ಬಪ್ಪನಾಡು ದುರ್ಗೆಗೆ ೩೫ ಸಾವಿರ ಚೆಂಡು ಮಲ್ಲಿಗೆ ಸಮರ್ಪಣೆ
ಮೂಲ್ಕಿ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನವು ಪವಿತ್ರ ಪಾವನ ಕ್ಷೇತ್ರಗಳಲ್ಲಿ ಒಂದು. ಕ್ಷೇತ್ರದಲ್ಲಿ ನೆಲೆಯಾದ ದುರ್ಗೆ ಬಪ್ಪಬ್ಯಾರಿ ಎಂಬ ಮುಸಲ್ಮಾನ ವ್ಯಾಪಾರಿಗೆ ಒಲಿದಿದ್ದು ಇದರಿಂದ ದುರ್ಗೆಗೆ ಬಪ್ಪಬ್ಯಾರಿ ದೇವಸ್ಥನವನ್ನು…
ಬಂಟ್ವಾಳ: ಇಂದಿನಿಂದ ಜಾತಿಗಣತಿ ಆರಂಭ ‘ಗಾಣಿಗ’ ಜಾತಿ ನಮೂದಿಸಲು ಸೂಚನೆ
ಬಂಟ್ವಾಳ:ರಾಜ್ಯ ಹಿಂದುಳಿದ ವರ್ಗಗಳ ಆಯೋಗ ವತಿಯಿಂದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಇದೇ 11ರಿಂದ ಮೊದಲ್ಗೊಂಡು 30ರತನಕ ರಾಜ್ಯದಾದ್ಯಂತ ‘ಜಾತಿಗಣತಿ’ ಸಮೀಕ್ಷೆ…
ನಿಸರ್ಗದ ಮಡಿಲಿನ ಸುಂದರ ತಾಣ ಮಹಾತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನ
ಕಾರಿಂಜದ ಆಕರ್ಷಣೆಗೆ ಮತ್ತೊಂದು ಗರಿಯಾಗಿದೆ ಈ ದೈವೀವನ ಸುದ್ದಿ9ಬಂಟ್ವಾಳ: ಶ್ರೀ ಕ್ಷೇತ್ರ ಕಾರಿಂಜ ಎಂದರೇನೇ ಅದು ಬದುಕಿನಲ್ಲಿ ನೊಂದು ಬೆಂದು ಬಳಲಿ ಬಂದವರಿಗೆ ನೆಮ್ಮದಿಯ ತಾಣ. ಪೃಕೃತಿ…
ಸಂವಾದ ಕಾರ್ಯಕ್ರಮ ಮತ್ತು ಮಾರ್ಗದರ್ಶನ ಶಿಬಿರ
ಸುದ್ದಿ9ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕರ್ನಾಟಕ ಬಾಲವಿಕಾಶ ಅಕಾಡೆಮಿ ಧಾರವಾಡ ಮಹಿಳಾ ಮತ್ತು ಮಕ್ಕಳ ಇಲಾಖೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇದರ…
`ಶಾಲೆ ಮುಚ್ಚದೇ ಇದ್ದಲ್ಲಿ, ನಾವೇ ಮುಚ್ಚಿಸುತ್ತೇವೆ’: ಸಿಎಫ್ಐ ಎಚ್ಚರಿಕೆ
ಉಳ್ಳಾಲ: ಶಾಲೆಯ 3.5 ಹರೆಯದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದರೂ ಬೇಜವಾಬ್ದಾರಿಯಾಗಿ ವರ್ತಿಸಿದ ಮಂಗಳೂರು ಒನ್ ಶಾಲಾ ಆಡಳಿತ ಶಾಲೆಯನ್ನು ಜೂ.1 ರ ಒಳಗೆ ಮುಚ್ಚದೇ ಇದ್ದಲ್ಲಿ,…
ಅಕ್ರಮ ಜಾನುವಾರು ಸಾಗಾಟ : ಇಬ್ಬರ ಬಂಧನ
ಉಳ್ಳಾಲ: ಅಕ್ರಮವಾಗಿ ಒಂಭತ್ತು ಜಾನುವಾರುಗಳನ್ನು ವಾಹನದಲ್ಲಿ ಸಾಗಿಸುತ್ತಿದ್ದ ಇಬ್ಬರನ್ನು ಉಳ್ಳಾಲ ಪೊಲೀಸರು ಬಂಧಿಸಿ, ಒಂಭತ್ತು ಜಾನುವಾರು, ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೋಲಾರದ ನಾಸೀರ್ ಬಾಷಾ(32), ಹಾಸನ ಬಾಣಾವರದ…
ಪುರಲ್ದ ಪ್ರಸಾದ ಕಲ್ಲಂಗಡಿ ಹಣ್ಣು
ಸುದ್ದಿ9: ಪೊಳಲಿ ಜಾತ್ರೆಗೆ ಬರುವವರು `ಪುರಾಲ್ದ ಪ್ರಸಾದ’ ಎಂದೇ ಕರೆಯಲ್ಪಡುವ ಬಚ್ಚಂಗಾಯಿ(ಕಲ್ಲಂಗಡಿ) ಹಣ್ಣನ್ನು ಖರೀದಿಸದೆ ಹೋಗುವುದಿಲ್ಲ. ಜಾತ್ರೆಯಂದು ಈ ಹಣ್ಣಿಗೆ ಭಾರೀ ಬೇಡಿಕೆ. ಕಡು ಹಸಿರು ಬಣ್ಣದ…
