ಬಿ.ಸಿ.ರೋಡ್: ಸುಧೀರ್ ಅನುಚಿತವಾಗಿ ವರ್ತಿಸುತ್ತಿರುವ ಹಿನ್ನೆಲೆಯಲ್ಲಿ ಇವರನ್ನು ವರ್ಗಾಯಿಸುವಲ್ಲಿ ಉಪನೋಂದಣಾಧಿಕಾರಿಗೆ ಮನವಿ

ಬಂಟ್ವಾಳ : ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಪ್ರಥಮ ದರ್ಜೆ ಸಿಬ್ಬಂದಿ ಸುಧೀರ್ ಎಂಬವರು ಜನಪ್ರತಿನಿಧಿಗಳು ಮತ್ತು ನಾಗರಿಕರೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವ ಹಿನ್ನೆಲೆಯಲ್ಲಿ ಇವರನ್ನು ತಕ್ಷಣವೇ…

ಪಟ್ರಾಡಿ : 5.50 ಲಕ್ಷ ವೆಚ್ಚದ ಕಾಂಕ್ರಿಟೀಕರಣ ರಸ್ತೆ ಉದ್ಘಾಟನೆ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಪಂಜಿಕಲ್ಲು ಸಮೀಪದ ಪಟ್ರಾಡಿ ಎಂಬಲ್ಲಿ ರೂ 5.50 ಲಕ್ಷ ವೆಚ್ಚದಲ್ಲಿ ಕಾಂಕ್ರಿಟೀಕರಣಗೊಂಡ ರಸ್ತೆಯನ್ನು ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ ಕಾರ್ಣಿಕ್ ಶನಿವಾರ ಉದ್ಘಾಟಿಸಿದರು.…

ನಿಧನ: ನಿರ್ಮಲಾ ಭಟ್

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರು ವೀರವಿಠಲ ವೆಂಕಟರಮಣ ದೇವಸ್ಥಾನದ ಅರ್ಚಕ ಎಚ್. ನಿತ್ಯಾನಂದ ಭಟ್ ಇವರ ಪತ್ನಿ ಎಚ್.ನಿರ್ಮಲಾ ಭಟ್ (49) ಇವರು ಅಸೌಖ್ಯದಿಂದ ಸ್ವಗೃಹದಲ್ಲಿ ಶನಿವಾರ ನಿಧನ…

ಮೂಡುಬಿದರೆ ಪ್ರೆಸ್ ಅಧ್ಯಕ್ಷರಾಗಿ ಗಣೇಶ್ ಕಾಮತ್

ಮೂಡುಬಿದರೆ: ಇಲ್ಲಿನ ಕಾರ್ಯನಿರತ ಪತ್ರಕರ್ತರ ಸಂಘ, ಮೂಡುಬಿದರೆ ಪ್ರೆಸ್ ಕ್ಲಬ್ ಇದರ 2015-16 ನೇ ಸಾಲಿನ ಅಧ್ಯಕ್ಷರಾಗಿ ಹೊಸದಿಗಂತದ ಪತ್ರಕರ್ತ ಎಂ.ಗಣೇಶ್ ಕಾಮತ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗುರುವಾರ…

ಆಳ್ವಾಸ್‍ನಲ್ಲಿ 1,905 ಮಂದಿಗೆ ಪದವಿ ಪ್ರದಾನ

ಮೂಡುಬಿದರೆ: ವಿದ್ಯಾಗಿರಿ ಆಳ್ವಾಸ್ ಕ್ಯಾಂಪಸ್‍ನಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಸಂಸ್ಥೆಯ ವಿವಿಧ ಕಾಲೇಜುಗಳ 1,905 ಪದವೀಧರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ರಾಜೀವ್‍ಗಾಂಧಿ ಆರೋಗ್ಯ ವಿವಿ…

ಪೆರ್ಮುದೆ ಬೊಳ್ಳೊಳ್ಳಿಮಾರು ಗುತ್ತು ಧರ್ಮನೇಮ ಧಾರ್ಮಿಕ ಸಭೆ, ಸನ್ಮಾನ ಕಾರ್ಯಕ್ರಮ

ಧಾರ್ಮಿಕ ಕ್ರಿಯೆಗಳಲ್ಲಿ ಸಾಮೂಹಿಕ ಹಿತಚಿಂತನೆ ಇರಲಿ ಬಜಪೆ: ಧಾರ್ಮಿಕ ಚಟುವಟಿಕೆಗಳಲ್ಲಿ ಸಾಮೂಹಿಕ ಹಿತಚಿಂತನೆ, ಸದ್ಭಾವನೆ ಇರಬೇಕು. ಇದರಿಂದ ಸಾಮಾಜಿಕ ಅಸಮಾನತೆ ನಿವಾರಿಸಿ ಶಾಂತಿ ನೆಮ್ಮದಿಯ ಬದುಕು ಕಾಣಲು…

ಪಡುಪೆರಾರ : 4.6 ಕೋಟಿ ರೂ. ಅನುದಾನದಲ್ಲಿ 5 ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ

ಬಜಪೆ: ಗ್ರ್ರಾಮೀಣ ರಸ್ತೆಗಳ ಅಭಿವೃದ್ದಿಗೆ ರಾಜ್ಯ ಸರಕಾರ ಹೆಚ್ಚಿನ ಒತ್ತು ನೀಡಿದೆ. ಕಾಮಗಾರಿಗಳ ಗುಣಮಟ್ಟದ ಬಗ್ಗೆ ನಿಗಾ ವಹಿಸುವುದು ಸ್ಥಳೀಯರ ಕರ್ತವ್ಯ ಎಂದು ಮಂಗಳೂರು ಉತ್ತರ ವಿಧಾನ…

