ಐಸಿಸ್ ಉಗ್ರರಿಗೆ ದೇವರ ಶಾಪ: ಹಲವರಿಗೆ ಬಡಿದ ಎಬೋಲಾ

ನವದೆಹಲಿ: ವಿದ್ವಂಸಕ ಕೃತ್ಯಗಳನ್ನು ಎಸಗುವ ಮೂಲಕ ಜಗತ್ತಿಗೆ ಕಂಟಕರಾಗಿದ್ದ ಇರಾಕಿನ ಇಸಿಸ್ ಉಗ್ರರಿಗೆ ಇದೀಗ ಮಾರಕ ರೋಗ ಎಬೋಲಾ ಬಡಿದಿದ್ದು, ಉಗ್ರರು ತಲ್ಲಣಿಸುತ್ತಿದ್ದಾರೆ. ಇರಾಕ್ ಸಿರಿಯಾ ರಾಷ್ಟ್ರಗಳಲ್ಲಿ…

ಬೆಂಜನಪದವು: ಶ್ರೀ ಕ್ರಷ್ಣ ಬಾಲಗೋಕುಲದಿಂದ ಕುಣಿತ ಭಜನೆ

ಸುದ್ದಿ9 ಕೈಕಂಬ: ಪೊಳಲಿ ಸಮೀಪದ ಶ್ರೀ ಮಣಿಕಂಠಸೇವಾ ಸಮಿತಿ ವತಿಯಿಂದ 9ನೇ ವರ್ಷದ ಭಜನಾ ಸಂಕೀರ್ತನೆಯ ಪ್ರಯುಕ್ತ ಬೆಂಜನಪದವು ಶ್ರೀಕೃಷ್ಣ ಬಾಲಗೋಕುಲ ಶಿವಾಜಿನಗರ ಭಜನಾಮಂಡಳಿಯವರಿಂದ ಕುಣಿತ ಭಜನೆಯನ್ನು…

ಸಚಿನ್ ದಾಖಲೆ ಅಳಿಸಿದ ಸಂಗರಕ್ಕರ

ವೆಲ್ಲಿಂಗ್ಟನ್: ಕ್ರಿಕೆಟ್ ದೇವರು ಎನ್ನಿಸಿಕೊಂಡಿರುವ ಭಾರತದ ಜೀವಂತ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ಮತ್ತೊಂದು ದಾಖಲೆ ಅಳಿಸಿಹೋಗಿದೆ. ಅತ್ಯಂತ ವೇಗವಾಗಿ 12,000 ರನ್ ಗಡಿ ಮುಟ್ಟಿದ…

ಬಂಟ್ವಾಳ: ಸಂಭ್ರಮದ ‘ಈದ್ ಮಿಲಾದ್’

ಬಂಟ್ವಾಳ: ತಾಲ್ಲೂಕಿನಾದ್ಯಂತ ವಿವಿಧ ಮಸೀದಿ ಮತ್ತು ಮದರಸಗಳಲ್ಲಿ ಶನಿವಾರ ಸಂಭ್ರಮ ಸಡಗರದಿಂದ ‘ಈದ್ ಮಿಲಾದ್’ ಹಬ್ಬವನ್ನು ಆಚರಿಸಲಾಯಿತು. ತಾಲ್ಲೂಕಿನ ಬಿ.ಸಿ.ರೋಡ್ ಸಹಿತ ಫರಂಗಿಪೇಟೆ, ಮಾರಿಪಳ್ಳ, ತುಂಬೆ, ಕಲ್ಲಡ್ಕ,…

ಮಣಿಕಂಠಪುರ: 9ನೇ ವರ್ಷದ ಭಜನಾ ಸಂಕೀರ್ತನೆಕ್ಕೆ ಚಾಲನೆ

ಭಜನೆಯಿಂದ ನೆಮ್ಮದಿ ಸಿಗುತ್ತದೆ: ಕಾಂತಪ್ಪ ಶೆಟ್ಟಿ ಸುದ್ದಿ9 ಕೈಕಂಬ: ಭಜನೆಯಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಹೆಚ್ಚು ಭಜನೆ ನಡೆಯುವುದರಿಂದ ದುಷ್ಟ ಶಕ್ತಿಗಳು ನಾಶವಾಗಿ…

