ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ: ಕಲಾ ಪರ್ವ

ಕಟೀಲು : ಯಕ್ಷಗಾನ ಕಲೆಯ ಮಹತ್ವ, ಸಾರವನ್ನು ಕಲಾವಿದರು ಹಾಗೂ ಕಲಾ ಸಂಘಟಕರು ಹೆಚ್ಚಿಸಿದಾಗ ಕಲೆ ಉಳಿಯುತ್ತದೆ ಎಂದು ಕಟೀಲು ದೇವಳ ಅರ್ಚಕ ವೆಂಕಟರಮಣ ಆಸ್ರಣ್ಣ ಹೇಳಿದರು.…

ಫರಂಗಿಪೇಟೆ: ಕೊಳೆತು ನಾರುತ್ದುತಿರುವ ಕಸದ ತೊಟ್ಟಿ

ಬಂಟ್ವಾಳ: ಮಂಗಳೂರು- ಬೆಂಗಳೂರು ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 75ರ ಫರಂಗಿಪೇಟೆ ಪರಿಸರದಲ್ಲಿ ತ್ಯಾಜ್ಯಗಳು ಕೊಳೆತು ದುರ್ನಾತ ಬೀರುತ್ತಿದೆ. ರಾಷ್ಟ್ರೀಯ ಹೆದ್ದಾರಿಯ ಪಕ್ಕವೇ ಇರುವ ತ್ಯಾಜ್ಯ ತೊಟ್ಟಿ…

ತುಂಬೆ: ವೆಂಟೆಡ್ ಡ್ಯಾಂ ನಿರ್ಮಾಣ ಕಾಮಾಗಾರಿ ವಿಲಂಬ

ಬಂಟ್ವಾಳ: ಮಂಗಳೂರು ಮಹಾನಗರದ ಜನತೆಗೆ ಕುಡಿಯುವ ನೀರು ಒದಗಿಸಲು ಬಂಟ್ವಾಳ ತಾಲೂಕಿನ ತುಂಬೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ವೆಂಟೆಡ್ ಡ್ಯಾಂ ನಿರ್ಮಾಣ ಕಾಮಾಗಾರಿ ಮರು ಪ್ರಾರಂಭಗೊಂಡಿಲ್ಲ. ಕಳೆದ ಮಳೆಗಾಲದ…

ಆಳ್ವಾಸ್ನಲ್ಲಿ ಸಂಪನ್ನಂ

ಮೂಡುಬಿದರೆ: ಇಲ್ಲಿನ ಆಯುವರ್ೆದ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾಥರ್ಿಗಳ ವಿದಾಯ ಸಮಾರಂಭ `ಸಂಪನ್ನಂ’ ಗುರುವಾರ ವಿದ್ಯಾಗಿರಿಯಲ್ಲಿ ನಡೆಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ…

ಯಕ್ಷ ಕಲೋತ್ಸವದಲ್ಲಿ ಲಾಡಿ ಕೃಷ್ಣ ಶೆಟ್ಟಿ ಸಂಸ್ಮರಣೆ

ಮೂಡುಬಿದರೆ: ಬೆಳುವಾಯಿಯ ಯಕ್ಷದೇವ ಮಿತ್ರ ಕಲಾಮಂಡಳಿ ಆಶ್ರಯದಲ್ಲಿ ಪದ್ಮಾವತಿ ಕಲಾಮಂದಿರದಲ್ಲಿ ನಡೆಯುತ್ತಿರುವ 17ನೇ ಯಕ್ಷ ಕಲೋತ್ಸವದಲ್ಲಿ ದಿ.ಲಾಡಿ ಕೃಷ್ಣ ಶೆಟ್ಟಿ ಸಂಸ್ಮರಣೆ ಕಾರ್ಯಕ್ರಮ ಶುಕ್ರವಾರ ಸಂಜೆ ನಡೆಯಿತು.…

ಬಿ.ಸಿ.ರೋಡ್: ಕನಕ ಜಯಂತಿ ಆಚರಣೆಶೋಷಣೆಮುಕ್ತ :ಸಮಾಜ ನಿರ್ಮಾಣಕ್ಕೆ ಪ್ರೇರಣೆ : ಸಚಿವ ರೈ

ಬಂಟ್ವಾ ಳ: ಸಮಾಜದ ಕೆಳವರ್ಗ ಸಮುದಾಯದಲ್ಲಿ ಜನಿಸಿದ್ದರೂ ಕನಕದಾಸರು ಎಲ್ಲಾ ಜಾತಿ ಧರ್ಮ ಮತ ಮತ್ತು ವರ್ಣಬೇಧ ಹೋಗಲಾಡಿಸಲು ಶ್ರಮಿಸಿ ಸಮಾನತೆ ಮೂಡಿಸಿದ ಶ್ರೇಷ್ಟ ಸಂತನಾಗಿ ಮೂಡಿ…

