ನಂತೂರಿನಲ್ಲಿ ಭೀಕರ ಅಪಘಾತ; ಹಲವರು ಬಲಿ; ಹಲವರಿಗೆ ಗಾಯ
ಮಂಗಳೂರು: ಇಲ್ಲಿನ ನಂತೂರ್ ಸರ್ಕಲ್ನಲ್ಲಿ ಸಂಜೆ ನಡೆದ ಭೀಕರ ರಸ್ತೆ ಅಪಘಾತಕ್ಕೆ ಐವರು ಮೃತಪಟ್ಟ ಬಗ್ಗೆ ಮಾಹಿತಿ ಲಭಿಸಿದೆ. ಪಂಪ್ವೆಲ್ ಮುಖಾಂತರ ಬಂದ ಜಲ್ಲಿ ಮಿಶ್ರಣವನ್ನು ಹೇರಿಕೊಂಡು…
ಪೊಳಲಿ ದಿವಾಕರ ಆಚಾರ್ಯ ನಿಧನ
ಸುದ್ದಿ9 ಪೊಳಲಿ: ಪೊಳಲಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತಿ ಹೊಂದಿದ ಪೊಳಲಿ ದಿವಾಕರ ಅಚಾರ್ಯ( 65 ವ )ಅವರು…
ರಾಹುಲ್ ಗಾಂಧಿ ಪತ್ತೆಗೆ ನಗದು ಬಹುಮಾನ ಘೋಷಣೆ
ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಕಾಣೆಯಾಗಿದ್ದಾರೆ. ಅವರನ್ನು ಹುಡುಕಿ ಕೊಟ್ಟವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಉದ್ಯಮಿಯೊಬ್ಬರು ಹೇಳಿದ್ದಾರೆ. ಲೋಕಸಭಾ ಚುನಾವಣೆ, ಜಮ್ಮುಮತ್ತು ಕಾಶ್ಮೀರ,…
ಇಬ್ಬರ ಬ್ರೈನ್ ವಾಷ್ ಮಾಡಿದ್ದ ಮೆಹ್ದಿ!
ಬೆಂಗಳೂರು: ಇಸಿಸ್ ಉಗ್ರ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುವ ಟ್ವಿಟರ್ ಖಾತೆ ನಿರ್ವಹಿಸಿದ ಆರೋಪದ ಮೇಲೆ ಬಂಧಿತನಾಗಿರುವ ಉಗ್ರ ಮೆಹ್ದಿ ಮಸ್ರೂರ್ ಬಿಸ್ವಾಸ್, ಒಬ್ಬ ಹಿಂದೂ ಸೇರಿದಂತೆ ಇಬ್ಬರನ್ನು…
ಅರ್ಕುಳ: ಉಳ್ಳಾಕ್ಲು ಮಗ್ರಂತಾಯಿ ನೇಮೋತ್ಸವ
ಅರ್ಕುಳ: ಶ್ರೀ ಇಳ್ಳಾಕ್ಲು ಮಗೃಂತಾಯಿ ಕ್ಷೇತ್ರ ವರ್ಷಾವಧಿ ಜಾತ್ರೆಯು ಫೆ.22 ಭಾನುವಾರದಿಂದ ಫೆ.28ರ ಶನಿವಾರದವರೆಗೆ ವಿಜೃಂಭಣೆಯಿಂದ ಜರಗಲಿದ್ದು. ಫೆ.22ರಂದು ಉಳ್ಳಾಕ್ಲು ಮಗ್ರಂತಾಯಿ ನೇಮೋತ್ಸವ ಜರಗಲಿದೆ. ಅರ್ಕುಳ ಬೀಡು…
ಉರುಳಿಗೆ ಬಿದ್ದ ಚಿರತೆ ಪಿಲಿಕುಳಕ್ಕೆ ರವಾಣೆ
