ಬಂಗ್ಲೆಗುಡ್ಡೆ: ಕೊಳವೆ ಬಾವಿಗೆ ಪುರಸಭಾ ಸದಸ್ಯೆ ಆಕ್ಷೇಪ
ಬಂಟ್ವಾಳ :ಬಂಟ್ವಾಳ ಇಲ್ಲಿನ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು-ಬಂಗ್ಲೆಗುಡ್ಡೆ ಎಂಬಲ್ಲಿ ಈಚೆಗೆ ತರಾತುರಿಯಲ್ಲಿ ಕೊರೆಸಿದ ಕೊಳವೆ ಬಾವಿ ಬಗ್ಗೆ ಸ್ಥಳೀಯ ಪುರಸಭಾ ಸದಸ್ಯೆ ಚಂಚಲಾಕ್ಷಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪುರಸಭೆಯ…
ಪಲ್ಲಮಜಲು: 10ರಂದು ಬೆಳ್ಳಿಹಬ್ಬ, ಮನೆ ಹಸ್ತಾಂತರ
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಮೊಡಂಕಾಪು ಸಮೀಪದ ಕುಪ್ಪಿಲ ನೇತಾಜಿ ಯುವಕ ಸಂಘದ ಬೆಳ್ಳಿಹಬ್ಬ ಪ್ರಯುಕ್ತ ಇದೇ 10ರಂದು ಪಲ್ಲಮಜಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೃಹತ್ ‘ಉಚಿತ…
ಮೆಲ್ಕಾರ್: ಬ್ಯಾಗ್ ಎಗರಿಸಿ ಸಿಕ್ಕಿಬಿದ್ದ ಕಳ್ಳ
ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿ ಬಳಿ ಹಾಡುಹಗಲಿನಲ್ಲೇ ಪ್ರಯಾಣಿಕರೊಬ್ಬರ ಬ್ಯಾಗ್ ಎಗರಿಸಿ ಬಳಿಕ ಸ್ಥಳೀಯರ ಕೈಗೆ ಸಿಕ್ಕಿ ಒದೆ ತಿಂದ ಘಟನೆ ಇಲ್ಲಿನ ನಗರ ಪೊಲೀಸ್…
ಮಂಗಳೂರು, ಉಳ್ಳಾಲಕ್ಕೆ ಬಂತು ಬೈಕ್ ಆ್ಯಂಬುಲೆನ್ಸ್
ಮಂಗಳೂರು: ರಸ್ತೆ ಅಪಘಾತದಂಥ ತುರ್ತು ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ನೀಡಲು ಮಂಗಳೂರು ಮಹಾನಗರ ಪಾಲಿಕೆ ಹಾಗೂ ಉಳ್ಳಾಲಕ್ಕೆ ತಲಾ ಒಂದು ಬೈಕ್ ಆ್ಯಂಬುಲೆನ್ಸ್ ಸೇವೆಗೆ ಆರೋಗ್ಯ ಮತ್ತು…
ಬಂಟ್ಟಾಳ ಬಿ.ಜೆ.ಪಿ. ಪ್ರ. ಕಾರ್ಯದರ್ಶಿ ದೇವಪ್ಪ ಪೂಜಾರಿಯವರಿಗೆ ಪಿತೃವಿಯೋಗ
ಸುದ್ದಿ 9 ಕೈಕಂಬ: ಬಂಟ್ಟಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಬಾಳಿಕೆ ಮೊನಪ್ಪ ಪೂಜಾರಿ ಅಲ್ಪಕಾಲದ ಅಸೌಖ್ಯದಿಂದ ತನ್ನ ಸ್ವಗ್ರಹದಲ್ಲಿ ಎ. 5ರಂದು ಮಂಗಳವಾರ ನಿಧನರಾದರು. ಮೃತರು ಪತ್ನಿ…
