ತುಳು ಲಿಪಿ ಪ್ರಾಥಮಿಕ ಪರೀಕ್ಷೆ ಪಾಸು ಮಾಡಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ.
ಬಂಟ್ವಾಳ : ಶಂಭೂರು ಗ್ರಾಮದ ಶಂಭೂರು ಮತ್ತು ನಾಯಿಲ ಶಾಲೆಯಲ್ಲಿ ತುಳು ಲಿಪಿ ಕಲಿತ 6ಮತ್ತು 7 ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿ…
ವಿದ್ಯಾರ್ಥಿಗಳಲ್ಲಿ ತಾಳ್ಮೆ ಅತೀ ಅಗತ್ಯ:ಜಾನ್ಸನ್ ಜೀಕಬ್
ವಿದ್ಯಾರ್ಥಿಗಳಲ್ಲಿ ತಾಳ್ಮೆ ಅತೀ ಅಗತ್ಯ. ನಾವು ಮಾಡುವ ಯಾವುದೇ ಕೆಲಸ ಕಾರ್ಯಗಳಲ್ಲಿ ನಮಗೆ ತಾಳ್ಮೆ ಶ್ರದ್ಧೆ ಇದ್ದರೆ ಜೀವನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ. ಇತ್ತೀಚೆಗೆ ಬಂಟ್ವಾಳ ಶ್ರೀ…
ಜೀವರಕ್ಷಕನ ಗುಜರಾತ್- ಕನ್ಯಾಕುಮಾರಿ ಪಾದಯಾತ್ರೆ
ಉಳ್ಳಾಲ: ಅವರು ಉಳಿಸಿದ ಜೀವಗಳು ನೂರಕ್ಕೂ ಅಧಿಕ. ಸದಾ ಸಾಹಸದಲ್ಲೇ ಜೀವನ ಸಾಗಿಸುತ್ತಿರುವ ವ್ಯಕ್ತಿ ಇದೀಗ ಸಮುದ್ರ ತೀರದ ಗುಜರಾತಿನಿಂದ ಕನ್ಯಾಕುಮಾರಿಗೆ ಪಾದಯಾತ್ರೆ ಹೊರಟು 57 ದಿನಗಳಲ್ಲಿ…
ಪಾದೂರು ಪೈಪ್ ಲೈನ್ ಯೋಜನೆ, ಪ್ರತಿಭಟನೆ , ಮಾತಿನ ಚಕಮಕಿ
ಮಂಗಳೂರು: ಪಾದೂರಪೈಪ್ ಲ್ಯೆನ್ ಯೋಜನೆ ಅನ್ವಯ ಉಡುಪಿ ತಾಲೂಕಿನ ಪಾದೂರು ಗ್ರಾಮದಲ್ಲಿ ನಿರ್ಮಿಸಲಾಗುವ ಕಚ್ಚಾತೈಲ ದಾಸ್ತಾನು ಸ್ಥಾವರಕ್ಕೆ ಕಚ್ಚಾತೈಲ ಸಾಗಿಸುವ ಸಲುವಾಗಿ ನೆಲದಡಿ ಕೊಳವೆಗಳನ್ನು ಅಳವಡಿಸುವ ಕಾಮಗರಿ…
ಅನಿಲ್ ಲೋಬೋ ಪುರಸಭಾ ಸದಸ್ಯತ್ವ ವಜಾಕ್ಕೆ ತಾತ್ಕಾಲಿಕ ತಡೆಯಾಜ್ಞೆ
ಮೂಡುಬಿದಿರೆ: ಮಾ10ರಂದು ಹೈಕೋಟರ್್ ಅನಿಲ್ ಲೋಬೋ ಪುರಸಭಾ ಸದಸ್ಯತ್ವ ವಜಾಗೊಳಿಸುವಂತೆ ಆದೇಶ ನೀಡಿದ್ದು, ಇದೀಗ ಹೈಕೋರ್ಟ್ ಒಂದು ತಿಂಗಳವರೆಗಿನ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ತನ್ನ ಸದಸ್ಯತ್ವ ವಜಾಗೊಳಿಸುವ…
