ನಳಿನ್ ಕುಮಾರ್ ವಿಜಯಕ್ಕೆ ಶಬರಿಮಲೆಗೆ ಹರಕೆ ಹೊತ್ತುಕೊಂಡ ಸುದರ್ಶನ
ಕೈಕಂಬ: ದಕ್ಷಿಣ ಕನ್ನಡಲೋಕಸಭೆ ಚುನಾವಣೆಯಲ್ಲಿಭರ್ಜರಿ ಜಯಗಳಿಸಿದಮಂಗಳೂರು ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಅವರ ಪರವಾಗಿ ಶಬರಿಮಲೆಗೆ ಪಾದಯಾತ್ರೆಗೈವುದಾಗಿ ಹರಕೆ ಹೊತ್ತ ಮೂಡಬಿದ್ರೆ ಭಾರತೀಯ ಜನತಾ ಪಾರ್ಟಿಯ…
ಸಜೀಪ :ಅಂಗನವಾಡಿ ಮಕ್ಕಳ ದಿನಾಚರಣೆ
ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ , ಶಿಶು ಅಭಿವೃದ್ದಿ ಯೋಜನೆ ಬಂಟ್ವಾಳ ಮತ್ತು ಸಜೀಪ ವಲಯ ಅಂಗನವಾಡಿ ಕೇಂದ್ರಗಳ ಮಕ್ಕಳ ದಿನಾಚರಣೆ ಬೋಗೊಡಿ ಅಂಗನವಾಡಿ…
ಕಾಡಬೆಟ್ಟು ಗುತ್ತಿನವರ ಕೃಷಿ ಜಮೀನಿನ ವಿಶಿಷ್ಟತೆ:
ತುಳುನಾಡಿನ ಕ್ರಷಿ ಸಾಂಸ್ಕ್ರತಿಕ ಚಟುವಟಿಕೆಗಳ ಸಂಪ್ರದಾಯವನ್ನು ಉಳಿಸಿಕೊಂಡುಬಂದ ಕಾಡಬೆಟ್ಟುಗುತ್ತು ಮನೆತನದ ಹಿರಿಮೆ. ತುಳುನಾಡಿನ ಜನರ ಪ್ರಧಾನ ಕಸುಬು ವ್ಯವಸಾಯ. ಕೃಷಿ ಭೂಮಿ ಹಸನುಗೊಳಿಸಿ ಭತ್ತದ ಬೆಳೆ ತೆಗೆಯುವವರೆಗೆ…
ಬಜ್ಪೆ ವಿಮಾನ ನಿಲ್ದಾಣದಲ್ಲಿ ಶೀಘ್ರವೇ ಎಬೋಲ ವೈರಸ್ ಸ್ಕ್ಯಾನರ್!
ಮಂಗಳೂರು: ಜಗತ್ತಿನಾದ್ಯಂತ ಒಬ್ಬರಿಂದ ಒಬ್ಬರಿಗೆ ಹರಡುತ್ತಿರುವ ಮಾರಾಣಾಂತಿಕ ರೋಗಗಳಲ್ಲಿ ಒಂದಾಗಿರುವ ಎಬೋಲ ರೋಗದ ವೈರಸ್ಸನ್ನು ಪತ್ತೆಹಚ್ಚುವ ಇಮೇಜ್ ಸ್ಕ್ಯಾನರನ್ನು ಮಂಗಳೂರು ಅಂತಃರಾಷ್ಟ್ರೀಯ ವಿಮಾಣ ನಿಲ್ದಾಣದಲ್ಲಿ ಅಳಪಡಿಸುವಂತೆ ಭಾರತ…
ಕಾಶ್ಮೀರ ವಿವಾದ ಬಗೆಹರಿಸಲು ಭಾರತದ ಜತೆ ಮಾತುಕತೆ ನಡೆಸುವಂತೆ ಒಬಾಮ ಸಲಹೆ
ಇಸ್ಲಾಮಾಬಾದ್ : ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಶುಕ್ರವಾರ ರಾತ್ರಿ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ಕಾಶ್ಮೀರ ವಿವಾದ ಬಗೆಹರಿಸಲು ಭಾರತದ ಜತೆ…
ಲೋಹದ ಹಕ್ಕಿಗಳ ಹಾರಾಟ..
ಅಸ್ಸಾಂನ ತೇಜ್ಪುರದಲ್ಲಿ ನಡೆದ ಭಾರತೀಯ ವಾಯು ಪಡೆಯ ಸುಕೋಯ್ ಎಸ್ಯು–30 ಯುದ್ಧ ವಿಮಾನಗಳು ಬಾನಿನಲ್ಲಿ ಚಿತ್ತಾರ ಬಿಡಿಸಿದ ದೃಶ್ಯ
ದ.ಕ ಜಿಲ್ಲಾ ಕಾರ್ಯನಿರತ ಪತ್ರರ್ತರ ಸಂಘದ ಅಧ್ಯಕ್ಷರಾಗಿ ಜಗನ್ನಾಥ ಶೆಟ್ಟಿ ಬಾಳ ಆಯ್ಕೆ
ಮಂಗಳೂರು: ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಜಗನ್ನಾಥ ಶೆಟ್ಟಿ ಬಾಳ ಅವಿರೋಧವಾಗಿ ಆಯ್ಕೆಯಾಗಿ ದ್ದಾರೆ. 2014-2017ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆಗೆ ನಡೆದ…
ಶೌಚಾಲಯವನ್ನೇ ಮನೆ ಮಾಡಿಕೊಂಡ ಮಹಿಳೆಯ ಶೋಚನೀಯ ಕಥೆ ಇದು!
ಬಂಟ್ವಾಳ: ವೃದ್ದ ಮಹಿಳೆಯೋರ್ವಳು ವಾಸ ಮಾಡಲು ಸೂರಿಲ್ಲದೆ ಗೂಡಿನಂತಿರುವ ಶೌಚಾಲಯವನ್ನೇ ಮನೆಯನ್ನಾಗಿಸಿಕೊಂಡು, ತನ್ನ ಎಲ್ಲಾ ದಿನ ನಿತ್ಯದ ಬೇಕು ಬೇಡಗಳನ್ನು ಪೂರೈಸಿಕೊಂಡು ಜೀವನ ಸಾಗಿಸುವ ಕರುಣಾಜನಕ ಸ್ಥಿತಿಯೊಂದು…
ನವಿಲಿನ ಮೊಟ್ಟೆ ತಿನ್ನಲು ಬಂದ ನಾಗ ತಾನೇ ನವಿಲಿನ ಆಹಾರವಾದ!
ಸುದ್ದಿ9 ಕೈಕಂಬ: ಕೆಲವೊಮ್ಮೆ ಪರಿಸ್ಥಿತಿ ಹೇಗೆ ಉಲ್ಟಾ ಹೊಡೆಯುತ್ತದೆ ಎಂಬುವುದಕ್ಕೆ ಈ ಘಟನೆ ಸಾಕ್ಷಿ ಹೇಳುತ್ತಿದೆ. ನಾಗರಹಾವೊಂದು ಮೊಟ್ಟೆ ತಿನ್ನುವ ಆಸೆಯಿಂದ ನವಿಲಿದ್ದ ಗೂಡಿಗೆ ಬಂದಿದ್ದು, ಇದನ್ನು…
ಎನ್ಆರ್ಐ ವಿದ್ಯಾರ್ಥಿನಿ ಅತ್ಯಾಚಾರ ಯತ್ನ: ಆರೋಪಿ ಸೆರೆ
ಮಂಗಳೂರು: ಸೈಬರ್ಗೆ ತೆರಳಿದ್ದ ಎನ್ ಆರ್ ಐ ವಿದ್ಯಾರ್ಥಿನಿ ಯನ್ನು ಅಲ್ಲಿನ ಸಿಬ್ಬಂದಿ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ದೇರಳಕಟ್ಟೆಯಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಕೊಣಾಜೆ ಪೊಲೀಸರು…
ಗುದನಾಳದಲ್ಲಿ ಅಡಗಿಸಿಟ್ಟಿದ್ದ ಚಿನ್ನದ ಬಿಸ್ಕತ್ ವಶ
ಮಂಗಳೂರು: ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ದುಬೈನಿಂದ ಬಂದಿಳಿದ ಇಬ್ಬರು ಯಾನಿಗಳು ಗುದನಾಳದಲ್ಲಿ ಅಡಗಿಸಿದ್ದ 18 ಲಕ್ಷ…
ಧರ್ಮದ ಗೋಡೆಯನ್ನು ಕೊಡವಿ ಹಾಕಿದ ನಿಷ್ಕಲ್ಮಷ ಪ್ರೀತಿ
ಮಂಗಳೂರು: ಪ್ರೀತಿಗೆ ಜಾತಿ, ಧರ್ಮ ಇಲ್ಲ, ನೈಜ ಪ್ರೀತಿ ಕುರುಡು ಎಂಬುವುದನ್ನು ಉಳ್ಳಾಲದಲ್ಲಿ ನಡೆದ ಈ ಘಟನೆ ಸಾಬೀತುಪಡಿಸಿದೆ. ಘಟನೆಯ ವಿವರ: ಕೋಟೆಕಾರು ನಿವಾಸಿ ಇನ್ಶಾ ಖಲೀಲ್(19)…
ಅಜ್ಜಿಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ
ಬಂಟ್ವಾಳ : ಬಿ.ಸಿ.ರೋಡ್-ಅಜ್ಜಿಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಪುರಸಭಾ ಸದಸ್ಯ ಬಿ.ಮೋಹನ್ ದೀಪ ಬೆಳಗಿಸಿ ಉದ್ಘಾಟಿಸಿದರು . ಅಂಗನವಾಡಿ ಅಧ್ಯಕ್ಷ ಕಮಲಾಕ್ಷ , ವಸುಂದರಾ…
ನಾರಿಕೊಂಬೇಶ್ವರ ದೇವಸ್ಥಾನಕ್ಕೆ ಭೇಟಿ :ಬಿ.ರಮಾನಾಥ ರೈ
ಬಂಟ್ವಾಳ : ನರಿಕೊಂಬು ಗ್ರಾಮದ ನಾರಿಕೊಂಬೇಶ್ವರ ದೇವಸ್ಥಾನದ ರಸ್ತೆ ಕಾಮಗಾರಿ ಉದ್ಘಾಟನೆ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನಾರಿಕೊಂಬೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ…