ಪೊಳಲಿ ಶ್ರೀ ಅಖಿಲೇಶ್ವರ ದೇವರಿಗೆ ಅಷ್ಟಬಂಧ-ಬ್ರಹ್ಮಕಲಶ ಮಹೋತ್ಸವ ಸಂಭ್ರಮ

ಸುದ್ದಿ9ಕೈಕಂಬ:ಪೊಳಲಿ ಶ್ರೀ ಅಖಿಲೇಶ್ವರ ದೇವರಿಗೆ ಅಷ್ಟಬಂಧ-ಬ್ರಹ್ಮಕಲಶವು ಜನವರಿ 2ರಂದು ಶುಕ್ರವಾರ ವೇದಮೂರ್ತಿ ಜ್ಯೋತಿಷ್ಯ ವಿದ್ವಾನ್ ಕೋಡಿಮಜಲು ಬ್ರಹ್ಮಶ್ರೀ ಅನಂತ ಪದ್ಮನಾಭ ಉಪಾಧ್ಯಾಯರ ನೇತೃತ್ವದಲ್ಲಿ ಜರಗಲಿದೆ. ಬ್ರಹ್ಮ ಕಲಶ…

ಅಡ್ಡೂರು ಮುಖ್ಯಪ್ರಾಣ ದೇವಸ್ಥಾನದಲ್ಲಿ ಸತ್ಯನಾರಾಯಣ ಪೂಜೆ

ಸುದ್ದಿ9 ಕೈಕಂಬ: ಪೊಳಲಿ ಅಡ್ಡೂರು ಸಮೀಪದ ಅಗ್ರಹಾರ ಮುಖ್ಯಪ್ರಾಣ ದೇವಸ್ಥಾನದಲ್ಲಿ ಸತ್ಯನಾರಾಯಣ ಪೂಜೆಯು ಡಿ.25ರಂದು ಜರಗಿತು. ಮುಖ್ಯಪ್ರಾಣ ದೇವಸ್ಥಾನದಲ್ಲಿ ಸೀಯಾಳಾಭಿಷೇಕ ನಡೆದು ಸತ್ಯನಾರಾಯಣ ಪೂಜೆಯು ನೂಯಿ ರಾಜಶೇಖರ…

ವಿದ್ಯುತ್ ದೀಪಾಲಂರದಿಂದ ಕಂಳಿಸುತ್ತಿರುವ ಲೊರೆಟ್ಟೊ ಮಾತಾ ಚರ್ಚ್

ಬಂಟ್ವಾಳ ತಾಲ್ಲೂಕಿನ ಲೊರೆಟ್ಟೊ ಮಾತಾ ಚರ್ಚ್ ನಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ವಿವಿಧ ಬಣ್ಣಗಳಿಂದ ಕೂಡಿದ ವಿದ್ಯುತ್ ದೀಪಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.

ಮೂಡುಬಿದಿರೆ: ಶಿಕ್ಷಕರನ್ನು ಸಂಘಟಿಸಿ ಶಕ್ತಿ ತುಂಬುವ ಕೆಲಸ ಸಮಾಜದಿಂದಾಗಬೇಕಾಗಿದೆ

ಮೂಡುಬಿದಿರೆ : ಇಂದು ಜಗತ್ತಿನಲ್ಲಿ ಶಾಂತಿ ಮತ್ತು ಅಶಾಂತಿಯ ನಡುವೆ ಸಂಘರ್ಷ ನಡೆಯುತ್ತಿದೆ. ನಿರ್ಮಲ ಮನಸ್ಸನ್ನು ಕಟ್ಟುವ ಮೂಲಕ ಅಶಾಂತಿಯನ್ನು ಹೋಗಲಾಡಿಸುವ ಶಕ್ತಿ ಶಿಕ್ಷಕರಿಗಿದೆ ಹೀಗಾಗಿ ಕಾಖರ್ಾನೆಗಳನ್ನು…

