ಮೂರನೇ ಮಹಾಯುದ್ಧ ನಡೆಯುವುದೇ? ಭವಿಷ್ಯಕಾರರು ಏನು ನುಡಿದಿದ್ದಾರೆ?

ಈ ಜಗತ್ತು ಎರಡು ವಿಶ್ವ ಸಮರಗಳನ್ನು ಕಂಡಿದ್ದು ಭಾರೀ ರಕ್ತಪಾತ ನಡೆದಿತ್ತು. ಇನ್ನು ಮೂರನೇ ವಿಶ್ವಯುದ್ಧ ನಡೆದರೆ ಅದರ ಗತಿ ಹೇಗಿರಬಹುದೆಂದು ಊಹಿಸಲೂ ಕಷ್ಟ. ಯಾಕೆಂದರೆ ಅತ್ಯಾಧುನಿಕ…

ಪುತ್ತೂರು ಶೀಘ್ರದಲ್ಲೇ ಸೀಮೆಎಣ್ಣೆ ಮುಕ್ತ ನಗರ

ಪುತ್ತೂರು: ಪುತ್ತೂರು ಸೀಮೆಎಣ್ಣೆ ಮುಕ್ತ ನಗರವಾಗಲಿದೆ. ಈಗಾಗಲೇ ಇದಕ್ಕಾಗಿ ಪ್ರಕ್ರಿಯೆಗಳು ಆರಂಭಗೊಂಡಿವೆ. ತೈಲ ನಿಗಮಗಳ ಎಲ್‌ಪಿಜಿ ಘಟಕಗಳ ಅಧಿಕಾರಿಗಳ ಸಹಕಾರದೊಂದಿಗೆ ಪುತ್ತೂರು ನಗರವನ್ನು ಸೀಮೆಎಣ್ಣೆ ಮುಕ್ತ ನಗರವನ್ನಾಗಿ…

ಅಕ್ರಮ ಮರಳುಗಾರಿಕೆ ದಂಧೆ ಪತ್ತೆ, ದಂಡ ವಸೂಲಿ

ಸುದ್ದಿ9 ಬಂಟ್ವಾಳ: ಸಜೀಪ ಮುನ್ನೂರು ಗ್ರಾಮದ ನಂದಾವರ ಹನುಮಾನ್ ದೇವಸ್ಥಾನದ ಸಮೀಪದ ನೇತ್ರಾವತಿ ನದಿ ಕಿನಾರೆಯಲ್ಲಿ ಅಕ್ರಮ ಮರಳುಗಾರಿಕೆಗೆ ಸಂಬಂಧಿಸಿ 11 ಬೋಟ್, ಒಂದು ಟಿಪ್ಪರ್ ಹಾಗೂ…

ಶ್ರೀ ಕ್ಷೇತ್ರ ಪೆರಾರ ಜಾತ್ರಾ ಮಹೋತ್ಸವದ ಪ್ರಯುಕ್ತ ಸ್ವಚ್ಛತಾ ಅಭಿಯಾನ

ಸುದ್ದಿ9 ಪೆರಾರ: ಶ್ರೀ ಕ್ಷೇತ್ರ ಪೆರಾರ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ಸುಧೀರ್ ಪ್ರಸಾದ್ ಶೆಟ್ಟಿ ತಿದ್ಯ ಮುಂಡಬೆಟ್ಟುಗುತ್ತು ಇವರ ನೇತೃತ್ವದಲ್ಲಿ 150ಕ್ಕೂ ಹೆಚ್ಚಿನ ಭಕ್ತಾದಿಗಳಿಂದ ಶ್ರೀ…

ರಾಜ್ಯದಲ್ಲಿ ಮತ್ತೆ ಲಾಟರಿ ನಡೆಸುವ ಚಿಂತನೆ

ಬೆಂಗಳೂರು :ಸಂಪನ್ಮೂಲ ಕ್ರೋಢೀಕರಣಕ್ಕಾಗಿ ರಾಜ್ಯದಲ್ಲಿ ಮತ್ತೆ ಲಾಟರಿ ಯೋಜನೆಯನ್ನು ಅನುಷ್ಠಾನಗೊಳಿಸಲು ಸಿದ್ದರಾಮಯ್ಯ ಚಿಂತನೆ ನಡೆಸಿದ್ದು, ಈ ಬಗ್ಗೆ ಅವರು ಮಾರ್ಚ್ ತಿಂಗಳ ಮೊದಲ ಭಾಗದಲ್ಲಿ ಮುಂಗಡ ಪತ್ರ…

ಬಿ.ಸಿ.ರೋಡ್: ಸಿಪಿಐ 22ನೇ ಜಿಲ್ಲಾ ಸಮ್ಮೇಳನ ಕಾರ್ಮಿಕರಿಗೆ ‘ಅಚ್ಚೇದಿನ್’ ಬಂದಿಲ್ಲ: ಎಂ.ಪಿ.ಅಚ್ಚುತನ್

ಬಂಟ್ವಾಳ:ಕೇಂದ್ರದಲ್ಲಿ ಭ್ರಷ್ಟಾಚಾರ ನೆಪದಲ್ಲಿ ಪತನಗೊಂಡ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಬದಲಾಗಿ ಜನತೆಗೆ ಹೊಸ ‘ಹುಸಿ ಭರವಸೆ’ ಮೂಡಿಸಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ…

ಫೆಬ್ರವರಿ 4 ಮತ್ತು 5 ರಂದು ಬಿ.ಸಿ..ರೋಡಿನ ಸಂಚಯಗಿರಿ ರಾಣಿಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ಮಕ್ಕಳ ಕಾವ್ಯ ಕಮ್ಮಟ ನಡೆಯಲಿದೆ.

