ಇಂದು ಹುಲಿ ಮತ್ತು ಹರಿಣಗಳ ಮಧ್ಯೆ ಕಾದಾಟ
ಮೀರ್ ಪುರ್: ಟಿ20 ವಿಶ್ವಕಪ್ ಫೈನಲ್ ಪ್ರವೇಶಕ್ಕಾಗಿ ಇಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ಸೆಣಸಲಿವೆ. ಟೀಮ್ ಇಂಡಿಯಾ ಎರಡನೇ ಬಾರಿ ಟಿ20 ವಿಶ್ವಕಪ್ ಎತ್ತಿ ಹಿಡಿಯಲು…
ಮಳೆ ಬಾಧಿತ ಪಂದ್ಯ: ಫೈನಲ್ ಪ್ರವೇಶಿಸಿದ ಲಂಕಾ
ಮೀರ್ ಪುರ್: ಟಿ20 ವಿಶ್ವಕಪ್ ಫೈನಲ್’ಗೆ ಶ್ರೀಲಂಕಾ ಪ್ರವೇಶ ಪಡೆದಿದೆ. ವೆಸ್ಟ್ ಇಂಡೀಸ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಡಕ್’ವರ್ತ್ ಲೂಯಿಸ್ ನಿಯಮದಡಿ ಲಂಕಾ 27 ರನ್’ಗಳಿಂದ ಜಯ…
ಕಿರಾಣಿ ಅಂಗಡಿ, ಮಾಲ್ ಗಳಲ್ಲಿ ಗ್ಯಾಸ್ ಮಾರಾಟ
ದೆಹಲಿ: ಗ್ಯಾಸ್ ಗಾಗಿ ಪರದಾಡ ಬೇಕಾದ ದಿನಗಳು ಇನ್ನು ದೂರವಾಗಲಿದೆ.ಈಗ ಭಾರತದ ಕಿರಾಣಿ ಅಂಗಡಿ ಮತ್ತು ಶಾಪಿಂಗ್‌ಮಾಲ್ ನಲ್ಲಿ ಕೂಡ ಅಡುಗೆ ಅನಿಲ ಸಿಗುವ ದಿನಗಳು ಇನ್ನು…
ಮೇ 16ರವರೆಗೆ ಫೇಸ್ ಬುಕ್, ಟ್ವಿಟರ್ ಬಂದ್
ನವದೆಹಲಿ: ಫೇಸ್‌ಬುಕ್ ಮತ್ತು ಟ್ವೀಟ್ ಪ್ರಿಯರೇರಿಗೊಂದು ದುಃಖದ ಸುದ್ದಿಯಿದೆ. ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ನಿಮ್ಮ ನೆಚ್ಚಿನ ಸಾಮಾಜಿಕ ಜಾಲತಾಣಗಳಿಗೆ ತಾತ್ಕಾಲಿಕ ನಿಷೇಧ ಹೇರಲು ಕೇಂದ್ರ ಸರ್ಕಾರ…
ಏರ್‌ಟೆಲ್ ಡಿಜಿಟಲ್ ನಿಂದ ಪಾಕೆಟ್ ಟಿವಿ ಪ್ರಾರಂಭ
ಡಿಟಿಎಚ್ ಅಪರೆಟರ್ ಎರ್‌ಟೆಲ್ ಡಿಜಿಟಲ್ ಟಿವಿ ಈಗ ಪಾಕೆಟ್ ಟಿವಿ ಸೇವೆ ಪ್ರಾರಂಭ ಮಾಡಿದೆ. ಈ ಸೇವೆ ಆಂಡ್ರೈಡ್ ಡಿವೈಸ್‌ನಲ್ಲಿ ಮಾತ್ರ ಲಭ್ಯ. ಗೂಗಲ್ ಪ್ಲೇ ಮೂಲಕ…
ಶ್ರೀಮಂತನಾಗಲು ಮರ್ಮಾಂಗ ಕತ್ತರಿಸಿದ
ವಿಶ್ವದಲ್ಲಿ ಜನರು ಶ್ರೀಮಂತರಾಗಲು ಏನೆಲ್ಲ ಮಾಡುತ್ತಾರೆ ? ಆದರೆ ಕೆಲವರಂತು ಅತಿ ಬೇಗನೆ ಶ್ರೀಮಂತರಾಗಲು ಅಡ್ಡದಾರಿ ಕೂಡ ಹಿಡಿಯುತ್ತಾರೆ. ಶೀಘ್ರದಲ್ಲಿ ಶ್ರೀಮಂತರಾಗಲು ತೀರಾ ಕೀಳು ಮಟ್ಟಕ್ಕೂ ಕೂಡ…
ವಿಧಿಶಾದಿಂದ ಸುಷ್ಮಾ ನಾಮಪತ್ರ ಸಲ್ಲಿಕೆ
ಮಧ್ಯಪ್ರದೇಶ: ಬಿಜೆಪಿಯ ಮಹಿಳಾ ನಾಯಕಿ ಸುಷ್ಮಾ ಸ್ವರಾಜ್ ಮಧ್ಯಪ್ರದೇಶದ ವಿಧಿಸಾದಿಂದ ನಾಮಪತ್ರ ಸಲ್ಲಿಸಿದರು. 2009 ರ ಲೋಕಸಭೆಯಲ್ಲಿ ಹಿರಿಯ ನಾಯಕ ಆಡ್ವಾಣಿ ಪ್ರತಿಪಕ್ಷ ನಾಯಕ ಹುದ್ದೆಯನ್ನು ತೆರವುಗೊಳಿಸಿದ್ದ…
17ರ ಬಾಲಕನಿಂದ 12 ಬಾಲಕನ ಅಪಹರಣ