ನಾಟಿ: ಕೋದಂಡ ರಾಮಚಂದ್ರ ದೇವಸ್ಥಾನ 7ರಂದು ಪುನರ್ ನವೀಕರಣಕ್ಕೆ ಶಿಲಾನ್ಯಾಸ

ಬಂಟ್ವಾಳ: ತಾಲ್ಲೂಕಿನ ನರಿಕೊಂಬು ಗ್ರಾಮದ ನಾಟಿ ಬೀದಿ ಎಂಬಲ್ಲಿ ಸುಮಾರು 800ವರ್ಷಗಳ ಐತಿಹಾಸಿಕ ಹಿನ್ನೆಲೆ ಹೊಂದಿರುವ ಕಾರಣಿಕ ಪ್ರಸಿದ್ಧ ಶ್ರೀ ಕೋದಂಡ ರಾಮಚಂದ್ರ ಹನುಮಂತ ಗರುಡ ದೇವಸ್ಥಾನದಲ್ಲಿ…

ವಾಮದಪದವು: 29ರಿಂದ ನೀಲಕಂಠೇಶ್ವರ ಜಾತ್ರೆ

ಬಂಟ್ವಾಳ: ತಾಲ್ಲೂಕಿನ ವಾಮದಪದವು ಸಮೀಪದ ನೀಲಿ ಶ್ರೀ ನೀಲಕಂಠೇಶ್ವರ ದೇವಸ್ಥಾನದಲ್ಲಿ ಇದೇ 29ರಿಂದ 2ರತನಕ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದೆ. 29ರಂದು ರಂಗಪೂಜೆ, 30ರಂದು ಬೆಳಿಗ್ಗೆ ಮೃತ್ಯುಂಜಯ…

ಬಡ್ಡಕಟ್ಟೆ: ಶ್ರೀ ನಿತ್ಯಾನಂದ ಭಜನಾ ಮಂದಿರ ಜ.6ರಂದು ಪ್ರತಿಷ್ಠಾ ಮಹೋತ್ಸವ, ಪಲ್ಲಕಿ ಮೆರವಣಿಗೆ

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಬಡ್ಡಕಟ್ಟೆ ಭಗವಾನ್ ಶ್ರೀ ನಿತ್ಯಾನಂದ ಗೋವಿಂದ ಸ್ವಾಮೀಜಿ ಭಜನಾ ಮಂದಿರದಲ್ಲಿ ಜ.6ರಂದು ಬೆಳಿಗ್ಗೆ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ಮತ್ತು ರಾತ್ರಿ ರಜತ ಪಲ್ಲಕಿ ಮೆರವಣಿಗೆ…

ಶಾಂತಿಅಂಗಡಿ: 28ರಿಂದ ಮತ ಪ್ರವಚನ

ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡು ಸಮೀಪದ ಶಾಂತಿಅಂಗಡಿ ನುಸ್ರತ್ ಮಿಲಾದುನ್ನಬಿ ಸಂಘದ ವತಿಯಿಂದ ಇದೇ 28ರಿಂದ ಜ.1ರತನಕ 21ನೇ 21ನೇ ವಾರ್ಷಿಕೋತ್ಸವ ಮತ್ತು ಮತಪ್ರವಚನ ಹಾಗೂ ಮಿಲಾದುನ್ನಬಿ ದಿನಾಚರಣೆ ಕಾರ್ಯಕ್ರಮ…

ಶ್ರೀಮಹಾವೀರ ಕಾಲೇಜಿನಲ್ಲಿ ರಾಷ್ಟ್ರೀಯ ಭಾವೈಕ್ಯ ಶಿಬಿರ

ಮೂಡುಬಿದರೆ: ಮಂಗಳೂರು ವಿವಿ ರಾಷ್ಟ್ರೀಯ ಸೇವಾ ಯೋಜನೆ ವಿಭಾಗ, ರಾಷ್ಟ್ರೀಯ ಸೇವಾ ಕೋಶ ಇದರ ಸಹಯೋಗದಲ್ಲಿ ಒಂದು ವಾರ ನಡೆಯುವ ರಾಷ್ಟ್ರೀಯ ಭಾವೈಕ್ಯ ಶಿಬಿರವನ್ನು ಶ್ರೀಮಹಾವೀರ ಕಾಲೇಜಿನಲ್ಲಿ…

