” ತುಳುವೆ ” ತುಳು ಲಿಪಿ ಪತ್ರಿಕೆ ಬಿಡುಗಡೆ
ಸುದ್ದಿ9 ಬಂಟ್ವಾಳ : ತುಳು ಲಿಪಿ ಪರೀಕ್ಷೆಯಲ್ಲಿ 12 ಜನ ತೇರ್ಗಡೆಗೊಂಡಿದ್ದು ಹೀಗೆ ಹೆಚ್ಚು ಜನ ಶಿಕ್ಷಕರು ತುಳು ಲಿಪಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡರೆ ಹೆಚ್ಚು ಶಾಲೆಗಳಲ್ಲಿ ತುಳು…
ಮೋದಿ ಸ್ಯೂಟ್ ಬೆಲೆ 15 ಲಕ್ಷ ಅಲ್ಲ; ಬರೇ 10 ಸಾವಿರ: ಸುಳ್ಳು ಸುದ್ದಿಗೆ ತತ್ತರಿಸಿದ್ದ ಮೋದಿ
ನವದೆಹಲಿ: ಗಣರಾಜ್ಯೋತ್ಸವದ ಸಂದರ್ಭ ಭಾರತದ ಪ್ರಧಾನಿ ನರೇಂದ್ರ ಮೋದಿ ಧರಿಸಿದ ಕುರ್ತಾ(ಸ್ಯೂಟ್) 15 ಲಕ್ಷ ಬೆಲೆ ಬಾಳುವಂಥದ್ದು, ಅದನ್ನು ಅಮೇರಿಕಾದಿಂದ ತರಿಸಲಾಗುತ್ತಿತ್ತು ಎಂಬ ಸುದ್ದಿ ಸುಳ್ಳೆಂದು ಸಾಬೀತಾಗಿದೆ.…
ಮಂಗಳೂರಿನ ಯುವಕ ಕುವೈಟ್ನಲ್ಲಿ ಅಪಘಾತಕ್ಕೆ ಬಲಿ
ಮಂಗಳೂರು : ಕುವೈಟ್ ಸಿಟಿ: ಕುವೈಟ್ ನಲ್ಲಿ ನಡೆದ ಅಪಘಾತವೊಂದರಲ್ಲಿ ಮಂಗಳೂರಿನ ಯುವಕ ಅವಿನಾಶ್ ಪಿರೇರಾ (33) ಮೃತಪಟ್ಟಿರುವ ಘಟನೆ ವರದಿಯಾಗಿದೆ. ಮೂಲತಃ ಮಂಗಳೂರಿನ ಕೆಲರಾಯಿ ಪ್ರದೇಶದವರಾದ…
ಖ್ಯಾತ ಹಾಡುಗಾರ್ತಿ ಜೆನ್ನಿಫರ್ ಲೊಪೆಜ್ ಮದುವೆ ಭಾರತದಲ್ಲಿ!
ಸ್ಯಾನ್ಲಿಯನಾರ್ಡೊ: ಖ್ಯಾಥ ಹಾಡುಗಾರ್ತಿ, ನೃತ್ಯ ಸಂಯೋಜಕ ಜೆನ್ನಿಫರ್ ಲೊಪೆಜ್ ಅವಳು ಭಾರತದಲ್ಲಿ ಮದುವೆಯಾಗಲು ಮನಸ್ಸು ಮಾಡಿದ್ದಾಳೆ. ರಾಜಸ್ಥಾನ ಉದಯಪುರದಲ್ಲಿ ನಡೆಯಲಿರುವ ಇಂಗ್ಲೆಂಡ್ ಮೂಲದ ಸಂಜಯ್ ಹಿಂದುಜಾ(48) ಮತ್ತು…
ಇಂಗ್ಲೀಷ್ ಬಾರದಿರುವುದಕ್ಕೆ ಅಮೇರಿಕಾದವನಿಂದ ಭಾರತೀಯನ ಮೇಲೆ ಮಾರಣಾಂತಿಕ ಹಲ್ಲೆ
ನ್ಯೂಯಾರ್ಕ್ : ಮನೆ ಮುಂದೆ ವಾಕಿಂಗ್ ಮಾಡುತ್ತಾ ಇದ್ದ ಭಾರತೀಯನಿಗೆ ಅಮೆರಿಕಾದ ಪೊಲೀಸರು ಸಾಯುವಂತೆ ಹೊಡೆದಿರುವ ಘಟನೆ ಬೆಳಕಿಗೆ ಬಂದಿದೆ. ಗುಜರಾತ್ ಮೂಲದ 57 ವರ್ಷದ ಸುರೇಶ್…
ಮೋದಿಗೆ ಬೇಡವಾದ `ಮೋದಿ ಮಂದಿರ’ ರದ್ದು
ನವದೆಹಲಿ: ಅಭಿಮಾನಿಗಳು ತಮ್ಮ ಮಂದಿರ ನಿರ್ಮಿಸಿದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತೀವ್ರ ಬೇಸರ ವ್ಯಕ್ತಪಡಿಸಿದ ನಂತರ ‘ಮೋದಿ ಮಂದಿರ’ದ ಉದ್ಘಾಟನಾ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಗುಜರಾತ್ನ…
ವಿಕಲಚೇತನ ವಿದ್ಯಾರ್ಥಿಗಳಿಗೆ ಕೃತಕ ಸಾಧನ ವಿತರಣೆ
ಸುದ್ದಿ9 ಬಂಟ್ವಾಳ : ಪುರಸಭೆಯಲ್ಲಿ 2013-14ನೇ ಸಾಲಿನ ಎಸ್.ಎಫ್.ಸಿ. ನಿಧಿಯಲ್ಲಿ ಶೇ.3ರ ಯೋಜನೆಯಡಿ ವಿಕಲಚೇತನ ಫಲಾನುಭವಿಗಳಿಗೆ ಕೃತಕ ಸಾಧನಗಳನ್ನು 19 ಮಂದಿ ಫಲಾನುಭವಿಗಳಿಗೆ ವಿತರಿಸಲಾಯಿತು. 2014-15 ನೇ…
ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ವಿಳಂಭ: ಪ್ರತಿಭಟನೆಯ ಎಚ್ಚರಿಕೆ
ಸುದ್ದಿ9 ಮೂಡುಬಿದರೆ: ಮಂಗಳೂರು-ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169 ಅನ್ನು ಚತುಷ್ಪಥ ಪರಿವರ್ತಿಸುವ ಬಗ್ಗೆ ಜನಪ್ರತಿನಿಧಿಗಳ ನೀಡುತ್ತಿರುವ ಗೊಂದಲದ ಹೇಳಿಕೆಗಳನ್ನು ನಿಲ್ಲಿಸಿ, 30 ದಿನಗಳೊಳಗೆ ಕಾರ್ಯಪ್ರವೃತ್ತರಾಗದಿದಲ್ಲಿ ನಾಗರಿಕರು, ಹಲವು…
ಮೂಡುಬಿದಿರೆ ಮಹಾವೀರ ಕಾಲೇಜಿನಲ್ಲಿ ತುಳುನಾಡ ಸಿರಿ ಮದಿಪು 2015
ಯುವ ಶಕ್ತಿಯನ್ನು ಸಾಂಸ್ಕ್ರತಿಕ ಶಕ್ತಿಯನ್ನಾಗಿಸಿ: ಜಾನಕಿ ಬ್ರಹ್ಮಾವರ ಸುದ್ದಿ9 ಮೂಡುಬಿದಿರೆ: ಯುವಶಕ್ತಿಯ ಸಾಮಥ್ರ್ಯ ಅಗಾಧವಾಗಿದ್ದು ಈ ಯುವ ಶಕ್ತಿಯನ್ನು ಸಾಂಸ್ಕ್ರತಿಕ ಶಕ್ತಿಯನ್ನಾಗಿಸಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರ್ನಾಟಕ ತುಳುಸಾಹಿತ್ಯ…
ಮೂಡುಬಿದಿರೆ : ಕಾಲೇಜು ವಿದ್ಯಾರ್ಥಿ ನಾಪತ್ತೆ
ಸುದ್ದಿ9 ಮೂಡುಬಿದಿರೆ : ಆಳ್ವಾಸ್ ಪ.ಪೂ ಕಾಲೇಜಿನ ಪ್ರಥಮ ವರ್ಷದ ಪಿಯುಸಿ ಪಿಸಿಎಂಬಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಯೊರ್ವ ಫೆ.8ರಿಂದ ಮೂಡುಬಿದಿರೆಯಿಂದ ನಾಪತ್ತೆಯಾಗಿದ್ದಾನೆ. ಮೂಲತ: ಗಂಗಾವತಿಯ ಎನ್. ರಮೇಶ್…
ವಾಸನೆ ತಾಳಲಾರದೆ ವಿದ್ಯಾರ್ಥಿಗಳು ಅಸ್ವಸ್ಥ
ಸುದ್ದಿ9 ಸುರತ್ಕಲ್: ಕೂಳೂರು ಶಾಲೆಯ ಸುಮಾರು 6 ಮಂದಿ ವಿದ್ಯಾರ್ಥಿಗಳು ಬುಧವಾರ ಮಧ್ಯಾಹ್ನ ಅಸ್ವಸ್ಥರಾರಾಗಿದ್ದು, ಇದಕ್ಕೆ ಸಮೀಪದ ಯಾವುದೊ ಕಾರ್ಖಾನೆಯಿಂದ ಒಮ್ಮೆಗೇ ಬಂದ ದುರ್ವಾಸನೆ ಕಾರಣ ಎನ್ನಲಾಗಿದೆ.…
ನಾಲ್ಕು ವರ್ಷದ ಹಸುಳೆಯ ಅತ್ಯಾಚಾರ ಯತ್ನ
ಸುದ್ದಿ9 ನೆಲ್ಯಾಡಿ: ಶಿರಾಡಿ ಗ್ರಾಮದ ಉದನೆ ಎಂಬಲ್ಲಿ ನಾಲ್ಕು ವರ್ಷ ಪ್ರಾಯದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ ಘಟನೆ ಮಂಗಳವಾರ ಸಂಜೆ ನಡೆದಿದ್ದು, ಉಪ್ಪಿನಂಗಡಿ ಪೊಲೀಸರು…
ಭೂಗತ ಪಾತಕಿ ಬನ್ನಂಜೆ ರಾಜಾನನ್ನು ಭಾರತಕ್ಕೆ ಕರೆತರಲು ಸಿದ್ಧತೆ
ಸುದ್ದಿ9 ಮಂಗಳೂರು: ಕುಖ್ಯಾತ ಭೂಗತ ಪಾತಕಿ ಬನ್ನಂಜೆ ರಾಜ (44) ಉತ್ತರ ಆಫ್ರಿಕಾ ರಾಜಧಾನಿ ಮೊರಕ್ಕೊ ನಗರದ ಕ್ಯಾಸಾಬ್ಲಾಂಕಾದಲ್ಲಿ ಮಂಗಳವಾರ ಪೊಲೀಸ್ ಬಲೆಗೆ ಬಿದಿದ್ದು, ಆತನನನ್ನು ನಾಳೆ…
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶ
ಸುದ್ದಿ9 ಬಂಟ್ವಾಳ : ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬುಧವಾರ ಸಂಭ್ರಮ ಸಡಗರದಿಂದ ದೇವರಿಗೆ ಬ್ರಹ್ಮಕಲಶಾಭಿಷೇಕ ನಡೆಯಿತು.