ಬ್ಲಾಕ್ ಮನಿ ಪಟ್ಟಿಯಲ್ಲಿ ಯುಪಿಎ ಸಚಿವರ ಹೆಸರು: ಜೇಟ್ಲಿ
ನವದೆಹಲಿ: ವಿದೇಶದಲ್ಲಿ ಬ್ಲಾಕ್ ಮನಿ ಹೊಂದಿರುವವರ ಬಗ್ಗೆ ಕೇಂದ್ರ ಒಂದೊಂದೇ ಹೇಳಿಕೆ ನೀಡುವ ಮೂಲಕ ಶ್ರೀಮಂತ ರಾಜಕಾರಣಿಗಳಲ್ಲಿ ಭಯಹುಟ್ಟಿಸಿತ್ತು. ಇದೀಗ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು…
ಜಮ್ಮುಕಾಶ್ಮೀರದಲ್ಲಿ ಮೋದಿ; ಸೈನಿಕರೋಂದಿಗೆ ಮಾತುಕತೆ
ಜಮ್ಮು-ಕಾಶ್ಮೀರ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಬಾರಿಯ ದೀಪಾವಳಿ ಹಬ್ಬವನ್ನು ಜಮ್ಮು-ಕಾಶ್ಮೀರದಲ್ಲಿ ಸೈನಿಕ, ಸಂತ್ರಸ್ತರೊಂದಿಗೆ ಆಚರಿಸುತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಲಿರುವ ಮೋದಿ,…
ಬಂಟ್ವಾಳ: ಕಾಂಗ್ರೆಸ್ ಪಕ್ಷದ ಸದಸ್ಯತ್ವ ಅಭಿಯಾನ
ಸುದ್ದಿ9ಬಂಟ್ವಾಳ:ಕನರ್ಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮತ್ತು ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿಯು ಪಕ್ಷದ ಸದಸ್ಯತ್ವ ನೋಂದಣಿ ಹಾಗೂ ಪಕ್ಷದ ಸಂಘಟನೆಗಾಗಿ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲು ಕರೆ ನೀಡಿರುವ…
ಬಂಟ್ವಾಳ ಅಪರಿಚಿತ ಶವ ಪತ್ತೆ
ಸುದ್ದಿ9ಬಂಟ್ವಾಳ; ತುಂಬೆ ವೆಂಟೆಡ್ ಡ್ಯಾಮ್ ಸಮೀಪ ಗುರುವಾರ ಬೆಳಿಗ್ಗೆ ಅಪರಿಚಿತ ಶವ ಪತ್ತೆಯಾಗಿದೆ. ಸ್ಥಳೀಯರು ಶವ ಕಂಡು ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ಮಾಹಿತಿನೀಡಿದ್ದಾರೆ. ಇದರನ್ವಯ ಬಂಟ್ವಾಳ ಗ್ರಾಮಾಂತರ…
ಉಚಿತ ಕಂಪ್ಯೂಟರ್ ವಿತರಣೆ
ಬಂಟ್ವಾಳ: ಬಂಟ್ವಾಳ ತಾಲೂಕು ಪಂಚಾಯತ್ ಇಲಾಖೆಗೆ 10 ಕಂಪ್ಯೂಟರ್ಗಳನ್ನು ಇನ್ಪೋಸಿಸ್ ಕಂಪೆನಿ ಉಚಿತವಾಗಿ ನೀಡಿದೆ. ಇಲ್ಲಿನ ತಾಲೂಕು ಪಂಚಾಯತ್ನಲ್ಲಿ ಕೆಲಸ ಕಾರ್ಯಗಳು ನಿಧಾನವಾಘಿ ನಡೆಯುದಕ್ಕೆ ಕಂಪ್ಯೂಟರ್ ಕೊರತೆ…
ಮುಂಜಾನೆಯ ತುಂತುರಿನ ಅಂಗಳದಲ್ಲಿ ಜರತಾರಿ ಸೀರೆಗಳು!
ಮುಂಜಾನೆಯ ಸೂರ್ಯನ ರಶ್ಮಿಗೆ ಫಳಫಳ ಹೊಳೆಯುವ ಜರತಾರಿ ಸೀರೆಯನ್ನು ಹಾಸಿದಂತೆ ಕಾಣುವ ಇವುಗಳು ಅಸಲಿಗೆ ಸಾರಿಗಳಲ್ಲ. ಜೇಡರಬಲೆಗಳು. ಜೇಡಗಳು ಕಲಾತ್ಮಕವಾಗಿ ಬಲೆ ಹೆಣೆದು ಪೊದೆಯ ಮೇಲೆ ಸಿಕ್ಕಿಸಿಕೊಂಡಿರುತ್ತದೆ.…
ದೀಪಾವಳಿ ಹಬ್ಬಕ್ಕೆ ಸಾಕ್ಷಾತ್ ವಾಮನ ಮೂರ್ತಿಯೇ ಅಥಿತಿ
ಸುದ್ದಿ9 ಮೂಡಬಿದ್ರೆ; ದೀಪಾವಳಿ ಹಬ್ಬ ಬಂದೇ ಬಿಟ್ಟಿದೆ. ಹಬ್ಬದಂದು ಬಲಿಯೇಂದ್ರನನ್ನು ಕರೆಯುವ ಸಂಪ್ರದಾಯ ನಮ್ಮದು. ಆದರೆ ಬಲಿ ಚಕ್ರವರ್ತಿ ಯನ್ನು ಪಾತಾಳಕ್ಕೆ ತಳ್ಳಿದ ಸಕ್ಷಾತ್ ವಾಮನ ಮೂತರ್ಿಯೇ…
ಆಳ್ವಾಸ್ ವಿದ್ಯಾ ರ್ಥಿಸಿರಿ:ಉದ್ಘಾಟನೆಗೆ ಮಾ.ಕಿಷನ್, ಸಮಾರೋಪಕ್ಕೆ ಎಚ್ಎಸ್ ವೆಂಕಟೇಶ ಮೂರ್ತಿ
ಸುದ್ದಿ9ಮೂಡುಬಿದರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಅಕ್ಟೋಬರ್ 31 ರಂದು ನಡೆಯಲಿರುವ ವಿದ್ಯಾ ರ್ಥಿ ಸಾಹಿತ್ಯ ಸಂಸ್ಕೃತಿ ಸಮ್ಮೇಳನವನ್ನು ಗಿನ್ನೆಸ್ ದಾಖಲೆ ಮಾಡಿದ ನಿರ್ದೆಶಕ , ನಟ…
ದೀಪಾವಳಿಯನ್ನು ಹೇಗೆ ಆಚರಿಸಬೇಕು?
ದೀಪಾವಳಿ’ ಎನ್ನುವ ಶಬ್ದವು ದೀಪ+ಆವಳಿ (ಸಾಲು) ಹೀಗೆ ರೂಪುಗೊಂಡಿದೆ. ಇದರ ಅರ್ಥ ದೀಪಗಳ ಸಾಲು ಎಂದಾಗಿದೆ. ದೀಪಾವಳಿಯಂದು ಎಲ್ಲೆಡೆಯೂ ದೀಪ ಗಳನ್ನು ಹಚ್ಚುತ್ತಾರೆ. ಆಶ್ವಯುಜ ಕೃಷ್ಣ ತ್ರಯೋದಶಿ…
ಮೂಡುಬಿದಿರೆ ಹಾಗೂ ಬಜಪೆ ಪರಿಸರದಲ್ಲಿ ವಿವಿಧ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ 4.60 ;ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ
ಮೂಡುಬಿದಿರೆ: ಹಾಗೂ ಬಜಪೆ ಪರಿಸರದಲ್ಲಿ ವಿವಿಧ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಎಡಪದವಿನ ಮೂವರು ಆರೋಪಿಗಳನ್ನು ಮೂಡುಬಿದಿರೆ ಪೊಲೀಶರು ಬುಧವಾರ ಬಂಧಿಸಿ ಸುಮಾರು 4.60 ;ಲಕ್ಷ ಮೌಲ್ಯದ ಸೊತ್ತುಗಳನ್ನು…
ವಾಮಂಜೂರು ಕಥೋಲಿಕ್ ಸಭೆಯ 18ನೇ ವಾರ್ಷಿಕೋತ್ಸವ
ಸುದ್ದಿ9 ಕೈಕಂಬ : ವಾಮಂಜೂರು ಸಂತ ಜೋಸೆಫ್ ದೇವಾಲಯದ ಕಥೋಲಿಕ್ ಸಭೆಯ 18 ನೇ ವಾರ್ಷಿಕೋತ್ಸವವು ಅ.19ರಂದು ವಾಮಂಜೂರು ಕಥೋಲಿಕ್ ಸಭಾಭವನದಲ್ಲಿ ಜರಗಿತು. ಪ್ರಧಾನ ಧರ್ಮ ಗುರುಗಳಾದ…
ಬಿ.ಸಿ.ರೋಡ್ : ಜೀವರಕ್ಷಕಿ ಕುಮಾರಿ ಪ್ರತೀಕ್ಷಾ ನಾಯಿಲ ಅವರಿಗೆ ಸನ್ಮಾನ.
ಬಂಟ್ವಾಳ : ಪಂಚಮುಖಿ ಕಂಬೈನ್ಸ್ ಬಿ.ಸಿ.ರೋಡ್ ಇದರ ಆಶ್ರಯದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಜೀವರಕ್ಷಕಿ ಕುಮಾರಿ ಪ್ರತೀಕ್ಷಾ ನಾಯಿಲ , ನಾಟಕಕಾರ ಲ/ದೇವದಾಸ್ ಕಾಪಿಕಾಡ್ ,…
” ಸ್ತನ ಕ್ಯಾನ್ಸರ್ “ಉಚಿತ ತಪಾಸಣಾ ಮಾಹಿತಿ ಶಿಬಿರ
ಬಂಟ್ವಾಳ : ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ , ರೋಟರಿ ಕ್ಲಬ್ ಬಂಟ್ವಾಳ , ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತುಂಬೆ ವಲಯ ಇದರ ಆಶ್ರಯದಲ್ಲಿ ಜ/ಕೆ.ಎಸ್.ಹೆಗ್ಡೆ ಚ್ಯಾರಿಟೇಬಲ್ ಆಸ್ಪತ್ರೆ…
ತಲಪಾಡಿ: ಬಸ್ ಡಿಕ್ಕಿ, ಬೈಕ್ ಸವಾರ ಗಂಭೀರ
ಬಂಟ್ವಾಳ: ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡ್ ಸಮೀಪದ ತಲಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ. ದ್ವಿಚಕ್ರ…