ಮಂಗಳೂರು: ಮಹಿಳೆಯರ 20 ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ ಕರ್ನಾಟಕಕ್ಕೆ ಚಿನ್ನ

ಮಂಗಳೂರು: ಮಹಿಳೆಯರ 20 ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ ಕರ್ನಾಟಕದ ದೀಪಾಮಲೆ ದೇವಿ ಚಿನ್ನ ಗೆದ್ದುಕೊಟ್ಟಿದ್ದಾರೆ. ಶನಿವಾರ ನಡೆದ ಈ ಸ್ಪರ್ಧೆಯಲ್ಲಿ ಪುಣೆಯ ಸುಮೆಧಾ ಕೌರ್ ಮತ್ತು ಕರ್ಮ್…

ರಾಮಲ್‍ಕಟ್ಟೆ : ಅಲ್ಪ ಸಂಖ್ಯಾತರ ಸಮಿತಿಯ ಉಪಾಧ್ಯಕ್ಷರಾಗಿ ನಿಸಾರ್ ಅಹ್ಮದ್ ಆಯ್ಕೆ

ಬಂಟ್ವಾಳ: ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾಗಿ ನಿಸಾರ್ ಅಹ್ಮದ್ ತುಂಬೆ ರಾಮಲ್‍ಕಟ್ಟೆ ಆಯ್ಕೆಯಾಗಿದ್ದಾರೆ. ರಾಜ್ಯ ಅರಣ್ಯ ಪರಿಸರ ಜೀವಿಶಾಸ್ತ್ರ ಸಚಿವ ಹಾಗೂ…

ವಾಮಂಜೂರಿನ ಶ್ರಮಿಕ ಸಂತ ಜೋಸೆಫ್ ಚರ್ಚ್‍ನ ವಾರ್ಷಿಕ ಹಬ್ಬ

ವಾಮಂಜೂರು: ವಾಮಂಜೂರಿನ ಶ್ರಮಿಕ ಸಂತ ಜೋಸೆಫ್ ಚರ್ಚ್‍ನ ವಾರ್ಷಿಕ ಹಬ್ಬ ಮೇ.1 ಶುಕ್ರವಾರ ಜರಗಿತು. ರೇಫಾ ಪಾಸ್ಕಲ್ ಮಿನೇಜಸ್ ಅವರು ಪ್ರಧಾನ ಗುರುಗಳಾಗಿ ಪೂಜಾವಿಧಿ ನೆರವೇರಿಸಿದರು. ಈ…

ಅಡ್ಡೂರು ಶ್ರೀ ಮುಖ್ಯಪ್ರಾಣ ದೇವರ ಸನ್ನಿಧಾನದಲ್ಲಿ ನವಕ ಕಲಶಾಭಿಷೇಕ

ಸುದ್ದಿ9 ಕೈಕಂಬ : ಶ್ರೀ ಮುಖ್ಯಪ್ರಾಣ ದೇವಸ್ಥಾನ ಪೊನ್ನಂಗಿಲ ಅಡ್ಡೂರು ಶ್ರೀ ಮುಖ್ಯಪ್ರಾಣ ದೇವರ ಸನ್ನಿಧಾನದಲ್ಲಿ ಮೇ2ಬೆಳಗ್ಗೆ ಶ್ರೀ ಕ್ಷೇತ್ರದ ತಂತ್ರಿಗಳಾದ ಕೋಡಿಮಜಲು ವೇದಮೂರ್ತಿ ಶ್ರೀ ಅನಂತ…

ಬಿ.ಸಿ.ರೋಡ್: ಮರಳು ಲಾರಿಗಳ ತಡೆ ಮಾಡಿದ : ಬಂಟ್ವಾಳ ಬಿಜೆಪಿ

ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿಯಲ್ಲಿ ಅಕ್ರಮ ಹಾಗೂ ಪರವಾನಿಗೆ ಸಹಿತ ಮರಳು ಲಾರಿಗಳು ರಾತ್ರಿ-ಹಗಲೆನ್ನದೆ ನಿರಂತರವಾಗಿ ಸಂಚರಿಸುತ್ತಿರುವುದೇ ಬಿ ಸಿ ರೋಡಿನಲ್ಲಿ ನಿತ್ಯ ಟ್ರಾಫಿಕ್ ಅವ್ಯವಸ್ಥೆಗೆ ಕಾರಣವಾಗುತ್ತಿದೆ…

ಮಂಗಳೂರು: ಸಂತೋಷ, ನಿರಾಸೆ ಎರಡೂ ಆಗಿದೆ: ಸಹನಾ

ಮಂಗಳೂರು: ತವರಿನಲ್ಲಿ ನಡೆದ ಫೆಡರೇಶನ್‌ ಕಪ್‌ ಆ್ಯತ್ಲೆಟಿಕ್‌ ಕೂಟದಲ್ಲಿ ನನ್ನ ನಿರ್ವಹಣೆಯಿಂದ ಸಂತೋಷವಾಗಿದೆ ಮತ್ತು ಅಷ್ಟೇ ನಿರಾಸೆಯೂ ಆಗಿದೆ ಎಂದು ಹೈಜಂಪ್‌ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಸಹನಾ…