ಜಮ್ಮು ಕಾಶ್ಮೀರ ಪ್ರವಾಹ ಪೀಡಿತರಿಗೆ ‘ನಿಧಿ ಸಂಗ್ರಹಣಾ ಜಾಥ’ ಕಾರ್ಯಕ್ರಮ

ಸುದ್ದಿ 9 ಬಂಟ್ವಾಳ: ಬಂಟ್ವಾಳ ಮತ್ತು ಪಾಣೆಮಂಗಳೂರು ಯುವ ಕಾಂಗ್ರೆಸ್ ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಆರಂಭಗೊಂಡ ಜಮ್ಮು ಕಾಶ್ಮೀರ…

ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ

ಸುದ್ದಿ 9 ಮೂಡುಬಿದರೆ: ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಉಡುಪಿ ಜಿಲ್ಲೆ ಮತ್ತು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ…

ಒಂಬತ್ತು ಮಹಿಳೆಯರ ಗಂಡ, 26 ಮಕ್ಕಳ ತಂದೆ!

ಇಂಗ್ಲೆಂಡ್: ಇಲ್ಲೊಬ್ಬ ವಿಚಿತ್ರ ಅಪ್ಪನನ್ನು ಪರಿಚಯಿಸಿಕೊಡುತ್ತೇವೆ. ಈತ ಸಾಮಾನ್ಯನಾದ ಅಪ್ಪನಲ್ಲ. ಬರೋಬ್ಬರಿ 26 ಮಕ್ಕಳ ಅಪ್ಪ. ಈತನ 26ನೇ ಮಗುವಿಗೆ ಕೇವಲ 9 ತಿಂಗಳು. ಮೊದಲ ಮಗಳಿಗೆ…

ವಿರಾಜಪೇಟೆಯಲ್ಲಿ ಕಾಂಗ್ರೆಸ್ ಮುಖಂಡನ ಕಗ್ಗೊಲೆ

ವಿರಾಜಪೇಟೆ: ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಯಾವುದೋ ಕಾರಣಕ್ಕಾಗಿ ಕಾಂಗ್ರೆಸ್ ಮುಖಂಡರೋರ್ವರನ್ನು ಕಗ್ಗೊಲೆ ಮಾಡಲಾಗಿದೆ. ಕಾಂಗ್ರೆಸ್ ಮುಖಂಡ ಇಕ್ಬಾಲ್​ ಹಸನ್ ಕೊಲೆಗೀಡಾದ ದುರ್ದೈವಿ. ಕಾಂಗ್ರೆಸ್ ನ ಜಿಲ್ಲಾ ಮುಖಂಡ…

ಮೂರು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌

ಅಹಮದಾಬಾದ್‌ (ಐಎಎನ್‌ಎಸ್‌): ಮೂರು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಗುಜರಾತ್‌ನ ವಾಣಿಜ್ಯ ರಾಜಧಾನಿ ಅಹ­ಮದಾ­ಬಾದ್‌ಗೆ ಬುಧವಾರ ಕೊಲಂಬೋದಿಂದ ವಿಮಾನದಲ್ಲಿ ಆಗಮಿಸಿದರು. ಗುಜರಾತ್…

ಕಿರು ಸೇತುವೆ ಕಾಮಗಾರಿಯಲ್ಲಿ ವಿಳಂಬ; ಡಿವೈಎಫ್ಐ ವತಿಯಿಂದ ರಸ್ತೆ ತಡೆ ಪ್ರತಿಭಟನೆ

ಸುದ್ದಿ9 ಮಂಗಳೂರು : ಚೊಕ್ಕಬೆಟ್ಟು ಬಳಿ ಮಂಗಳೂರು ಮಹಾನಗರಪಾಲಿಕೆ ನಡೆಸುತ್ತಿರುವ ಕಿರು ಸೇತುವೆ ಕಾಮಗಾರಿಯಲ್ಲಿ ವಿಳಂಬ ಪ್ರತಿಭಟಿಸಿ ಡಿವೈಎಫ್ಐ ವತಿಯಿಂದ ರಸ್ತೆ ತಡೆ ಪ್ರತಿಭಟನೆ ಬುಧವಾರ ನಡೆಯಿತು.

ಸುರತ್ಕಲ್ – ಕೃಷ್ಣಾಪುರ ಅಪೂರ್ಣ ಸೇತುವೆ:- ಬಿಜೆಪಿ ಮನವಿ ಸಲ್ಲಿಕೆ

ಮಂಗಳೂರು: ನಗರಪಾಲಿಕೆಯ 5 ವಾರ್ಡ್ಗಳನ್ನು ಸಂಪಕರ್ಿಸುವ ಸುರತ್ಕಲ್ – ಕೃಷ್ಣಾಪುರ ರಸ್ತೆಯಲ್ಲಿ ಮಲ್ಲಮಾರ್ ಕಟ್ಲ ಎಂಬಲ್ಲಿ ಕಿರುಸೇತುವೆಯ ರಚನೆ ಕಾಮಗಾರಿಯು ವರ್ಷದ ಹಿಂದೆ ಚಾಲನೆಗೊಂಡು, ಕುಂಟುತ್ತಾ ಸಾಗಿ,…

