ಮಜಿ ಶಾಲೆಗೆ ಜೇಸಿಐಯಿಂದ ಪ್ಯಾನೆಲ್ ಬೋಡ್೯ ವಿತರಣೆ

ಬಂಟ್ವಾಳ: ಶೈಕ್ಷಣಿಕ ಸಂಸ್ಥೆಗಳ ಭೌತಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಸಂಘಟನೆಗಳು, ಸಂಘಸಂಸ್ಥೆಗಳ ಸಹಕಾರ ಮುಖ್ಯ ಪಾತ್ರ ವಹಿಸುತ್ತದೆ, ಶಾಲೆಗೆ ತರಗತಿ ಕೋಣೆಗಳು ಇದರ ಮೂಲ ಮೆಟ್ಟಿಲುಗಳಾಗಿವೆ ಎಂದು…

ಕುಲಾಲ ಸೇವಾದಳದ ಕೃಷ್ಣ ಕೃಷ್ಣ ಶ್ರೀಕೃಷ್ಣ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಬಂಟ್ವಾಳ : ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ ಇದರ ಆಶ್ರಯದಲ್ಲಿರುವ ಕುಲಾಲ ಸೇವಾದಳದ ವತಿಯಿಂದ ಕೃಷ್ಣ ಕೃಷ್ಣ ಶ್ರೀ ಕೃಷ್ಣಾ ಮಕ್ಕಳ ಕೃಷ್ಣ ವೇಷ ಸ್ಪರ್ಧೆಯ…

ಗುರುಪುರ ಜಂಗಮ ಮಠದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ

ಕೈಕಂಬ: ವಿಶ್ವ ಹಿಂದೂ ಪರಿಷತ್ ಮಾತೃ ಮಂಡಳಿ ದುರ್ಗಾವಾಹಿನಿ ಶ್ರೀ ವಜ್ರದೇಹಿ ಶಾಖೆ ಗುರುಪುರ ಇದರ ೯ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಆ. ೨೫ರಂದು ಶುಕ್ರವಾರ ಗುರುಪುರ…

ಇಂಧನ ಶಕ್ತಿಯ ಕ್ಷೇತ್ರದಲ್ಲಿ ವಿಫುಲ‌ ಅವಕಾಶ: ಭಗವಂತ ಖೂಬಾ

ಕೈಕಂಬ:ಮುನ್ಸಿಪಾಲ್ಟಿಯ ತ್ಯಾಜ್ಯಕ್ಕೆ ಇಲ್ಲಿ ಬಂಗಾರದ ರೂಪ‌ ನೀಡಲಾಗಿದೆ.ಇಂಧನ ಶಕ್ತಿಯ ಕ್ಷೇತ್ರದಲ್ಲಿ ಸಾಕಷ್ಟು ವಿಫುಲ‌ ಅವಕಾಶವಿದ್ದು, ರೈತರು, ಯುವ ಮನಸ್ಸುಗಳು ಈ ನಿಟ್ಟಿನಲ್ಲಿ‌‌ ಗಮನಹರಿಸಬೇಕು ಇದಕ್ಕೆ ಭಾರತ ಸರಕಾರ…

ಒಡ್ಡೂರಿನಲ್ಲಿ ಕಾರ್ಯಗತಗೊಂಡ ಮೊದಲ ಬಯೋಸಿಎನ್‌ಜಿ ಘಟಕ ಶೀಘ್ರದಲ್ಲೇ ಲೋಕಾರ್ಪಣೆ

ಕೈಕಂಬ:” ಕಸದಿಂದ ರಸ ತೆಗೆಯಬಹುದು” ಎಂಬ ಮಾತು ಕೇಳಿದ್ದೆವೆ. ಇದು ಅಕ್ಷರಶ: ಪಾಲನೆಯಾಗುತ್ತಿರುವುದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು‌ ಅವರ ಗಂಜಿಮಠದಲ್ಲಿರುವ ಒಡ್ಡೂರು ಫಾಮ್೯ ನಲ್ಲಿ…

