ಏ. 8- 14: ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನ ಶತಮಾನೋತ್ಸವ
ಮೂಡುಬಿದಿರೆ, ಏ. 6: ಇಲ್ಲಿಗೆ ಸಮೀಪದ ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಶತಮಾನೋತ್ಸವ ಮತ್ತು ಬ್ರಹ್ಮಕಲಶೋತ್ಸವ ಈ ತಿಂಗಳ 8ರಿಂದ 14ರ ವರೆಗೆ ಶೃಂಗೇರಿ ಜಗದ್ಗುರುಗಳಾದ ಶ್ರೀ…
ಯುವ ಕಾಂಗ್ರೆಸ್ನಿಂದ ವಿನೂತನ ಪ್ರತಿಭಟನೆ
ಮೂಡುಬಿದರೆ: ಸ್ವಿಸ್ ಬ್ಯಾಂಕ್ನಿಂದ ಕಪ್ಪುಹಣ ತರುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದ್ದಾರೆ ಆರೋಪಿಸಿ ಹಾಗೂ ಮೋದಿ ಸರ್ಕಾರವು ಕೃಷಿಕರಿಗೆ ಮಾರಕವಾಗಿರುವ ಕೃಷಿ ಭೂಮಿ ಸ್ವಾಧೀನಪಡಿಸುವ ವಿಧೇಯಕನನ್ನು ಜಾರಿಗೊಳಿಸುವುದನ್ನು ವಿರೋಧಿಸಿ…
ಏ.12 ವೀರೇಂದ್ರ ಹೆಗ್ಗಡೆ ಅಭಿನಂದನಾ ಸಮಾರಂಭ
ಮೂಡುಬಿದರೆ: ದೇಶದ ಪ್ರತಿಷ್ಠಿತ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಬೃಹತ್ ಅಭಿನಂದನಾ ಏ.12ರಂದು ಮೂಡುಬಿದರೆ ವಿದ್ಯಾಗಿರಿಯ ಆಳ್ವಾಸ್ ಪ್ಯಾಲೇಸ್ ಗ್ರೌಂಡ್ ನಲ್ಲಿ ಸಂಜೆ…
ಶ್ರೀ ಕಾವೇಶ್ವರ ಭಕ್ತ ವೃಂದ ಬಟ್ಟಾಜೆ ಇದರ ದಶಮ ವರ್ಷದ ಸಂಭ್ರಮದ ಧಾರ್ಮಿಕ ಸಭೆ
ಕೈಕಂಬ:ಶ್ರೀ ಕಾವೇಶ್ವರ ಭಕ್ತ ವೃಂದ ಬಟ್ಟಾಜೆ ಇದರ ದಶಮ ವರ್ಷದ ಸಂಭ್ರಮದ ಧಾರ್ಮಿಕ ಸಭೆಯು ಏ.26ರಂದು ಭಾನುವಾರ ಜರಗಲಿದೆ. ಬೆಳಿಗ್ಗೆ ಗಂಟೆ 10-00 ಕ್ಕೆ ಸಾರ್ವಜನಿಕ ಸತ್ಯನಾರಾಯಣ…
ಕಂಚಿಕಾರ ಪೇಟೆಯ ಕಿರು ಸೇತುವೆಗೆ ಪುನರ್ ನಿಮರ್ಾಣ ಭಾಗ್ಯ
ಬಂಟ್ವಾಳ: ಬಂಟ್ವಾಳದಿಂದ ಗೂಡಿನಬಳಿ ಮೂಲಕ ಪಾಣೆಮಂಗಳೂರು ಪೇಟೆಯನ್ನು ತಲುಪುವ ಪ್ರಮುಖ ಅಡ್ಡರಸ್ತೆಯಾದ ಕಂಚಿಕಾರ ಪೇಟೆ ರಸ್ತೆಯಲ್ಲಿ ಮುರಿದು ಸಂಚಾರಕ್ಕೆ ಅಡ್ಡಿಯಾಗುತ್ತಿದ್ದ ಕಿರು ಸೇತುವೆಗೆ ಕಾಯಕಲ್ಪದ ಜೀವ ತುಂಬಿದೆ.…