ರಾಷ್ಟ್ರಮಟ್ಟದ ಕಬಡ್ಡಿ ಚಾಂಪಿಯನ್ಶಿಪ್: ಆಳ್ವಾಸ್ಗೆ ಪ್ರಶಸ್ತಿ
ಮೂಡುಬಿದರೆ: ಅಪ್ಪಾಜಿ ಸ್ಪೋಟ್ರ್ಸ್ ಕ್ಲಬ್ ಭದ್ರಾವತಿ ಇವರ ಆಶ್ರಯದಲ್ಲಿ ಎ.2 ರಿಂದ 5 ರವರೆಗೆ ಭದ್ರಾವತಿಯಲ್ಲಿ ನಡೆದ ರಾಷ್ಟ್ರಮಟ್ಟದ ಆಹ್ವಾನಿತ ಪುರುಷ ಮತ್ತು ಮಹಿಳೆಯರ `ಎ’ಗ್ರೇಡ್ ಕಬಡ್ಡಿ…
ಮೂಡುಬಿದರೆ ಹೋಬಳಿಮಟ್ಟದ ಕಂದಾಯ ಅದಾಲತ್
ಕೆಲ್ಲಪುತ್ತಿಗೆಯಲ್ಲಿ ಪಾಯೋಗಿಕವಾಗಿ ಪೋಡಿ ಅದಾಲತ್ : ಡಾ ಅಶೋಕ್ ಕುಮಾರ್ ಮೂಡುಬಿದರೆ: ಕಂದಾಯ ಇಲಾಖೆಗೆ ಸಂಬಂಧಿಸಿದ ವಿವಿದ ಸಮಸ್ಯೆಗಳನ್ನು ಪರಿಹರಿಸಿ ಉತ್ತಮ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಚಿಂತನೆ…
ಶ್ರೀರಾಮನದ್ದು ಪರಿಪೂರ್ಣ ವ್ಯಕ್ತಿತ್ವ: ವಿದ್ವಾಂಸ ಡಾ. ಪಾವಗಡ ಪ್ರಕಾಶ ರಾವ್
ಮೂಡುಬಿದರೆ: ಶ್ರೀರಾಮ ಪರಬ್ರಹ್ಮ ಸ್ವರೂಪಿ. ಆತನದು ಪರಿಪೂರ್ಣ ವ್ಯಕ್ತಿತ್ವ ಎಂದು ಹಿರಿಯ ವಿದ್ವಾಂಸ ಡಾ. ಪಾವಗಡ ಪ್ರಕಾಶ ರಾವ್ ಹೇಳಿದರು. ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನ ಶತಮಾನೋತ್ಸವ…
ರಾಷ್ಟ್ರಮಟ್ಟದ ಜ್ಯೂನಿಯರ್ ಕುಸ್ತಿ ಕರ್ನಾಟಕ ತಂಡಕ್ಕೆ ಆಳ್ವಾಸ್ನ 4 ಕುಸ್ತಿಪಟುಗಳು
ಮೂಡುಬಿದರೆ: ಧಾರವಾಡದಲ್ಲಿ ಏ.4 ರಂದು ನಡೆದ ಕರ್ನಾಟಕ ರಾಜ್ಯದ ಕುಸ್ತಿ ತಂಡದ ಆಯ್ಕೆ ಶಿಬಿರದಲ್ಲಿ ಭಾಗವಹಿಸಿ ಆಳ್ವಾಸ್ ಕಾಲೇಜಿನ ಬಾಲಕಿಯರು ಏ.23 ರಿಂದ 27 ರವರೆಗೆ ರಾಂಚಿ…
ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವದ ಕಡೇ ಚೆಂಡು
ಕೈಕಂಬ;ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವದ ಪ್ರಯುಕ್ತ ಏ 6ರಿಂದ ಆರಂಭಗೊಂಡು 5ದಿನದ ಚೆಂಡು ನಡೆಯುತ್ತದೆ. ಎ.10 ರಂದು ಶುಕ್ರವಾರ ಕಡೇ ಚೆಂಡು ನಡೆಯಲಿದೆ .…
ಬಂಟ್ವಾಳ ನೇತ್ರಾವತಿ ನದಿಯಲ್ಲಿ ಅಪರಿಚಿತ ಶವ
ಬಂಟ್ವಾಳ ತಾಲ್ಲೂಕಿನ ಕಂಚಿಕಾರಪೇಟೆ ನೇತ್ರಾವತಿ ನದಿಯಲ್ಲಿ ಅಳವಡಿಸಿರುವ ನೆರೆನೀರು ಮಾಪಕ ಬಳಿ ಗುರುವಾರ ಸುಮಾರು 50ರ ಹರೆಯದ ವ್ಯಕ್ತಿಯೊಬ್ಬರ ಅಪರಿಚಿತ ಶವವೊಂದು ತೇಲುತ್ತಿರುವುದು ಪತ್ತೆಯಾಗಿದ್ದರೂ ನಗರ ಠಾಣೆ…
ಸಂಗಬೆಟ್ಟು: ಪಿಕಪ್ ವಾಹನ ತಡೆದು ಇಬ್ಬರಿಗೆ ಹಲ್ಲೆ
ಬಂಟ್ವಾಳ:ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಸಂಗಬೆಟ್ಟು ರಸ್ತೆಯಲ್ಲಿ ಪಿಕಪ್ ವಾಹನದಲ್ಲಿ ಪ್ಯಾರಗಾನ್ ಚಪ್ಪಲಿ ರಖಂ ಮಾರಾಟಕ್ಕೆ ಸಾಗಾಟ ಮಾಡುತ್ತಿದ್ದ ಇಬ್ಬರಿಗೆ ಯುವಕರ ತಂಡವೊಂದು ಹಲ್ಲೆ ನಡೆಸಿದ ಪ್ರಕರಣ ಬಂಟ್ವಾಳ…