ಸ್ವಸ್ತಿಶ್ರೀ ಕಾಲೇಜಿನಲ್ಲಿ ರತ್ನಾಕರವರ್ಣಿ 500 ಜನ್ಮೋತ್ಸವ

ಸಾಹಿತ್ಯ,ಕಲೆಗಳಿಂದ ಬದುಕು ಸುಂದರ: ಭಟ್ಟಾರಕಶ್ರೀ ಸುದಿ9 ಮೂಡುಬಿದರೆ: ರತ್ನಾಕರವರ್ಣಿ ಮೂಡುಬಿದರೆಯವನೆನ್ನುವುದೇ ನಮಗೆ ಹೆಮ್ಮೆಯ ವಿಷಯ. ಆತನ ಸರಳ ಶೈಲಿ ಉಪಮೆಗಳೊಂದಿಗೆ ವಿವರಣೆ ಹಾಗೂ ಕವಿಹೃದಯ ಅನುಪಮ. ಸಾಹಿತ್ಯ…

ಅಖಿಲ ಭಾರತ ಬಾಲ್ ಬ್ಯಾಡ್ಮಿಂಟನ್ ಮಂಗಳೂರು ವಿ.ವಿ. ಚಾಂಪಿಯನ್

ಸುದ್ದಿ9 ಮೂಡುಬಿದರೆ: ಚೆನೈನ ಕ್ರೆಸೆಂಟ್ ವಿ.ವಿ. ಆಶ್ರಯದಲ್ಲಿ ಮಂಗಳವಾರ ಮುಕ್ತಾಯಗೊಂಡ ಅಖಿಲ ಭಾರತ ಮಹಿಳಾ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಮಂಗಳೂರು ವಿ.ವಿ ಪ್ರಥಮ ಸ್ಥಾನ ಪಡೆದಿದೆ. ಕ್ವಾಟರ್…

ಆಳ್ವಾಸ್ನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ಸಂಪನ್ನ

ತಂತ್ರಜ್ಞಾನದ ಪರಿಣಾಮಕಾರಿ ಪ್ರಸ್ತುತತೆ ಮುಖ್ಯ ಸುದ್ದಿ9ಮೂಡುಬಿದರೆ: ತಂತ್ರಜ್ಞಾನದ ಅಧ್ಯಯನ, ಸಂಶೋಧನೆ ಬಳಿಕ ಅದರ ಪರಿಣಾಮಕಾರಿ ಪ್ರಸ್ತುತೆ ಮುಖ್ಯ ಎಂದು ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಡೀನ್ ಕಿಶೋರ್…

ಬಂಗಾಲಪದವಿನಲ್ಲಿ ಸ್ವಚ್ಛತಾ ಆಂದೋಲನ, ಶೌಚಾಲಯ ಉದ್ಘಾಟನೆ

ಸುದ್ದಿ9 ಮೂಡುಬಿದಿರೆ : ಅಯ್ಯಪ್ಪ ಸೇವಾ ಭಕ್ತ ವೃಂದ ಮತ್ತು ನಾಗಬ್ರಹ್ಮ ರಕ್ತೇಶ್ವರಿ ಬನ ಬಂಗಾಲಪದವು ಇದರ ಸಮಿತಿಯ ಸದಸ್ಯರಿಂದ ನಾಗಬನದ ಆವರಣದಲ್ಲಿ ಸ್ವಚ್ಚತಾ ಆಂದೋಲನ ಮತ್ತು…

ಪೊಳಲಿ ಅಖಿಲೇಶ್ವರದಲ್ಲಿ ಭರತನಾಟ್ಯ,ನೃತ್ಯ ವೈಭವ

ಸುದ್ದಿ9 ಕೈಕಂಬ: ಪೊಳಲಿ ಶ್ರೀ ಅಖಿಲೇಶ್ವರ ದೇವರ ಬ್ರಹ್ಮ ಕಲಶೋತ್ಸವದ ಪ್ರಯುಕ್ತ ಡಿ 30ರಂದು ಮಂಗಳವಾರ ಶ್ರೀ ದುರ್ಗಾ ನೃತ್ಯಾಂಜಲಿ ಮೋಹನ್ ಸುರೇಶ್ ಕಾರಂತ ಶಿಷ್ಯವೃಂದದವರಿಂದ ಭರತನಾಟ್ಯ,ನೃತ್ಯ…

ಬೈಕಂಪಾಡಿ: ರಾಷ್ಟ್ರೀಯ ಹೆದ್ದಾರಿ ಸಮಸ್ಸೆಬಗೆಹರಿಸಲು ಅಧಿಕಾರಿಗಳ ಸಭೆ

ಬೈಕಂಪಾಡಿಯಲ್ಲಿ ಆಗಾಗ ನಡೆಯುತ್ತಿರುವ ರಾಷ್ಟ್ರಿಯ ಹೆದ್ದಾರಿ ಬ್ಲಾಕ್ ಸಮಸ್ಯೆ ಬಗೆಹರಿಸುವ ಬಗ್ಗೆ ಶಾಸಕ ಮೊದೀನ್ ಬಾವಾ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ಜನಪ್ರತಿನಿಧಿಗಳ ಸಭೆ ಮಂಗಳವಾರ ಬೈಕಂಪಾಡಿ ಎಪಿಎಂಸಿ…

ಅಯ್ಯಪ್ಪ ವ್ರತಧಾರಿಗಳಿಗೆ ವಿಶ್ರಾಂತಿ ತಂಗುಧಾಣಕ್ಕೆ ಚಿಂತನೆ.

