ಕಡೇಶಿವಾಲಯ: ಶ್ರೀ ಪಿಲಿಚಾಮುಂಡಿ ಉಳ್ಳಾಕ್ಲು ದೈವಸ್ಥಾನ ಬ್ರಹ್ಮಕಲಶೋತ್ಸವ

ಬಂಟ್ವಾಳ:ಧಾರ್ಮಿಕ ಕೇಂದ್ರಗಳು ಎಲ್ಲಾ ವರ್ಗದ ಜನರನ್ನು ಸಮಾನವಾಗಿ ಒಗ್ಗೂಡಿಸುವ ಮೂಲಕ ಪರಸ್ಪರ ದ್ವೇಷ-ಅಸೂಯೆಗೆ ಅವಕಾಶ ನೀಡಬಾರದು. ಆ ಮೂಲಕ ಒಟ್ಟು ಸಾಮಾಜಿಕ ಮತ್ತು ಧಾರ್ಮಿಕ ಬೆಳವಣಿಗೆ ಸಾಧ್ಯವಾಗುತ್ತದೆ.…

ಕೈಗಾರಿಕ ಘಟಕ ನಿರ್ಮಿಸುತ್ತಿರುವ ಬಗ್ಗೆ ಗ್ರಾಮಸ್ಥರಿಂದ ಆಕ್ಷೇಪ

ಬಂಟ್ವಾಳ: ಕಾವಳಪಡೂರು ಗ್ರಾಮಪಂಚಾಯತ್ ವ್ಯಾಪ್ತಿಯ ಕಾಡಬೆಟ್ಟು ಎಂಬಲ್ಲಿ ಕೃಷಿ ಆಧಾರಿತ ಜನವಸತಿ ಪ್ರದೆಶದಲ್ಲಿ ಖಾಸಗಿ ವ್ಯಕ್ತಿಯೋರ್ವರು ಕೈಗಾರಿಕ ಘಟಕ ನಿರ್ಮಿಸುತ್ತಿರುವ ಬಗ್ಗೆ ಗ್ರಾಮಸ್ಥರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.…

ಸಚಿವ ರೈ ಕಚೇರಿಯಲ್ಲಿ ವರ್ಲಿ ಕಲಾಕೃತಿಗಳ ರಚನೆ

ಬಂಟ್ವಾಳ: ಈ ಸರ್ಕಾರಿ ಇಲಾಖೆ-ಯೋಜನೆಗಳ ಮಾಹಿತಿ ಇಲ್ಲಿ ಕೇವಲ ಗೋಡೆ ಅಲಂಕರಿಸುವ ಚಿತ್ರಗಳಲ್ಲ, ಬದುಕು ಅರಳಿಸುವ ಚಿತ್ತಾರಗಳಾಗಬೇಕು ಎನ್ನುವುದು ಸಚಿವ ರೈ ಆಶಯ. ಚಿತ್ರಗಳಲ್ಲಿ ಅಡಗಿರುವ ವಿವಿಧ…

ಉಳ್ಳಾಲ: ವೈದ್ಯರು ಹಣಗಳಿಸುವ ಯಂತ್ರವಲ್ಲ

ನೇಪಾಳದಿಂದ ಮರಳಿದ ನಿಟ್ಟೆ ವಿವಿ ವೈದ್ಯರ ತಂಡಕ್ಕೆ ಕೆ.ಎಸ್.ಹೆಗ್ಡೆಯಲ್ಲಿ ಅಭಿನಂದಿಸಿ ವಿನಯ್ ಹೆಗ್ಡೆ ಉಳ್ಳಾಲ: ನೇಪಾಳ ಭೂಕಂಪಪೀಡಿತ ಪ್ರದೇಶಕ್ಕೆ ತೆರಳಿ ಗಾಯಾಳುಗಳ ಸೇವೆ ಮಾಡುವ ಮೂಲಕ ವೈದ್ಯ…

ಗುರುಪುರ ಪಲ್ಗುಣಿ ನದಿಯಲ್ಲಿ ಅಪರಿಚಿತ ಶವ ಪತ್ತೆ

ಕೈಕಂಬ: ಗುರುಪುರ ಪಲ್ಗುಣಿ ನದಿಯಲ್ಲಿ ಅಪರಿಚಿತ ಶವ ಶುಕ್ರವಾರ ಮಧ್ಯಾಹ್ನ ಪತ್ತೆಯಾಗಿದೆ. ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೋಲೀಸರು ಶವ ಪರಿಶೀಲನೆ ನಡೆಸಿದ್ದಾರೆ.

ಮೂಡಬಿದಿರೆ : ವಿಶ್ವಹಿಂದೂ ಪರಿಷತ್‌ ರಾಜ್ಯ ಮಟ್ಟದ ಶಿಕ್ಷಾವರ್ಗ ಆರಂಭ

ಮೂಡಬಿದಿರೆ : ಬದುಕಿನ ಸೂತ್ರ, ವಿಶಾಲ ಮನೋಭಾವ, ಧಾರ್ಮಿಕ, ಸಾಂಸ್ಕೃತಿಕ ಚೌಕಟ್ಟನ್ನು ಹಿಂದೂಗಳು ತಮ್ಮ ಹಿರಿಯರಿಂದ ಬಳುವಳಿಯಾಗಿ ಪಡೆದಿದ್ದು, ಇಂದಿನ ಸವಾಲುಗಳೊಂದಿಗೆ ಅವುಗಳನ್ನು ಜತನದಿಂದ ಕಾಪಾಡಿ ಮುನ್ನಡೆಯಬೇಕಾಗಿದೆ…

ಗ್ರಾಮ ಪಂಚಾಯತ್ಗೆ ಪ್ರವೇಶಿಸಲು ಹಳ್ಳಿ ರಾಜಕಾರಣಿಗಳ ದರ್ಬಾರ್

ಬಂಟ್ವಾಳ: ಹಳ್ಳಿಗಳಲ್ಲಿ ಈಗ ಗ್ರಾಮ ಪಂಚಾಯತ್ ಚುನಾವಣೆಯದ್ದೆ ಜಪ… ಪ್ರಜಾಪ್ರಭುತ್ವ ವ್ಯವಸ್ಥೆಯ ಬೇರು ಏನಿಸಿರುವ ಗ್ರಾಮ ಪಂಚಾಯತ್ ಪ್ರವೇಶಿಸಲು ಹಳ್ಳಿ ರಾಜಕಾರಣಿಗಳು ತಯಾರಾಗುತ್ತಿದ್ದಾರೆ. ಹಾಲಿ ಸದಸ್ಯರ ಸಹಿತ…

ಬಂಟ್ವಾಳ : ತಹಶೀಲ್ದಾರ್ ಮರಳು ಅಡ್ಡೆಗೆ ದಿಢೀರ್ ದಾಳಿ

ಬಂಟ್ವಾಳ : ಪಾಣೆಮಂಗಳೂರು ನೇತ್ರಾವತಿ ಸೇತುವೆಯ ಅಡಿ ಭಾಗದಲ್ಲಿ ನಿರಂತರವಾಗಿ ನಡೆಯುತ್ತಿದ್ದ ಮರಳು ಅಡ್ಡೆಗೆ ಕೊನೆಗೂ ಎಚ್ಚೆತ್ತ ತಾಲೂಕು ತಹಶೀಲ್ದಾರ್ ಪುರಂದರ ಹೆಗ್ಡೆ ಶುಕ್ರವಾರ ಮಧ್ಯಾಹ್ನ ದಿಢೀರ್…

