ಶಶಿಕಿರಣ್ ಶೆಟ್ಟಿ ಅವರಿಗೆ ‘ಎಮಿನೆಂಟ್ ಬಂಟ್ ಪರ್ಸನಾಲಿಟಿ ಪ್ರಶಸ್ತಿ’ ಹಿಂದುಳಿದವರ ಅಭಿವೃದ್ಧಿಯಿಂದ ಸಮಾಜದ ಅಭ್ಯುದಯ : ಶಶಿಕಿರಣ್ ಶೆಟ್ಟಿ ಮುಂಬಯಿ

ಮುಂಬಯಿ: ಆರ್ಥಿಕವಾಗಿ ಹಿಂದುಳಿದವರ ಮಕ್ಕಳ ವಿದ್ಯಾಭ್ಯಾಸ ಹಾಗೂ ಮನೆ ನಿರ್ಮಾಣಕ್ಕೆ ನೆರವು ನೀಡುವುದರಿಂದ ಸಮಾಜದ ಅಭ್ಯುದಯ ಸಾಧ್ಯ. ಸಂಕಷ್ಟದಲ್ಲಿ ಇರುವವರಿಗೆ ನೆರವಾಗುವುದು ನಮ್ಮ ಹೊಣೆಗಾರಿಕೆ ಎಂದು ಮುಂಬಯಿಯಲ್ಲಿನ…

ಹಿಂದುಗಳ ಭಾವನಾಕೇಂದ್ರ ಅಯೋಧ್ಯೆಯ ನೂತನ ಮಂದಿರದಲ್ಲಿ ಶ್ರೀ ರಾಮದೇವರ ಪ್ರತಿಷ್ಠೆ ನೀಲ ಮೈಬಣ್ಣದ ಅಮೃತಶಿಲೆಯ ಶ್ರೀರಾಮದೇವರ ಪ್ರತಿಮೆಗೆ ಸಿದ್ಧತೆ

ಮುಂಬಯಿ: ಜನವರಿ ೨೦೨೪ರ ಮಕರ ಸಂಕ್ರಾಂತಿ ಮುಗಿಸಿ ಉತ್ತರಾಯಣದ ಪರ್ವಕಾಲದಲ್ಲಿ ಎಲ್ಲಾ ಹಿಂದುಗಳ ಭಾವನೆಯ ಕ್ಷೇತ್ರವಾಗಿರುವ ಅಯೋಧ್ಯೆಯಲ್ಲಿನ ನೂತನ ಮಂದಿರದಲ್ಲಿ ಶ್ರೀರಾಮಚಂದ್ರ ದೇವರ ಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದೆ.…

ನೆರೂಲ್‌ನ ಆಶ್ರಯದಲ್ಲಿ ನಡೆಸಲ್ಪಟ್ಟ ಹಿರಿಯ ನಾಗರಿಕರ ದಿನಾಚರಣೆ

ಮುಂಬಯಿ: ಬಿಎಸ್‌ಕೆಬಿ ಅಸೋಸಿಯೇಶನ್ ಇದರ ಅಂಗಸಂಸ್ಥೆ ನೆರೂಲ್ ಅಲ್ಲಿನ ಹಿರಿಯ ನಾಗರಿಕರ ಧಾಮ ಆಶ್ರಯ ಇಲ್ಲಿ ಕಳೆದ ಭಾನುವಾರ ಬಹಳ ವಿಜೃಂಭಣೆಯಿಂದ ಹಿರಿಯ ನಾಗರಿಕರ ದಿನಾಚರಣೆ ಆಚರಿಸಿತು.…

ನಾರಾಯಣ ನಂದಳಿಕೆ ಇವರನ್ನು ಗೌರವಿಸಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ

ಮುಂಬಯಿ : ಮಂಗಳೂರು ಇಲ್ಲಿ ನಮ್ಮ ಕುಡ್ಲ ಟಿವಿ ಚಾನೆಲ್‌ನ ಸ್ಟುಡಿಯೋದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ ದಾಖಲಿಕರಣ ಗೊಳ್ಳುತ್ತಿರುವ “ಬರವುದ ಬಿರ್ಸೆ” ಕಾರ್ಯಕ್ರಮದ ಶೂಟಿಂಗ್…

ಶ್ರೀರಾಮ ಪದವಿ ಪೂರ್ವ ಕಾಲೇಜು, ಕಲ್ಲಡ್ಕ : ‘ಉತ್ಥಾನ’ ರಾಷ್ಟ್ರೀಯ ಸಂಸ್ಕಾರ ಬಾಲಿಕಾ ಶಿಬಿರ

ಬಂಟ್ವಾಳ : ಶ್ರೀರಾಮ ಪದವಿ ಪೂರ್ವ ಕಾಲೇಜು, ಕಲ್ಲಡ್ಕ ಇಲ್ಲಿನ ವಿದ್ಯಾರ್ಥಿನಿಯರ ‘ಉತ್ಥಾನ’ ರಾಷ್ಟ್ರೀಯ ಸಂಸ್ಕಾರ ಬಾಲಿಕಾ ಶಿಬಿರವು ಅ.09ರಂದು ಭಾನುವಾರ ಉದ್ಘಾಟನೆಗೊಂಡಿತು. ಧರ್ಮ-ಸಂಸ್ಕಾರವನ್ನು ತೊರೆದರೆ ಭಾರತವೊಂದು…