ಭಾರತವನ್ನು ಪ್ರತಿನಿಧಿಸುವ ಸಲುವಾಗಿ ರ‌್ಯಾಂಕಿಂಗ್ ಅಂಕ ಬದಿಗೊತ್ತಿದ್ದೇನೆ: ಸಾನಿಯಾ

ಬೆಂಗಳೂರು: ಏಷ್ಯನ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಸಲುವಾಗಿ ಅತ್ಯಮೂಲ್ಯ ರ‌್ಯಾಂಕಿಂಗ್ ಅಂಕಗಳನ್ನು ಬದಿಗೊತ್ತಿದ್ದೇನೆ, ಇದು ದೇಶಕ್ಕಾಗಿ ನನ್ನ ಪುಟ್ಟ ತ್ಯಾಗ ಎಂದು ಇತ್ತೀಚೆಗಷ್ಟೇ ಅಮೆರಿಕ ಓಪನ್‌ನಲ್ಲಿ ಮಿಶ್ರ…

ಉಡುಪಿಯಲ್ಲಿ ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ

ಉಡುಪಿ: ಉಡುಪಿಯ ಶ್ರೀ ಕೃಷ್ಣ ದೇವಾಲಯದಲ್ಲಿ ನಿನ್ನೆಯಿಂದ ಇಂದಿನ ತನಕ ಸಂಭ್ರಮದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿದೆ. ಮುಂದಿನ ಬಾರಿ ದಾಖಲೆಯ ಐದನೆಯ ಪರ್ಯಾಯ ಪೀಠವನ್ನು ಅಲಂಕರಿಸಲಿರುವ…

ಮಂಜೆಶ್ವರ : ಕಂದಕಕ್ಕೆ ಉರುಳಿದ ಆಂಬ್ಯುಲೆನ್ಸ್ : ಚಾಲಕ ಪಾರು

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ 66 ರ ಮಂಜೇಶ್ವರ ಕರೋಡಾ ಬಳಿ ಆಂಬ್ಯುಲೆನ್ಸ್ ಕಂದಕ್ಕೆ ಉರುಳಿ ಬಿದ್ದಿದ್ದು ಚಾಲಕ ಪಾರಾಗಿದ್ದಾನೆ. ಮಂಗಳವಾರ ರಾತ್ರಿ ಮಂಗಳೂರಿನ ಆಸ್ಪತ್ರೆಯೊಂದಕ್ಕೆ ರೋಗಿಯನ್ನು ದಾಖಲಿಸಿ…

ಗುರುಪುರ ನದಿಯಲ್ಲಿ ಶವ ಪತ್ತೆ

ಬಜ್ಪೆ: ಗುರುಪುರ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ತೇಲುತ್ತಿರುವುದು ಕೆಂಜಾರಿನ ಪಡು ಎಂಬಲ್ಬಲಿ ಬುಧವಾರದಂದು ಪತ್ತೆಯಾಗಿದೆ.ಈ ಶವ ಶವ ಜ್ಯೋತಿನಗರ ನಿವಾಸಿ ಬಸವರಾಜ್‌ (33) ಅವರದಾಗಿರಬಹುದೆಂದು ಶಂಕಿಸಲಾಗಿದೆ,…

ದೇವಸ್ಥಾನ ಮೇಲೆ ಅರಳಿಮರ ಕುಸಿದು ಇಬ್ಬರ ಸಾವು

ಮೈಸೂರು: ದಸರಾ ಮಹೋತ್ಸವ ಸಿದ್ಧತೆಯಲ್ಲಿರುವ ಅರಮನೆಯಲ್ಲೀಗ ಮತ್ತೊಂದು ಸೂತಕದ ಛಾಯೆ. ಮಂಗಳವಾರ ಮಧ್ಯಾಹ್ನ ಅರಮನೆ ಹೊರಾವರಣದ ಅರಳಿ ಮರ ಬಿದ್ದು ಕೋಟೆ ಮಾರಮ್ಮ ದೇವಸ್ಥಾನ ಸಂಪೂರ್ಣವಾಗಿ ಧ್ವಂಸವಾಗಿದೆ.…

ಪ್ರಧಾನಿ ಮೋದಿಗೆ ಮಾತ್ರ ಒಳ್ಳೆ ದಿನಗಳು ಬಂದಿವೆ ಎಂದ ದಿಗ್ವಿಜಯ್ ಸಿಂಗ್

ಬೆಳಾಗಾವಿ : ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ತನ್ನ ಹಳೇ ಶೈಲಿಯ ವಾಗ್ದಾಳಿ ನಡೆಸಿದ್ದಾರೆ. ಸೆ.17ರಂದು ಬೆಳಗಾವುಗೆ ಭೇಟಿ ನೀಡಿದ…