ಇರ್ವತ್ತೂರುಪದವು ಶ್ರೀ ಶಾರದಾ ಸೇವಾ ಟ್ರಸ್ಟ್ ನಿಂದ ಆಂಬ್ಯುಲೆನ್ಸ್‌ ಲೋಕಾರ್ಪಣ, ವಿವಿಧ ಶಿಬಿರ

ಬಂಟ್ವಾಳ: ಇರ್ವತ್ತೂರುಪದವು ಶ್ರೀ ಶಾರದಾ ಸೇವಾ ಟ್ರಸ್ಟ್ ವತಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಆರಂಭಿಸಲಾದ ಆಂಬ್ಯುಲೆನ್ಸ್‌ನ ಲೋಕಾರ್ಪಣೆ ಕಾರ್ಯಕ್ರಮ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ದೇರಳಕಟ್ಟೆ ಕೆ.ಎಸ್.ಹೆಗ್ಡೆ…

ಬಿ.ಸಿ.ರೋಡು: ಖೋಟಾನೋಟು ಚಲಾವಣೆ ಜಾಲ ಬಯಲಿಗೆ, ಇಬ್ಬರ ಬಂಧನ, ಒರ್ವ ಪರಾರಿ‌

ಬಂಟ್ವಾಳ: ಖೋಟನೋಟು ಚಲಾಯಿಸಲು ಯತ್ನಿಸುತ್ತಿದ್ದ ಜಾಲವೊಂದನ್ನು ಬೇಧಿಸಿದ ಬಂಟ್ವಾಳ ನಗರ ಪೊಲೀಸರ‌ ತಂಡ ಕಾಸರಗೋಡು ಮೂಲದ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ. ಸಾರ್ವಜನಿಕರು ನೀಡಿದ ಮಾಹಿತಿಯನ್ನಾಧರಿಸಿ ಕಾರ್ಯಚರಣೆ ನಡೆಸಿದ ಬಂಟ್ವಾಳ…

ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ದೃಢ ಕಲಶ ಪೂಜೆ

ಕೈಕಂಬ: ಕೊಳತ್ತಮಜಲು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ದೃಢಕಲಶ ಪೂಜೆಯು ಮೇ.10ರಂದು ಶುಕ್ರವಾರ ನೆರವೇರಿತು. ಈ ಸಂದರ್ಭದಲ್ಲಿ ಬಿಲ್ಲವರ ಸಮಾಜ ಸೇವಾ ಸಂಘ ಪಂಚಗ್ರಾಮ ಕೊಳತ್ತಮಜಲು ಬಡಗ…

ಶ್ರೀ ಕಾವೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ

ಕೈಕಂಬ: ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ಪ್ರತಿಷ್ಠಾಪನಾ ವರ್ಧಂತ್ಯುತ್ಸವ ಹಾಗೂ ಏಕಾದಶ ರುದ್ರಾಭಿಷೇಕವು ಮೇ.೧೧ರಂದು ಶನಿವಾರ ನಡೆಯಲಿದೆ. ಶನಿವಾರದಂದು ರಾತ್ರಿ ಶ್ರೀ ಕಾವೇಶ್ವರ ದೇವಸ್ಥಾನದ ವಠಾರದಲ್ಲಿ ಶ್ರೀ…

ಶ್ರೀ ಗೋಪಾಲಕೃಷ್ಣ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ನರಸಿಂಹ ಜಯಂತಿ ಉತ್ಸವ

ಕೈಕಂಬ: ಪಲ್ಲಿಪಾಡಿ ಬಡಗಬೆಳ್ಳೂರಿನ ಶ್ರೀ ಗೋಪಾಲಕೃಷ್ಣ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಮೇ.೨೧ರಂದು ಮಂಗಳವಾರ ನರಸಿಂಹ ಜಯಂತಿ ಉತ್ಸವ ನಡೆಯಲಿದೆ. ನರಸಿಂಹ ಜಯಂತಿ ಪ್ರಯುಕ್ತ ದೇವಳದಲ್ಲಿ ಶ್ರೀ ದೇವರಿಗೆ…

ಅಡ್ಡೂರು ಶ್ರೀ ಮುಖ್ಯಪ್ರಾಣ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ

ಕೈಕಂಬ: ಅಡ್ಡೂರು ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ ಮೇ.7ರಂದು ಮಂಗಳವಾರ ಪ್ರತಿಷ್ಠಾ ವರ್ಧಂತಿ ಅಂಗವಾಗಿ ಗಣಹೋಮ, 25 ಕಲಶಾಭಿಷೇಕ, ಆಶ್ಲೇಷ ಬಲಿ ನಡೆಯಿತು. ರಾತ್ರಿ ಜುಮಾದಿ ಬಂಟ ದೈವಗಳಿಗೆ…

ಅಜಿನಡ್ಕ ಶ್ರೀ ಗುರುರಾಘವೇಂದ್ರ ಜ್ಞಾನದೇಗುಲದಲ್ಲಿ ಬ್ರಹ್ಮಕಲಶೋತ್ಸವ ಸಂಪನ್ನ

ಕೈಕಂಬ: ಅಜಿನಡ್ಕ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠ ಜ್ಞಾನ ದೇಗುಲದ ಬ್ರಹ್ಮಕಲಶೋತ್ಸವ, ಪುನರ್ ಪ್ರತಿಷ್ಠೆ ಮತ್ತು ವರ್ಷಾವಧಿ ಉತ್ಸವವು ಏ.೩೦ರಿಂದ ಮೇ.೬ರ ಸೋಮವಾರದ ವರೆಗೆ ನಡೆಯಿತು. ಏ.೩೦ರಂದು…

ತ್ರಿವಿಧ ಜಿಗಿತದಲ್ಲಿ ಪ್ರಥಮ

ಬಂಟ್ವಾಳ: ಸಿಂಕಂದರಬಾದಲ್ಲಿ ನಡೆದ ೫ನೇ ಹಿರಿಯ ನಾಗರಿಕರ ಕ್ರೀಡಾಕೂಟದಲ್ಲಿ ಬಂಟ್ವಾಳದ ಗ್ಲೇಡಿಸ್ ಪಾಯ್ಸ್ ರವರು ಉದ್ದ ಜಿಗಿತ, ತ್ರಿವಿಧ ಜಿಗಿತ ಹಾಗು ೧೦೦ಮೀಟರ್ ಓಟದಲ್ಲಿ ಪ್ರಥಮ ಸ್ಥಾನವನ್ನು…

 ಅಪರಿಚಿತ ವಾಹನ ಡಿಕ್ಕಿ: ಕಾಡ ಹಂದಿ‌ ಸಾವು

ಬಂಟ್ವಾಳ: ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಕಾಡಹಂದಿಯೊಂದು ಸಾವನ್ನಪ್ಪಿದ ಘಟನೆ ಕಾವಳಕಟ್ಟೆಯ ಎನ್.ಸಿ.ರೊಡ್ ಎಂಬಲ್ಲಿ ನಡೆದಿದ್ದು,ತಡವಾಗಿ ಬೆಳಕಿಗೆ ಬಂದಿದೆ. ಸುಮಾರು 40 ಕೆ.ಜಿ.ತೂಕಹೊಂದಿರುವ ಗಂಡು ಕಾಡು ಹಂದಿ ಗುಡ್ಡದಿಂದ…

ಭಾಷೆಯನ್ನು ಸಮರ್ಥ ಬಳಸಿ ಸಾಹಿತ್ಯ ರಚಿಸಿದಾಗ ಸಾರ್ಥಕ ಭಾವ: ಅಬೂಬಕರ್ ಅಮ್ಮುಂಜೆ

ಬಂಟ್ವಾಳಃ ಭಾಷೆಯನ್ನು ಸಮರ್ಪಕವಾಗಿ ಬಳಕೆ ಮಾಡಿ ಉತ್ತಮ ಸಾಹಿತ್ಯ ರಚಸಿ ಓದುಗರ ಮನಸನ್ನು ಗೆದ್ದಾಗ ಉದ್ದೇಶ ಸಾರ್ಥಕ ಆಗುತ್ತದೆ ಎಂದು ಸಂಘಟಕ ,ಕವಿ ಅಬೂಬಕರ್ ಅಮ್ಮುಂಜೆ ಹೇಳಿದರು.…

ಉ.ಕ.ಉಸ್ತುವಾರಿಯಾಗಿ ರೈ

ಬಂಟ್ವಾಳ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಜವಾಬ್ದಾರಿ ವಹಿಸಿಕೊಂಡಿರುವ ಮಾಜಿ ಸಚಿವರು, ಕೆಪಿಸಿಸಿ ಉಪಾಧ್ಯಕ್ಷರಾದ ಬಿ.ರಮನಾಥ ರೈ ಅವರು ಕಾರವಾರದ ಬ್ಲಾಕ್ ಕಾಂಗ್ರೆಸ್…

ಬಂಟ್ವಾಳ: ಮೇ ದಿನಾಚರಣೆ-2024

ಬಂಟ್ವಾಳ: ಎನ್ ಡಿ ಎ ಮೈತ್ರಿಕೂಟ ಮಗದೊಮ್ಮೆ ಅಧಿಕಾರಕ್ಕೆ ಬಂದರೆ ನೂರಾರು ವರ್ಷಗಳ ತ್ಯಾಗ ಬಲಿದಾನಗಳ ಐತಿಹಾಸಿಕ ಹೋರಾಟದಿಂದ ಗಳಿಸಿದಂತಹ ಕಾರ್ಮಿಕ ಕಾಯ್ದೆ ಕಾನೂನುಗಳು ಕೈ ತಪ್ಪಿ…

ಅನಧಿಕೃತ “ನಾಯಿ ಬಿಸ್ಕಿಟ್ ” ತಯಾರಿ ಘಟಕ್ಕೆ ಬೀಗ

ಬಂಟ್ವಾಳ: ತಾಲೂಕಿನ ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಡ್ಮಣ್ಣ್ ಪೈಕ ಎಂಬಲ್ಲಿ ಅನಧಿಕೃತ ಶೆಡ್ ವೊಂದರಲ್ಲಿ ನಡೆಯುತ್ತಿದ್ದ “ನಾಯಿ ಬಿಸ್ಕಿಟ್ ” ತಯಾರಿ ಘಟಕದಿಂದ ವಿಪರೀತ ದುರ್ವಾಸನೆ…