ಬಂಟ್ವಾಳ: ಕಾಂಕ್ರೀಟ್ ರಸ್ತೆಯ ಗುಣಮಟ್ಟ ಪರಿಶೀಲನೆ

ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಿ.ಸಿ.ರೋಡ್-ಕೈಕುಂಜೆ ರಸ್ತೆಯಲ್ಲಿ ಕಳೆದ ಆರು ತಿಂಗಳ ಹಿಂದೆಯಷ್ಟೇ ಪೂರ್ಣಗೊಂಡ ರೂ 75ಲಕ್ಷ ವೆಚ್ಚದ ಕಾಂಕ್ರಿಟೀಕರಣ ಕಾಮಗಾರಿ ಕಳಪೆಯಿಂದ ಕೂಡಿದೆ ಎಂಬ ದೂರಿನ ಹಿನ್ನೆಲೆಯಲ್ಲಿ…

ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ 71ನೇ ರಕ್ತದಾನ ಶಿಬಿರ ಕಾರ್ಯಕ್ರಮ

ಬಂಟ್ವಾಳ ತಾಲ್ಲೂಕಿನ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ಮತ್ತು ರೋಟರಿ ಕ್ಲಬ್ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಫರಂಗಿಪೇಟೆಯಲ್ಲಿ ಮಂಗಳವಾರ ಏರ್ಪಡಿಸಿದ್ದ 71ನೇ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ…

ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ

ಬಂಟ್ವಾಳ: ತಾಲ್ಲೂಕಿನ ತುಂಬೆ ಬಿ ಎ ಕೈಗಾರಿಕಾ ತರಬೇತಿ ಕೇಂದ್ರ ತಂಡವು ಉಡುಪಿ ಬಿಲ್ಲಾಡಿಯಲ್ಲಿ ಇತ್ತೀಚೆಗೆ ನಡೆದ ಅವಿಭಜಿತ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ…

ಕುಕ್ಕಾಜೆ: 18ರಂದು ವಾರ್ಷಿಕ ಪೂಜೆ

ಬಂಟ್ವಾಳ:ತಾಲ್ಲೂಕಿನ ಮಂಚಿ ಸಮೀಪದ ಕುಕ್ಕಾಜೆ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ವಾರ್ಷಿಕ ಪೂಜೆ ಮತ್ತು ಭಜನೆ ಮತ್ತಿತರ ಕಾರ್ಯಕ್ರಮವು ಇದೇ 18ರಂದು ನಡೆಯಲಿದೆ. ಇದೇ ವೇಳೆ ಮಧ್ಯಾಹ್ನ…

ನಾಗಿ {ನಿಧನ}

ಸುದ್ದಿ9ಕೈಕಂಬ:ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಮಣಿಕಂಠಪುರ ನಿವಾಸಿ ನಾಗಿ(69ವ)ಡಿ.15 ಸೋಮವಾರ ಆಕಸ್ಮಿಕವಾಗಿ ನಿಧನಹೊಂದಿದರು. ಮೃತರು 2ಪುತ್ರ 1ಪುತ್ರಿಯನ್ನು ಅಗಲಿದ್ದಾರೆ.

ಪೇಶಾವರ ಸೇನಾ ಶಾಲೆಯ ಮೇಲೆ ತಾಲಿಬಾನ್ ಉಗ್ರರ ದಾಳಿ; 126 ಸಾವು

ಪೇಶಾವರ: ಭಯೋತ್ಪಾದನೆಗೆ ಪರೋಕ್ಷ ಬೆಂಬಲ ನೀಡುತ್ತಿರುವ ಪಾಕಿಸ್ತಾನ ಇದೀಗ ಅದರ ಫಲವನ್ನು ಅನುಭವಿಸುತ್ತಿದೆ. ತಾಲಿಬಾನ್ ಉಗ್ರರು ಸೇನಾ ಶಾಲೆಯನ್ನು ಗುರಿಯಾಗಿಸಿಕೊಂಡು ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದು,…

27 ಜನ ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸಿದ ಕ್ರೈಸ್ತ ಮಿಶನರಿಗಳು

ಲಖ್ನೌ : ಉತ್ತರ ಪ್ರದೇಶದಲ್ಲಿ 57 ಹಿಂದೂ ಕುಟುಂಬಗಳು ಹಿಂದೂ ಧರ್ಮಕ್ಕೆ ಮರುಮತಾಂತರ ಆದ ಬೆನ್ನಲ್ಲೇ ಇದಕ್ಕೆ ಸೆಡ್ಡು ಹೊಡೆಯುವಂತೆ ಕ್ರೈಸ್ತ ಮಿಶನರಿಗಳು 27 ಜನ ಹಿಂದೂಗಳನ್ನು…

