ಶ್ರೀ ಕ್ಷೇತ್ರ ಪೊಳಲಿಯಲ್ಲಿ ಭಕ್ತಾಗಳಿಂದ ತುಲಾಭಾರ
ಪೊಳಲಿ:ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವದ ಐದನೇ ದಿನದಂದು ಭಾನುವಾರ ಬೆಳಗ್ಗೆ ಹರಕೆ ಹೊತ್ತ ಭಕ್ತಾದಿಗಳಿಂದ ತುಲಾಭಾರ ಸೇವೆ ನಡೆಯಿತು. ರಾತ್ರಿ ಐದನೇ ದಂಡಮಾಲೆ ಉತ್ಸವ ಬಲಿ…
ಕಲ್ಪನೆ ನಡೆದುಕೊಂಡು ಹೋಗುತ್ತಿದ್ದವರಿಗೆ ಹೆಜ್ಜೇನು ದಾಳಿ ಆಸ್ಪತ್ರೆಗೆ ದಾಖಲು
ಬಂಟ್ವಾಳ: ಕಲ್ಪನೆ ಬಸ್ಸ್ ನಿಲ್ದಾಣಕ್ಕೆ ನಡೆದುಕೊಂಡು ಹೋಗುತ್ತಿದ್ದ ಮೂವರು ವ್ಯಕ್ತಿಗಳಿಗೆ ಹೆಜ್ಜೇನು ಕಚ್ಚಿದ್ದು ಒರ್ವ ಗಂಭೀರವಾಗಿ ಗಾಯಗೊಂಡಿದ್ದು,ಇನ್ನಿಬ್ಬರಿಗೆ ಅಲ್ಪಸ್ವಲ್ಪ ಗಾಯಗಳಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಮಾ.19 ರಂದು…
ಶ್ರೀ ವಜ್ರದೇಹಿ ಮಠದ ಸ್ವಾಮಿಯವರಿಂದ ವಜ್ರದೇಹಿ ಕ್ರಿಕೆಟ್ ಉದ್ಘಾಟನೆ
ಕೈಕಂಬ : ವಿಶ್ವ ಹಿಂದೂ ಪರಿಷತ್ ಬಜರಂಗದಳ ವಜ್ರದೇಹಿ ಘಟಕ ಗುರುಪುರ ಇದರ ಆಶ್ರಯದಲ್ಲಿ ಗುರುಪುರ ಕುಕ್ಕುದಕಟ್ಟೆ ಮೈದಾನದಲ್ಲಿ ಮಾ. ೧೯ರಂದು ಮೂರು ಅಶಕ್ತ ಕುಟುಂಬಗಳ ಮನೆ…
ಮೇ.3 ರಿಂದ ಅಡ್ಡೂರು ಮುಖ್ಯಪ್ರಾಣ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ “ಮಾತನಾಡಿಸಿದರೆ ಮಾತನಾಡುವ ದೇವರು”
ಸುದ್ದಿ9 ಪೊಳಲಿ: ಸುಮಾರು ೯೦೦-೧೦೦೦ ವರ್ಷಗಳ ಇತಿಹಾಸ ಇರುವ ಅಡ್ಡೂರು ಪೊನ್ನಂಗಿಲ ಶ್ರೀ ಮುಖ್ಯಪ್ರಾಣ ದೇವಸ್ಥಾನ* “ಮಾತನಾಡಿಸಿದರೆ ಮಾತನಾಡುವ ದೇವರು” ಎಂದೇ ಪ್ರತೀತಿ ಪಡೆದ ಅಡ್ಡೂರು ಮುಖ್ಯಪ್ರಾಣ…
ಪೊಳಲಿ ಜಾತ್ರಾ ಮಹೋತ್ಸವದ ಐದನೇ ದಿನದಂದು ದಂಡಮಾಲೆ
ಪೊಳಲಿ:ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಐದನೇ ದಿನದಂದು ಮಾ. 19ರಂದು ದಂಡಮಾಲೆ ಉತ್ಸವ ನಡೆಯಲಿದೆ. ಬೆಳಗ್ಗೆ 7.30ರಿಂದ ಹರಕೆ ಹೊತ್ತ ಭಕ್ತರಿಂದ ತುಲಾಭಾರ ಸೇವೆ…
ಅಡ್ಡೂರಿನ ಸಹರಾ ಶಿಕ್ಷಣ ಸಂಸ್ಥೆಯಲ್ಲಿ ಪಿಯು ಕಾಲೇಜು ತರಗತಿ ಆರಂಭ
ಕೈಕಂಬ : ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಡೂರಿನಲ್ಲಿ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್(ಎಂಡಬ್ಲ್ಯೂಎ) ಸಂಚಾಲನೆಯ ಸಹರಾ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆರಂಭಗೊಳ್ಳಲಿರುವ…
ಮತ್ತೊಂದು ಅವಧಿಗೆ ಶಾಸಕನಾದರೆ
ಕ್ಷೇತ್ರದ ಇಂಚಿಂಚೂ ಅಭಿವೃದ್ಧಿ : ಡಾ. ಭರತ್ ಶೆಟ್ಟಿ ಕೈಕಂಬ : ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಅಡ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈವರೆಗೆ, ಮೊದಲ ಹಂತದಲ್ಲಿ…