ವಿಶ್ವ ಪವರ್ ಲಿಫ್ಟಿಂಗ್ ನಲ್ಲಿ ಆದರ್ಶ್ ಗೆ ಚಿನ್ನದ ಪದಕ

ಬಂಟ್ವಾಳ: ರೊಮೇನಿಯಾದ ಕ್ಲುಜ್ ನಲ್ಲಿ ನಡೆಯುತ್ತಿರುವ ವಿಶ್ವ ಜೂನಿಯರ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್-2023(equipped) ನ 59 ಕೆ.ಜಿ. ವಿಭಾಗದಲ್ಲಿ ಮಂಗಳೂರಿನ ಆದರ್ಶ್ ಬಿ ಅತ್ತಾವರ ಚಿನ್ನದ…

ಕಲ್ಲಡ್ಕದಲ್ಲಿ ಹದಗೆಟ್ಟ ರಸ್ತೆ ಮತ್ತು ಧೂಳು ರೋಸಿಹೋದ ಜನರಿಂದ ಹಠಾತ್ ಪ್ರತಿಭಟನೆ 

– ಬಂಟ್ವಾಳ: ಕಲ್ಲಡ್ಕದಲ್ಲಿ ಹದಗೆಟ್ಟ ರಸ್ತೆ ಮತ್ತು ಧೂಳಿನಿಂದ ಸಮಸ್ಯೆಗಳು ಉಂಟಾಗಿದ್ದು, ಇದರಿಂದ ರೋಸಿಹೋದ ಕಲ್ಲಡ್ಕದ ವರ್ತಕರು, ಹಾಗೂ ಸಾರ್ವಜನಿಕರು ಗುರುವಾರ ಪಕ್ಷ, ಜಾತಿ, ಧರ್ಮ, ಬೇಧ…

ದೇವಾಡಿಗ ಸಮಾಜದಿಂದ ಪೊಳಲಿ ತಾಯಿಗೆ 2 ಲಕ್ಷ 4 ಸಾವಿರ ರೂಪಾಯಿ ಮೌಲ್ಯದ ಸ್ವರ್ಣ ಪುಷ್ಪ ಹಾರ ಸಮರ್ಪಣೆ

ಕೈಕಂಬ: ದೇವಾಡಿಗ ಸಮಾಜ ಶ್ರೀ ಪೊಳಲಿ ಷಷ್ಠಿ ರಥ ಸಮರ್ಪಣಾ ಸಮಿತಿಯ ವತಿಯಿಂದ ಸಾವಿರ ಸೀಮೆ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರಿಗೆ 2 ಲಕ್ಷ 4…

ಆ.25ರಂದು ಒಡ್ಡೂರು ಫಾರ್ಮ್ಸ್ ಗಂಜಿಮಠದಲ್ಲಿ “ODDOOR ENERGY” ಇದರ ಉದ್ಘಾಟನಾ ಸಮಾರಂಭ

ಕೈಕಂಬ: ಬಂಟ್ವಾಳ ಶಾಸಕ‌ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಒಡ್ಡೂರು ಫಾರ್ಮ್ಸ್ ಗಂಜಿಮಠದಲ್ಲಿ ತ್ಯಾಜ್ಯದಿಂದ ಬಹುಪಯೊಗಿ CNG ಉತ್ಪಾದನಾ ಘಟಕ “ODDOOR ENERGY” ಇದರ ಉದ್ಘಾಟನಾ ಸಮಾರಂಭವು ಆ.25…

ಪೊಳಲಿಯಲ್ಲಿ ಧರ್ಮಜ್ಯೋತಿ ಪ್ರೆಂಡ್ಸ್ ಸರ್ಕಲ್ ವತಿಯಿಂದ ೧೨ ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆ

ಕೈಕಂಬ: ಧರ್ಮಜ್ಯೋತಿ ಪ್ರೆಂಡ್ಸ್ ಸರ್ಕಲ್ ಕಲ್ಕುಟ ಪೊಳಲಿ ಇದರ ೧೨ ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆ ಪೊಳಲಿ ರಾಮಕೃಷ್ಣ ತಪೋವನದಲ್ಲಿ ಶುಕ್ರವಾರ ನಡೆಯಿತು. ಜ್ಯೋತಿಷ್ಯ ವಿದ್ವಾನ್…

