುರಸಭೆ ಮುಂದೆ ದಿಢೀರ್ ಧರಣಿ

ಬಂಟ್ವಾಳ: ಕಡಿತಗೊಂಡಿರುವ ನೀರಿನ ಪೈಪ್ಲೈನ್ ಸಂಪರ್ಕವನ್ನು ಮರು ಜೋಡಿಸಿಕೊಡುವಂತೆ ಆಗ್ರಹಿಸಿ ಪುರಸಭೆಯ ವಾರ್ಡ್ ಸಂಖ್ಯೆ 4 ರ ಕುಟುಂಬವೊಂದು ಬುಧವಾರ ಸಂಜೆ ಪುರಸಭೆ ಕಾರ್ಯಲಯದ ಮುಂದೆ ದಿಢೀರ್…

ಆಧುನಿಕ ವ್ಯವಸಾಯ ಕ್ರಮದಿಂದ ಅಧಿಕ ಲಾಭ : ಎ.ಎಸ್.ರಮೇಶ್

ಮುಂಬಯಿ :(ಕೆ.ಆರ್.ಪೇಟೆ), ಜೂ.10: ದೇಶದ ಬೆನ್ನೆಲುಬಾದ ರೈತರು ಆಧುನಿಕ ವ್ಯವಸಾಯ ಕ್ರಮವನ್ನು ತೆಂಗು ಕೃಷಿಯಲ್ಲಿ ಅಳವಡಿಸಿಕೊಳ್ಳುವ ಮೂಲಕ ಅಧಿಕಲಾಭಗಳಿಸಬಹುದೆಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎ.ಎಸ್.ರಮೇಶ್ ಅಭಿಪ್ರಾಯಪಟ್ಟರು.…

ಅಡ್ಡೂರು ಗ್ರಾಮೀಣ ಆರೋಗ್ಯ ಕೇಂದ್ರ ಉದ್ಘಾಟನೆ

ಸುದ್ದಿ9 ಕೈಕಂಬ: ಅಡ್ಡೂರು,ಪೊಳಲಿ, ಪುಂಚಮೆ,ಬಡಕಬೈಲ್, ಅಮ್ಮುಂಜೆ ಆಸುಪಾಸಿನ ಗ್ರಾಮೀಣ ಜನರಿಗೆ ವಾರದ ಪ್ರತೀ ಬುಧವಾರ ಬೆಳಗ್ಗೆ 9 ಗಂಟೆಯಿಂದ ಮದ್ಯಾಹ್ನ 1 ಗಂಟೆಯವರೆಗೆ ಉಚಿತ ತಪಾಸಣೆ ಹಾಗೂ…

ಮೋಕ್ಷಾ ಅಶೋಕ್ ಕರ್ಕೇರಾ: ಹೆಚ್.ಎಸ್.ಸಿಯಲ್ಲಿ 82%

ಅಂಧೇರಿ-ಮಹಾಕಾಳಿ ಕೇವ್ಸ್ ರೋಡ್ನ ಶೆರೆಪಂಜಾಬ್ನಲ್ಲಿನ ತೊಲನಿ ಕಾಲೇಜ್ ಆಫ್ ಕಾಮರ್ಸ್ ಇಲ್ಲಿನ ವಿದ್ಯಾರ್ಥಿನಿ ಮೋಕ್ಷಾ ಅಶೋಕ್ ಕರ್ಕೇರಾ ಈ ಭಾರಿಯ ಹೆಚ್.ಎಸ್.ಸಿ ಪರೀಕ್ಷೆಯಲ್ಲಿ 82% ಲಭಿಸಿದೆ. ಮೂಲತಃ…