ಕಡೇಶ್ವಾಲ್ಯ: ಸ್ವಚ್ಛ್ಛತಾ ಅಭಿಯಾನ

ಬಂಟ್ವಾಳ: ತಾಲ್ಲೂಕಿನ ಕಡೇಶ್ವಾಲ್ಯ ಗ್ರಾಮ ಪಂಚಾಯಿತಿ ಸಹಿತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಬಿರುವೆರ್ ಕಡೇಶ್ವಾಲ್ಯ ವತಿಯಿಂದ ಹಿಂದೂ ರುದ್ರಭೂಮಿಯಲ್ಲಿ ಸ್ವಚ್ಛತಾ ಅಭಿಯಾನ ಮತ್ತು ತೆಂಗಿನ ಸಸಿ…

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಪತ್ತೆಯಾದ ಶವದ ಗುರುತು ಪತ್ತೆ

ಬಂಟ್ವಾಳ: ಇಲ್ಲಿನ ಸರಪಾಡಿ ಸಮೀಪದ ನೇತ್ರಾವತಿ ನದಿಯಲ್ಲಿ ಅ.09ರಂದು ಭಾನುವಾರ ಪತ್ತೆಯಾದ ಅಪರಿಚಿತ ಮಹಿಳೆ ಶವದ ಗುರುತು ಪತ್ತೆಯಾಗಿದೆ. ಮೃತರನ್ನು ಮಂಗಳೂರಿನ ಕದ್ರಿ ರುದ್ರಭೂಮಿ ರಸ್ತೆ ನಿವಾಸಿ…

ಬಿ.ಸಿ.ರೋಡು: ಇಂದು ಕೆಲವೆಡೆ ವಿದ್ಯುತ್ ವ್ಯತ್ಯಯ

ಬಂಟ್ವಾಳ: ಇಲ್ಲಿನ ಬ್ರಹ್ಮರಕೂಟ್ಲು ಎಂಬಲ್ಲಿ ೧೧೦ ಕೆವಿ ಸಾಮರ್ಥ್ಯದ ವಿದ್ಯುತ್ ಲೈನಿನಲ್ಲಿ ೩೩ ಕೆವಿ ಡಬ್ಬಲ್ ಸರ್ಕ್ಯೂಟ್ ನಿರ್ಮಾಣ ಕಾಮಗಾರಿ ಅ.೧೧ರಂದು ಮಂಗಳವಾರ ನಡೆಯಲಿದೆ. ಇದರಿಂದಾಗಿ ಬೆಳಿಗ್ಗೆ…

ಕಂಬಳ ಕ್ಷೇತ್ರದ ಸಾಧಕ ,ಯಜಮಾನ ಇರುವೈಲು ಪಾಣಿಲ ಬಾಡ ಪೂಜಾರಿ ನಿಧನ

ಮಂಗಳೂರು : ಕಂಬಳ ಕ್ಷೇತ್ರದ ಸಾಧಕ ಯಜಮಾನರಾದ ಇರುವೈಲು ಪಾಣಿಲ ಬಾಡ ಪೂಜಾರಿ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಕಂಬಳ ಕ್ಷೇತ್ರದಲ್ಲಿ ಇವರ ಯಜಮಾನ ನೇತೃತ್ವದಲ್ಲಿ ಕೋಣಗಳು ವಿಶೇಷ…

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಮಾತೃವಿಯೋಗ,

ಬಂಟ್ವಾಳ : ಉಳಿಪ್ಪಾಡಿಗುತ್ತು ಸರೋಜಿನಿ ನಾಯ್ಕ್ (90) ಅವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಪೊಳಲಿ ದೇವಸ್ಥಾನದ ಆಡಳಿತದ ಒಂದು ಮನೆತನವಾದ ಉಳಿಪ್ಪಾಡಿಗುತ್ತು ದಿ| ರಮೇಶ್ ನಾಯ್ಕ್…

ಕೊಲ್ಯ ಪೊಲೀಸ್ ಕಾನ್ ಸ್ಟೇಬಲ್ ಜೊತೆ ಸೇರಿ ಜನಪ್ರತಿನಿಧಿಯಿಂದ ದಂಪತಿಗೆ ಹಲ್ಲೆ,

ಕೊಲ್ಯ: ಕರ್ಕಶ ಹಾರ್ನ್ ಹಾಕಿ ಕಾಡುತ್ತಿದ್ದ ಜನಪ್ರತಿನಿಧಿ, ಪ್ರಶ್ನಿಸಿದ ಮಹಿಳೆ, ಕೆರಳಿದ ಬಿಜೆಪಿ ಮುಖಂಡ, ಪೊಲೀಸ್ ಕಾನ್ ಸ್ಟೇಬಲ್ ಜೊತೆ ಸೇರಿ ದಂಪತಿಗೆ ಹಲ್ಲೆ, ಉಳ್ಳಾಲ ಠಾಣೆಯಲ್ಲಿ…