ಕಿನ್ನಿಗೋಳಿ: ಉರುಳಿಗೆ ಸಿಕ್ಕು ಒದ್ದಾಟ ನಡೆಸುತ್ತಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ಕೊನೆಗೂ ಉರುಳಿನಿಂದ ಬಿಡಿಸಿ ಬೋನಿಗೆ ತುಂಬಿಸುವಲ್ಲಿ ಯಶಸ್ವಿಯಾಗಿದ್ದು, ಪಿಲಿಕುಳ ನಿಸರ್ಗಧಾಮಕ್ಕೆ ಒಪ್ಪಿಸಲಾಗಿದೆ. ಕಿನ್ನಿಗೋಳಿಯ ಏಳಿಂಜೆ ಸಮೀಪದ ಶುಂಠಿಪಾಡಿ…
ಭೂ ಅಭೀವೃದ್ಧಿ ಬ್ಯಾಂಕಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ
ಬಂಟ್ವಾಳ: ತಾಲೂಕಿನ ಪ್ರತಿಷ್ಟಿತ ಸಹಕಾರಿ ಸಂಸ್ಥೆಯಲ್ಲಿ ಒಂದಾಗಿರುವ ಬಂಟ್ವಾಳ ಭೂಅಭಿವೃದ್ಧಿ ಬ್ಯಾಂಕಿನ ಮುಂದಿನ ಅವಧಿಗೆ ನೂತನ ಅಧ್ಯಕ್ಷ-ಉಪಾಧ್ಯಕ್ಷರಾಗಿ ಸುದರ್ಶನ್ ಜೈನ್ ಹಾಗೂ ಸಂಜೀವ ಪೂಜಾರಿಯವರು ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.…
ಬೃಹತ್ ಅಣಿಯ ಗುಡ್ಡೆಚಾಮುಂಡೇಶ್ವರಿ ದೈವ!
ಬಂಟ್ವಾಳ: ಕಾರಣಿಕ ಕ್ಷೇತ್ರ ಪೆರಾಜೆ ಶ್ರೀ ಗುಡ್ಡಚಾಮುಂಡೇಶ್ವರಿ ದೈವಸ್ಥಾನದ ವಾರ್ಷಿಕ ಜಾತ್ರೆಯು ಗುರುವಾರ ರಾತ್ರಿ ವಿಜ್ರಂಭಣೆಯಿಂದ ನಡೆಯಿತು. ಫೆ.19ರಂದು ಗೊನೆ ಕಡಿದು ಸಂಪ್ರದಾಯದಂತೆ ಕೋಳಿ ಗುಂಟ ಅ…
ಬೈಕ್ ಮಗುಚಿ ವ್ಯಕ್ತಿ ಸ್ಪಾಟ್ ಡೆತ್
ಮೂಡುಬಿದಿರೆ: ಸಮೀಪದ ಪೇಪರ್ಮಿಲ್ ಬಳಿ ಬುಧವಾರ ರಾತ್ರಿ ಬೈಕ್ ರಸ್ತೆಗೆ ಮಗುಚಿ ಬಿದ್ದು ಸ್ಥಳಿಯ ನಿವಾಸಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯನ್ನು ಶ್ರೀನಿವಾಸ ಕಾಮತ್(34)ಎಂದು ಗುರುತಿಸಲಾಗಿದ್ದು ಅವಿವಾಹಿತರೆನ್ನಲಾಗಿದೆ.…
ಮೂಲ್ಕಿ: ಉರುಳಿಗೆ ಬಿದ್ದ ಚಿರತೆ
ಮೂಲ್ಕಿ: ಇಲ್ಲಿಗೆ ಸಮೀಪದ ಏಳಿಂಜೆಯ ಶೂಂಟಿಪಾಡಿ ಎಂಬಲ್ಲಿ ಸಾರ್ವಜನಿಕರಿಗೆ ಕಾಟ ಕೊಡುತ್ತಿದ್ದ ಚಿರತೆ ಕೊನೆಗೂ ಉರುಳಿಗೆ ಬಿದ್ದಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಸ್ಥಳೀಯರು ಜಮಾಯಿಸಿದ್ದು ಕುತೂಹಲದಿಂದ…
ಉಳಿಪಾಡಿಗುತ್ತು: ಕೊಡಮಣಿತ್ತಾಯನಿಗೆ ಧರ್ಮನೇಮ; ಅಬ್ಬರಿಸಿ ಬೊಬ್ಬಿರಿದು ಅಭಯ ನೀಡಿದ ದೈವ
ಸುದ್ದಿ9ಕೈಕಂಬ: ಮಳಲಿಯ ಉಳಿಪಾಡಿಗುತ್ತುವಿನಲ್ಲಿ ಫೆ.26ರ ರಾತ್ರಿ 11 ಗಂಟೆಗೆ ಕೊಡಮಣಿತ್ತಾಯ(ಕೊಡಮಣಮಂದಾಯ) ದೈವಕ್ಕೆ ಧರ್ಮನೇಮ ಜರುಗಿತು. ಈ ಧರ್ಮನೇಮಕ್ಕೆ ಸಾವಿರಾರು ಮಂದಿ ಸಾಕ್ಷಿಯಾದರು. ಈ ಧರ್ಮನೇಮ ಸೇವೆಯನ್ನು ಮಳಲಿ…
ಚರ್ಚ್ಸ್ಟ್ರೀಟ್ ಪ್ರಕರಣ: ಇಬ್ಬರು ಉಗ್ರರು ವಶಕ್ಕೆ
ಬೆಂಗಳೂರು: ಚರ್ಚ್ಸ್ಟ್ರೀಟ್ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ವಿಚಾರಣೆಗಾಗಿ ಬಿಹಾರದ ಪಟನಾ ಜೈಲಿನಲ್ಲಿರುವ ಇಬ್ಬರು ಉಗ್ರರನ್ನು ವಶಕ್ಕೆ ಪಡೆದಿರುವ ನಗರ ಪೋಲೀಸರು ಬೆಂಗಳೂರಿಗೆ ಕರೆ ತರುತ್ತಿದ್ದಾರೆ. ನರೇಂದ್ರ…
ಮಂಗಾಜೆ: ಫೆ.28ರಂದು ಕೋರ್ದಬ್ಬು ನೇಮೋತ್ಸವ
ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಮಂಗಾಜೆ ಕೊರ್ದಬ್ಬು ದೈವಸ್ಥಾನದಲ್ಲಿ ಫೆ.28ರಂದು ಶನಿವಾರ ಕೋರ್ದಬ್ಬು ತನ್ನಿಮಾನಿಗ ದ್ಯೆವಗಳ ಕೋಲಬಲಿ ಉತ್ಸವ ಹಾಗೂ ಮಾ.1ರಂದು ಭಾನುವಾರ ರಾಹು ಗುಳಿಗ ದ್ಯೆವಗಳ…
ಬಂಟ್ವಾಳ: ಧರ್ಮನೇಮೋತ್ಸವ ಆಕರ್ಷಕ ಪಲ್ಲಕಿ ಮೆರವಣಿಗೆ
ಬಂಟ್ವಾಳ ತಾಲ್ಲೂಕಿನ ಅಮ್ಟಾಡಿ ಗ್ರಾಮದ ತಡ್ಯಾಲಗುತ್ತು ದೈವಸ್ಥಾನದಲ್ಲಿ ಧರ್ಮನೇಮೋತ್ಸವ ಪ್ರಯುಕ್ತ ಗುರುವಾರ ಆಕರ್ಷಕ ಪಲ್ಲಕಿ ಮೂಲಕ ದೈವಗಳ ಭಂಡಾರ ಮೆರವಣಿಗೆ ನಡೆಯಿತು. ಪ್ರಮುಖರಾದ ಜಿ.ರಾಕೇಶ ಮಲ್ಲಿ, ಮಾಜಿ…