ಡಿ.10ರಿಂದ ಜೈನ ಮಠದಲ್ಲಿ 48 ದಿನಗಳ ಮಂಡಲಾರಾಧನೆ
ಮೂಡುಬಿದರೆ : ಜೈನ ಮಠದಲ್ಲಿ ಲೋಕ ಕಲ್ಯಾಣಾರ್ಥವಾಗಿ ಡಿ.10 ರಿಂದ ಜನವರಿ 26ರ ವರೆಗೆ 48 ದಿನಗಳ ಮಂಡಲಾರಾಧನೋತ್ಸವ ನಡೆಯಲಿದೆ ಎಂದು ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ…
ರಾಜೀವ್ ಗಾಂಧಿ ವಿ.ವಿ. ಕ್ರೀಡಾಕೂಟ: ಆಳ್ವಾಸ್ನಿಂದ 3 ಕೂಟ ದಾಖಲೆ
ಮೂಡುಬಿದರೆ:ರಾಜೀವ್ ಗಾಂಧಿ ಆರೋಗ್ಯ ವಿ.ವಿ.ಯ ಕ್ರೀಡಾಕೂಟದಲ್ಲಿ ಮೊದಲ ದಿನವಾದ ಗುರುವಾರ ಮೂರು ಹೊಸ ಕೂಟ ದಾಖಲೆಗಳು ದಾಖಲಾಗಿವೆ. ಬಾಲಕಿಯರ ವಿಭಾಗದ 1500 ಮೀ. ಓಟದಲ್ಲಿ ಆಳ್ವಾಸ್ ಕಾಲೇಜಿನ…
ಬಡಗಬೆಳ್ಳೂರು: “ಮಕ್ಖಳ ಸುರಕ್ಷತ ಸಪ್ತಾಹ ಜಾಥಾ”
ಬಂಟ್ವಾಳ ತಾಲ್ಲೂಕಿನ ಬಡಗಬೆಳ್ಳೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ‘ಮಕ್ಕಳ ಸುರಕ್ಷತಾ ಸಪ್ತಾಹ’ ಕಾರ್ಯಕ್ರಮ ಪ್ರಯುಕ್ತ ಗುರುವಾರ ಏರ್ಪಡಿಸಿದ್ದ ‘ಜಾಗೃತಿ ಜಾಥಾ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವಿದ್ಯಾರ್ಥೀನಿಯರು…
ಫೇಸ್ಬುಕ್ ನಕಲಿ ಖಾತೆ: ಹಿಂದೂವೆಂದು ನಂಬಿಸುತ್ತಿದ್ದ ಅನ್ಯಧರ್ಮಿಯ ಯುವಕ!
ಮೂಡುಬಿದರೆ: ಫೇಸ್ ಬುಕ್ನಲ್ಲಿ ಮಹೇಶ ಎಂಬ ಹೆಸರಿನಲ್ಲಿ ಸುಳ್ಳು ಖಾತೆ ತೆರೆದು ಹಿಂದೂ ಸಂಘಟನೆಯ ಕಾರ್ಯಕರ್ತನಂತೆ ಕೇಸರಿ ಶಾಲು ಮತ್ತು ಕೈಗೊಂದು ನೂಲು ಕಟ್ಟಿಕೊಂಡ ಪೋಟೋ ಹಾಕಿ…
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆ
ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ನೀರಪಾದೆ ಎಂಬಲ್ಲಿ ಭಾನುವಾರ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಬ್ಲಾಕ್ ಸಮಿತಿ ಅಧ್ಯಕ್ಷ ಅಬ್ಬಾಸ್ ಆಲಿ ಮಾತನಾಡಿದರು.…
ಬೆಂಜನಪದವು: ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ
ಬಂಟ್ವಾಳ ತಾಲ್ಲೂಕಿನ ಬೆಂಜನಪದವು ಸಕರ್ಾರಿ ಪ್ರೌಢಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ಎಸ್ಎಸ್ಎಲ್ಸಿ ವಿದ್ಯಾಥರ್ಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ರಮೇಶ ಬಾಯಾರು ಮಾತನಾಡಿದರು. ಉಪ ಪ್ರಾಂಶುಪಾಲ ಎಸ್.ಎನ್.ಮೈಲಾರ್,…
ಸಿದ್ಧಕಟ್ಟೆ: ‘ಮಕ್ಕಳ ಸುರಕ್ಷತಾ ಸಪ್ತಾಹ ಜಾಗೃತಿ ಜಾಥಾ’
ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಸಕರ್ಾರಿ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ‘ಮಕ್ಕಳ ಸುರಕ್ಷತಾ ಸಪ್ತಾಹ ಜಾಗೃತಿ ಜಾಥಾ’ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಮಾತನಾಡಿದರು. ಪ್ರಾಂಶುಪಾಲ ಪದ್ಮನಾಭ…
ಮೊಡಂಕಾಪು:’ಮಕ್ಕಳ ಸುರಕ್ಷತಾ ಸಪ್ತಾಹ’
ಬಂಟ್ವಾಳ ತಾಲ್ಲೂಕಿನ ಮೊಡಂಕಾಪು ಕಾಮರ್ೆಲ್ ಕಾನ್ವೆಂಟ್ ಪ್ರೌಢಶಾಲೆ ವತಿಯಿಂದ ‘ಮಕ್ಕಳ ಸುರಕ್ಷತಾ ಸಪ್ತಾಹ’ ಕಾರ್ಯಕ್ರಮ ಪ್ರಯುಕ್ತ ಗುರುವಾರ ಏರ್ಪಡಿಸಿದ್ದ ‘ಜಾಗೃತಿ ಜಾಥಾ’ ಕಾರ್ಯಕ್ರಮದಲ್ಲಿ ವಿದ್ಯಾಥರ್ಿನಿಯರು ಉತ್ಸಾಹದಿಂದ ಪಾಲ್ಗೊಂಡು…
ಪಾಣೆಮಂಗಳೂರು: ನಕಲಿ ದಾಖಲೆ ಪತ್ರ ಸೃಷ್ಟಿ ಆರೋಪ, ದೂರು
ಬಂಟ್ವಾಳ:ತಾಲ್ಲೂಕಿನ ಪಾಣೆಮಂಗಳೂರು ಜುಮ್ಮಾ ಮಸೀದಿ ಹೆಸರಿನಲ್ಲಿ ನಕಲಿ ದಾಖಲೆ ಪತ್ರ ಸೃಷ್ಟಿಸಿ ಅಕ್ರಮ ವ್ಯವಹಾರಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿ ಒಂಭತ್ತು ಮಂದಿ ವಿರುದ್ಧ ಬಂಟ್ವಾಳ ನಗರ ಠಾಣೆ…
ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ಸನ್ಮಾನ
ಬಂಟ್ವಾಳ ತಾಲ್ಲೂಕಿನ ಬ್ರಹ್ಮರಕೂಟ್ಲು ಜಿ.ಎನ್.ಸಿ. ಮತ್ತು ತಾಯೇಶ್ವರಿ ಕ್ರಿಕೆಟಸರ್್ ವತಿಯಿಂದ ಭಾನುವಾರ ನಡೆದ 26ನೇ ವರ್ಷದ ಹೊನಲು ಬೆಳಕಿನ ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ಧನಂಜಯ ಪಂಬದಬೆಟ್ಟು ಇವರನ್ನು ಸನ್ಮಾನಿಸಲಾಯಿತು.…
ಪುದು: ವೀರ ಹನುಮಾನ್ ಮಂದಿರಕ್ಕೆ ಶಿಲಾನ್ಯಾಸ
ಬಂಟ್ವಾಳ: ದೇವರ ಕೆಲಸದೊಂದಿಗೆ ಸಮಾಜದ ಕೆಲಸ ಮಾಡುವವರಿಗೆ ನಿತ್ಯವೂ ದೇವರ ಅನುಗ್ರಹ ಇರುತ್ತದೆ. ಬೇರೆ ಬೇರೆ ಹೆಸರಿನಲ್ಲಿ ಒಂದೇ ದೇವರನ್ನು ಆರಾಧಿಸುವ ನಾವೆಲ್ಲರೂ ಸಂಘಟಿತರಾಗಿ ಮಂದಿರ ನಿಮರ್ಾಣದ…
ರಾಯಿ: ‘ಮಕ್ಕಳ ಸುರಕ್ಷತಾ ಸಪ್ತಾಹ’
ಬಂಟ್ವಾಳ ತಾಲ್ಲೂಕಿನ ರಾಯಿ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಮಕ್ಕಳ ಸುರಕ್ಷತಾ ಸಪ್ತಾಹ’ ಪ್ರಯುಕ್ತ ಗುರುವಾರ ನಡೆದ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು. ಮುಖ್ಯಶಿಕ್ಷಕ…
ಸ್ವಚ್ಛ ಭಾರತ್ ಅಭಿಯಾನ ಪೂಲರ್ಿಪ್ಪಾಡಿ ಶಿವಾಜಿನಗರ ಬಾಳ್ತಿಲ
ಬಂಟ್ವಾಳ : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ್ ಅಭಿಯಾನ ಕಾರ್ಯಕ್ರಮವನ್ನು ಬಾಳ್ತಿಲ ಗ್ರಾಮದ ಪೂರ್ಲಿಪ್ಪಾಡಿ ಶಿವಾಜಿನಗರದ ಅಯ್ಯಪ್ಪ ಸ್ವಾಮಿ ವೃತದಾರಿಗಳ ಪಾಲ್ಗೊಳ್ಳುವಿಕೆಯಲ್ಲಿ ಭಾರತೀಯ ಜನಾತಾಪಾರ್ಟಿ…
ಮೂಡುಬಿದಿರೆಯಲ್ಲಿ ರಾಜೀವ್ಗಾಂಧಿ ಆರೋಗ್ಯ ವಿವಿ ಅಂತರ್ ಕಾಲೇಜು ಅತ್ಲೆಟಿಕ್ ಆರಂಭ
ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ ರಾಜೀವ್ಗಾಂಧಿ ಆರೋಗ್ಯ ವಿವಿಯ ಮೂರು ದಿನಗಳ 16ನೇ ಕ್ರೀಡಾ ಕೂಟವನ್ನು ಗುರುವಾರ ವಿದ್ಯಾಗಿರಿಯ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ…