ಆರೆಸ್ಸೆಸ್ ನಾಯಕನ ಕೊಲೆ ಪ್ರಕರಣ; ಕಣ್ಣೂರು ಬೂದಿ ಮುಚ್ಚಿದ ಕೆಂಡ

ಕಾಸರಗೋಡು: ಕಣ್ಣೂರು ವಲಯ ಆರೆಸ್ಸೆಸ್ ಶಾರೀರಿಕ್ ಪ್ರಮುಖ್ ಎಲ್ಲಂತೊಟ್ಟಿಲ್ ಮನೋಜ್(42) ಹತ್ಯೆಯ ಹಿನ್ನೆಲೆಯಲ್ಲಿ ಮಂಗಳವಾರ ಕರೆ ನೀಡಿದ್ದ ಕೇರಳ ಬಂದ್ ಸಂದರ್ಭ ಅಲ್ಲಲ್ಲಿ ಹಿಂಸಾಚಾರ ನಡೆದಿದೆ. ಹತ್ಯೆಯನ್ನು…

ಮೈತ್ರಿಯಾ- ಕಾರ್ತಿಕ್ ಮದುವೆ ಪ್ರಕರಣ; ಕಾರ್ತಿಕ್ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಕ್ಷೀಣ

ಬೆಂಗಳೂರು: ನಟಿ ಮೈತ್ರಿಯಾ ಗೌಡ ವಂಚನೆ ಆರೋಪದ ಮೇಲೆ ಬಂಧನದ ಭೀತಿಯಲ್ಲಿರುವ ಕಾರ್ತಿಕ್ ಗೌಡ ಇಂದು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಕ್ಷೀಣವಾಗಿದ್ದು, ಪೊಲೀಸರು ಅವರನ್ನು ನಾಳೆ ಬಂಧಿಸುವುದು…

ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ

ಸುದ್ದಿ9ಬಂಟ್ವಾಳ: ಪೌಷ್ಟಿಕಯುಕ್ತ ಆಹಾರವನ್ನು ಸೇವಿಸಿ ಆರೋಗ್ಯವನ್ನು ಹೊಂದಿದರೆ ಉತ್ತಮ ಪ್ರಜೆಯಾಗಿ ಬೆಳೆಯಲು ಸಾಧ್ಯ ಎಂದು ಪುರಸಭಾ ಸದಸ್ಯ ಸದಾಶಿವ ಬಂಗೇರ ಹೇಳಿದರು. ದ.ಕ.ಜಿಲ್ಲಾ ಪಂಚಾಯತ್, ಮಹಿಳಾ ಮತ್ತು…

ಸಪ್ಟೆಂಬರ್ 5, 6 ಶ್ರೀ ಮಹಾವೀರ ಕಾಲೇಜಿನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ

ಮೂಡುಬಿದರೆ: ಭಾರತದಲ್ಲಿ ರಾಷ್ಟ್ರೀಯತೆಯ ಕಲ್ಪನೆ: ಚಾರಿತ್ರಿಕ, ಸಾಂಸ್ಕೃತಿಕ, ಆಥರ್ಿಕ ಮತ್ತು ರಾಜಕೀಯ ಪ್ರವೃತ್ತಿ ಎಂಬ ವಿಷಯದ ಕುರಿತು ಯುಜಿಸಿ ಪ್ರಾಯೋಜಕತ್ವದಲ್ಲಿ, ಶ್ರೀ ಮಹಾವೀರ ಕಾಲೇಜಿನ ಆಂತರಿಕ ಗುಣಮಟ್ಟ…

15 ವರ್ಷಗಳ ಹಿಂದಿನ ಸಿಪಿಎಂ ನಾಯಕನ ಹತ್ಯಾ ಯತ್ನಕ್ಕೆ ಪ್ರತೀಕಾರ?

ಕಾಸರಗೋಡು: ಕಣ್ಣೂರು ಸಮೀಪದ ಕದಿರೂರು ಎಂಬಲ್ಲಿ ಸೋಮವಾರ ಸಂಜೆ ನಡೆದಿರುವ ಆರೆಸ್ಸೆಸ್ ನಾಯಕ ಎಲಂತೊಟ್ಟಿಲ್ ಮನೋಜ್(42) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿಯನ್ನು ಪೊಲೀಸರು ಬಂಧಿಸಿ ತೀವ್ರ…

ಬಹುಕೋಟಿ ರಾಸಾಯನಿಕ ಹಗರಣದ ತನಿಖೆ ಸಿಬಿಐಗೆ ಒಪ್ಪಿಸಿ -ಶ್ರೀರಾಮ ದಿವಾಣ

ಉಡುಪಿ: ರಾಜ್ಯದ 19 ಜಿಲ್ಲೆಗಳಲ್ಲಿ ನಡೆದ ಬಹುಕೋಟಿ ರಾಸಾಯನಿಕ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಮತ್ತು ಇತರ ಕೆಲವು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸೆಪ್ಟೆಂಬರ್ 6 ಶನಿವಾರದಂದು…

`ಗೇಮ್ ಆಫ್ ಥ್ರೋನ್ಸ್’ ಚಿತ್ರದ ನಗ್ರನ ಚಿತ್ರೀಕರಣಕ್ಕೆ ಅನುಮತಿ

ಲೋಸ್ ಆಂಜೆಲೀಸ್: ವಿಶ್ವಪ್ರಸಿದ್ಧ ಟಿ.ವಿ ಸೀರಿಯಲ್ ಆಗಿರುವ `ಗೇಮ್ ಆಫ್ ಥ್ರೋನ್ಸ್’ ದೃಸ್ಯಾವಳಿಗಳಲ್ಲಿ ನಗ್ನಚಿತ್ರೀಕರಣಕ್ಕೆ ಅನುಮತಿ ನೀಡಲಾಗಿದೆ. ಇದರಲ್ಲಿ ಕ್ವೀನ್ ಸೆರ್ಸಿ ನಗ್ನರಾಗಲಿದ್ದಾರೆ. ಈ ಚಿತ್ರದ ಪ್ರಮುಖ…

