ಬಾರ್ದಿಲ ದೇವಸ್ಥಾನದಲ್ಲಿ ನಿಧಿ ಕಲಶ ಪೂರ್ವಕ ಷಡಾಧಾರ ಪ್ರತಿಷ್ಠೆ

ಕೈಕಂಬ: ಮಂಗಳೂರು ತಾಲೂಕಿನ ಕಿಲೆಂಜಾರು ಬಾರ್ದಿಲ ದೇವರಗುಡ್ಡೆ ಸಾಂಬ ಸದಾಶಿವ ದೇವಸ್ಥಾನದ ಸಂಪೂರ್ಣ ಜೀರ್ಣೋದ್ದಾರದ ಅಂಗವಾಗಿ ನಿರ್ಮಾಣವಾಗಲಿರುವ ಸಂಪೂರ್ಣ ಶಿಲಾಮಯ ಗರ್ಭಗ್ರಹದ ನಿಧಿ ಕಲಶ ಸ್ಥಾಪನೆ ಪೂರ್ವಕ…

ಇರುವೈಲು, ಕೋರಿಬೆಟ್ಟು ಕ್ರಾಸ್ ಬಳಿ ನೂತನ ಪ್ರಯಾಣಿಕರ ತಂಗುದಾಣ ಉದ್ಘಾಟನೆ 

ಕೈಕಂಬ: ಇರುವೈಲಿನ ಪೂವಣಿಬೆಟ್ಟು ಬಳಿಯ ಕೋರಿಬೆಟ್ಟು ಕ್ರಾಸ್ ಬಳಿ ಸಾರ್ವಜನಿಕ ಪ್ರಯಾಣಿಕರ ತಂಗುದಾಣ ನಿರ್ಮಾಣ ಸಮಿತಿ ಕೊಡಂಗೆ, ಇರುವೈಲು ಇದರ ವತಿಯಿಂದ ನಿರ್ಮಿಸಲಾದ ಪ್ರಯಾಣಿಕರ ತಂಗುದಾಣದ ಉದ್ಘಾಟನೆ…

ಎಸ್.ಪಿ.ವೈ.ಎಸ್.ಎಸ್.ಸಮಿತಿಯ ವತಿಯಿಂದ ಸಾಮೂಹಿಕ ಗೋ ಪೂಜೆ, ಕರ್ಣ ವೇದ, ಮೂಗುತಿ ಧಾರಣಾ ಕಾರ್ಯಕ್ರಮ

ಕೈಕಂಬ: SPYSS ಸಮಿತಿಯ ವತಿಯಿಂದ ಒಡ್ಡೂರು ಫಾರ್ಮ್ ಹೌಸ್ ನಲ್ಲಿ ಸಾಮೂಹಿಕ ಗೋ ಪೂಜೆ, ಕರ್ಣ ವೇದ, ಮೂಗುತಿ ಧಾರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕರ್ಮದ ಅಧ್ಯಕ್ಷತೆಯನ್ನು ಪೊಳಲಿ…

ನಂದನಹಿತ್ಲು ದೈವಸ್ಥಾನಕ್ಕೆ ಕೊಡಿಮರ ಸಮರ್ಪಣೆ ಪೂರ್ವಭಾವಿ ಸಭೆ, ದೈವನರ್ತಕ ಶೇಖರ ಪಂಬದಗೆ ಸನ್ಮಾನ

ಬಂಟ್ವಾಳ: ನಂದನಹಿತ್ಲು ಶ್ರೀ ವೈದ್ಯನಾಥ, ಅರಸು, ಜುಮಾದಿ ಬಂಟ ದೈವಸ್ಥಾನಕ್ಕೆ ನೂತನ ಧ್ವಜಸ್ತಂಭ (ಕೊಡಿಮರ) ಸಮರ್ಪಣೆಯ ಕುರಿತು ಪೂರ್ವಭಾವಿ ಸಭೆ ಹಾಗೂ ದೈವನರ್ತಕ ದ.ಕ. ಜಿಲ್ಲಾ ರಾಜ್ಯೋತ್ಸವ…

ಕಬಡ್ಡಿ ಅಂಗಣಕ್ಕೆ ರಬ್ಬರ್ ಮ್ಯಾಟ್ : ನಳಿನ್ ಕುಮಾರ್

ಬಂಟ್ವಾಳ: ನಿರಂತರ ೩೮ ವರ್ಷಗಳಿಂದ ಕಬಡ್ಡಿ ಪಂದ್ಯಾಟ ನಡೆಸುತ್ತಿರುವ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಬಡ್ಡಿ ಅಂಗಣದ ರಬ್ಬರ್ ಮ್ಯಾಟ್ ಒದಗಿಸಲಾಗುವುದು. ಗ್ರಾಮೀಣ ಯುವಕರು…

ಕಲ್ಲಡ್ಕ : ಆಟೋಟ ಸ್ಪರ್ಧೆ ಹಾಗೂ ಗುರು ಪೂಜಾ ಕಾರ್ಯಕ್ರಮದ ಪೂರ್ವಭಾವಿ ಸಭೆ

ಬಂಟ್ವಾಳ: ಬಿಲ್ಲವ ಸಮಾಜ ಸೇವಾ ಸಂಘ ಕಲ್ಲಡ್ಕ ವಲಯದ ಆಶ್ರಯದಲ್ಲಿ ನಡೆಯಲಿರುವ ಆಟೋಟ ಸ್ಪರ್ಧೆ ಹಾಗೂ ಗುರುಪೂಜಾ ಕಾಯ೯ಕ್ರಮದ ಬಗ್ಗೆ ಪೂರ್ವಭಾವಿ ಸಭೆ ಸಂಘದ ಅಧ್ಯಕ್ಷ ಕೃಷ್ಣಪ್ಪ…

ಹಿರಿಯರ ಸೇವಾ ಪ್ರತಿಷ್ಠಾನದ ಸಭೆ

ಬಂಟ್ವಾಳ: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಮೆಲ್ಕಾರ್ ಬಂಟ್ವಾಳ ಇದರ ಕೇಂದ್ರ ಸಮಿತಿಯ ಸಭೆಯು ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ಜರಗಿತು. ವ್ಯವಸ್ಥಾಪನ ಸಮಿತಿಯ…

ವಾಮಂಜೂರಿನಲ್ಲಿ ವೈಟ್‌ಗ್ರೋ ಅಣಬೆ ಉತ್ಪಾದನಾ ಘಟಕ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ

ಕೈಕಂಬ : ವಾಮಂಜೂರಿನ ಆಶ್ರಯನಗರದ ಜನರಿಗೆ ಮಾನಸಿಕ ಹಿಂಸೆ ನೀಡಿ ನಿತ್ಯವೂ ಕೊಲ್ಲುತ್ತಿರುವ `ವೈಟ್‌ಗ್ರೋ ಅಗ್ರಿ ಎಲ್‌ಎಲ್‌ಪಿ’ ಅಣಬೆ ಫ್ಯಾಕ್ಟರಿ ಬಂದ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದುಕೊAಡಿರುವ…

ಸಾಮ್ರಾಟ್‌ ಫ್ರೆಂಡ್ಸ್‌ ಸರ್ಕಲ್‌ ಆಶ್ರಯದಲ್ಲಿ ಸಾಮ್ರಾಟ್‌ ಉತ್ಸವ, ಗೊಬ್ಬುದ ಗೌಜಿ 2023

ಕೈಕಂಬ: ಸಾಮ್ರಾಟ್‌ ಫ್ರೆಂಡ್ಸ್‌ ಸರ್ಕಲ್‌, ಕುಡುಪು ಕಟ್ಟೆ ಇವರ ಆಶ್ರಯದಲ್ಲಿ ಸಾಮ್ರಾಟ್‌ ಉತ್ಸವ, ಗೊಬ್ಬುದ ಗೌಜಿ 2023 ಕಾರ್ಯಕ್ರಮವು ನ.12 ಭಾನುವಾರದಂದು ಕುಡುಪು ಭಟ್ರ ಕಲ್ಲುರ್ಟಿ ಮುಂಭಾಗದ…

