`ಕೋರಿದ ಕಟ್ಟ’ ನೋಡಿದ್ದೀರಿ; `ತಾರಯಿದ ಕಟ್ಟ’ ನೋಡಿದ್ದೀರಾ?
ಇದು ಅಷ್ಟಮಿ ಸ್ಪೆಷಲ್ ಕೈಕಂಬ: ತುಳುನಾಡಿನ ಜನರು ಕೋರಿದ ಕಟ್ಟ ಮಾಡುತ್ತಾರೆ, ಆದರೆ ತಾರಯಿದ ಕಟ್ಟವನ್ನೂ ಮಾಡುತ್ತಾರೆ. ಆದರೆ ಅದು ಅಷ್ಟಮಿಯದಂದು ಮಾತ್ರ. ಶ್ರೀಕೃಷ್ಣ ಜನ್ಮಾಷ್ಟಮಿಯ ಮರುದಿನ…
ವಿಶ್ವ ಹಿಂದೂ ಪರಿಷತ್ ಸುವರ್ಣ ಮಹೋತ್ಸವ
ಸುದ್ದಿ9ಬಂಟ್ವಾಳ: ವಿಶ್ವ ಹಿಂದೂ ಪರಿಷತ್ ಸಾಧನೆಯ ಸುವರ್ಣಮಹೋತ್ಸವದ ವಷರ್ಾಚರಣೆಯ ಅಂಗವಾಗಿ ಸ್ಥಾಪಕ ದಿನಾಚರಣೆಯ ಅಂಗವಾಗಿ ಬಂಟ್ವಾಳ ಪ್ರಖಂಡದಲ್ಲಿ ಸುವರ್ಣ ಮಹೋತ್ಸವದ ಉದ್ಘಾಟನೆ ಮತ್ತು ಧಾಮರ್ಿಕ ಸಭೆ ಅಗಸ್ಟ್…
ಪಾಕ್ನಿಂದ ಮತ್ತೆ ಕದನ ವಿರಾಮ ಉಲ್ಲಂಘನೆ ; ಭಾರತೀಯ ಪಡೆಗಳಿಂದ ಪ್ರತ್ಯುತ್ತರ
ಶ್ರೀನಗರ: ಪಾಕಿಸ್ತಾನದ ಸೈನಿಕರು ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಭಾನುವಾರ ರಾತ್ರಿ ಭಾರತೀಯ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಜಮ್ಮುವಿನ ಅರ್ನಿಯಾ ಮತ್ತು ಆರ್ಎಸ್…
ನಿತ್ಯಾನಂದ ಪುರುಷತ್ವ ಪರೀಕ್ಷೆ ವಿಚಾರಣೆ ಆ.23ಕ್ಕೆ ಮುಂದೂಡಿಕೆ!
ರಾಮನಗರ: ಪುರುಷತ್ವ ಪರೀಕ್ಷೆ ಹಿನ್ನಲೆ ಬಿಡದಿ ಮಠದ ಸ್ವಾಮೀಜಿ ನಿತ್ಯಾನಂದ ರಾಮನಗರದ ಸಿಜೆಎಂ ನ್ಯಾಯಾಲಯಕ್ಕೆ ಸೋಮವಾರ ಹಾಜರಾಗಿದ್ದು, ಪುರುಷತ್ವ ಪರೀಕ್ಷೆ ವಿಚಾರಣೆಯನ್ನು ಆಗಸ್ಟ್ 23.ಕ್ಕೆ ಮುಂದೂಡಲಾಗಿದೆ. ನ್ಯಾಯಾಲಯ…
ನಂದಗೋಕುಲವಾಯಿತು ರಾಮಕೃಷ್ಣತಪೋವನದ
ಸುದ್ದಿ9 ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಸಮೀಪದಲ್ಲೆ ಇರುವ ರಾಮಕೃಷ್ಣ ತಪೋವನದಲ್ಲಿ ಶ್ರೀ ಕ್ರಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಸ್ವಾಮಿ ವಿವೇಕಚೈತನ್ಯಾನಂದ ಅವರು ಮಕ್ಕಳಿಗೆ ಕೃಷ್ಣ ಸ್ಪಧರ್ೆಯು…
ಮೂಡುಪೆರಾರ ಸ್ವಾತಂತ್ರ್ಯೋತ್ಸವ ಅಂಗವಾಗಿ ಸ್ವಚ್ಚತಾ ಕಾರ್ಯಕ್ರಮ
ಸುದ್ದಿ9ಮೂಡುಪೆರಾರ ಕಾರ್ಯಕ್ಷೇತ್ರದ ಮುಂಡೇವು ಎಂಬಲ್ಲಿ ಸ್ವಾತಂತ್ರ್ಯದಿನಾಚರಣೆಯ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮದಲ್ಲಿ ಮೊದಲಿಗೆ ಧ್ವಜಾರೋಹಣ ಮಾಡಿ ಸ್ಚಚ್ಚತಾ ಕಾರ್ಯಕ್ರಮದ…
ಮನೆಯಲ್ಲಿದ್ದ ಹಳ್ಳಿಗರನ್ನು ಕುಣಿಸಿದನಾ ಕೃಷ್ಣ