ಗುರುಪುರ ವಜ್ರದೇಹಿ ಜಾತ್ರೆ

ಸುದ್ದಿ9ಕೈಕಂಬ:ಗುರುಪುರ ಶ್ರೀ ವಜ್ರದೇಹಿ ಮಠ ಶ್ರೀ ಗುರುರಾಮಾಂನೇಯ ದೇವರ ಸನ್ನಿಧಿಯಲ್ಲಿ ವಜ್ರದೇಹಿ ಜಾತ್ರೆಯು ಶ್ರೀಶ್ರೀ ರಾಜಶೇಖರನಂದ ಸ್ವಾಮೀಜಿ ನೇತೃತ್ವದಲ್ಲಿ ಜ.3ಶನಿವಾರ ಮೊದಲ್ಗೊಂಡು ಜ.5 ಸೋಮವಾರದವರೆಗೆ ವಿಜೃಂಭಣೆಯಿಂದ ಜರುಗಲಿದೆ.…

ಮೊಡಂಕಾಪು ನೂತನ ಅಂಗನವಾಡಿ ಕೇಂದ್ರದ ಉದ್ಘಾಟನೆ

ಸುದ್ದಿ9 ಬಂಟ್ವಾಳ: ಮೊಡಂಕಾಪು ನೂತನ ಅಂಗನವಾಡಿ ಕೇಂದ್ರದ ಉದ್ಘಾಟನೆಯನ್ನು ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಸಿದರು. ಪುರಸಭಾ ಸದಸ್ಯೆ ವಸಂತಿ ಚಂದಪ್ಪ, ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ…

ಸುಜೀರು ಮಲ್ಲಿ ಕೋರ್ದಬ್ಬು ದೈವಸ್ಥಾನದ ವಾರ್ಷಿಕ ನೇಮೋತ್ಸವದ ಸಭಾ ಕಾರ್ಯಕ್ರಮ

ಸುದ್ದಿ9 ಪುದು ಗ್ರಾಮದ ಸುಜೀರು ಮಲ್ಲಿ ಕೋರ್ದಬ್ಬು ದೈವಸ್ಥಾನದ ವಾರ್ಷಿಕ ನೇಮೋತ್ಸವದ ಸಂದರ್ಭದಲ್ಲಿ ನಡೆದ ದಾರ್ಮಿಕ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಕೇಮಾರು ಸಾಂದೀಪನಿ ಆಶ್ರಮ ದ ಶ್ರೀ…

ಸನ್ಮಾನ ಕಾರ್ಯಕ್ರಮ

ಸುದ್ದಿ9 ಮೆರಮಜಲು ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆ ಮೆರಮಜಲು ಇದರ ಶಾಲಾ ವಾರ್ಷಿಕೋತ್ಸವದ ಸಂದರ್ಭ ದಲ್ಲಿ ನಿವೃತ್ತಿ ಆಗಲಿರುವ ಶಿಕ್ಷಕಿ ಶ್ರೀಮತಿ ಲಿತಿಷಿಯಾ ರೋಡ್ರಿಗಸ್ ರವರನ್ನು…

ಕಟೀಲು ಪದವಿ ಕಾಲೇಜು ರಜತ ಮಹೋತ್ಸವ

ಸುದ್ದಿ9 ಕಿನ್ನಿಗೋಳಿ : ದೇಶದ ಹೆಮ್ಮೆಯ ಸಂಸ್ಕೃತ ಭಾಷೆಯನ್ನು ಕಲಿಸುವ ಶಿಕ್ಷಣ ಸಂಸ್ಥೆಗಳು ಹೆಚ್ಚಾಗಬೇಕು. ಕಲಿಕೆಯಲ್ಲಿ ಅಂಕಗಳಷ್ಟೇ ಮಾನದಂಡವಾಗಿರದೆ ಎಲ್ಲ ವಿಚಾರಗಳಲ್ಲೂ ವಿದ್ಯಾರ್ಥಿಗಳು ಆಸಕ್ತಿ ವಹಿಸಬೇಕು ಎಂದು…

