ಮೂಲಭೂತ ಸೌಕರ್ಯ ಕೊರತೆ ವಿರುದ್ಧ ಆಕ್ರೋಶ, ಪುದು ಗ್ರಾಪಂ ಮುಂದೆ ಗ್ರಾಮಸ್ಥರ ಧರಣಿ

ಬಂಟ್ವಾಳ: ರಸ್ತೆ, ನೀರು, ದಾರಿ ದೀಪ, ತ್ಯಾಜ್ಯ ನಿರ್ವಹಣೆ ಮತ್ತಿತರ ಬೇಡಿಕೆಗಳನ್ನು ಮುಂದಿಟ್ಟು ಗ್ರಾಮಸ್ಥರು ಮಂಗಳವಾರ ಪುದು ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂದೆ ಧರಣಿ ನಡೆಸಿದರು. ಗ್ರಾಮಸ್ಥರನ್ನು…

ಸಿದ್ಧಕಟ್ಟೆ ಘಟಕದ ಕ್ರಿಶ್ಚಿಯನ್ ಅಸೋಸಿಯೇಷನ್ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಸಮವಸ್ತ್ರ , ಶಾಲಾ ಶುಲ್ಕ ಹಾಗೂ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ

ಬಂಟ್ವಾಳ: ಮಂಗಳೂರು ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ಸಿದ್ಧಕಟ್ಟೆ ಘಟಕದ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಸಮವಸ್ತ್ರ , ಶಾಲಾ ಶುಲ್ಕ ಹಾಗೂ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಬಂಟ್ವಾಳ…

ರಾಯಿ ಜೆಪಿ ಬೆಂಬಲಿತ ಸದಸ್ಯರಿಗೆ ಕಾರ್ಯಕರ್ತರಿಂದ ಅಭಿನಂದನೆ

ಬಂಟ್ವಾಳ ತಾಲ್ಲೂಕಿನ ರಾಯಿ ಗ್ರಾಮ ಪಂಚಾಯಿತಿನಲ್ಲಿ ಎಂಟು ಸ್ಥಾನಗಳನ್ನು ಗೆದ್ದು ಬಹುಮತ ಸಾಧಿಸಿರುವ ಬಿಜೆಪಿ ಬೆಂಬಲಿತ ಸದಸ್ಯರನ್ನು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಭಾನುವಾರ ಅಭಿನಂದಿಸಿದರು. ಗ್ರಾ.ಪಂ.ಮಾಜಿ ಅಧ್ಯಕ್ಷ…

ಬಿ.ಸಿ.ರೋಡ್: ಇಂದು ಇ-ಸ್ಟ್ಯಾಂಪಿಂಗ್ ಆರಂಭ

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್ ಬಸ್ನಿಲ್ದಾಣ ಬಳಿ ಇರುವ ಸವಿತಾ ಸೌಹಾರ್ದ ಸಹಕಾರಿ ಸಂಘದಲ್ಲಿ ಇದೇ 9ರಂದು ಇ-ಸ್ಟ್ಯಾಂಪಿಂಗ್ ಸೇವೆಗೆ ಹಿರಿಯ ಸಾಹಿತಿ ಡಾ.ಏರ್ಯ ಲಕ್ಷ್ಮೀ ನಾರಾಯಣ ಆಳ್ವ…

ಬಿ.ಸಿ.ರೋಡ್: ಛಾಯಾಗ್ರಾಹಕರ ಸಂಘ , 14ರಂದು ‘ಹಲಸಿನ ಹಬ್ಬ’ ಛಾಯಾಚಿತ್ರ-ಅಡುಗೆ ಸ್ಪರ್ಧೆ

ಬಂಟ್ವಾಳ: ತಾಲ್ಲೂಕಿನ ಛಾಯಾಗ್ರಾಹಕರ ಸಂಘವು ಜಿಲ್ಲಾ ಸಂಘದ ಬೆಳ್ಳಿ ಹಬ್ಬ ಪ್ರಯುಕ್ತ ಇದೇ 14ರಂದು ಬೆಳಿಗ್ಗೆ ಬಿ.ಸಿ.ರೋಡ್ನ ಹೋಟೆಲ್ ಶ್ರೀನಿವಾಸ ಸಭಾಂಗಣದಲ್ಲಿ ‘ಹಲಸಿನೊಂದಿಗೆ ಒಂದು ದಿನ’ ಕಾರ್ಯಕ್ರಮದ…