ಮೂಡುಬಿದರೆ ಚರ್ಚ್ ನಲ್ಲಿ ನಕ್ಷತ್ರ ದೀಪ ಸ್ಪರ್ಧೆ

ಸುದ್ದಿ9ಮೂಡುಬಿದರೆ: ನಗರದ ಕೊರ್ಪುಸ್ ಕ್ರಿಸ್ತಿ ಚರ್ಚ್ ನಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ನಕ್ಷತ್ರ ದೀಪ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ಮೂಡುಬಿದರೆ ಚರ್ಚ್ ವ್ಯಾಪ್ತಿಯ ಕ್ರೈಸ್ತರು ಒಂಬತ್ತು ರೀತಿಯ…

ಪರಿಹಾರ ನಿದಿ ವಿತರಣೆ

ಸುದ್ದಿ9ಬಂಟ್ವಾಳ : ಪುದು ಗ್ರಾಮದ ಮಜಪೆ ಮನೆಯ ಆನಂದ ಮಡಿವಾಳರವರ ಪುತ್ರಿ ಕುಮಾರಿ ಕೃಷಾ ರವರಿಗೆ ಆಕಸ್ಮಿಕವಾಗಿ ತೆಂಗಿನಕಾಯಿ ತಲೆಗೆ ಬಿದ್ದು ಅನಾಹುತಕ್ಕೀಡಾಗಿದ್ದು ಮುಖ್ಯ ಮಂತ್ರಿಗಳ ಪರಿಹಾರ…

ಕೈಕಂಬ: ಪಾಂಪೆ ಚರ್ಚ್ ನಲ್ಲಿ ಕ್ರಿಸ್ಮಸ್ ಸಂಭ್ರಮ

ಸುದ್ದಿ9 ಕೈಕಂಬ: ಗುರುಪುರ ಕೈಕಂಬ ಸಮೀಪದ ಕಂದಾವರದಲ್ಲಿರುವ ಪಾಂಪೆ ಚರ್ಚ್ ನಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಹಲವು ಧಾರ್ಮಿಕ ಹಾಗೂ ಸಾಂಸ್ಕೃತಿ ಕಾರ್ಯಕ್ರಮಗಳು ಡಿ.24ರಂದು ಜರುಗಿತು. ಡಿ.24ರ…

ಶಬರಿಮಲೆ: ಹಲವು ಅಚ್ಚರಿಗಳ ಬೀಡು

ಶಬರಿ ಮಲೆಯಲ್ಲಿ ನೆಲೆಗೊಂಡ ಅಯ್ಯಪ್ಪನ ಸನ್ನಿಧಿಗೆ ಸಾವಿರಾರು ಭಕ್ತರು ಅಯ್ಯಪ್ಪ ದೇವರ ದಿವ್ಯ ದರುಶನ ಮಾಡಿ ಬರುತ್ತಾರೆ. ಅಯ್ಯಪ್ಪನ ಭಕ್ತಿಯ ಪರಾಕಾಷ್ಠೆಯಿಂದ ಅಯ್ಯಪ್ಪ ವೃತಧಾರಿಗಳು ಹಲವಾರು ದಿವ್ಯ…

ಕ್ರಿಸ್ಮಸ್: ಮುಗಿಲುಮುಟ್ಟಿದ ಸಂಭ್ರಮ

ಸುದ್ದಿ9ಕೈಕಂಬ: ವಿಶ್ವದಾದ್ಯಂತ ಇಂದು ಭಗವಾನ್ ಏಸು ಕ್ರಿಸ್ತರ ಜನ್ಮದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಸಂಭ್ರಮ ಮುಗಿಲು ಮಟ್ಟಿದೆ. ವಾಮಂಜೂರಿನ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ನಿನ್ನೆ ಹಾಗೂ ಇಂದು ಹಲವು…