ದೆಹಲಿ: 12 ವರ್ಷದ ಮಗುವನ್ನು ಏಕಾಂಗಿಯಾಗಿ ಅಪಹರಣ ಮಾಡಿದ 17ರ ಹರೆಯದ ಯುವಕನೊಬ್ಬ ಇಡೀ ಪೊಲೀಸ್ ಠಾಣೆಯನ್ನು ತನ್ನ ಬೆರಳ ತುದಿಯಲ್ಲಿ ಕುಣಿಯುವಂತೆ ಮಾಡಿದ್ದಾನೆ. ತನ್ನ ಒತ್ತೆಯಾಳನ್ನು…
ಪೊಳಲಿಯಲ್ಲಿ ಪೂಜೆ ಸಲ್ಲಿಸಿ ಮತ ಯಾಚನೆ
ಸುದ್ದಿ 9 ಕೈಕಂಬ ;ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಎ.4ರಂದು ಶುಕ್ರವಾರ ಶ್ರೀಕ್ಷೇತ್ರ ಪೊಳಲಿಗ ಭೇಟಿ ನೀಡಿ ಪೂಜೆ ಸಲ್ಲಿಸಿದರು.…
ಲೋಕಸಭಾ ಚುನಾವಣೆಪರ್ಯಾಯ ಗುರುತಿನ ಚೀಟಿ ಕಡ್ಡಾಯ
ಮಂಗಳೂರು: ಭಾರತ ಚುನಾವಣಾ ಆಯೋಗವು ಏ. 17ರಂದು ನಡೆಯಲಿರುವ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸುವ ಬಗ್ಗೆ ಈಗಾಗಲೇ ಮತದಾರರಿಗೆ ವಿತರಿಸಲಾದ ಭಾವಚಿತ್ರವಿರುವ ಗುರುತಿನ ಚೀಟಿ ಅಲ್ಲದೆ…
ಕಾಂಗ್ರೆಸ್ನ ಸಿಆಋಝಡ್ ನಿಯಮದಿಂದ ಮೀನುಗಾರರಿಗೆ ತೊಂದರೆ: ಪಾಲೆಮಾರ್ ಆರೋಫ
ಮಂಗಳೂರು: ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸಿಆರ್ಝಡ್ ನಿಯಮ ಕಠಿಣಗೊಳಿಸಿದ್ದು, ಇದರಿಂದ ಮೀನುಗಾರರು ಸೇರಿದಂತೆ ಅಲ್ಲಿನ ನಿವಾಸಿಗಳಿಗೆ ತೊಂದರೆಯಾಗಿದೆ ಎಂದು ಮಾಜಿ ಸಚಿವ ಕೃಷ್ಣ ಜೆ.…
ಬಾಲಕನನ್ನು ಕಾಪಾಡಿದ ಬಾಲಕ
ಸುದ್ದಿ9 ಮಂಗಳೂರು: ನೀರಿನ ತೊಟ್ಟಿಗೆ ಬಿದ್ದ ನಾಲ್ಕರ ಹರೆಯದ ಮಗುವೊಂದನ್ನು ಆರರ ಬಾಲಕನೊಬ್ಬ ಅಪೂರ್ವ ಸಮಯಪ್ರಜ್ಞೆ ಮೆರೆದು ಬದುಕಿಸಿದ ವಿಶಿಷ್ಟ ಘಟನೆ ತೊಕ್ಕೊಟ್ಟು ಸಮೀಪದ ಮಂಚಿಲದಲ್ಲಿ ನಡೆದಿದೆ.…
ಕದ್ರಿಕಂಬಳದಲ್ಲಿ ನಿಗೂಢ ಸ್ಫೋಟ: ಬಾಲಕಿ ಬಲಿ, ಮೂವರು ಗಾಯ
ಮಂಗಳೂರು: ಕದ್ರಿಕಂಬಳದ `ಇಲೈಟ್ ಅಪಾಟರ್್ಮೆಂಟ್’ನ ಶೆಡ್ನಲ್ಲಿ ನಸುಕಿನ ಜಾವ ನಡೆದ ನಿಗೂಢ ಸ್ಫೋಟಕ್ಕೆ ಬಾಲಕಿ ಬಲಿಯಾಗಿ ಒಂದೇ ಕುಟುಂಬದ ಮೂವರು ಗಂಭೀರ ಗಾಯಗೊಂಡಿದ್ದಾರೆ. ಘಟನೆಯಿಂದ ಫ್ಲಾಟ್ ಸಂಪೂರ್ಣವಾಗಿ…
ಸೈನಿಕನ ಹುಚ್ಚಾಟ: ನಾಲ್ವರು ಬಲಿ
ಹೂಸ್ಟನ್: ಅಮೆರಿಕದಲ್ಲಿ ಮತ್ತೊಂದು ಶೂಟೌಟ್ ಪ್ರಕರಣ ನಡೆದಿದೆ. ಫೋರ್ಟ್’ಹುಡ್’ನಲ್ಲಿದ್ದ ಸೇನಾ ಶಿಬಿರದಲ್ಲಿ ಸೈನಿಕನೊಬ್ಬ ಮನಬಂದಂತೆ ಗುಂಡು ಹಾರಿಸಿ ನಾಲ್ವರು ಹತ್ಯೆಗೈದಿದ್ದಾನೆ. ಈ ಶೂಟೌಟ್’ನಲ್ಲಿ 14ಕ್ಕೂ ಹೆಚ್ಚು ಜನರಿಗೆ…