ಶ್ರೀ ಗುರುನಾರಾಯಣ ರಾತ್ರಿ ಹೈಸ್ಕೂಲು ಫಲಿತಾಂಶ: ಶೇಕಡಾ100 ಫಲಿತಾಂಶ

ಮುಂಬಯಿ, ಜೂ.08: ಮಹಾನಗರದ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಚಾಲಕತ್ವದ ಸಾಂತಕ್ರೂಜ್ ಪೂರ್ವದಲ್ಲಿನ ಶ್ರೀ ಗುರುನಾರಾಯಣ ರಾತ್ರಿಹೈಸ್ಕೂಲು ಈ ಬಾರಿಯೂ ಎಸ್.ಎಸ್.ಸಿಯಲ್ಲಿ 100% ಫಲಿತಾಂಶ ಧಕ್ಕಿಸಿ ಕೊಂಡಿದೆ. ಕನ್ನಡ…

ಬಾಲ ಮೋಹನ್ ವಿದ್ಯಾಮಂದಿರಕ್ಕೆ ಶೇಕಡಾ 100 ಪಲಿತಾಂಶ.

ಮುಂಬೈ: ಬಾಲ ಮೋಹನ್ ವಿದ್ಯಾಮಂದಿರದ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ . ಪರೀಕ್ಷೆಯಲ್ಲಿ ಶೇ100% ಪರ್ಸೆಂಟ್ ರಿಸಲ್ಟ್ ಬಂದ ಸಂತೋಷದಲ್ಲಿ ಹಾಗೂ ಡಿಸ್ಟಿಂಕ್ಷನ್ ನಲ್ಲಿ ಅದಿತ್…

ಕು| ಜನಿಶಾ ಜಿ.ರೋಡ್ರಿಗಸ್

ಮುಂಬಯಿ, ಜೂ.07: ಮಹಾರಾಷ್ಟ್ರ ರಾಜ್ಯದ 2014-15ರ ಶೈಕ್ಷಣಿಕ ಸಾಲಿನ ಎಸ್ಎಸ್ಸಿ ಬೋರ್ಡ್ ಪರೀಕ್ಷೆಯಲ್ಲಿ ಕು| ಜನಿಶಾ ಗಿಲ್ಬರ್ಟ್ ರೋಡ್ರಿಗಸ್ 84.20% ಅಂಕಗಳೊಂದಿಗೆ ಪಾಸಾಗಿದ್ದಾರೆ. ಅವರು ಅಂಧೇರಿ ಪೂರ್ವದ…

ಕು| ರಶಲ್ ಫೆರ್ನಾಂಡಿಸ್

ಮುಂಬಯಿ, ಜೂ. 07: ಮಹಾರಾಷ್ಟ್ರ ರಾಜ್ಯದ 2014-15ರ ಶೈಕ್ಷಣಿಕ ಸಾಲಿನ ಸೆಕಂಡರಿ ಸ್ಕೂಲ್ ಸರ್ಟಿಫಿಕೇಟ್ (ಎಸ್ಎಸ್ಸಿ) ಬೋರ್ಡ್ ಪರೀಕ್ಷೆಯಲ್ಲಿ ಕು| ವಿ. ಫೆರ್ನಾಂಡಿಸ್ ಅವರು 90.00% ಅಂಕಗಳನ್ನು…

ಮಕ್ಕಳಲ್ಲಿ ಆಶೆಕ್ಕಿಂತ ಸಂಸ್ಕೃತಿ ಭಾಷೆ ಬೆಳೆಸಿ: ಹ್ಯಾರಿ ಬಿ.ಕುಟಿನ್ಹೋ

ಮುಂಬಯಿ, ಜೂ.08: ಕೊಂಕಣಿ ಕಥೋಲಿಕ್ ಅಸೋಸಿಯೇಶನ್ ನಲ್ಲಸೋಫರಾ (ರಿ.) ಸಂಸ್ಥೆಯು ಶೈಕ್ಷಣಿಕವರ್ಷಾರಂಭದಲ್ಲಿ ವಾರ್ಷಿಕವಾಗಿ ಶಾಲಾ ಬಡ ಮಕ್ಕಳಿಗೆ ಕೊಡಮಾಡುವ 2015ನೇ ವಾರ್ಷಿಕ ಸಮವಸ್ತ್ರ ಹಾಗೂ ಪಠ್ಯಚಟುವಟಿಕೆ ಸಾಮಾಗ್ರಿಗಳ…