“ನಿರ್ಮಲ ಬಂಟ್ವಾಳ”ದ ಕನಸಿಗೆ ಮಾರಿಯಾಗುತ್ತಿದೆ ನಾರುತ್ತಿರುವ ಚರಂಡಿಗಳು

ಬಂಟ್ವಾಳ: ಪುರಸಭಾ ವ್ಯಾಪ್ತಿಯುದ್ದಕ್ಕೂ ವ್ಯಾಪಿಸಿರುವ ಕಸಸಮಸ್ಯೆ ಹಾಗೂ ಕೊಳಚೆ ತುಂಬಿದ ಚರಂಡಿಗಳು “ನಿರ್ಮಲ ಬಂಟ್ವಾಳ”ದ ಕನಸಿಗೆ ಮಾರಿಯಾಗುತ್ತಿದೆ. ಪುರಸಭಾ ವ್ಯಾಪ್ತಿಯ ಎಲ್ಲೆಂದರಲ್ಲಿ ಕಂಡುಬರುವ ಕಸದ ರಾಶಿಗಳು ಕೊಳಚೆ…

`ಮೆಸ್ಕಾಂ ಗ್ರಾಹಕ ಸ್ನೇಹಿ ಯೋಜನೆ ಜಾರಿಯಾಗಲಿ’

ಬಂಟ್ವಾಳ: ವಿದ್ಯುತ್ ಗುತ್ತಿಗೆದಾರರ ಹಿತದೃಷ್ಟಿಯಲ್ಲಿ ಮೆಸ್ಕಾಂ ಗ್ರಾಹಕ ಸ್ನೇಹಿ ಯೋಜನೆಗಳನ್ನು ಹಮ್ಮಿಕೊಳ್ಳಬೇಕೆಂದು ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಉಬರ್ನ್ನ್ ಪಿಂಟೋ ಅವರು ಹೇಳಿದರು. ಕರ್ನಾಟಕ…

ಕಾರ್ಕಳ-ಮೂಡುಬಿದರೆ -ಮಂಗಳೂರು ದ್ವಿಪಥ ಟೆಂಡರ್ ಪ್ರಕ್ರಿಯೆ

ಮೂಡುಬಿದರೆ: ಕೇಂದ್ರ ಸರ್ಕಾರದಿಂದ ಕಾರ್ಕಳ-ಮೂಡುಬಿದರೆ -ಮಂಗಳೂರು ರಾಷ್ಟ್ರೀಯ ಹೆದ್ದಾರಿ ದ್ವಿಪಥಕ್ಕೆ ಅನುಮತಿ ಲಭಿಸಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿದೆ ಎಂದು ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು. ಸುದ್ದಿಗೋಷ್ಟಿಯಲ್ಲಿ…

15 ತಿಂಗಳಲ್ಲಿ 5.70 ಕಾಮಗಾರಿ: ಸುಪ್ರಿಯಾ.ಡಿ.ಶೆಟ್ಟಿ

ಮೂಡುಬಿದರೆ: ಕಳೆದ 15 ತಿಂಗಳಲ್ಲಿ ಸುಮಾರು 5.70 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಕುಡಿಯುವ ನೀರು, ಸ್ವಚ್ಛತೆ ಹಾಗೂ ಅರ್ಹರಿಗೆ ಸವಲತ್ತು ನೀಡುವಲ್ಲಿ ಹೆಚ್ಚಿನ ಮತುವರ್ಜಿ…

ತಾಕೋಡೆ ಚರ್ಚ್ ಗೆ ದೇಣಿಗೆ

ಮೂಡುಬಿದರೆ: ಐಸಿವೈಎಂ ತಾಕೋಡೆ ಘಟಕದ ವತಿಯಿಂದ ತಾಕೋಡೆ ಹೋಲಿ ಕ್ರಾಸ್ ಚಚರ್್ ಅಭಿವೃದ್ಧಿ ಕಾರ್ಯಗಳಿಗೆ 25 ಸಾವಿರ ದೇಣಿಗೆಯನ್ನು ನೀಡಲಾಯಿತು. ಚರ್ಚ್ನ ಧರ್ಮಗುರು ಡಾ.ಮಾರ್ಕ್ರ್ ಕ್ಯಾಸ್ತಲಿನೋ ಅವರಿಗೆ…