ಗ್ರಾ. ಪಂ. ಚುನಾವಣೆಗೆ ದಿನ ನಿಗದಿ
ಬೆಂಗಳೂರು : ಮಹತ್ವದ ಗ್ರಾಮ ಪಂಚಾಯಿತಿ ಚುನಾವಣೆಗೆ ದಿನಾಂಕ ಪ್ರಕಟವಾಗಿದೆ. ಎರಡು ಹಂತದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿದೆ. ಮೇ 29ರಂದು ಮೊದಲ ಹಂತದ ಗ್ರಾ.ಪಂ. ಚುನಾವಣೆ…
ಬಂಟ್ವಾಳದ ನೂರು ಹಾಸಿಗೆಯ ಸರ್ಕಾರಿ ಆಸ್ಪತ್ರೆಗೆ ಸಚಿವ ಬಿ.ರಮಾನಾಥ ರೈ ಭೇಟಿ
ಬಂಟ್ವಾಳ: ನಿರ್ಮಾಣಹಂತದಲ್ಲಿರುವ ಬಂಟ್ವಾಳದ ನೂರು ಹಾಸಿಗೆಯ ಸರ್ಕಾರಿ ಆಸ್ಪತ್ರೆಯ ಕಾಮಗಾರಿ ಭಾಗಶಃ ಪೂರ್ಣಗೊಳ್ಳಲಿದ್ದು, ಜೂನ್ ಮೊದಲವಾರದಲ್ಲಿ ನೂತನ ಕಟ್ಟಡದ ನೆಲಅಂತಸ್ತು ಹಾಗೂ ಮೊದಲ ಅಂತಸ್ತಿನ ಕಾಮಗಾರಿ ಪೂರ್ಣಗೊಂಡು…
ಬಂಟ್ವಾಳ: ಕಾಣೆಮಾರ್ ಸಂಪರ್ಕ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ
ಬಂಟ್ವಾಳ: ಬಂಟ್ವಾಳ ತಾಲೂಕಿನ ತುಂಬೆ ಜಂಕ್ಷನ್ನಿಂದ ಕಾಣೆಮಾರ್ ಸಂಪರ್ಕ ರಸ್ತೆ ತುಂಬೆ ಗ್ರಾಮಪಂಚಾಯತ್ ನ 60 ಸಾವಿರ ರುಪಾಯಿ ಅನುದಾನದಲ್ಲಿ ಅಭಿವೃದ್ದಿಗೊಳ್ಳಲಿದ್ದು ವಿಧಾನ ಪರಿಷತ್ ಸದಸ್ಯ ಗಣೇಶ್…
ನಬಾರ್ಡ್ 20 ಯಡಿಯಲ್ಲಿ ರಸ್ತೆ ಅಭಿವೃಧ್ಧಿಗೆ ಬಂಟ್ವಾಳಕ್ಕೆ 3.30ಕೋಟಿ ಮಂಜೂರು : ಶ್ರೀ.ಬಿ.ರಮಾನಾಥ ರೈ
ಕರ್ನಾಟಕ ಸರಕಾರದ ನಬಾರ್ಡ್ 20 ಯೋಜನೆಯಡಿಯಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರಕ್ಕೆ ರಸ್ತೆಗಳ ಅಭಿವೃಧ್ಧಿಗೆ ರೂ. 3.30ಕೋಟಿ ರೂ ಮಂಜೂರು ಮಾಡಲಾಗಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ…
ಪಾಣೆ ಮಂಗಳೂರು ಬ್ಲಾಕ್ ಕಾಂಗ್ರೆಸ್ ನ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾಗಿ ಅಲ್ಬರ್ಟ್ ಮೆನೆಜಸ್ ನರಿಕೊಂಬು ಆಯ್ಕೆ
