ಬುಧವಾರ ಹ್ಯೂಸ್ ಅಂತ್ಯಕ್ರಿಯೆ; ಗಬ್ಬಾ ಟೆಸ್ಟ್ ಮುಂದೂಡಿಕೆ
ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯವನ್ನು ಮುಂದೂಡಲಾಗಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಹೇಳಿದೆ. ಅದೇ ವೇಳೆ ಕಳೆದ ಬುಧವಾರ ತಡರಾತ್ರಿ ಸಾವನ್ನಪ್ಪಿರುವ…
ಬೈಕ್ ಗೆ ಬಸ್ ಡಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು
ಮಂಗಳೂರು: ಖಾಸಗಿ ಬಸ್ ಪಲ್ಸರ್ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಶನಿವಾರ ಮಧ್ಯಾಹ್ನ ಮಂಗಳೂರಿನ ಲಾಲ್ ಬಾಗ್ ಸಮೀಪ ನಡೆದಿದೆ.…
ಮಹಿಳೆಯರ ದೌರ್ಜನ್ಯದ ಕುರಿತು ಸಾಮಾಜಿಕ ತಾಣಗಳಲ್ಲಿ ಜಾಗೃತಿ ನಡೆಸಿ: ಮಾಧವ ಮಯ್ಯ
ಕೈಕಂಬ: ಮಹಿಳಾ ಸಬಲೀಕರಣ ಹಾಗೂ ದೌರ್ಜನ್ಯ ಮುಕ್ತ ಸಮಾಜ ನಿರ್ಮಿಸಲು ಸಾಮಾಜಿಕ ತಾಣಗಳಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕು ಎಂದು ನಿವೃತ್ತ ಉಪನ್ಯಾಸಕರಾದ ಮಾಧವ ಮಯ್ಯ ಹೇಳಿದ್ದಾರೆ.…
ಕಂಬಳಕ್ಕಾಗಿ ಡಿಸಿ ಕಚೇರಿ ಮುಂದೆ ಪ್ರತಿಭಟನೆ
ಮಂಗಳೂರು: ಜಿಲ್ಲೆಯಲ್ಲಿ ಕಂಬಳಕ್ಕೆ ಮತ್ತೆ ಅವಕಾಶ ನೀಡಬೇಕೆಂದು ಆಗ್ರಹಿಸಿ ನೂರಾರು ಕಂಬಳ ಅಭಿಮಾನಿಗಳು ತನ್ನ ಜೋಡು ಕೋಣಗಳೊಂದಿಗೆ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು. ಕಂಬಳ…
ಪಾಲಿಕೆಯಲ್ಲಿ ಕಾಂಗ್ರೆಸ್ ಆಡಳಿತದ ಚುಕ್ಕಾಣಿ ಹಿಡಿದ ಬಳಿಕ ಅಭಿವೃದ್ಧಿ ನಡೆದಿಲ್ಲ: ರೂಪಾ ಡಿ.ಬಂಗೇರಾ
(ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ಯಾವುದೇ ಅಭಿವೃದ್ಧಿಗೊಂಡಿಲ್ಲ ಎಂದು ಆರೋಪಿಸಿ ಕಾರ್ಪೊರೇಟರ್ ಆಗಿರುವ ರೂಪಾ ಡಿ. ಬಂಗೇರಾ ಅವರು ಸುದ್ದಿ9ಗೆ ಪತ್ರವನ್ನು…
ಬೃಹತ್ ಪ್ರಾಣಿ ಬಲಿ ಜಾತ್ರೆ – 5 ಲಕ್ಷ ಕ್ಕೂ ಹೆಚ್ಚು ಬಲಿ – ‘ಗಢಿಮಾಯಿ ಮೇಳ’ – ನೇಪಾಳ
5 ವರ್ಷಗಳಿಗೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಎಮ್ಮೆ, ಅದರಲ್ಲೂ ವಿಶೇಷವಾಗಿ ಅದರ ಕರುಗಳನ್ನು ಸಾಮೂಹಿಕವಾಗಿ ಗಢಿಮಾಯಿ ದೇವತೆಗೆ ಬಲಿ ಕೊಡಲಾಗುತ್ತದೆ. ಹೌದು!! ಕೇವಲ ಎರಡು ದಿನಗಳ ಅವಧಿಯಲ್ಲಿ…
ಕಂಬಳ ನಿಷೇಧ ಬೇಡ; ಶುದ್ಧವಾಗುವ ಅವಶ್ಯಕತೆ ಇದೆ!