ವಾಮದಪದವು: ಉಚಿತ ಸಮವಸ್ತ್ರ ವಿತರಣೆ

ಬಂಟ್ವಾಳ ತಾಲ್ಲೂಕಿನ ವಾಮದಪದವು ಸಮೀಪದ ಅಂದ್ರಳಿಕೆ ಅಂಗನವಾಡಿ ಕೇಂದ್ರದಲ್ಲಿ ಶನಿವಾರ ನಡೆದ ಉಚಿತ ಸಮವಸ್ತ್ರ ವಿತರಣೆ ಕಾರ್ಯಕ್ರಮವನ್ನು ಎಲ್ಲೈಸಿ ಪ್ರತಿನಿಧಿ ರಮೇಶ ಶೆಟ್ಟಿ ಬಜೆ ಉದ್ಘಾಟಿಸಿದರು. ಗ್ರಾ.ಪಂ.ಸದಸ್ಯ…

ನಿಧನ: ಸುಖದಾ

ಬಂಟ್ವಾಳ: ತಾಲ್ಲೂಕಿನ ವಾಮದಪದವು ಸಮೀಪದ ಅಜ್ಜಿಬೆಟ್ಟು ಗ್ರಾಮದ ಕೌಡಂಬಾಡಿ ನಿವಾಸಿ, ಶಿಕ್ಷಕ ಜಗದೀಶ ಬಲ್ಲಾಳ್ ಇವರ ಪತ್ನಿ , ಮುಖ್ಯಶಿಕ್ಷಕಿ ಸುಖದಾ ಬಲ್ಲಾಳ್(51) ಇವರು ಅಸೌಖ್ಯದಿಂದ ಶುಕ್ರವಾರ…

ಕನಕದಾಸರಂತಹ ಸಂತ ಶ್ರೇಷ್ಠರ ಜೀವನಾದರ್ಶ ಪಾಲಿಸಲು ಕರೆ : ರೈ

ಬಂಟ್ವಾಳ: ಸಮಾಜ ಬದಲಾವಣೆಯಾಗಬೇಕು. ಶೋಷಣೆ ಮುಕ್ತ ಸಮಾಜ ನಿರ್ಮಾಣವಾಗಬೇಕು. ಕನಕದಾಸರಂತಹ ಸಂತ ಶ್ರೇಷ್ಠರ ಜೀವನಾದರ್ಶಗಳನ್ನು ಅಥರ್ೈಸಿಕೊಂಡು ಮುಂದೆ ಸಾಗಿದಾಗ ಮಾತ್ರ ಸ್ವಸ್ಥ ಸಮಾಜ ನಿರ್ಮಾಣಗೊಳ್ಳುತ್ತದೆ ಎಂದು ಜಿಲ್ಲಾ…

ರಾಜ್ಯಮಟ್ಟದ ಚಿತ್ರಕಲಾ ಶಿಬಿರ: 8ನೇ ವರ್ಷದ ಆಳ್ವಾಸ್ ಚಿತ್ರಸಿರಿಗೆ ಚಾಲನೆ

ಮೂಡುಬಿದಿರೆ: ಆಳ್ವಾಸ್ ನುಡಿಸಿರಿ-2014ರ ಅಂಗವಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಾಲ್ಕು ದಿನಗಳ ಕಾಲ ವಿದ್ಯಾಗಿರಿಯಲ್ಲಿ ನಡೆಯುವ ಆಳ್ವಾಸ್ ಚಿತ್ರಸಿರಿ 2014 ರಾಜ್ಯಮಟ್ಟದ ಚಿತ್ರಕಲಾ ಶಿಬಿರವು ಡಾ.ವಿ.ಎಸ್.ಆಚಾರ್ಯ…

ಬಜ್ಪೆ: ಗೋಸಾಗಾಟ ತಡೆದ ಸಾರ್ವಜನಿಕರು

ಬಜ್ಪೆ: ಇಲ್ಲಿಗೆ ಸಮೀಪದ ಮುರನಗರ ಎಂಬಲ್ಲಿ ಟಾಟಾ ಏಸ್ ವಾಹನದಲ್ಲಿ ನಡೆಯುತ್ತಿದ್ದ ಅಕ್ರಮ ಗೋಸಾಗಾಟ ತಡೆದ ಸಾರ್ವಜನಿಕರು ಒಂದು ಜಾನುವಾರು ಸಮೇತ ಮೂವರನ್ನು ಹಿಡಿದು ಪೊಲೀಸ್ ವಶಕ್ಕೊಪ್ಪಿಸಿದ್ದಾರೆ.…

ರಾಮಕೃಷ್ಣ ತಪೋವನದಲ್ಲಿ ಅಂಗನವಾಡಿ ಮಕ್ಕಳ ದಿನಾಚರಣೆ

ಕೈಕಂಬ ರಾಮಕೃಷ್ಣ ತಪೋವನದಲ್ಲಿ ಕರಿಯಂಗಳ, ಅಮ್ಮುಂಜೆ, ಬಡಗಬೆಳ್ಳೂರು ಗ್ರಾಮದ ಅಂಗನವಾಡಿ ಕಾರ್ಯಕತರ್ೆಯರು ಮಕ್ಕಳ ದನಾಚರಣೆಯನ್ನು ನ.6ರಂದು ಗುರುವಾರ ಪೊಳಲಿ ರಾಮಕೃಷ್ಣ ತಪೋವನದ ರಾಜರಾಜೇಶ್ವರೀ ಸಭಾಂಗಣದಲ್ಲಿ ಆಚರಿಸಲಾಯಿತು. ಶ್ರೀ…