ನಾಳೆ ಒಡ್ಡೂರು ಫಾರ್ಮ್ಸ್ ಗಂಜಿಮಠದಲ್ಲಿ ತ್ಯಾಜ್ಯದಿಂದ ಬಹುಪಯೊಗಿ CNG ಉತ್ಪಾದನಾ ಘಟಕ “ODDOOR ENERGY” ಇದರ ಉದ್ಘಾಟನಾ ಸಮಾರಂಭ

ಕೈಕಂಬ :ಬಂಟ್ವಾಳ ಶಾಸಕ‌ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಒಡ್ಡೂರು ಫಾರ್ಮ್ಸ್ ಗಂಜಿಮಠದಲ್ಲಿ ತ್ಯಾಜ್ಯದಿಂದ ಬಹುಪಯೊಗಿ CNG ಉತ್ಪಾದನಾ ಘಟಕ “ODDOOR ENERGY” ಇದರ ಉದ್ಘಾಟನಾ ಸಮಾರಂಭವು ಆ.25ರಂದು…

ಹಿಂದೂ ರುದ್ರಭೂಮಿ ನಿರ್ಮಾಣಕ್ಕೆ ಜಮೀನು ಹಸ್ತಾಂತರಿಸುವಂತೆ ಮನವಿ

ಬಂಟ್ವಾಳ: ಸಜೀಪ ಮೂನ್ನುರು ಗ್ರಾಮದ ಶಾರದ ನಗರದಲ್ಲಿ ಹಿಂದೂ ರುದ್ರಭೂಮಿ ನಿರ್ಮಾಣಕ್ಕೆ ಮಂಜೂರಾದ ಸರಕಾರಿ ಜಮೀನು ಹಸ್ತಾಂತರಿಸುವಂತೆ ಹಿಂದೂ ರುದ್ರ ಭೂಮಿ ಸಮಿತಿ ಅಧ್ಯಕ್ಷ ಎಂ. ಸುಬ್ರಹ್ಮಣ್ಯ…

ಮಲೇರಿಯಾ ವಿರೋಧಿ ಮಾಸಾಚರಣೆ ಹಾಗೂ ವಿಶ್ವ ಸೊಳ್ಳೆ ದಿನಾಚರಣೆ

ಬಂಟ್ವಾಳ: ಆರೋಗ್ಯಯುತವಾದ ಸಮಾಜ ದೇಶದ ಅಭಿವೃದ್ಧಿಗೆ ಭದ್ರ ಬುನಾದಿ, ಯಾರು ಏನೇ ಕಳೆದುಕೊಂಡರೂ ಮತ್ತೆ ಪ್ರಯತ್ನಿಸಿ ಪಡೆಯಬಹುದು ಆದರೆ ಆರೋಗ್ಯ ಕಳೆದು ಹೋದರೆ ಎಲ್ಲಾ ಇದ್ದೂ ಏನೂ…

ಕುಲಾಲ ಸೇವಾ ಸಂಘ ಹಾಗೂ ತುಂಬೆ ಮಹಿಳಾ ಘಟಕದ “ಆಟಿದ ನೆನಪು”ಮತ್ತು ವಾರ್ಷಿಕ ಮಹಾಸಭೆ

ಬಂಟ್ವಾಳ: ಕುಲಾಲ ಸೇವಾ ಸಂಘ ಹಾಗೂ ಮಹಿಳಾ ಘಟಕ ತುಂಬೆ ಇದರ 9ನೇ ವರ್ಷದ “ಆಟಿದ ನೆನಪು”ಮತ್ತು ವಾರ್ಷಿಕ ಮಹಾಸಭೆಯು ನಡೆಯಿತು.ಗುರುವಾಯನಕೆರೆ ಕುಲಾಲ ಸಂಘದ ಕಟ್ಟಡ ಸಮಿತಿ…