ಕಾಂಗ್ರೆಸ್ ಪರವಾಗಿ ಅಶ್ವಿನ್ ಕುಮಾರ್ ಮತ ಯಾಚನೆ;
ಸುದ್ಬಂದಿ9 ಬಂಟ್ವಾಳ; ೆ.10. ಕೆಪಿಸಿಸಿ ಕಾರ್ಯದರ್ಶಿ ಅಶ್ವನಿ ಕುಮಾರ್ ರೈ ಯವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಸಜಿಪ, ಬೊಳ್ಳಾಯಿ ಪರಿಸರದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಜನಾರ್ಧನ ಪೂಜಾರಿಯವರ ಪರವಾಗಿ…
ಮ ಕ್ಕಳ ಸಾಮೂಹಿಕ ಹುಟ್ಟು ಹಬ್ಬ ಕಾರ್ಯಕ್ರಮ
ಬಂಟ್ವಾಳ: ಬಿ.ಸಿ.ರೋಡಿನ ಬಸವ ಮಂಟಪದಲ್ಲಿ ನಡೆದಮ ಕ್ಕಳ ಸಾಮೂಹಿಕ ಹುಟ್ಟು ಹಬ್ಬ ಕಾರ್ಯಕ್ರಮವನ್ನು ಮಾಜಿ ಪುರಸಭಾ ಅಧ್ಯಕ್ಷ ದಿನೇಶ್ ಭಂಡಾರಿ ಉದ್ಘಾಟಿಸಿದರು. ಗುತ್ತಿಗೆದಾರ ಪ್ರಮೋದ್ ಅಜ್ಜಿಬೆಟ್ಟು, ಲಕ್ಷಣ…
ಮಂದಿರಗಳು ಧರ್ಮ ಸಂಸ್ಕ್ರತಿಯ ಕೇಂದ್ರ
ಸುದ್ಕಿದಿ 9ನ್ನಿಗೋಳಿ; ಎ.10.ಭಜನಾ ಮಂದಿರಗಳು ಧರ್ಮ ಸಂಸ್ಕಾರ ಸಂಸ್ಕ್ರತಿಯ ಕೇಂದ್ರವಾಗಬೇಕು. ಸಮಾಜದ ಅಭಿವೃದ್ಧಿಗೆ ಹಾಗೂ ಆಥರ್ಿಕ ದುರ್ಬಲರಿಗೆ ಸಹಾಯ ಹಸ್ತ ನೀಡುವಲ್ಲಿ ಶ್ರಮಿಸಬೇಕು ಎಂದು ತುಳು ಅಕಾಡೆಮಿ…
ಶ್ರೀ ಬ್ರಹ್ಮಮುಗೇರ ಮಹಾಕಾಳಿ ದೈವಸ್ಥಾನ ಹಾಗೂ ಕಟೀಲು ಸಂತ ಜಾಕೋಬ್ ಚರ್ಚ್ ಗೆ ಭೇಟಿ
ಸುದ್ಕಿದಿ9 ಕಿನ್ನಿಗೋಳಿ ; ಎ.10.ದ.ಕ ಲೋಕಸಭಾ ಕಾಂಗ್ರೇಸ್ ಅಭ್ಯರ್ಥಿ ಜನಾರ್ಧನ ಪೂಜಾರಿ ಗಿಡಿಗೆರೆ ಶ್ರೀ ಬ್ರಹ್ಮಮುಗೇರ ಮಹಾಕಾಳಿ ದೈವಸ್ಥಾನ ಹಾಗೂ ಕಟೀಲು ಸಂತ ಜಾಕೋಬ್ ಚರ್ಚ್ ಗೆ…
ಬಿ.ಜನಾರ್ಧನ ಪೂಜಾರಿಬ್ರಹ್ಮರಕೂಟ್ಲು-ದರಿಬಾಗಿಲು ಪ್ರದೇಶದಲ್ಲಿ ಪಾದಯಾತ್ರೆ ನಡೆಸಿ ಮತಯಾಚಿಸಿದರು.