ಬಿಜೆಪಿ ಮಂಗಳೂರು ನಗರ ಉತ್ತರ ಮಂಡಲ ಅಧ್ಯಕ್ಷರಾಗಿ ಪಾಲೆಮಾರ್ ಆಯ್ಕೆ

ಮಂಗಳೂರು: ಜಿಲ್ಲೆಯಲ್ಲಿ ಗಾಂಜಾ, ಡ್ರಗ್ಸ್ ದಂಧೆ ವ್ಯಾಪಕವಾಗಿದ್ದು, ಉಳಾಯಿಬೆಟ್ಟು ಗಲಭೆ ಪ್ರಕರಣದೊಂದಿಗೆ ಸಂಬಂಧ ಹೊಂದಿದೆ. ಜಿಲ್ಲೆಯ ಕಾಂಗ್ರೇಸ್ ನಾಯಕರು ಈ ದಂಧೆಕೋರರಿಗೆ ಆಶ್ರಯದಾತರಾಗಿದ್ದಾರೆಂದು ಮಾಜಿ ಸಚಿವ ಜೆ.ಕೃಷ್ಣ…

ಬಸ್ ಪ್ರಯಾಣ ದರ ಇಳಿಸಲು ಬಿಜೆಪಿ ಆಗ್ರಹ

ಮಂಗಳೂರು: ಕಳೆದ 6 ತಿಂಗಳಿಂದ 8 ಬಾರಿ ಇಳಿಕೆಯಾಗಿದ್ದು, ಈ ಅವಧಿಯಲ್ಲಿ ಲೀ.1ರ 10 ರೂಪಾಯಿಯಷ್ಟು ಇಳಿಕೆಯಾಗಿದೆ. ಪೆಟ್ರೋಲ್ ದರ ರೂ.14 ರಷ್ಟು ಇಳಿಕೆಯಾಗಿದೆ. ಆದರೂ ಜನಸಾಮಾನ್ಯರು…

ಡಿ.31ರ ಅನಾಚಾರ ತಡೆಯಲು ಹಿಂದೂಜನಜಾಗೃತಿ ಸಮಿತಿಯಿಂದ ಡೀಸಿಗೆ ಮನವಿ

ಮಂಗಳೂರು: ದಿನಾಂಕ 16-12-2014 ರಂದು ಹಿಂದೂಜನಜಾಗೃತಿ ಸಮಿತಿ ವತಿಯಿಂದ ಡಿಸೆಂಬರ್ 31 ರ ರಾತ್ರಿ ತೀರ್ಥಕ್ಷೇತ್ರ, ಪ್ರವಾಸಿತಾಣ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿಹೊಸ ವರ್ಷದ ಹೆಸರಿನಲ್ಲಿ ನಡೆಯುವ ಅನುಚಿತ…

ಹಿಂದೂ ಧರ್ಮಕ್ಕೆ ಮರುಮತಾಂತರ: ಓರ್ವ ಸೆರೆ

ಲಖ್ನೌ : ‘ಉತ್ತರ ಪ್ರದೇಶ’ದಲ್ಲಿ ಘರ್ ವಾಪಸಿ ಕಾರ್ಯಕ್ರಮದ ಮೂಲಕ 57 ಮುಸ್ಲಿಂ ಕುಟುಂಬಗಳನ್ನು ಹಿಂದೂ ಧರ್ಮಕ್ಕೆ ವಾಪಸ್ ಕರೆತಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಂದಕಿಶೋರ್ ವಾಲ್ಮೀಕಿ…

ಬಂಟ್ವಾಳ: ವಿವಿಧ ಸೇವಾಸಂಘಗಳಿಂದ ರಕ್ತದಾನ ಶಿಬಿರ

ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ, ರೋಟರಿ ಕ್ಲಬ್ ಬಂಟ್ವಾಳ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತುಂಬೆ ವಲಯ ಇದರ ಜಂಟಿ ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಮಂಗಳೂರು, ವೆನ್ಲಾಕ್ ಸಕರ್ಾರಿ…

ಕೆಂಡದಲ್ಲಿ ಸ್ನಾನ ಮಾಡಿದ ಅಯ್ಯಪ್ಪ ಭಕ್ತರು!

ಬಜ್ಪೆ: ಅಯ್ಯಪ್ಪ ಭಕ್ತಿಯಲ್ಲಿ ಅಭಯ ಪ್ರಾಪ್ತಿಯ ನಂಬಿಕೆ ಅಗಾಧ. ಸಾತ್ವಿಕ ಭಕ್ತಿ ಮನುಜನ ಬದುಕಿನ ದಾರಿದೀಪ ಆದರೆ ವೃತ, ನಿಯಮ, ನಿಷ್ಠೆ, ಭಕ್ತಿ ಕೆಲ ದಿನಗಳಿಗಷ್ಟೇ ಸೀಮಿತವಾಗಿರದೆ…

ತಲಾಖ್ ವಿರುದ್ಧ ಕೋರ್ಟಿಗೆ ಮೊರೆ ಹೋದ ಮುಸ್ಲಿಂ ಮಹಿಳೆ

ರಾಯ್ಬರೇಲಿ (ಉ ಪ್ರ) : ಇಸ್ಲಾಮಿಕ್ ಸಂಪ್ರದಾಯದಂತೆ 2012ರಲ್ಲಿ ಗಂಡನಿಂದ ವಿಚ್ಛೇದನ ಪಡೆದಿದ್ದ 28 ವರ್ಷದ ಮಹಿಳೆಯೊಬ್ಬಳು ತಲಾಖ್ ನೀಡಲು ನಿರಾಕರಿಸಿ, ವಿಚ್ಛೇದನ ರದ್ದುಪಡಿಸಬೇಕೆಂದು ಕೋರಿ ಕೋಟರ್ಿಗೆ…