ಬಡವರಿಗೆ ಆರೋಗ್ಯದ ಖಾತರಿ ಕೊಡಿ: ಡಿವೈಎಫ್ಐ

ಮಂಗಳೂರು: `ಖಾಸಗಿ ವೈದ್ಯರ ಹಾಗೂ ಆಸ್ಪತ್ರೆಗಳ ಮೇಲೆ ಸರಕಾರದ ನಿಯಂತ್ರಣವಿಲ್ಲದೆ ಸರಕಾರಿ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳನ್ನು ಬಲಪಡಿಸದೆ ಇರುವುದರಿಂದ ಬಡವರಿಗೆ ಆರೋಗ್ಯ ಮರಿಚಿಕೆಯಾಗುತ್ತಿದೆ’ ಎಂದು ಡಿವೈಎಫ್ಐ…

ಇದು ಪಾರ್ಕಿಂಗ್ ಜಾಗ ಅಲ್ಲ, ಅರ್ಧಕ್ಕೆ ನಿಂತ ಅಂಡರ್ಪಾಸ್!

ಉಡುಪಿ: ಥಟ್ಟಣೆ ನೋಡುವಾಗ ಇದು ಬೈಕ್ ನಿಲ್ಲಿಸುಲು ಜಾಗ ಅಂತ ಅನ್ನಿಸಿಬಿಡಬೇಕು. ಆದರೆ ಇದು ಬೈಕ್ ನಿಲ್ಲಿಸಲು ಮಾಡಿದ ಜಾಗವಲ್ಲ. ಇದು ಕಾಪುವಿನ ರಾ.ಹೆ. 66ರಲ್ಲಿ ಕಂಡುಬಂದಿರುವ…

ದೇವ್ದಾಸ್ ಅವರ ಕಾಪಿಕಾಡ್’ಸ್ ಫುಡ್ಕೋರ್ಟು ಶುಭಾರಂಭ

ಮಂಗಳೂರು: ತುಳು ನಾಟಕ ಕಲಾವಿದ, ಸಿನಿಮಾ ನಟ,ರಂಗಭೂಮಿ ಕಲಾವಿದ ಅವರ ಹೋಟೆಲ್ ಉದ್ಯಮಕ್ಕೆ ಕೈಯಾಡಿಸಿದ್ದು, ಕೊಡಿಯಾಲಬೈಲ್ನ ಪಿವಿಎಸ್ ಜಂಕ್ಷನ್ ಬಳಿಯ ರೋಯಲ್ ಛೇಂರ್ಸ್ನ ಒಂದನೇ ಮಹಡಿಯಲ್ಲಿ ಅವರು…

ಭೂಮಿಯ ಆಯಸ್ಸು ಮುಗಿದೇ ಹೋಯ್ತಾ?

ವಾಷಿಂಗ್ಟನ್: ಭೂಮಿಯ ಆಯಸ್ಸು ಮುಗಿದೇ ಹೋಯ್ತು ಎನ್ನುವ ಆತಂಕಕಾರಿ ಮಾಹಿತಿಯನ್ನು ಅಮೇರಿಕಾದ ವಿಜ್ಞಾನಿಗಳು ಹೊರಗೆಡಹಿದ್ದಾರೆ . ಅಮೇರಿಕಾದ ಅಧ್ಯಯನಕಾರ ಹಾಗೂ ಲೇಖಕ ಆಗಿರುವ ರೇಗ್ ರೈ ಎಂಬವರು…

ಶಮನಗೊಳ್ಳದ ಪಾಕ್ ಬಿಕ್ಕಟ್ಟು: ಪ್ರಧಾನಿ ನವಾಜ್ ರಾಜೀನಾಮೆಗೆ ಕ್ಷಣಗಣನೆ

ಇಸ್ಲಾಮಾಬಾದ್: ಪಾಕಿಸ್ತಾನದ ಆಂತಕ ಬಿಕ್ಕಟ್ಟು ಇನ್ನಷ್ಟು ತೀವ್ರಗೊಂಡಿದ್ದು, ಪ್ರಧಾನಿ ನವಾಜ್ ಶರೀಪ್ ರಾಜೀನಾಮೆಗೆ ಕ್ಷಣಗಣನೆ ಆರಂಭವಾಗಿದೆ. ಪಾಕಿಸ್ತಾನದ ಸೇನೆ ಶರೀಪ್ ಅವರಿಗೆ ರಾಜೀನಾಮೆ ನೀಡಲು ಸೂಚನೆ ನೀಡಿದ್ದು,…

ಬಂಟ್ವಾಳ ಸರ್ಕಾರಿ ಪಾಲಿಟೆಕ್ನಿಕ್: ಮುಂದುವರಿದ ಪ್ರತಿಭಟನೆ ಉಪನಿರ್ದೆಶಕರ ತಂಡ ಭೇಟಿ

ಸುದ್ದಿ9ಬಂಟ್ವಾಳ ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ಕೆಲವೊಂದು ಉಪನ್ಯಾಸಕರು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆಗ್ರಹಿಸಿ ಎಬಿವಿಪಿ ಸಂಘಟನೆ ವಿದ್ಯಾರ್ಥಿಗಳು ಸೋಮವಾರವೂ ಮತ್ತೆ ಪ್ರತಿಭಟನೆ ಮುಂದುವರಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ತಾಂತ್ರಿಕ ಶಿಕ್ಷಣ…