ಬಿಜೆಪಿ ಪಕ್ಷದ ಕಾರ್ಯಕರ್ತರ ಹಾಗೂ ಅಭ್ಯ ಗಳ ವಿಜಯೋತ್ಸವ

ಪಂಜಿಕಲ್ಲು ಗ್ರಾಮಪಂಚಾಯತ್ ಚುನಾವಣೆಯಲ್ಲಿ ಜಯಭೇರಿ ಪಡೆದ ಬಿಜೆಪಿ ಪಕ್ಷದ ಕಾರ್ಯಕರ್ತರ ಹಾಗೂ ಅಭ್ಯರ್ಥಿಗಳ ವಿಜಯೋತ್ಸವ ಭಾರೀ ವಿಜೃಂಭಣೆಯಿಂದ ನಡೆಯಿತು. ಪ್ರಶಾಂತ ವಾತಾವರಣದಲ್ಲಿ ನಡೆದ ವಿಜಯೋತ್ಸವದ ವೇದಿಕೆಯಲ್ಲಿ ವಿಜೇತ…

ಬಾಲಾಲಯದಲ್ಲಿ ದೈವಪ್ರತಿಷ್ಟೆ , ಪ್ರಸನ್ನ ಪೂಜೆ.

ಬಂಟ್ವಾಳ : ತಾ 06-06-2015 ರ ಶನಿವಾರ ಮುದೆಲ್ ಮುಟ್ಟಿ ನಾಲ್ಕೈತ್ತಾಯ ದೈವಸ್ಥಾನ ಸಜಿಪ ಮುನ್ನೂರು ಇದರ ಜೀರ್ಣೋದ್ಧಾರ ಅಂಗವಾಗಿ ನೂತನವಾಗಿ ನಿರ್ಮಾಣಗೊಂಡ ಬಾಲಾಲಯದಲ್ಲಿ ಶ್ರೀ ನಾಲ್ಕೈತ್ತಾಯ…

ಕಲ್ಲಬೆಟ್ಟು ಶಾಲೆಯಲ್ಲಿ ಪರಿಸರ ದಿನಾಚರಣೆ

ಮೂಡುಬಿದರೆ: ಅರಣ್ಯ ಇಲಾಖೆ ಮತ್ತು ಕಾರ್ಯನಿರತ ಪತ್ರಕರ್ತರ ಸಂಘ ಪ್ರೆಸ್ಕ್ಲಬ್ ಇವುಗಳ ಜಂಟಿ ಆಶ್ರಯದಲ್ಲಿ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕಲ್ಲಬೆಟ್ಟುವಿನಲ್ಲಿ ಶನಿವಾರ ಪರಿಸರ ದಿನಾಚರಣೆ…

ಆಳ್ವಾಸ್ನಲ್ಲಿ ಕೈದಿಗಳ ರಂಗಯಾತ್ರೆಗೆ ಚಾಲನೆ

ಮೂಡುಬಿದರೆ: ಕೈದಿಗಳ ನಾಟಕೋತ್ಸವಕ್ಕೆ ರಾಜ್ಯಸರ್ಕಾರವು ಬಜೆಟ್ ನಲ್ಲಿ 30ಲಕ್ಷರೂಪಾಯಿ ಅನುದಾ ಒದಗಿಸಿದ್ದು ಮುಂದಿನ ಸಾಲಿನಲ್ಲಿ ಇನ್ನೂ ಹೆಚ್ಚಿನ ಮೊತ್ತವನ್ನು ನೀಡಲು ಪ್ರಯತ್ನಿಸಲಾಗುವುದು ಎಂದು ಯುವಜನಸೇವೆ ಸಚಿವ ಕೆ.…