‘ಪಿಕೆ ಪಾಕಿಸ್ತಾನದಲ್ಲಿ ನಿರ್ಮಿಸಿದ್ದರೆ ಅಮೀರ್ ಖಾನ್ ಜೈಲಿನಲ್ಲಿರುತ್ತಿದ್ದರು’

ನವದೆಹಲಿ: ಅಮೀರ್ ಖಾನ್ ಹಾಗೂ ಅನುಷ್ಕಾ ಶರ್ಮಾ ಅಭಿನಯದ ‘ಪಿಕೆ’ ಕುರಿತು ಟ್ವೀಟ್ ಮಾಡಿರುವ ಬಂಗಾಳಿ ಭಾಷೆಯ ಖ್ಯಾತ ಲೇಖಕಿ, ತಸ್ಲೀಮಾ ನಸ್ರೀನ್, ಈ ಚಿತ್ರವನ್ನು ಪಾಕಿಸ್ತಾನ…

‘ಘರ್ ವಾಪಸಿ’ ಸೃಷ್ಟಿಕರ್ತ ಮನೆಗೆ

ನವದೆಹಲಿ: ಘರ್‌ ವಾಪಸಿ ಕಾರ್ಯಕ್ರಮದ ಸೃಷ್ಟಿಕರ್ತ, ಆರೆಸ್ಸೆಸ್‌ ನಾಯಕ ರಾಜೇಶ್ವರ್ ಸಿಂಗ್‌’ರನ್ನು ಸದ್ಯದ ಮಟ್ಟಿಗೆ ಚಟುವಟಿಕೆಗಳಿಂದ ದೂರ ಇರುವಂತೆ ಸೂಚಿಸಲಾಗಿದೆ. ಇತ್ತೀಚೆಗೆ ದೆಹಲಿಯಲ್ಲಿ ಸಂಘ ಪರಿವಾರದ ನಾಯಕರು…

ದೆಹಲಿ ಚುನಾವಣೆ ಬಳಿಕ ಸಿದ್ದು ವಜಾ!

ಬೆಂಗಳೂರು: ದೆಹಲಿ ವಿಧಾನಸಭೆ ಚುನಾವಣೆ ನಂತರ ರಾಜ್ಯದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಬದಲಾ ವಣೆಗೆ ರಾಷ್ಟ್ರೀಯ ಕಾಂಗ್ರೆಸ್ ಚಾಲನೆ ನೀಡಲಿದೆ. ಸಿದ್ದರಾಮಯ್ಯ ಚುನಾವಣೆಗೆ…

ರಕ್ಷಣೆಗೆ ಪೊಲೀಸರ ಮೊರೆ ಹೋದ ಪ್ರೇಮಿಗಳು

ಮಂಗಳೂರು: ನಾಪತ್ತೆಯಾಗಿದ್ದ ಕ್ರಿಶ್ಚಿಯನ್ ಸಮುದಾಯದ ಯುವತಿ ಬಂಟ ಸಮುದಾಯದ ಯುವಕನನ್ನು ವರಿಸಿದ ಪ್ರಸಂಗ ನಗರದಲ್ಲಿ ಜರಗಿದ್ದು, ಅಂತರ್ಜಾತಿ ವಿವಾಹವಾಗಿರುವುದರಿಂದ ಸಮಾಜದಿಂದ ಬರುವ ಬೆದರಿಕೆ ಗಳಿಂದ ರಕ್ಷಣೆ ಒದಗಿಸುವಂತೆ…