ಶ್ರೀ ವರಮಹಾಲಕ್ಷ್ಮೀವ್ರತ
ಸುದ್ದಿ9 ಕಿನ್ನಿಗೋಳಿ ಶ್ರೀ ಕಾಳಿಕಾಂಬಾ ಮಹಿಳಾ ವೃಂದ ಆಶ್ರಯದಲ್ಲಿ ಏಳನೇ ವರ್ಷದ ಶ್ರೀ ವರಮಹಾಲಕ್ಷ್ಮೀವ್ರತ ಪೂಜೆಯು ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಸರಾಫ್ ಅಣ್ಣಯ್ಯಾಚಾರ್ಯ ಸಭಾಭವನದಲ್ಲಿ…
ಸುರಗಿರಿ ಅರಸು ಕುಂಜಿರಾಯ ದೈವಸ್ಥಾನ : ವರಮಹಾಲಕ್ಷ್ಮೀವ್ರತ
‘ಸುದ್ದಿ9: ಸುರಗಿರಿ ಅರಸು ಕುಂಜಿರಾಯ ದೈವಸ್ಥಾನದಲ್ಲಿ ಅತ್ತೂರುಬೈಲು ವೆಂಕಟರಾಜ ಉಡುಪರ ಪೌರೋಹಿತ್ಯದಲ್ಲಿ ಶ್ರೀ ವರಮಹಾಲಕ್ಷ್ಮೀವ್ರತ ಪೂಜೆಯು ನಡೆಯಿತು.
ಮೆನ್ನಬೆಟ್ಟು :ಮಿನರಲ್ ಮಿಕ್ಸ್ ಪೌಡರ್ ವಿತರಣೆ
ಸುದ್ದಿ9 ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಹಾಗೂ ಜಲಾನಯನ ಇಲಾಖೆಯ ಜಂಟೀ ಆಶ್ರಯದಲ್ಲಿ ದನಗಳ ಹಾಲಿನಲ್ಲಿ ಪ್ಯಾಟ್ ಅಂಶವನ್ನು ಹೆಚ್ಚಿಸುವ ಮಿನರಲ್ ಮಿಕ್ಸ್ ಪೌಡರನ್ನು ಅರ್ಹ ಫಲಾನುಭಾವಿ ರೈತರಿಗೆ…
ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ
ಸುದ್ದಿ9ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಟ್ಲ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ವೀರಕಂಭ ವಲಯದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವು ವೀರಕಂಭ ಗ್ರಾಮ ಪಂಚಾಯತ್…
ಪೊಳಲಿ: ಶ್ರೀ ವರಮಹಾಲಕ್ಷ್ಮೀ ವೃತ ಪೂಜೆ
ಸುದ್ದಿ9ಕೈಕಂಬ:ಶ್ರೀ ವಿವೇಕಚೈತನ್ಯಾನಂದ ಸ್ವಾಮೀಜಿ ಇವರ ಶುಭ ಆಶೀವಾದಗಳೊಂದಿಗೆ “ವಿಜಯಶ್ರೀ ಮಿತ್ರ ವೃಂದ” ಕಲ್ಕುಟ ಪೊಳಲಿ ಇದರ ಆಶ್ರಯದಲ್ಲಿ ಆ.8 ತೃತೀಯ ವರ್ಷದ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆಯು…
ಅಪರಿಚಿತ ಶವ ಪತ್ತೆ
ಮಂಗಳೂರು: ಹಳೆಯಂಗಡಿ ಬಸ್ ನಿಲ್ದಾಣದ ಸಮೀಪ ಅಪರಿಚಿತ ಸುಮಾರು 45 ವರ್ಷ ಪ್ರಾಯದ ಗಂಡಸಿನ ಶವ ಪತ್ತೆಯಾಗಿದೆ. ಭಿಕ್ಷುಕನ ರೀತಿಯಲ್ಲಿ ಶವ ಕಂಡುಬರುತ್ತಿದ್ದು, ಎಲ್ಲಿಂದಲೋ ಬಂದ ವ್ಯಕ್ತಿ…
ಕಿನ್ನಿಕಂಬಳ ರಾಧಕೃಷ್ಣ ಭಜನಾ ಮಂದಿರದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ
ಸುದ್ದಿ9 ಕಿನ್ನಿಕಂಬಳ:ಶ್ರೀ ಗಾಯತ್ರಿ ವಿಶ್ವಕರ್ಮ ಮಹಿಳಾ ಸಮಿತಿ ಕೈಕಂಬ ಇದರ ವತಿಯಿಂದ ಆ.8ರಂದು ಶುಕ್ರವಾರ ಶ್ರೀ ವರಮಹಾಲಕ್ಷ್ಮೀ ಪೂಜೆಯು ಪುರೋಹಿತ್ ಕೆ.ಧನಂಜಯ ಆಚಾರ್ಯರ ನೇತೃತ್ವದಲ್ಲಿ ಕಿನ್ನಿಕಂಬಳ ಶ್ರೀ…
ಕೊಡಗಿನಲ್ಲಿ ಭೂಕಂಪ: ರಾಜ್ಯಾದ್ಯಂತ ಆತಂಕ
ಕೊಡಗು: ಕೊಡಗಿನಲ್ಲಿ ಇಂದು ಸಂಭವಿಸಿದ ಭೂಕಂಪದಿಂದಾಗಿ ರಾಜ್ಯಾದ್ಯಂತ ಜನರು ಭಾರೀ ಆತಂಕಕ್ಕೆ ಗುರಿಯಾಗಿದ್ದಾರೆ. ಮಡಿಕೇರಿಯ ಅಯ್ಯಂಗಾರ್ ಎಂಬಲ್ಲಿ ಭೂಕಂಪದ ಅನುಭವವಾಗಿದದು, ಅದೇ ಅಲ್ಲಿನ ಕೇಂದ್ರಬಿಂದುವಾಗಿತ್ತು. ರಿಕ್ಟರ್ ಮಾಪಕದಲ್ಲಿ…
ಡಿಸಿಎಂ ಹುದ್ದೆಯ ಆಸೆ ತಪ್ಪಲ್ಲ: ಸಿಎಂ
ಸುದ್ದಿಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಅವರು ಉಪಮುಖ್ಯಮಂತ್ರಿ ಹುದ್ದೆಗೆ ಆಸೆ ಪಡುವುದು ತಪ್ಪಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಸಚಿವ ಸಂಪುಟ ಸಭೆಗೂ ಮುನ್ನ ಸುದ್ದಿಗಾರರ…
ಜಸ್ವಂತ್ ಸಿಂಗ್ ತಲೆಗೆ ಪೆಟ್ಟು: ಗಂಭೀರ ಗಾಯ
ನವದೆಹಲಿ: ಮಾಜಿ ಬಿಜೆಪಿ ಮುಖಂಡ ಜಸ್ವಂತ್ ಸಿಂಗ್(76) ಬಿದ್ದು ತಲೆಗೆ ಗಂಭೀರ ಗಾಯಮಾಡಿಕೊಂಡಿದ್ದು ಅವರನ್ನು ದೆಹಲಿಯ ಮಿಲಿಟರಿ ಆಸ್ಪತ್ರೆಯಲ್ಲಿ ತುತರ್ು ನಿಗಾಘಟಕದಲ್ಲಿ ಇರಿಸಲಾಗಿದೆ. ಮೂಲಗಳ ಪ್ರಕಾರ ಮಾಜಿ…
ಶ್ರೀ ವರಮಹಾಲಕ್ಷ್ಮೀ ಪೂಜೆ
ಸುದ್ದಿ9ಬಂಟ್ವಾಳ: ಬಿ.ಸಿ.ರೋಡಿನ ಶ್ರೀ ಚಂಡಿಕಾಪರಮೇಶ್ವರೀ ದೇವಿಯ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯು ವಿಜೃಂಭಣೆಯಿಂದ ನಡೆಯಿತು.
ಮಾನಸಿಕ ಯುವತಿಗೆ ಕಿರುಕುಳ; ಗುಜರಿಯವನಿಗೆ ಬಿತ್ತು ಗೂಸಾ
ಸುದ್ದಿ9 ಕುಂದಾಪುರ: ಮನೆಯಲ್ಲಿ ಒಂಟಿಯಾಗಿದ್ದ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಕೈಹಾಕಿದ ಗುಜುರಿ ವ್ಯಾಪಾರಿಗೆ ಸ್ಥಳಿಯರು ಹಿಗ್ಗಾಮಗ್ಗ ಥಳಿಸಿದ ಘಟನೆ ಕುಂದಾಪುರ ತಾಲೂಕಿನ ಮಡಾಮಕ್ಕಿ ಗ್ರಾಮದ ಅಡರ್ಿಯಬೆಪ್ಪಡಿ…
ಭಾನುವಾರದಂದು ಚಂದ್ರ `ಸೂಪರ್ ಮೂನ್’
ಉಡುಪಿ: ತಿಂಗಳಿಗೊಮ್ಮೆ ಭೂಮಿಯನ್ನು ಸುತ್ತುವ ನಮ್ಮ ಚಂದ್ರನ ಪಥ ದೀರ್ಘ ವೃತ್ತಾಕಾರ, ಸರಾಸರಿ ತ್ರಿಜ್ಯದ ದೂರ 3,84,000 ಕಿ.ಮೀ. ಹಾಗಾಗಿ ತಿಂಗಳಲ್ಲಿ ಒಮ್ಮೆ ಅತೀ ಸಮೀಪ (3,56,000…