ಕಂಬಳ ಒಂದು ಜನಪದ ಕ್ರೀಡೆ. ಜಲ್ಲಿಕಟ್ಟು ಆಚರಣೆಗೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಇದನ್ನು ನಿಷೇಧಿಸಿದೆ. ಕಂಬಳಕ್ಕೆ ಮತ್ತೆ ಅವಕಾಶ ಕೊಡಬೇಕೆಂಬ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಪ್ರತಿಭಟನೆಗಳು ನಡೆಯುತ್ತವೆ.…
ಮೂಡುಬಿದರೆಯಲ್ಲಿ ಡೆಂಗ್ಯೂ: ಶಂಕೆ
ಮೂಡುಬಿದರೆ: ಅಲಂಗಾರಿನ ವಾಡರ್್ 3ರ ಅಶ್ರಯ ಕಾಲನಿಯ ಕಾಮರ್ಿಕರಿಬ್ಬರಲ್ಲಿ ಶುಕ್ರವಾರ ಶಂಕಿತ ಡೆಂಗ್ಯೂ ಜ್ವರ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಕಾಲನಿಯ ಕಮಲ(60)ಮತ್ತು ಜಯಂತಿ(30)ಅವರಿಗೆ ಜ್ವರ ಕಾಣಿಸಿಕೊಂಡಾಗ ಅಲಂಗಾರಿನ…
ಜಲ್ಲಿ ಕ್ರಷರ್ ದಾರಿ ವಿವಾದ: ಪರಸ್ಪರ ಹಲ್ಲೆ
ಮೂಡುಬಿದರೆ: ನೆಲ್ಲಿಕಾರು ಜಲ್ಲಿ ಕ್ರಷರ್ ಒಂದಕ್ಕೆ ಹೋಗುವ ದಾರಿಗೆ ಸಂಬಂಧಿಸಿದಂತೆ ಗುರುವಾರ ಸ್ಥಳ ಪರಿಶೀಲನೆಗೆ ತೆರಳಿದ ಅಧಿಕಾರಿಗಳ ಎದುರಲ್ಲೇ ಕ್ರಷರ್ ಕ್ರಷರ್ ಸಂಬಂಧಿಸಿದವರು ಪರಸ್ಪರ ಹಲ್ಲೆ ನಡೆಸಿದ…
ವಾಮದಪದವು: ‘ಗ್ರಾಮೀಣ ಸರ್ಕಾರಿ ಪದವಿ ಕಾಲೇಜು’ಇಂದು ಆವರಣಗೋಡೆ ಕಾಮಗಾರಿಗೆ ಶಿಲಾನ್ಯಾಸ
ಬಂಟ್ವಾಳ:ತಾಲ್ಲೂಕಿನ ವಾಮದಪದವು ಗ್ರಾಮೀಣ ಪ್ರದೇಶದಲ್ಲಿ ಯುಜಿಸಿ ಮಾನ್ಯತೆ ಪಡೆದು ನಗರದ ಖಾಸಗಿ ಕಾಲೇಜುಗಳನ್ನೂ ಮೀರಿ ನಿಂತಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇದೇ 29ರಂದು ಮಧ್ಯಾಹ್ನ ಜಿಲ್ಲಾ…
ವಗ್ಗ: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ 88ನೇ ಶಾಖೆ ಶುಭಾರಂಭ
ಬಂಟ್ವಾಳ: ಗ್ರಾಮೀಣ ಪ್ರದೇಶದಲ್ಲಿ ಕೃಷಿಕರು ಮತ್ತು ಮಹಿಳೆಯರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸ್ವಂತ ಉದ್ಯೋಗ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸುವುದರ ಜೊತೆಗೆ ಗ್ರಾಹಕರಿಗೆ ತ್ವರಿತ ಮತ್ತು…
ಕಾಶ್ಮೀರದಲ್ಲಿ ಕಳೆದ 30 ವರ್ಷಗಳಿಂದ ಯಾವುದೇ ಅಭಿವೃದ್ಧಿಯಾಗಿಲ್ಲ: ನರೇಂದ್ರ ಮೋದಿ
ಉಧಾಂಪುರ್: ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ 30 ವರ್ಷಗಳಿಂದ ಯಾವುದೇ ಅಭಿವೃದ್ಧಿಯಾಗಿಲ್ಲ. ಇಲ್ಲಿಯ ನಾಯಕರು ಕೇವಲು ಭ್ರಷ್ಟಾಚಾರ ಮತ್ತು ಭಾವನಾತ್ಮಕ ಬ್ಲಾಕ್‌ಮೇಲ್ ಮಾಡುವುದರಲ್ಲಿ ತೊಡಗಿದ್ದಾರೆ ಎಂದು ಪ್ರಧಾನಮಂತ್ರಿ…
ಮಹೇಂದ್ರ ಪ್ರತಾಪ್ ಜನ್ಮದಿನಾಚರಣೆ ಆಚರಿಸಲು ಅಲೀಘರ್ ಮುಸ್ಲಿಂ ವಿವಿ ವಿರೋಧ
ಲಖ್ನೌ : ‘ಅಲೀಘರ್ ಮುಸ್ಲಿಂ ವಿಶ್ವವಿದ್ಯಾನಿಲಯ’ದಲ್ಲಿ ರಾಜಾ ಮಹೇಂದ್ರ ಪ್ರತಾಪ್ ಜನ್ಮದಿನಾಚರಣೆಯನ್ನು ಆಚರಿಸಲು ವಿವಿಯ ಕುಲಪತಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಲಿಘರ್ ಮುಸ್ಲಿಂ ವಿವಿಯ ಆವರಣದಲ್ಲಿ ಭಾರತದ…
ಮಕ್ಕಳಿಗಿನ್ನು ಸಿಗಲಿದೆ ಪಾದರಕ್ಷೆ ಭಾಗ್ಯ
ಬೆಂಗಳೂರು: ಸರಕಾರಿ ಶಾಲಾ ಮಕ್ಕಳಿಗೆ ಪಾದರಕ್ಷೆ ನೀಡುವ ಬಗ್ಗೆ ಮುಂದಿನ ಆಯವ್ಯಯದಲ್ಲಿ ಸಾಧಕ ಬಾಧಕಗಳ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮಧುಗಿರಿ…