ಸೆ.೭ರಂದು ನಾಗಶ್ರೀ ಮಿತ್ರವೃಂದದಿಂದ ೨೨ನೇ ವರ್ಷದ ಮೊಸರು ಕುಡಿಕೆ ಉತ್ಸವ

ಕೈಕಂಬ: ತೆಂಕಬೆಳ್ಳೂರಿನ ಕಮ್ಮಾಜೆಯಲ್ಲಿ ಸೆ.೭ರಂದು ನಾಗಶ್ರೀ ಮಿತ್ರವೃಂದ ಹಾಗೂ ನಾಗಶ್ರೀ ಮಾತ್ರವೃಂದದ ಸಹಭಾಗಿತ್ವದಲ್ಲಿ ತೆಂಕಬೆಳ್ಳೂರಿನ ಕಮ್ಮಾಜೆಯ ವಿವೇಕ ಭವನದ ಬಳಿ ಮಾಜಿ ಸೈನಿಕ ಪದ್ಮನಾಭ ಪೊಯ್ಯೆ ಕ್ರೀಡಾಂಗಣದಲ್ಲಿ…

ಕಲಾಶ್ರೀ ಮಿತ್ರ ಬಳಗ ಮೊಸರು ಕುಡಿಕೆ ಉತ್ಸವ

ಕೈಕಂಬ: ಸೆ.೭ ಗುರುವಾರದಂದು ಮಧ್ಯಾಹ್ನ ೧:೦೦ಗಂಟೆಯಿAದ ಶ್ರೀ ಕೃಷ್ಣನಗರ ಬಡಕಬೈಲು ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ೧೮ನೇ ವರ್ಷದ ಮೊಸರು ಕುಡಿಕೆ ಉತ್ಸವ ನಡೆಯಲಿದೆ. ಆಟೋಟ ಸ್ಪರ್ಧೆಗಳು…

ನೀರ್ಕಜೆ ಶಾಲೆಗೆ ಸ್ಮಾರ್ಟ್‌ ತರಗತಿ ಕೊಡುಗೆ

ವಿಟ್ಲ: ದ. ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ನೀರ್ಕಜೆ ಇಲ್ಲಿಗೆ ಬೆಂಗಳೂರಿನ “ಶಿ ಫಾರ್ ಸೊಸೈಟಿ ಎಂಪವರ್‌ಮೆಂಟ್ ಹಬ್” ಸಂಸ್ಥೆಯವರು ಸ್ಮಾರ್ಟ್ ತರಗತಿಯನ್ನು ಕೊಡುಗೆಯಾಗಿ…

ಮೂಡುಬಿದಿರೆ: ಬ್ರಹ್ಮಶ್ರೀ ನಾರಾಯಣಗುರುಗಳ 169ನೇ ಜನ್ಮ ದಿನಾಚರಣೆʼಶಾಸಕ ಉಮಾನಾಥ ಎ.ಕೋಟ್ಯಾನ್, ಕರ್ನಾಟಕ ಉಚ್ಛ ನ್ಯಾಯಾಲಯದ ನಿರ್ದೇಶಿತ ಹಿರಿಯ ವಕೀಲ ಇರುವೈಲು ತಾರಾನಾಥ ಪೂಜಾರಿಯವರಿಗೆ ಸನ್ಮಾನ

ಮೂಡುಬಿದಿರೆ: ಕರ್ನಾಟಕದಲ್ಲಿ ಬಸವಣ್ಣ, ಕೇರಳದಲ್ಲಿ ನಾರಾಯಣ ಗುರುಗಳು ಬದಲಾವಣೆಯನ್ನು ತಂದವರು. ಇಂದು ಧಾರ್ಮಿಕ ಕೇಂದ್ರಗಳು ಕೇವಲ ಆರಾಧನೆಗೆ ಮಾತ್ರ ಸೀಮಿತವಾಗುತ್ತಿದೆಯೇ ಎಂಬ ಸಂದೇಹ ಮೂಡುತ್ತಿದೆ. ಶಾಂತಿಧಾಮವಾಗಬೇಕಿರುವ ದೇವಸ್ಥಾನಗಳು…

ಬೆಳ್ಳೂರು ವಲಯದ ಬಂಟರ ಸಂಘದ ವತಿಯಿಂದ “ಸೋಣ ಸಂಭ್ರಮ”

ಕೈಕಂಬ: ಬೆಳ್ಳೂರು ವಲಯದ ಬಂಟರ ಸಂಘದ ವತಿಯಿಂದ “ಸೋಣ ಸಂಭ್ರಮ” ಅಮುಂಜೆ ಶ್ರೀ ವಿನಾಯಕ ಜನಾರ್ಧನ ಸದಾಶಿವ ದೇವಸ್ಥಾನದಲ್ಲಿ ಭಾನುವಾರ ನಡೆಯಿತು. ನಾವೇನು ಸೋಣ ಸಂಭ್ರಮವೆಂದು ಆಚರಣೆ…

ತಾಯಿಯ ಪಾತ್ರ ಕುಟುಂಬದಲ್ಲಿ ಮಹತ್ತರವಾದುದು: ರೇಖಾ ಸತೀಶ್

ಬಂಟ್ವಾಳ :ಯಾರಿಂದಲೂ, ಯಾವುದರಿಂದಲೂ ತೀರಿಸಲಾಗದ್ದು ಅದು ತಾಯಿಋಣ‌. ತಾಯಿ ವ್ಯಕ್ತಿತ್ವ ರೂಪಿಸುವ ಶಕ್ತಿಯಾಗಿದ್ದಾಳೆ.‌ ಪ್ರತೀ ಮನುಷ್ಯನ ಯಶಸ್ಸಿನ‌ ಹಿಂದೆ ತಾಯಿ ಮಾತೃ ಪ್ರೇರಕ ಶಕ್ತಿಯಾಗಿದ್ದಾಳೆ, ತಾಯಿಯ ಪಾತ್ರ…

ಸೆ.17ರಂದು ಬಂಟ್ವಾಳ ಕುಲಾಲ ಸೇವಾದಳದ ವತಿಯಿಂದ ಕೃಷ್ಣ ವೇಷ ಸ್ಪರ್ಧೆ

ಬಂಟ್ವಾಳ : ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಆಶ್ರಯದಲ್ಲಿರುವ ಕುಲಾಲ ಸೇವಾದಳದ ವತಿಯಿಂದ ಸೆ. 17ರಂದು ಬಿ.ಸಿ.ರೋಡಿನ ಪೊಸಳ್ಳಿ ಕುಲಾಲ ಸಮುದಾಯ ಭವನದಲ್ಲಿ ಕೃಷ್ಣ ಕೃಷ್ಣ…

ತೆಂಗು ಕೃಷಿಯ ಹೊಸ ಸಂಶೋಧನೆ,ಅವಿಷ್ಕಾರಗಳ ವಿಶ್ವ ತೆಂಗು ದಿನಾಚರಣೆ

ಬಂಟ್ವಾಳ : ಪ್ರತೀ ವರ್ಷದ ಸೆ. ೨ ರ ದಿನವನ್ನು ವಿಶ್ವ ತೆಂಗು ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ತೆಂಗು ಕೃಷಿಯ ಹೊಸ ಸಂಶೋಧನೆ, ಅವಿಷ್ಕಾರಗಳ ಬಗ್ಗೆ ಮನವರಿಕೆ ಮಾಡಿಸುವುದು…

ರಾಮಕೃಷ್ಣ ತಪೋವನ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

ಪೊಳಲಿ: ರಾಮಕೃಷ್ಣ ತಪೋವನ ಪೊಳಲಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಪ್ರಯುಕ್ತ ಸೆ.೫ರಂದು ಬೆಳಗ್ಗೆ ೮ ಗಂಟೆಗೆ ದಾವಣಗೆರೆ ರಾಮಕೃಷ್ಣ ಮಿಶನ್‌ನ ಕಾರ್ಯದರ್ಶಿ ಪೂಜ್ಯ ಸ್ವಾಮಿ ತ್ಯಾಗೀಶ್ವರಾನಂದಜೀ…

ಕಲ್ಲಡ್ಕ ವಲಯ ಮಟ್ಟದ ಪ್ರತಿಭಾ ಕಾರಂಜಿ

ಬಂಟ್ವಾಳ: ಪ್ರತೀಯೊಬ್ಬರಿಗೂ ಕುತೂಹಲ ಇರಬೇಕು,ಕುತೂಹಲ ಇದ್ದರೆ ವಿಜ್ಞಾನಿಯಾಗುತ್ತಾನೆ. ಪ್ರತೀ ಮಗುವಿನಲ್ಲೂ ಒಂದು ಪ್ರತಿಭೆ ಇದ್ದೇ ಇರುತ್ತದೆ ಅದನ್ನು ಹೊರಹಾಕಲು ಈ ಪ್ರತಿಭಾ ಕಾರಂಜಿ ಸಹಕಾರಿಯಾಗಿದೆ ಎಂದು ವಿವೇಕಾನಂದ…

ಭಾರತೀಯ ಜೀವ ವಿಮಾ ನಿಗಮ ಶಾಖೆ ೬೭ನೇ ವಿಮಾ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ

ಬಂಟ್ವಾಳ: ಬಿ.ಸಿ.ರೋಡು ಭಾರತೀಯ ಜೀವ ವಿಮಾ ನಿಗಮ ಶಾಖೆಯಲ್ಲಿ ಶುಕ್ರವಾರ ನಡೆದ ೬೭ನೇ ವಿಮಾ ಸಪ್ತಾಹ ಕಾರ್ಯಕ್ರಮಕ್ಕೆ ಪ್ರಥಮ ಗ್ರಾಹಕರ ಮೂಲಕ ಚಾಲನೆ ನೀಡಲಾಯಿತು. ಇದೇ ವೇಳೆ…

ಸೆ.೭ರಂದು ಶ್ರೀ ಕಾವೇಶ್ವರ ಭಕ್ತವೃಂದ ಮೊಸರುಕುಡಿಕೆ ಉತ್ಸವ

ಕೈಕಂಬ: ಬಂಟ್ವಾಳ ತಾಲೂಕಿನ ಬಟ್ಟಾಜೆ ಶ್ರೀ ಕಾವೇಶ್ವರ ಭಕ್ತವೃಂದ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಸೆ.೭ರಂದು ಗುರುವಾರ ಬೆಳಗ್ಗೆ ೯ ಗಂಟೆಯಿಂದ ರಾತ್ರಿ ೧೦ ಗಂಟೆಯವರೇಗೆ ಮೊಸರುಕುಡಿಕೆ…

ಬಂಟ್ವಾಳ ತಾಲೂಕು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಡಾ ಸುರೇಶ ನೆಗಳಗುಳಿ

ಬಂಟ್ವಾಳ: ಬಂಟ್ವಾಳ ತಾಲೂಕು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತುನ ೨೩-೨೪ ಸಾಲಿಗೆ ಅಧ್ಯಕ್ಷರಾಗಿ ಡಾ ಸುರೇಶ ನೆಗಳಗುಳಿ ಅವರು ಪುನರಾಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಬಜಾಲ್ ಪಕ್ಕಲಡ್ಕದ…