ಹೊಂಡಾ ಯುನಿಕೋರ್ನ್: 160ಮಾರುಕಟ್ಟೆಗೆ ಬಿಡುಗಡೆ
ಬಂಟ್ವಾಳ : ಕಾಂಚನ ಹೊಂಡಾ ಮಂಗಳೂರು ಇದರ ಬಿ.ಸಿ.ರೋಡ್ ಶಾಖೆಯು 21-03-2015 ರ ಯುಗಾದಿ ಯಂದು ಬಿ.ಸಿ.ರೋಡ್ ಶಾಂತಿ ಅಂಗಡಿ ಎಲ್.ಐ.ಸಿ ಕಚೇರಿಯ ಎದುರುಗಡೆ ಫೆಡರಲ್ ಬ್ಯಾಂಕ್…
ಸರ್ಕಾರಿ ಪಾಲಿಟೆಕ್ನಿಕ್, ಸ್ವಂತ ಕಟ್ಟಡ ಹಾಗೂ ಸುಸಜ್ಜಿತ ವಿದ್ಯಾರ್ಥಿನಿ ನಿಲಯ ಉದ್ಘಾಟನೆ
ಬಂಟ್ವಾಳ: ಬಂಟ್ವಾಳ ಪೇಟೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಳಿ ಕಳೆದ ಏಳು ವರ್ಷಗಳಿಂದ ಸರ್ಕಾರಿ ಬೋರ್ಡ್ ಶಾಲೆಯೊಂದರ ಹಳೆ ಕಟ್ಟಡದಲ್ಲಿ ಆರಂಭಗೊಂಡ ಇಲ್ಲಿನ ಏಕೈಕ ಸರ್ಕಾರಿ ಪಾಲಿಟೆಕ್ನಿಕ್ಗೆ…
ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಅರಿವು ಮೂಡಿಸುವ ಸಪ್ತಾಹ ಕಾರ್ಯಕ್ರಮ
ಬಂಟ್ವಾಳ: ದ.ಕ.ಜಿಲ್ಲಾ ಪಂ. ಮಂಗಳೂರು, ತಾ.ಪಂ.ಬಂಟ್ವಾಳ ಇವರ ಸಹಯೋಗದೊಂದಿಗೆ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಅರಿವು ಮೂಡಿಸುವ ಸಪ್ತಾಹ ಕಾರ್ಯಕ್ರಮ ತಾ.ಪಂ.ನ ಎಸ್.ಜಿ.ಆರ್.ಎಸ್.ವೈ ಸಭಾಂಗಣದಲ್ಲಿ…
ಗಡಿಭದ್ರತಾ ಪಡೆ ಯೋಧರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕೋತ್ಸವ
ಬಂಟ್ವಾಳ : ನಿವೃತ್ತ ಯೋಧರಿಗೆ ಸಿಗಬೇಕಾದ ಎಲ್ಲಾ ಸವಲತ್ತುಗಳು ಸಿಗುತ್ತಿಲ್ಲ , ಆರೋಗ್ಯ ರಕ್ಷಣೆ , ಪಿಂಚಣಿ , ಪುರ್ನ ನಿಯುಕ್ತಿ, ಪುನರ್ವಸತಿ, ಮುಂತಾದ ಹಲವಾರು ಬೇಡಿಕೆಗಳನ್ನು…
ಪೊಳಲಿ: ಬ್ರಹತ್ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ
ಸುದ್ದಿ9 ಕೈಕಂಬ:ಇಡೀ ಗ್ರಾಮವನ್ನು ಸ್ವಚ್ಚ ಗ್ರಾಮವನ್ನಾಗಿ ಪರಿವರ್ತಿಸುವ ದ್ರಷ್ಟಿಯಿಂದ ಬ್ರಹತ್ ಸ್ವಚ್ಚತಾ ಅಭಿಯಾನಕ್ಕೆ ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ರಾಮಕ್ರಷ್ಣ ತಪೋವನದಲ್ಲಿ ಮಾ22ರಂದು ಭಾನುವಾರ ಚಾಲನೆ…
ಶ್ರೀ ರಕ್ತೇಶ್ವರೀ ಪಂಜುರ್ಲಿ ಗುಳಿಗ ದೈವಗಳ ನೇಮೋತ್ಸವ:
ಸುದ್ದಿ9 ಕೈಕಂಬ: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಕೇಪುಲಡ್ಕ ಶ್ರೀ ರಕ್ತೇಶ್ವರೀ ಪಂಜುರ್ಲಿ ಗುಳಿಗ ದೈವಗಳ ನೇಮೋತ್ಸವ ಮಾ.29ರಂದು ಭಾನುವಾರ ಜರಗಲಿದೆ. ಬೆಳಗ್ಗೆ 9ಗಂಟೆಗೆ ವಿಶೇಷ ಹೂವಿನ…
ಪೊಂಪೈ ಟ್ರೋಫಿ 2015: ಕ್ರಿಕೆಟ್ ಹಾಗೂ ತ್ರೋಬಾಲ್ ಪಂದ್ಯಾಟ
ಸುದ್ದಿ9 ಕೈಕಂಬ: ಗುರುಪುರ ಚರ್ಚ್ ಮಟ್ಟದಲ್ಲಿ ಸಾಂಸ್ಕ್ರತಿಕ ಹಾಗೂ ಕ್ರೀಡಾ ದಿಯೆಸ್ ಸಿ ವತಿಯಿಂದ ಮಾ.22ರಂದು ಭಾನುವಾರ ಕ್ರಿಕೆಟ್ ಹಾಗೂ ತ್ರೋಬಾಲ್ ಪಂದ್ಯಾಟವು ಕಿನ್ನಿಕಂಬಳ ರೋಸಾ ಮಿಸ್ತಿಕಾ…
ಡಾ.ಎಂ.ವಿ.ಶೆಟ್ಟಿ ಕಾಲೇಜಿನಲ್ಲಿ 138 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಮೂಡುಬಿದರೆ: ತೋಡಾರಿನ ಡಾ.ಎಂ.ವಿ.ಶೆಟ್ಟಿ ಇಂಜಿನಿಯರಿಂಗ್ ಕಾಳೇಜಿನ ವಾರ್ಷಿಕ ಸಮಾರಂಭ ಹಾಗೂ 4ನೇ ಬ್ಯಾಚಿನ 138 ವಿದ್ಯಾರ್ಥಿ ಗಳಿಗೆ ಪದವಿ ಪ್ರಧಾನ ಸಮಾರಂಭ ಕಾಲೇಜಿನ ಆವರಣದಲ್ಲಿ ನಡೆಯಿತು. ಸುರತ್ಕಲ್…
ಬಂಟ್ಪಾಳ: ಪಾದಚಾರಿ ದಾರಿಗೆ ಮಣ್ಣು
ಬಂಟ್ವಾಳ ಯಸ್ ವಿ ಯಸ್ ವಿಧ್ಯಾಗಿರಿಯ ಎದುರು ಅಕ್ರಮವಾಗಿ ಸ್ಥಳೀಯ ನಿವಾಸಿ ತನ್ನ ಮನೆಯನ್ನು ಕೆಡವಿ ಅದರ ಮಣ್ಣನ್ನು ರಸ್ತೆ ಬದಿ ಹಾಕಿರುದರಿಂದ ಪಾದಚಾರಿಗಳಿಗೆ ನಡೆದಾಡಲು ಅಸಾಧ್ಯ…