ಸುದ್ದಿ9ಕೈಕಂಬ: ಮನೆಯಲ್ಲಿದ್ದ ಹಳ್ಳಿಗರನ್ನು ಶ್ರೀಕೃಷ್ಣ ಪರಮಾತ್ಮ ಕುಣಿಸಿದ ಅಪರೂಪದ ಸನ್ನಿವೇಶ ಮಳಲಿ ವಠಾರದಲ್ಲಿ ಕಂಡುಬಂದಿತು, ಶ್ರೀಕೃಷ್ಣ ಫ್ರೆಂಡ್ಸ್ ಕ್ಲಬ್ ಕೆಳಗಿನ ಬೈಲು ಮಳಲಿ ಇಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ…
ತಾವರೆ ಹೆಕ್ಕಲು ಹೋದಾತ ನೀರುಪಾಲು
ಕೈಕಂಬ: ಇಲ್ಲಿನ ಠಾಣಾ ವ್ಯಾಪ್ತಿಯ ಗುರುಪುರ ಬಂಡಸಾಲೆ ಎಂಬಲ್ಲಿ ನೀರಿನ ಆಳವಾದ ಹಳ್ಳಕ್ಕೆ ತಾವರೆ ಹೂ ಹೆಕ್ಕಲು ಹೋದಾತ ನೀರುಪಾಲಾದ ಘಟನೆ ಆದಿತ್ಯವಾರ ಮಧ್ಯಾಹ್ನ ಎರಡರ ಸುಮಾರಿಗೆ…
ಶ್ರೀಕೃಷ್ಣ ಫ್ರೆಂಡ್ಸ್ ಕ್ಲಬ್ನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ
ಇಂದು ಮಧ್ಯಾಹ್ನ ಶ್ರೀಕೃಷ್ಣ ಫ್ರೆಂಡ್ಸ್ ಕ್ಲಬ್ ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಕೃಷ್ಣನ ಬಾಲಲೀಲೆಯನ್ನು ತೋರುವ ವಿವಿಧ ವಿನೋದಾವಳಿ ಕಾರ್ಯಕ್ರಮ ನಡೆಯಲಿದೆ.
ಪಾಕ್ ಪ್ರಧಾನಿ ವಿರುದ್ಧ ಕೊಲೆ ಕೇಸ್
ಲಾಹೋರ್: ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್ ವಿರುದ್ಧ ಕೊಲೆ ಕೇಸ್ ದಾಖಲಿಸಲು ಆದೇಶಿಸಲಾಗಿದೆ. ಲಾಹೋರ್ ಸೇಷನ್ಸ್ ಕೋರ್ಟ್ ಪ್ರಧಾನಿ ನವಜಾ ಶರೀಫ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಲು…
ಕೃಷ್ಣಂ ವಂದೇ ಜಗದ್ಗುರುಂ
ಸುದ್ದಿ9 ವಿಶೇಷ: ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ, ಶ್ರಾವಣ ಮಾಸದ, ಕೃಷ್ಣ ಪಕ್ಷದ ಎಂಟನೇ ದಿನವನ್ನು ಶ್ರೀ ಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸಲಾಗುತ್ತಿದೆ. ಅದಕ್ಕಾಗಿ ಈ ವಿಶೇಷ…
ಕಮ್ಮಾಜೆ ನಾಗಶ್ರೀ ಮಿತ್ರವ್ರಂದ ಮೊಸರುಕುಡಿಕೆ
ಸುದ್ದಿ9 ಕೈಕಂಬ: ಬಂಟ್ವಾಳ ತಾಲೂಕಿನ ಬೆಳ್ಳೂರು ನಾಗಶ್ರೀ ಮಿತ್ರವ್ರಂದ ವತಿಯಿಂದ ಆ.18ರಂದು ಸೋಮವಾರ ದನುಪೋಜೆ ಮಾಜಿ ಸೈನಿಕ ದಿ. ಪದ್ಮನಾಬ ಪೊಯ್ಯ ಕ್ಋಈಡಾಂಗಣದಲ್ಲಿ ಶ್ರೀ ಕ್ರಷ್ನ ಜನ್ಮಾಷ್ಟಮಿ…
ಗಂಜಿಮಠ: ಬೆಳ್ಳಂಬೆಳಗ್ಗೆ ಅಪಘಾತ: ಇಬ್ಬರಿಗೆ ಗಾಯ
ಸುದ್ದಿ9 ಕೈಕಂಬ: ಇಂದು ಬೆಳ್ಳಗ್ಗೆ ಬಜ್ಪೆ ಠಾಣಾ ವ್ಯಾಪ್ತಿಯ ಗಂಜಿಮಠ ಮಳಲಿ ಕ್ರಾಸ್ ಬಳಿ ಸಂಭವಿಸಿದ ಕಾರ್ ಹಾಗೂ ಬೈಕ್ ಮಧ್ಯೆ ಸಂಭವಿಸಿದ ಅಪಘಾತಕ್ಕೆ ಬೈಕ್ನಲ್ಲಿದ್ದ ಇಬ್ಬರು…