ಯೆಮನ್ನಲ್ಲಿ ಸಿಲುಕಿಕೊಂಡಿದ್ದ ಉದ್ಯಮಿ ರವಿಕುಮಾರ್ ಹಾಗೂ ಮದನ್ಮೋಹನ್ರೆಡ್ಡಿ ತಾಯ್ನಾಡಿಗೆ ವಾಪಸ್ಸು
ಬೆಂಗಳೂರು, ಏ. 5: ಆಂತರಿಕ ಯುದ್ಧದಿಂದ ತ್ತತ್ತರಿಸುತ್ತಿರುವ ಯೆಮನ್ನಲ್ಲಿ ಸಿಲುಕಿಕೊಂಡಿದ್ದ ಬೆಂಗಳೂರಿನ ಉದ್ಯಮಿ ರವಿಕುಮಾರ್ ಹಾಗೂ ಮದನ್ಮೋಹನ್ರೆಡ್ಡಿ ತಾಯ್ನಾಡಿಗೆ ಆಗಮಿಸಿದ್ದಾರೆ. ಏಪ್ರಿಲ್ 4 ರಂದು ಮುಂಜಾನೆ ಕೆಂಪೇಗೌಡ…
ನಾಪತ್ತೆಯಾಗಿದ್ದ ಯುವತಿ ಪ್ರಿಯಕರನೊಂದಿಗೆ ಠಾಣೆಗೆ ಹಾಜರು
ಬಂಟ್ವಾಳ: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಅಪ್ರಾಪ್ತ ವಯಸ್ಸಿನ ಯುವತಿಯೋರ್ವಳು ತನ್ನ ಪ್ರಿಯಕರನೊಂದಿಗೆ ಠಾಣೆಗೆ ಹಾಜರಾಗಿದ್ದಾಳೆ. ಪಾಣೆಮಂಗಳೂರು ಬಳಿ ನಿವಾಸಿ ನಝ್ಮಾ (16) ತನ್ನ ಪ್ರಿಯಕರ ರಾಮಲ್ಕಟ್ಟೆಯ…
ಕೈರಂಗಳ: ಅಕ್ರಮ ಜಮೀನು ಒತ್ತುವರಿ ತೆರವು
ಬಂಟ್ವಾಳ:ತಾಲ್ಲೂಕಿನ ಬಾಳೆಪುಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈರಂಗಳ ಎಂಬಲ್ಲಿ ಸ್ಥಳೀಯ ವ್ಯಕ್ತಿಯೊಬ್ಬರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರೆನ್ನಲಾದ ಸರ್ಕಾರಿ ಜಮೀನನ್ನು ತಹಶೀಲ್ದಾರ್ ಪುರಂದರ ಹೆಗ್ಡೆ ನೇತೃತ್ವದ ಕಂದಾಯ ಇಲಾಖೆ…
ಅಟೋಕ್ರಾಸ್-2015 ಬೈಕ್ ಸಾಹಸ ಹಾಗೂ ಸೂಪರ್ ಬೈಕ್ ಪ್ರದರ್ಶನ
ಮೂಡುಬಿದರೆ: ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಮೂಡುಬಿದರೆಯ ಕಲ್ಲಬೆಟ್ಟು ಮಾರಿಗುಡಿ ಬಳಿಯ ಪಂಚರತ್ನ ಮೈದಾನದಲ್ಲಿ ನಡೆಯುತ್ತಿರುವ ಅಟೋಕ್ರಾಸ್-2015ರ ಮೊದಲ ದಿನವಾದ ಶನಿವಾರ ಬೈಕ್ಗಳ ಸಾಹಸ ಪ್ರದರ್ಶನ ಹಾಗೂ…
ಅಟೋಕ್ರಾಸ್-15, ಮೋಟಾರ್ ಸ್ಪೋರ್ಟ್ಸ್ ಚಾಲನೆ
ಮೂಡುಬಿದರೆ: ತ್ರಿಭುವನ್ ಅಟೋ ಮೋಟಿವ್ ಸ್ಪೋರ್ಟ್ಸ್ ಕ್ಲಬ್, ಬೆದ್ರ ಅಡ್ವೆಂಚರ್ ಕ್ಲಬ್ , ಜೇಸೀಐ, ಇಂಡಿಯನ್ ಮೊಟಾರ್ ಸ್ಪೋರ್ಟ್ಸ್ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ಕಲ್ಲಬೆಟ್ಟು ಮಾರಿಗುಡಿ…
ನಿಧನ: ಥೆರೇಸಾ ಸೆರಾವೊ
ಮೂಡುಬಿದರೆ: ದಿ. ಮೌರೀಸ್ ಸರಾವೊ ಅವರ ಪತ್ನಿ ಹೊಸಬೆಟ್ಟು ಗ್ರಾಮದ ನಿವಾಸಿ ಥೆರೇಸಾ ಸೆರಾವೋ(85) ಶುಕ್ರವಾರ ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತೆಯಲ್ಲಿ ನಿಧನರಾದರು. ಅವರು 2…
ಟ್ಯಾಂಕರ್- ಚಾವರ್ಲೆಟ್ ಕಾರಿನ ಮಧ್ಯೆ ಭೀಕರ ಅಪಘಾತ
ಬಂಟ್ವಾಳ: ಪಾಣೆಮಂಗಳೂರು ನೇತ್ರಾವತಿ ಸೇತುವೆಯ ಮೇಲೆ ಟ್ಯಾಂಕರ್ ಹಾಗೂ ಚಾವರ್ಲೆಟ್ ಕಾರಿನ ಮಧ್ಯೆ ಭೀಕರ ಅಪಘಾತ ನಡೆದು ಒಂದೇ ಕುಟುಂಬಕ್ಕೆ ಸೇರಿದ ಮೂರು ಮಂದಿ ಗಂಭೀರ ಗಾಯಗೊಂಡಿದ್ದಾರೆ.…
ಕಲ್ಲಡ್ಕ: ಪ್ರಬೋಧ ವಾಣಿಜ್ಯ ಸಂಘದ ವತಿಯಿಂದ “ಸಮರ್ಥ್ -2015” ಕಾರ್ಯಕ್ರಮ
ಬಂಟ್ವಾಳ :ಭವಿಷ್ಯದಲ್ಲಿ ಸ್ವ-ಉದ್ಯೊಗವನ್ನು ಸೃಷ್ಟಿಸಿ ಇತರರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವಲ್ಲಿ ವಿದ್ಯಾರ್ಥಿಗಳು ಸಶಕ್ತರಾಗಬೇಕು. ಆತ್ಮವಿಶ್ವಾಸವನ್ನು ರೂಢಿಸಿಕೊಂಡು ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಕನಿಷ್ಠ ಸಮಯದಲ್ಲಿ ಗುರಿಮುಟ್ಟಲು ಸಾಧ್ಯ ಎಂದು ಬಂಟ್ವಾಳ…
ಕಿನ್ನಿಗೋಳಿ: ಕಾರು ಪಲ್ಟಿ ಚಾಲಕ ಪಾರು
ಕಿನ್ನಿಗೋಳಿ: ಮುಲ್ಕಿ ಕಡೆಯಿಂದ ಕಿನ್ನಿಗೋಳಿ ಕಡೆಗೆ ಸಂಚರಿಸುತ್ತಿದ್ದ ಮಾರುತಿ ೮೦೦ ಕಾರು ಬಟ್ಟಕೋಡಿ ಸಮೀಪ ಪಲ್ಟಿಯಾಗಿ ಚಾಲಕ ಪವಾಡ ಸದ್ರಶ್ಯ ಪಾರಾದ ಘಟನೆ ಇಂದು ನಡೆದಿದೆ. ಮುಲ್ಕಿಯಿಂದ…