ವಾಮಂಜೂರು ಧರ್ಮಜ್ಯೋತಿ ಸಮಾಜ ಸೇವಾ
ಸಂಸ್ಥೆಯಲ್ಲಿ ಕ್ಯಾನ್ಸರ್ ರೋಗ ತಪಾಸಣಾ ಶಿಬಿರ ಕೈಕಂಬ : ವಾಮಂಜೂರಿನ ಧರ್ಮಜ್ಯೋತಿ ಸಮಾಜ ಸೇವಾ ಸಂಸ್ಥೆ ಮತ್ತು ಯೇನಪೋಯ ಆಸ್ಪತ್ರೆ ದೇರಳಕಟ್ಟೆ ಇವರ ಜಂಟಿ ಆಶ್ರಯದಲ್ಲಿ ಧರ್ಮಜ್ಯೋತಿ…
ಭಾರತದ ಅಸ್ಮಿತೆಯೇ ಬಹುಮುಖೀ ಸಂಸ್ಕೃತಿ: ಎಂ.ಜಿ.ಹೆಗಡೆ
ಬಂಟ್ವಾಳ: ಭಾರತದ ಅಸ್ಮಿತೆಯೇ ಬಹುಮುಖೀ ಸಂಸ್ಕೃತಿ.ಇದನ್ನು ನೆಲೆ ನಿಲ್ಲಿಸಿದ್ದು ಕಾಂಗ್ರೆಸ್.ಎರಡೂ ಕೋಮುವಾದಿ ಶಕ್ತಿಗಳು ಬಡ ಯುವಕರ ಮನಸ್ಸಲ್ಲಿ ಹುಚ್ಚು ಕನಸು ಹುಟ್ಟು ಹಾಕುತ್ತಿದೆ ಎಂದು ಕಾಂಗ್ರೆಸ್ ಮುಖಂಡ…
ಬಂಟ್ವಾಳ: ಕಾಂಗ್ರೆಸ್ ಪ್ರಚಾರ ಸಮಿತಿ ಸಂಯೋಜಕರಾಗಿ ನೇಮಕ
ಬಂಟ್ವಾಳ: ಇಲ್ಲಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ಸಂಯೋಜಕರಾಗಿ ಉಮೇಶ್ ಬೋಳಂತೂರು ಇವರನ್ನು ನೇಮಕಗೊಳಿಸಿದೆ. ಮಾಜಿ ಸಚಿವ ಬಿ.ರಮಾನಾಥ ರೈ ಶಿಫಾರಸ್ಸಿನ ಮೇರೆಗೆ ರಾಜ್ಯ…
ಶ್ರೀ ಕ್ಷೇತ್ರ ಪೊಳಲಿಯ ಜಾತ್ರಾಮಹೋತ್ಸವ ಆರಂಭ( ಮುಪ್ಪ ಪೋಪಿನಾನಿ ಗುರುವಾರ ದಿನಾತಾನಿ ಆರಡ)
ಪೊಳಲಿ:ಶ್ರೀ ಕ್ಷೇತ್ರ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಜಾತ್ರಾ ಮಹೋತ್ಸವವು ಮಾ.14 ಮೀನಾ ಸಂಕ್ರಮಣದ ದಿನ ದ್ವಜಾರೋಹಣಗೊಂಡಿತು. ಮಾ .15 ಬೆಳಗ್ಗೆ ಕಂಚಿಲುಸೇವೆ ನಡೆದ ಬಳಿಕ ಒಟ್ಟು…
ಆಸರೆ ಸೇವಾ ಫೌಂಡೇಶನ್ ವತಿಯಿಂದ ಪುಂಚಮೆಯಲ್ಲಿ ಬಸ್ಸು ತಂಗುದಾಣ ನಿರ್ಮಾಣ
ಪೊಳಲಿ:ಕರಿಯಂಗಳ ಗ್ರಾಮದಲ್ಲಿ ಹಲಾವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದ ಆಸರೆ ಸೇವಾ ಸಂಸ್ಥೆಯು ಮಾ.೧೩ರಂದು ಪುಂಚಮೆ ಎಂಬಲ್ಲಿ ಜನರಿಗೆ ಬಸ್ಸುತಂಗುದಾನವನ್ನು ನಿರ್ಮಿಸಿ ಗ್ರಾಮ ಪಂಚಾಯತ್ಗೆ ಹಸ್ತಾಂತರಿಸಿದೆ. ಇದರ ಉದ್ಘಾಟನೆಯನ್ನು…
ದ್ವೇಷದ ರಾಜಕಾರಣ ಎಂದೂ ಮಾಡಿಲ್ಲ: ರೈ
ಬಂಟ್ವಾಳ: ನಾನು ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಯನ್ನು ಮಾಡಿದ್ದೇನೆ ಹೊರತು ದ್ವೇಷದ ರಾಜಕಾರಣ ಎಂದೂ ಮಾಡಿಲ್ಲ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.ಬಂಟ್ವಾಳ ಪ್ರಜಾಧ್ವನಿ ಯಾತ್ರೆಯ ಎರಡನೇ…
ನೆತ್ತರಕೆರೆ :36ನೇ ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷರಾಗಿ ಪತ್ರಕರ್ತ ಸಂತೋಷ್ ಕುಲಾಲ್ ನೆತ್ತರಕೆರೆ ಆಯ್ಕೆ.
ಬಂಟ್ವಾಳ :ಪ್ರತಿಷ್ಠಿತ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನವೋದಯ ಮಿತ್ರ ಕಲಾ ವೃಂದ (ರಿ). ಹಾಗೂ ನೇತ್ರಾವತಿ ಮಾತೃ ಮಂಡಳಿ ನೆತ್ತರಕೆರೆ ಇದರ…