ಬಂಟ್ವಾಳ : ಶಬರಿಮಲೆ ಸನ್ನಿಧಿಗೆ ಪಾದಯಾತ್ರೆಯಲ್ಲಿ ತೆರಳುವ ಭಕ್ತಾಧಿಗಳಿಗೆ ತಲಪಾಡಿ ಸಮೀಪದ ಗಡಿಪ್ರದೇಶದಲ್ಲಿ ವಿಶ್ರಾಂತಿಗಾಗಿ ತಂಗುವ ವ್ಯವಸ್ಥೆ ಬಗ್ಗೆ ಗಮನ ಹರಿಸಿದ್ದೇನೆ . ಮುಂದಿನ ದಿನಗಳಲ್ಲಿ ಶಬರಿಮಲೆಯಲ್ಲಿ…

ಬಂಟ್ವಾಳ: ಮಿನಿ ವಿಧಾನ ಸೌಧಕ್ಕೆ 10 ಕೋಟಿ

ಬಂಟ್ವಾಳ : ತಾಲೂಕಿನ ಮಿನಿವಿಧಾನ ಸೌಧ ನಿಮರ್ಾಣಕ್ಕೆ ನಿಗದಿಪಡಿಸಿದ್ದ ಅನುದಾನವನ್ನು 10 ಕೋಟಿ ರೂ ಗೆ ಹೆಚ್ಚಿಸಲಾಗಿದ್ದು, ಸಕರ್ಾರದಿಂದ ಮಂಜೂರಾತಿಗೊಂಡಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ…

ಮುಖ್ಯಪ್ರಾಣ ಚಿಟ್ಸ್ ಪ್ರೈ.ಲಿಮಿಟೆಡ್ ಉದ್ಘಾಟನೆ

ಮಂಗಳೂರು: ಗ್ರಾಹಕರೊಂದಿಗೆ ವಿಶ್ವಾಸಭರಿತವಾಗಿ ವ್ಯವಹಾರ ನಡೆಸಿದರೆ ಉದ್ಯಮದಲ್ಲಿ ಯಶಸ್ಸುಗಳಿಸಲು ಸಾಧ್ಯವಿದೆ ಎಂದು ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ. ಸದಾನಂದ ಶೆಟ್ಟಿ ತಿಳಿಸಿದರು. ಕದ್ರಿ ಗೋರಕ್ಷನಾಥ ಜ್ಞಾನ…

ಬೈಕ್ ಗೆ ಟಿಪ್ಪರ್ ಡಿಕ್ಕಿ: ಬೈಕ್ ಸವಾರ ಸಾವು

ಮಂಗಳೂರು: ಅತಿ ವೇಗವಾಗಿ ಬಂದ ಲಾರಿಯೊಂದು ಡಿಸ್ಕವರಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಡಿ.30ರಂದು ಮಂಗಳೂರಿನ ಉಜ್ಜೋಡಿ ರಸ್ತೆಯಲ್ಲಿ…

ಸಿಮಿ ಸಂಘಟನೆ ಹೆಸರು ಪ್ರಸ್ತಾಪಕ್ಕೆ ಮುಸ್ಲಿಂ ಸಂಘಟನೆಗಳ ವಿರೋಧ

ಬೆಂಗಳೂರು : ಬೆಂಗಳೂರು ಚರ್ಚ್ ​ಸ್ಟ್ರೀಟ್​ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಮಿ ಸಂಘಟನೆ ಹೆಸರು ಪ್ರಸ್ತಾಪಕ್ಕೆ ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. + ಈ ಬಗ್ಗೆ…

ಕೃಷ್ಣಾಪುರ ಖಾಝಿಯಾಗಿ ಇ. ಕೆ. ಇಬ್ರಾಹಿಂ ಮುಸ್ಲಿಯಾರ್ ಅಧಿಕಾರ ಸ್ವೀಕಾರ

ಮಂಗಳೂರು: ಕೃಷ್ಣಾಪುರ ಏಳನೇ ವಿಭಾಗದ ಬದ್ರಿಯಾ ಜುಮ್ಅ ಮಸ್ಜಿದ್ ಮುಸ್ಲಿಂ ಜಮಾಅತ್ (ರಿ.) ನ ಖಾಝಿಯಾಗಿ ರವಿವಾರ ರಾತ್ರಿ ಕೃಷ್ಣಾಪುರದ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ನಡೆದ…

ಪುಣ್ಯಕೋಟಿ ಉಳಿಸಿ ಕೋಟಿ ಪುಣ್ಯ ಗಳಿಸಿ ಸಂದೇಶ ಸಾರುವ `ಗೋಪಾಲ’

ಮುಂಬಯಿ: ಮುಂಬಯಿ ನೆಲೆಯ ಪ್ರತಿಭಾನ್ವಿತ ಕಲಾಕಾರ ವೇಣು ಶೆಟ್ಟಿ ವಿಚಾರಧಾರೆ, ಅಭಿನಯದ ಮತ್ತು ಸುಜಾತ ವಿ.ಶೆಟ್ಟಿ ಮತ್ತು ಸ್ನೇಹಲ್ ವ್ಯಾಸ್ ನಿಮರ್ಾಪಕತ್ವದ ಕಾಮಧೇನು ಕಂಬೈನ್ಸ್ನ `ಗೋಪಾಲ’ ಕಾಮಧೇನು…

ನಕಲಿ ಎನ್‌ಕೌಂಟರ್ ಪ್ರಕರಣ: ಅಮಿತ್ ಶಾಗೆ ಕ್ಲೀನ್ ಚಿಟ್

ಮುಂಬೈ: ಲಷ್ಕರ್ ಇ ತೋಯ್ಬಾ ಶಂಕಿತ ಭಯೋತ್ಪಾದಕ ಸೊಹ್ರಾಬುದ್ದೀನ್ ಶೇಕ್ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಸಿಬಿಐ ಕ್ಲೀನ್ ಚಿಟ್…