ಬಂಟ್ವಾಳ: ಕನರ್ಾಟಕ ಬಾಲವಿಕಾಸ ಅಕಾಡೆಮಿ, ಧಾರವಾಡ ಇದರ ಆಶ್ರಯದಲ್ಲಿ, ಸಂಸಾರ ಜೋಡುಮಾರ್ಗ ಸಂಯೋಜನೆಯಲ್ಲಿ..ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು , ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು…

ಮಣಿಪಾಲ ರಾಜೀವ್ ನಗರದ ಭಯಭೀತರಾದ ಜನರು

ಉಡುಪಿ: ಎರಡು ಬಾರಿ ಭೂಮಿ ಬಿರುಕು ಬಿಟ್ಟು ತಲ್ಲಣಕ್ಕೆ ಒಳಗಾಗಿದ್ದ ಮಣಿಪಾಲ ರಾಜೀವ್ ನಗರದ ಜನರು ಮಂಗಳವಾರ ಮತ್ತೊಮ್ಮೆ ಭಯಭೀತರಾದರು. ಮಧ್ಯಾಹ್ನ 1.30ರ ಹೊತ್ತಿಗೆ ಒಮ್ಮೆಗೇ ದೊಡ್ಡದೊಂದು…

ಗಂಗೊಳ್ಳಿ ಅಂಗಡಿಗೆ ಬೆಂಕಿ: ಪ್ರಮುಖ ಆರೋಪಿ ಬಂಧನ

ಕುಂದಾಪುರ: ಕಳೆದ ಜ.21ರಂದು ಗಂಗೊಳ್ಳಿಯ ವೆಂಕಟೇಶ ಕಪಾ ಅಂಗಡಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಪಿ ಅಣ್ಣಾಮಲೈ ಮಾರ್ಗದರ್ಶನದಲ್ಲಿ ಗಂಗೊಳ್ಳಿ ಪೊಲೀಸರು ಪ್ರಮುಖ ಆರೋಪಿಯನ್ನು…

ವಿಜಯ್ ಕಾರಂತ ಸಾವು ಒಂದು ಕೊಲೆ: ಸ್ನೇಹಿತ ವಶಕ್ಕೆ

ಕೋಟ: ಸಾಲಿಗ್ರಾಮ ಸಮೀಪದ ಕಾರ್ಕಡ ನಿವಾಸಿ ವಿಜಯ್ ಕಾರಂತ (31) ಸೋಮವಾರ ಅನುಮಾನಸ್ಪದವಾಗಿ ಮೃತಪಟ್ಟಿದ್ದು, ಇದೊಂದು ವ್ಯವಸ್ಥಿತ ಕೊಲೆ ಎಂದು ಇದೀಗ ಸುಳಿವು ದೊರೆತಿದೆ ಎಂದು ಪೊಲೀಸ್…

ಪೆಟ್ರೋಲ್ ದರ ಪ್ರತಿ ಲೀಟರಿಗೆ 2.42 ರೂಪಾಯಿ ಹಾಗೂ ಡೀಸೆಲ್ ಪ್ರತಿ ಲೀಟರಿಗೆ 2.25 ರೂಪಾಯಿಗಳಷ್ಟು ಮತ್ತೆ ಇಳಿಕೆ

ಪೆಟ್ರೋಲ್ ದರ ಪ್ರತಿ ಲೀಟರಿಗೆ 2.42 ರೂಪಾಯಿ ಹಾಗೂ ಡೀಸೆಲ್ ಪ್ರತಿ ಲೀಟರಿಗೆ 2.25 ರೂಪಾಯಿಗಳಷ್ಟು ಮತ್ತೆ ಇಳಿಕೆ . ಇಂದು (03-Feb-2015) ಮಧ್ಯರಾತ್ರಿಯಿಂದಲೇ ನೂತನ ದರಗಳು…

ಆನಾಥ ಮಗುವಿನ ಪ್ರಾಣವುಳಿಸಿದ ಬೆಕ್ಕು

ರಷ್ಯಾ: ಬೀದಿ ಬದಿಯಲ್ಲಿ ರಾತ್ರಿ ವೇಳೆ ಆನಾಥವಾಗಿ ಬಿದ್ದಿದ್ದ ಮುದ್ದಾದ ಮಗುವೊಂದನ್ನು ಬೆಕ್ಕೊಂದು ಬೆಳಗಿನ ತನಕ ಜತನದಿಂದ ರಕ್ಷಿಸಿರುವ ಘಟನೆ ರಷ್ಯಾದ ಅಬ್ನಿಸ್ಕ್ ಎಂಬ ಪಟ್ಟಣದಲ್ಲಿ ನಡೆದಿದೆ.…

ಪ್ರೇಮಿಗಳ ದಿನದಂದು ಹಿಂದೂ ಮಹಾ ಸಭದಿಂದ `ಪ್ರೇಮ ವಿವಾಹ ದಿನ’?

ನವದೆಹಲಿ: ಘರ್ ವಾಪಸಿಯ ಮುಂದುವರಿದ ಭಾಗದಂತೆ ಬೇರೆ ಧರ್ಮದ ಯುವತಿಯರನ್ನು ಪ್ರೀತಿಸಿದ ಹಿಂದೂ ಯುವಕರು ಮದುವೆಯಾಗುವ ಸಲುವಾಗಿ ಫೆ.14ರ ಪ್ರೇಮಿಗಳ ದಿನಾಚರಣೆಯನ್ನು `ಪ್ರೇಮ ವಿವಾಹ ದಿನ’ವನ್ನಾಗಿ ಆಚರಿಸಲು…