ಬಂಟ್ವಾಳ: ದ.ಕ.ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಜನಾರ್ಧನ ಪೂಜಾರಿ ಯವರು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬ್ರಹ್ಮರಕೂಟ್ಲು-ದರಿಬಾಗಿಲು ಪ್ರದೇಶದಲ್ಲಿ ಪಾದಯಾತ್ರೆ ನಡೆಸಿ ಮತಯಾಚಿಸಿದರು. ಜಿ.ಪಂ.ಸದಸ್ಯರಾದ ಮಮತಾ ಗಟ್ಟಿ ,…
ಬಂಟ್ವಾಳ ದಲ್ಲಿ ನಳಿನ್ ಕುಮಾರ್ ಮತ ಯಾಚನೆ;
ಬಂಟ್ವಾಳ, ಎ. 10: ದ.ಕ. ಈ ದೇಶವನ್ನು ಕಾಂಗ್ರೇಸ್ ಭಯೋತ್ಪಾದನೆಯ ತಾಣವಾಗಿ ಮಾರ್ಪಡಿಸಿದರೆ ಬಿ.ಜೆ.ಪಿ ಈ ಅಭಿವೃದ್ದಿಯಲ್ಲಿ ಪ್ರಥಮ ರಾಷ್ಟ್ರವಾಗಿ ಪ್ರವಾಸ ಕೆಂದ್ರವಾಗಿ ರೂಪಿಸುತ್ತೇವೆ ಎಂದು ದ.ಕ.…
ಪುಂಜಾಲಕಟ್ಟೆತುಳುನಾಡ ರಕ್ಷಣಾ ವೇದಿಕೆ ಯುಗಾದಿ ಹಬ್ಬಆಚರಣೆ;
ಬಂಟ್ವಾಳ : ತುಳುನಾಡ ಸಂಸ್ಕೃತಿಯು ದೇಶ ವಿದೇಶದಲ್ಲಿ ಉತ್ತುಂಗ ಸ್ಥಾನದಲ್ಲಿದ್ದು ತುಳುನಾಡಿನ ರಕ್ಷಣೆಗೆ ಜಾತಿ-ಮತ-ಧರ್ಮ ಭೇದವಿಲ್ಲದೆ ಎಲ್ಲರೂ ಒಂದಾಗಬೇಕು. ಯುಗಾದಿ ಹಬ್ಬದಂತಹ ಆಚರಣೆಗಳ ಮೂಲಕ ನಮ್ಮ ಸಂಸ್ಕೃತಿಯನ್ನು…
ತುಳುನಾಡ ರಕ್ಷಣಾ ವೇದಿಕೆ ಪುಂಜಾಲಕಟ್ಟೆ ಯುಗಾದಿ ಹಬ್ಬ
ಬಂಟ್ವಾಳ : ತುಳುನಾಡ ರಕ್ಷಣಾ ವೇದಿಕೆ ಪುಂಜಾಲಕಟ್ಟೆ ಘಟಕದ ಆಶ್ರಯದಲ್ಲಿ ಎ.3ರಂದು ಜರಗಿದ ಯುಗಾದಿ ಹಬ್ಬ ಕಾರ್ಯಕ್ರಮದಲ್ಲಿ ಮಿಸ್ಟರ್ ವರ್ಲ್ಡ್ ಖ್ಯಾತಿಯ ರೇಮಂಡ್ ಡಿಸೋಜಾ, ರಂಗಭೂಮಿ ಕಲಾವಿದ,…
ರಾಜೇಶ್ ಕೊಲೆಯ ಹಿಂದಿರುವ ಶಕ್ತಿಗಳನ್ನು ಭೇದಿಸಲಿ-ಅಶೋಕ ಶೆಟ್ಟಿ
ಬಂಟ್ವಾಳ: ಹಿಂದು ಸಂಘಟನೆಯ ಕಾರ್ಯಕರ್ತ ರಾಜೇಶ್ ಪೂಜಾರಿ ಹತ್ಯಾ ಪ್ರಕರಣದಲ್ಲಿ ಬಂಧಿತರಾದವರನ್ನು ನಿರಾಪರಾಧಿಗಳೆಂದು ಹೇಳುತ್ತಿರುವುದು ಸರಿಯಲ್ಲ. ಅವರೇ ನಿಜವಾದ ಆರೋಪಿಗಳು ಎನ್ನುವುದಕ್ಕೆ ಸಾಕಷ್ಟು ಸಾಕ್ಷಿಗಳನ್ನು ಸಂಗ್ರಹಿಸಿಯೇ ಪೋಲೀಸರು…
ಬಸ್ ನಲ್ಲಿ ಚಿನ್ನಾಭರಣದ ಪರ್ಸ್ ಕಳವು
ಸುದ್ದಿ9ಬಂಟ್ವಾಳ;ಎ.10. ಪೂಂಜಾಲಕಟ್ಟೆಯಿಂದ ಮಂಗಳೂರಿಗೆ ಸರ್ಕಾರಿ ಬಸಲ್ಲಿ ಸಂಚರಿಸುತ್ತಿದ್ದ ಗೃಹಿಣಿಯೊಬ್ಬರ ವ್ಯಾನಿಟಿ ಬ್ಯಾಗ್ ನಿಂದ ಚಿನ್ನಾಭರಣವಿದ್ದ ಪರ್ಸ್ ಅನ್ನು ಎಗರಿಸಿದ ಘಟನೆ ಬೆಳಕಿಗೆ ಬಂದಿದ್ದು, ಈ ಬಗ್ಗೆ ಬಂಟ್ವಾಳ…
ಕಿನ್ನಿಗೋಳಿಯಲ್ಲಿ ಬಿಜೆಪಿ ಕಾರ್ಯಕರ್ತರ ಪಾದಯಾತ್ರೆ
ಸುದ್ದಿ9: ಕಿನ್ನಿಗೋಳಿ ಶಕ್ತಿ ಕೇಂದ್ರದ ವತಿಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಉಪಸ್ಥಿತಿಯಲ್ಲಿ ಮೂಲ್ಕಿ ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರದ ಕಿನ್ನಿಗೋಳಿಯ ಯುಗಪುರುಷದಿಂದ…
ಕೆರೆಕಾಡು ಬಿಜೆಪಿ ಕಾರ್ಯಕರ್ತರ ಪಾದಯಾತ್ರೆ
ಸುದ್ದಿ9:ಕಿನ್ನಿಗೋಳಿ ಕ್ಯಾಪ್ಶನ್: ಕೆರೆಕಾಡು ಪರಿಸರದಲ್ಲಿ ದಕ್ಷಿಣ ಕನ್ನಡ ಲೋಕಸಭಾ ಅಭ್ಯಥರ್ಿ ನಳಿನ್ ಕುಮಾರ್ ಕಟೀಲ್ ಪಾದಯಾತ್ರೆ ಹಾಗೂ ಮನೆ ಮತಯಾಚನೆ ಸೋಮವಾರ ನಡೆಯಿತು. ಬಿಜೆಪಿ ಮುಖಂಡರಾದ ಮೋನಪ್ಪ…
ಪಕ್ಷಿಕೆರೆಯಲ್ಲಿ ಕಾಂಗ್ರೇಸ್ ಮತಯಾಚನೆ
ಸುದ್ದಿ9: ಮುಲ್ಕಿ ಬ್ಲಾಕ್ ಕಾಂಗ್ರೇಸ್ ಕಾಮರ್ಿಕ ವಿಭಾಗದ ಅಧ್ಯಕ್ಷ ಮೈಯ್ಯದಿ ಪಕ್ಷಿಕೆರೆ ನಾಯಕತ್ವದಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಪಕ್ಷಿಕೆರೆ ಹೊಸಕಾಡು ಪ್ರದೇಶದಲ್ಲಿ ಜನಾರ್ಧನ ಪೂಜಾರಿ ಪರ ಮನೆಗಳಿಗೆ ಭೇಟಿ…
ದೇಶದಲ್ಲಿ ಮೋದಿ ಸರಕಾರ ಬರುವುದು ಖಚಿತ : ನಳಿನ್ ಕುಮಾರ್ ಕಟೀಲ್
ದೇಶದಲ್ಲಿ ಮೋದಿ ಸರಕಾರ ಬರುವುದು ಖಚಿತ : ನಳಿನ್ ಕುಮಾರ್ ಕಟೀಲ್ ಸುದ್ದಿ 9ಕಿನ್ನಿಗೋಳಿ; ದೇಶದಲ್ಲಿ ಮೋದಿ ಸರಕಾರ ಬರುವುದು ಖಚಿತವಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐ.…