ಬಂಟ್ವಾಳ: ಪಾಣೆ ಮಂಗಳೂರು ಬ್ಲಾಕ್ ಕಾಂಗ್ರೆಸ್ ನ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾಗಿ ಅಲ್ಬರ್ಟ್ ಮೆನೆಜಸ್ ನರಿಕೊಂಬು ಆಯ್ಕೆಯಾಗಿದ್ದಾರೆ. ರಾಜ್ಯ ಅರಣ್ಯ ಪರಿಸರ ಜೀವಿಶಾಸ್ತ್ರ ಸಚಿವ ಹಾಗೂ ಜಿಲ್ಲಾ…
ಮಂಗಳೂರು: ಅಗ್ರಿಗೋಲ್ಡ್ ವಿರುದ್ಧ ಪ್ರತಿಭಟನೆ
ಮಂಗಳೂರು: ಅಗ್ರಿಗೋಲ್ಡ್ ಫಾರ್ಮ್ ಇಂಡಿಯಾ ಸಂಸ್ಥೆ ಸಾವಿರಾರು ಗ್ರಾಹಕರಿಂದ ಹಣ ಸಂಗ್ರಹಿಸಿ ಬಳಿಕ ಗ್ರಾಹಕರಿಗೆ ನೀಡದೆ ವಂಚಿಸಿರುವುದಾಗಿ ಆರೋಪಿಸಿ ಅಗ್ರಿ ಗೋಲ್ಡ್ ಗ್ರಾಹಕರು ಮತ್ತು ಪ್ರತಿನಿಧಿಗಳ ಹಿತ…
ಮಂಗಳೂರು: ಭಾರತ ಸೇನಾ ತಂಡ ಚಾಂಪಿಯನ್
ಮಂಗಳೂರು: ಭಾರತ ಸೇನಾ ತಂಡದವರು ಸೋಮವಾರ ಮುಕ್ತಾಯಗೊಂಡ ಹತ್ತೊಂಬತ್ತನೇ ರಾಷ್ಟ್ರೀಯ ಫೆಡರೇಷನ್ ಕಪ್ ಅಥ್ಲೆಟಿಕ್ ಚಾಂಪಿಯನ್ಷಿಪ್ನಲ್ಲಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡರು. ತಮಿಳುನಾಡು ತಂಡ ರನ್ನರ್ ಅಪ್ ಸ್ಥಾನ…
ಕಾರ್ಕಳ: ಸಿಡಿಲು ಬಡಿದು ಯುವತಿಯ ಸಾವು: ಇಬ್ಬರಿಗೆ ಗಾಯ
ಕಾರ್ಕಳ:ಕಾರ್ಕಳ ತಾಲೂಕಿನ ಶಿರ್ಲಾಲಿನಲ್ಲಿ ಮನೆಗೆ ಸಿಡಿಲು ಬಡಿದ ಪರಿಣಾಮ ಯುವತಿಯೋರ್ವಳು ಸಾವಿಗೀಡಾದ ಘಟನೆ ಸೋಮವಾರ ಸಂಭವಿಸಿದೆ. ಶಿರ್ಲಾಲು ಗ್ರಾಮದ ಕಡತ್ತ ಬೈಲು ನಿವಾಸಿ ವಿಜಯ ಶೆಟ್ಟಿ ಅವರ…
ಫರಂಗಿಪೇಟೆ: ಆರ್ಥಿಕ ಹಿಂದುಳಿದವರ ಶ್ರೇಯೋಭಿವೃದ್ಧಿ ಯೋಜನೆ: ಖಾದರ್
ಬಂಟ್ವಾಳ: ಆರ್ಥಿಕ ಹಿಂದುಳಿದವರನ್ನು ಗುರಿಯಾಗಿಸಿ ರಾಜ್ಯ ಸರಕಾರ ಶ್ರೇಯೋಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು. ಪುದು ಗ್ರಾಪಂ ವತಿಯಿಂದ ಫರಂಗಿಪೇಟೆಯಲ್ಲಿ ಸೋಮವಾರ…