ಅಕ್ರಮ ಕೊಳವೆ ಬಾವಿ ಕೊರೆದ ಬಗ್ಗೆ ಜಿಲ್ಲಾಧಿಕಾರಿಗೆ ದೂರು

ಬಂಟ್ವಾಳ : ಇಲ್ಲಿನ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು-ಬಂಗ್ಲೆಗುಡ್ಡೆಯಲ್ಲಿ ಸ್ಥಳೀಯ ಸದಸ್ಯೆಯ ಗಮನಕ್ಕೆ ಬಾರದೆ ಕೊರೆದ ಕೊಳವೆ ಬಾವಿ ಬಗ್ಗೆ ಮುಖ್ಯಾಧಿಕಾರಿಗೂ ಯಾವುದೇ ಮಾಹಿತಿ ಇಲ್ಲದೆ ಇರುವುದರಿಂದ ಇದು…

ಲಾರಿ ಹಾಗೂ ಮಾರುತಿ ಆಲ್ಟೋ ಡಿಕ್ಕಿ ಮಹಿಳೆ ಸ್ಥಳದಲ್ಲೇ ಸಾವು, ಮೂವರು ಗಂಭೀರ

ವಿಟ್ಲ: ಅಕ್ರಮ ಮರಳು ಸಾಗಾಟ ಲಾರಿ ಹಾಗೂ ಮಾರುತಿ ಆಲ್ಟೋ ನಡುವೆಡಿಕ್ಕಿ ಸಂಭವಿಸಿ ಮಹಿಳೆ ಸ್ಥಳದಲ್ಲೇ ಮೃತ ಪಟ್ಟು, ಮೂರು ಮಂದಿಗೆ ಗಂಭೀರಗಾಯವಾದಘಟನೆಶುಕ್ರವಾರಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಸೂರಿಕುಮೇರಿಯಲ್ಲಿ…

ಬಿ.ಸಿ.ರೋಡಿನಲ್ಲಿ ನಿತ್ಯ ಉಂಟಾಗುವ ಟ್ರಾಫಿಕ್ ಜಾಂ ಸಮಸ್ಯೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಸಮರ್ಪಕ ಕಾರ್ಯನಿರ್ವಹಣೆ ಕಾರಣ

ಬಂಟ್ವಾಳ: ಬಿ.ಸಿ.ರೋಡಿನಲ್ಲಿ ನಿತ್ಯ ಉಂಟಾಗುವ ಟ್ರಾಫಿಕ್ ಜಾಂ ಸಮಸ್ಯೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಸಮರ್ಪಕ ಕಾರ್ಯ ನಿರ್ವಹಣೆ ಹಾಗೂ ಇನ್ನೂ ರೈಲು ಮೇಲ್ಸೆತುವೆಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸದೇ…

ಬಂಟ್ವಾಳ: ವಕೀಲರ ಸಂಘದ ವಾರ್ಷಿಕ ಮಹಾಸಭೆ

ಬಂಟ್ವಾಳ: ವಕೀಲರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಸಭಾಂಗಣದಲ್ಲಿ ಅಧ್ಯಕ್ಷ ಚಂದ್ರಶೇಖರ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಜರಗಿತು. ಚಂದ್ರಶೇಖರ ರಾವ್ ವಾರ್ಷಿಕ ವರದಿ ವಾಚಿಸಿದರು. ಖಜಾಂಚಿ ಮೋಹನ್ ಪ್ರಭು…

ಬಂಟ್ವಾಳ : ಸೌರ ವಿದ್ಯುತ್ ದೀಪ , ಸೂರ್ಯನ ತಾಪದಿಂದ ನೀರು ಬಿಸಿ ಮಾಡುವ ಯಂತ್ರ ವಿತರಣೆ

ಬಂಟ್ವಾಳ : ಅರಣ್ಯ ಇಲಾಖೆ ಬಂಟ್ವಾಳ ವಲಯದ 2014-15ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ಮತ್ತು ಗಿರಿಜನ ಉಪಯೋಜನೆಯಡಿ ಫಲಾನುಭವಿಗಳಿಗೆ ಸೌರ ವಿದ್ಯುತ್ ದೀಪ ಮತ್ತು ಸೂರ್ಯನ…