ಅಮ್ಮುಂಜೆಯಲ್ಲಿ ನಡೆದ 22ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ವರ್ಷಾಚರಣೆ “ಸವಿನೆನಪು” ಕಾರ್ಯಕ್ರಮ

ಕೈಕಂಬ: ಅಮ್ಮುಂಜೆಯಲ್ಲಿ 2022ರ ನ.12 ಹಾಗೂ 13ರಂದು 22ನೇ ಕನ್ನಡ ಸಾಹಿತ್ಯ ನಡೆದ ಸಮ್ಮೇಳನದ ವರ್ಷಾಚರಣೆಯ ನೆನಪಿಗೋಸ್ಕರ ಹಮ್ಮಿಕೊಳ್ಳಲಾದ “ಸವಿನೆನಪು” ಕಾರ್ಯಕ್ರಮವು ನ.11 ಶನಿವಾರ ಮದ್ಯಾಹ್ನ ಅಮ್ಮುಂಜೆ…

ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್: ಪ್ರೊ ಕಬಡ್ಡಿ ಉತ್ಸವಕ್ಕೆ ಚಾಲನೆ

ಬಂಟ್ವಾಳ : ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಇದರ ೩೯ನೇ ವರ್ಷದ ಪ್ರಯುಕ್ತ ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಮಂಜು…

ರೈತ ಉತ್ಪಾದಕರ ಕಂಪನಿ ಕಛೇರಿ ಉದ್ಘಾಟನಾ ಸಮಾರಂಭ

ಕೈಕಂಬ: ಗುರುಪುರ ಕೈಕಂಬ ಪೊಂಪೈ ಮಾತಾ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಕೈಕಂಬ ರೈತ ಉತ್ಪಾದಕರ ಕಂಪೆನಿ ಕಛೇರಿ ಉದ್ಘಾಟನಾ ಸಮಾರಂಭವು ನ.10 ಶನಿವಾರದಂದು ನಡೆಯಿತು. ಮಂಗಳೂರು ಹಾಲು…

ನಾವು ಜೀವನದಲ್ಲಿ ಭಗವಂತನನ್ನು ಅನುಸರಿಸಿದರೆ ನಮ್ಮ ಜೀವನ ಸಾರ್ಥಕ: ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿ

ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ನಡೆದ ಹರಿಕಥಾ ಸಪ್ತಾಹದಲ್ಲಿ ನ.10 ಶುಕ್ರವಾರದಂದು ಕಲಾವಾರಿಧಿ ಶ್ರೀ ತೋನ್ಸೆ ಪುಷ್ಕಳ್‌ ಕುಮಾರ್ ಇವರಿಂದ “ಸತೀ ಸಾವಿತ್ರಿ” ಎಂಬ ಕಥಾನಕದ ಹರಿಕಥೆ…

ಮಾಣಿ ಕರ್ನಾಟಕ ಪ್ರೌಢ ಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಬಂಟ್ವಾಳ: ಅಂಟಿದ ಬಂದಣಿಕೆಯಿಂದಾಗಿ ಮರ ಬೇಗನೆ ಸಾಯುವಂತೆ ದುಶ್ಚಟಗಳಿಗೆ ಬಲಿಯಾದವರು ನರಕಯಾತನೆ ಅನುಭವಿಸಿ ಸಾಯಬೇಕಾಗುತ್ತದೆ. ಒಳ್ಳೆಯ ಚಟ ಇರಲಿ ಆದರೆ ಕೆಟ್ಟ ಚಟಗಳಿಂದ ದೂರವಿರಬೇಕು ಎಂದು ಹಿರಿಯ…